Asianet Suvarna News Asianet Suvarna News
39 results for "

Priyamani

"
Tollywood Actor Allu Arjun Praises Priyamani in Dance Reality Show gvdTollywood Actor Allu Arjun Praises Priyamani in Dance Reality Show gvd
Video Icon

Priyamani: ನೀವು ತುಂಬಾ ಸ್ಲಿಮ್ ಹಾಗೂ ಹಾಟ್ ಎಂದ ಅಲ್ಲು ಅರ್ಜುನ್

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಬಹುಭಾಷಾ ನಟಿ ಪ್ರಿಯಾಮಣಿ ಬಗ್ಗೆ ಹಾಡಿ ಹೊಗಳಿದ್ದಾರೆ. ತೆಲುಗಿನ ಖಾಸಗಿ ವಾಹಿನಿಯಲ್ಲಿ 'ಡಿ' ಹೆಸರಿನ ಡ್ಯಾನ್ಸ್​ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಶೋಗೆ ಅಲ್ಲು ಅರ್ಜುನ್ ಹಾಗೂ ಪ್ರಿಯಾಮಣಿ​ ಅತಿಥಿಗಳಾಗಿ ಆಗಮಿಸಿದ್ದರು.

Cine World Dec 5, 2021, 3:55 PM IST

South Actress Priyamani silences rumors with the latest pic with husband Mustafa dplSouth Actress Priyamani silences rumors with the latest pic with husband Mustafa dpl

Priyamani: ಪತಿ ಮುಸ್ತಫಾ ಜೊತೆ ಫೋಟೋ ಶೇರ್ ಮಾಡಿ ಟ್ರೋಲ್ ಬಾಯಿ ಮುಚ್ಚಿಸಿದ ನಟಿ

 • Priyamani: ಪತಿಯ ಜೊತೆ ಫೋಟೋ ಶೇರ್ ಮಾಡಿದ ಸೌತ್ ನಟಿ
 • ರೂಮರ್ಸ್, ಟ್ರೋಲ್‌ಗೆ ಫೋಟೋ ಮೂಲಕ ಪ್ರಿಯಾ ಉತ್ತರ

Cine World Nov 7, 2021, 12:41 PM IST

Kannada actress Priyamani visits Puneeth Rajkumar Shivarajkumar house vcsKannada actress Priyamani visits Puneeth Rajkumar Shivarajkumar house vcs

Puneeth Rajkumar ನಿವಾಸಕ್ಕೆ ಭೇಟಿ ಕೊಟ್ಟ ಹಿರಿಯ ನಟಿ ಗೀತಾ, ನಟಿ ಪ್ರಿಯಾಮಣಿ!

ಅರ್ಧ ಗಂಟೆ ಕಾಲ ಪುನೀತ್ ಪತ್ನಿ ಜೊತೆ ಮಾತನಾಡಿದ ಪ್ರಿಯಾಮಣಿ ಮತ್ತು ಗೀತಾ. ಮಾತುಕತೆಯಲ್ಲಿ ಶಿವಣ್ಣ ಭಾಗಿ. 

Sandalwood Nov 6, 2021, 4:57 PM IST

Actress Priyamani marriage with Mustafa invalid vcsActress Priyamani marriage with Mustafa invalid vcs
Video Icon

ಮೊದಲ ಪತ್ನಿಗೆ ವಿಚ್ಛೇದನ ನೀಡದೇ ನಟಿ ಪ್ರಿಯಾಮಣಿನ ಮದುವೆ ಆದ ಮುಸ್ತಫಾ ರಾಜ್!

ಬಹುಭಾಷಾ ನಟಿ ಪ್ರಿಯಾಮಣಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಜೋಡಿ ಫೋಟೋ ಕಾಣಿಸದೇ ಇದ್ದಾಗ ನೆಟ್ಟಿಗರಲ್ಲಿ ಅನುಮಾನ ಮೂಡಿತ್ತು. ಆದರೆ ಈಗ ಖಚಿತವಾಗಿದೆ. ಪ್ರಿಯಾಮಣಿ ಮುಸ್ತಫಾಗೆ ಎರಡನೇ ಪತ್ನಿ. ಮುಸ್ತಫಾ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಮದುವೆ ಆಗಿರೋ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನಗಳು ಮೂಡಿದೆ.
 

Sandalwood Jul 24, 2021, 6:20 PM IST

Priyamani Says She and Husband Mustafa Raj Have Very Secure Relationship dplPriyamani Says She and Husband Mustafa Raj Have Very Secure Relationship dpl

'ನಮ್ಮ ಸಂಬಂಧ ಗಟ್ಟಿಯಾಗಿದೆ': ಗಂಡನ ಮೊದಲನೇ ಪತ್ನಿಗೆ ಪ್ರಿಯಾಮಣಿ ಟಾಂಗ್

 • ದಾಂಪತ್ಯದ ಬಗ್ಗೆ ಪ್ರಿಯಾಮಣಿ ಮಾತು
 • ದಾಂಪತ್ಯ ಭದ್ರವಾಗಿದೆ ಎಂದ ನಟಿ, ಮೊದಲ ಪತ್ನಿಯ ದೂರಿಗೆ ಪ್ರತ್ಯುತ್ತರ

Cine World Jul 24, 2021, 10:38 AM IST

Actress Priyamani s marriage to Mustafa Raj is invalid his first wife alleges mahActress Priyamani s marriage to Mustafa Raj is invalid his first wife alleges mah

ಮುಸ್ತಫಾ-ಪ್ರಿಯಾಮಣಿ  ಮದುವೆ ಅಸಿಂಧು? ಅಖಾಡಕ್ಕೆ ಇಳಿದ ಮೊದಲ ಪತ್ನಿ

ಕಾನೂನಾತ್ಮಕವಾಗಿ ನನ್ನಿಂದ ಬೇರೆ ಆಗದೇ ಎರಡನೇ ಮದುವೆ ಮಾಡಿಕೊಂಡಿದ್ದು ಮದುವೆ ಅಸಿಂಧುವಾಗುತ್ತದೆ ಎಂದು ಮುಸ್ತಫಾ ರಾಜ್ ಮೊದಲ ಪತ್ನಿ ಆಯೇಷಾ ಆರೋಪಿಸಿದ್ದು ನಟಿ ಪ್ರಿಯಾಮಣಿ ಮದುವೆ ಅಸಿಂಧುಗೊಳ್ಳುವ ಹಂತಕ್ಕೆ ಬಂದಿದೆ. 

Cine World Jul 22, 2021, 6:13 PM IST

fan tell may god never give anyone a wife like you to actress Priyamani for the Family man vcsfan tell may god never give anyone a wife like you to actress Priyamani for the Family man vcs
Video Icon

ನಟಿ ಪ್ರಿಯಾಮಣಿ ತರ ಹೆಂಡ್ತಿ ಬೇಡ ಎನ್ನುತ್ತಿದ್ದಾರೆ ನೆಟ್ಟಿಗರು!

ಕೃಷ್ಣ ಸುಂದರಿ ಪ್ರಿಯಾಮಣಿ ದಿ ಫ್ಯಾಮಿಲಿ ಮ್ಯಾನ್ 2 ವೆಬ್‌ ಸರಣಿಯಲ್ಲಿ ಕಾಣಿಸಿಕೊಂಡ ನಂತರ ಸಖತ್ ಸುದ್ದಿಯಲ್ಲಿದ್ದಾರೆ. ಕೆಲವರು ದಪ್ಪ, ಕಪ್ಪು ಎಂದು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ನಿಮ್ಮಂತವರು ಹಂಡತಿಯಾಗಿ ಯಾರಿಗೂ ಸಿಗಬಾರದು ಎಂದು ಶಾಪ ಹಾಕುತ್ತಿದ್ದಾರಂತೆ.
 

Sandalwood Jul 19, 2021, 5:38 PM IST

The Family Mans Priyamani says shows fans tell her may God never give anyone a wife like you dplThe Family Mans Priyamani says shows fans tell her may God never give anyone a wife like you dpl

ನಿನ್ನಂತ ಹೆಂಡ್ತಿ ದೇವರು ಯಾರಿಗೂ ಕೊಡದಿರಲಿ ಅಂತ ನೆಟ್ಟಿಗರು ಸಿಟ್ಟಾಗಿದ್ದೇಕೆ ?

 • ನಿನ್ನಂತ ಹೆಂಡ್ತಿ ಬೇರೆ ಯಾರಿಗೂ ಕೊಡದಿರಲಿ ಎಂದ ನೆಟ್ಟಿಗರು
 • ಪ್ರಿಯಾಮಣಿ ಬಗ್ಗೆ ಫ್ಯಾನ್ಸ್ ಹೀಗಂದಿದ್ದೇಕೆ ?

Cine World Jul 17, 2021, 9:31 AM IST

The Family Mans Sharad Kelkar gets threats for coming in between Suchi and Srikant dplThe Family Mans Sharad Kelkar gets threats for coming in between Suchi and Srikant dpl

ಪ್ರಿಯಾಮಣಿಗೆ ಹತ್ತಿರವಾದ ನಟ ಶರದ್‌ಗೆ ಜೀವ ಬೆದರಿಕೆ!

 • ಪ್ರಿಯಾಮಣಿ ಜೀವನದಲ್ಲಿ ನುಸುಳಿದ್ದಕ್ಕೆ ಬಾಲಿವುಡ್ ನಟನಿಗೆ ಜೀವ ಬೆದರಿಕೆ
 • ಶರದ್ ಕೆಲ್ಕರ್‌ಗೆ ಹೆಚ್ಚುತ್ತಿದೆ ಬೆದರಿಕೆ ಕರೆ

Cine World Jul 3, 2021, 1:49 PM IST

Multi lingual actress Priyamani ignores body shaming commentsMulti lingual actress Priyamani ignores body shaming comments
Video Icon

#BodyShamingಗೆ ಕ್ಯಾರೇ ಅನ್ನದ ನಟಿ ಪ್ರಿಯಾಮಣಿ ಹೇಳುವುದೇನು?

ಬಹು ಭಾಷಾ, ದಕ್ಷಿಣ ಭಾರತೀಯ ತಾರೆ ಪ್ರಿಯಾಮಣಿ ಇದೀಗ ಫ್ಯಾಮಿಲಿ ಮ್ಯಾನ್-2 ವೆಬ್ ಸಿರೀಸ್ ನಟನೆಯಿಂದ ಸುದ್ದಿಯಲ್ಲಿದ್ದಾರೆ. ಮನೆ ಹುಡುಗಿ ಲುಕ್ ಈರೋ ಈ ಪ್ರತಿಭಾನ್ವಿತ ನಟಿಯ ತ್ವಚೆಯ ಬಣ್ಣ ಹಾಗೂ ಫಿಟ್‌ನೆಸ್ ಬಗ್ಗೆ ಸುಮ್ಮನಿರದ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಮಣಿ, ದಪ್ಪಗೆ ಆಗ್ತೇವೆ, ತೆಳ್ಳಗೂ ಆಗುತ್ತೇವೆ. ಬಣ್ಣ ಕಪ್ಪು ಇದ್ದರೇನು, ಬಿಳಿ ಇದ್ದರೇನು? ನಮ್ಮನ್ನು ನಾವಿರೋ ಹಾಗೆಯೇ ಸ್ವೀಕರಿಸುವುದು ಮುಖ್ಯ ಎನ್ನುತ್ತಾರೆ ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿರುವ ಪ್ರಿಯಾಮಣಿ. ಯಾರು ಏನು ಬೇಕಾದರೂ ಕಮೆಂಟ್ ಮಾಡಿ ಕೊಳ್ಳಲಿ, ನಾನಂತೂ ಕೇರ್ ಮಾಡೋಲ್ಲ ಅಂತ ಖಡಕ್ ಆಗಿಯೇ ಹೇಳಿದ್ದಾರೆ ನಟಿ.

Cine World Jun 17, 2021, 2:08 PM IST

The Family Man fame Priyamani opens up on trolls commenting on her skin tone and body vcsThe Family Man fame Priyamani opens up on trolls commenting on her skin tone and body vcs

ದಪ್ಪಗಿದ್ದೀನಿ, ಕಪ್ಪಗಿದ್ದೀನಿ, ಏನಿವಾಗ; ಬಾಡಿ ಶೇಮಿಂಗ್ ವಿರುದ್ಧ ದನಿ ಎತ್ತಿದ ಪ್ರಿಯಾಮಣಿ!

ತನ್ನ ದಿಟ್ಟ ಮಾತು, ವರ್ತನೆಗಳಿಂದಲೇ ಗಮನ ಸೆಳೆಯುವ ನಟಿ ಪ್ರಿಯಾಮಣಿ ಇದೀಗ ಬಾಡಿ ಶೇಮಿಂಗ್ ವಿರುದ್ಧ ಸಿಡಿದೆದ್ದಿದ್ದಾರೆ. 

Sandalwood Jun 14, 2021, 9:57 AM IST

Did you know Priyamani is related to Vidya balan vcsDid you know Priyamani is related to Vidya balan vcs
Video Icon

ನಟಿ ವಿದ್ಯಾ ಬಾಲನ್ ಹಾಗೂ ಪ್ರಿಯಾಮಣಿ ಸಂಬಂಧಿಕರು; ಹೇಗೆ ಗೊತ್ತಾ?

ದಕ್ಷಿಣ ಭಾರತದ ಸ್ಟಾರ್ ನಟಿಯರು ವಿದ್ಯಾ ಬಾಲನ್ ಮತ್ತು ಪ್ರಿಯಾಮಣಿ ಸಂಬಂಧಿಕರೆಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಪ್ರಿಯಾಮಣಿ ತಮಿಳಿನವರು, ವಿದ್ಯಾ ಕೇರಳದವರು. ವಿದ್ಯಾಗೆ ಪ್ರಿಯಾ ಎಂಬ ಅಕ್ಕ ಇದ್ದಾರೆ. ಪ್ರಿಯಾಮಣಿ ಹಾಗೂ ವಿದ್ಯಾ ಸಹೋದರಿಯರು. ಹೀಗಾಗಿ ವಿದ್ಯಾ ಕೂಡ ಸಂಬಂಧಿ ಆಗುತ್ತಾರೆ, ಎಂಬುವುದು ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ.

Cine World Jun 11, 2021, 4:34 PM IST

Netflix and Amazon prime fight for actor Manoj BajpayeeNetflix and Amazon prime fight for actor Manoj Bajpayee

ಮನೋಜ್ ಬಾಜಪೇಯಿಗಾಗಿ ಕಾಲೆಳೆದುಕೊಂಡ ನೆಟ್‌ಫ್ಲಿಕ್ಸ್- ಅಮೆಜಾನ್ ಪ್ರೈಮ್!

ಮನೋಜ್ ಬಾಜಪೇಯಿ ಈಗ ವೆರಿ ಸಕ್ಸಸ್‌ಫುಲ್ ನಟ. ಇವರ ಫ್ಯಾಮಿಲಿ ಮ್ಯಾನ್ ಸೀರೀಸ್ ಸೂಪರ್ ಹಿಟ್‌. ಅಂಥ ವ್ಯಕ್ತಿ ಒಂದು ಕಾಲದಲ್ಲಿ ಹೇಗಿದ್ದರು ಗೊತ್ತೆ?

Cine World Jun 9, 2021, 4:21 PM IST

South actress Priyamani latest photo shoot in retro look goes viral dplSouth actress Priyamani latest photo shoot in retro look goes viral dpl

ರೆಟ್ರೋ ಲುಕ್‌ನಲ್ಲಿ ಪ್ರಿಯಾಮಣಿ ಫುಲ್ ಮಿಂಚಿಂಗ್

ಸೌತ್ ನಟಿ ಪ್ರಿಯಾ ಮಣಿ ರೆಟ್ರೋ ಲುಕ್‌ನಲ್ಲಿ ಮಿಂಚಿದ್ದಾರೆ. ಇಲ್ನೋಡಿ sandeepgudalaphotography ಕ್ಲಿಕ್ಕಿಸಿದ ಫೋಟೋಸ್

Cine World Feb 17, 2021, 9:21 PM IST

Gautham directional horror movie with priyanka priyamani and Chaya Singh vcsGautham directional horror movie with priyanka priyamani and Chaya Singh vcs

ಖೈಮರಾ ಚಿತ್ರದಲ್ಲಿ ಪ್ರಿಯಾಮಣಿ, ಛಾಯಾ ಸಿಂಗ್‌, ಪ್ರಿಯಾಂಕ; ಗೌತಮ್‌ ನಿರ್ದೇಶನದ ಹಾರರ್‌ ಸಿನಿಮಾ!

ಲಾಕ್‌ಡೌನ್‌ ನಂತರ ಸಿನಿಮಾಗಳು ಅದ್ದೂರಿಯಾಗಿ ಸೆಟ್ಟೇರುತ್ತಿದೆ. ಧ್ರುವ ಸರ್ಜಾ ನಟನೆಯ ‘ದುಬಾರಿ’ ಚಿತ್ರದ ನಂತರ ಈಗ ‘ಖೈಮರಾ’ ಹೆಸರಿನ ಸಿನಿಮಾ ಟೈಟಲ್‌ ಲಾಂಚ್‌ ಮಾಡಿಕೊಳ್ಳುವ ಮೂಲಕ ಸೆಟ್ಟೇರಿದೆ.

Sandalwood Nov 13, 2020, 11:26 AM IST