Private Sectors  

(Search results - 4)
 • <p>best job</p>

  Jobs24, Sep 2020, 10:29 AM

  ಖಾಸಗಿ ಸಂಸ್ಥೆಗಳಲ್ಲೂ ಕನ್ನಡಿಗರಿಗೆ ಮೀಸಲು?

  ಖಾಸಗಿ ಸಂಸ್ಥೆಗಳೂ ಕೂಡಾ ತಮ್ಮಲ್ಲಿನ ಸಿ ಮತ್ತು ಡಿ ವೃಂದದಲ್ಲಿನ ಎಲ್ಲ ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡುವಂತೆ ಹಾಲಿ ಜಾರಿ ಇರುವ ಆದೇಶವನ್ನು ಅನ್ವಯಿಸುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ  ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

 • Indian Railways

  NEWS25, Sep 2019, 8:35 AM

  ದೇಶಾದ್ಯಂತ ಶೀಘ್ರ ಖಾಸಗಿ ರೈಲುಗಳ ಸೇವೆ ಆರಂಭ?

  ದೆಹಲಿ-ಲಖನೌ ನಡುವೆ ಸಂಚರಿಸುವ ರೈಲನ್ನು ಖಾಸಗಿ ನಿರ್ವವಣೆಗೆನೀಡುವ ನಿರ್ಧಾರ ಕೈಗೊಂಡಿದ್ದ ಭಾರತೀಯ ರೈಲ್ವೆ, ಶೀಘ್ರವೇ ದೇಶಾದ್ಯಂತ ಇಂಥ ಖಾಸಗಿ ರೈಲುಗಳನ್ನು ಓಡಿಸಲು ಮುಂದಾಗಿದೆ.  

 • jobs

  Jobs15, Feb 2019, 8:37 AM

  ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಭರ್ಜರಿ ಮೀಸಲು

  ಖಾಸಗಿ ಕಂಪನಿ​ಗಳು ಇನ್ನು ಮುಂದೆ ಸಿ ಹಾಗೂ ಡಿ ದರ್ಜೆ ಉದ್ಯೋಗಗಳಲ್ಲಿ ಶೇ. 100ರಷ್ಟುಮೀಸ​ಲಾ​ತಿ​ಯನ್ನು ಕನ್ನ​ಡಿ​ಗ​ರಿಗೆ ನೀಡು​ವು​ದನ್ನು ಕಡ್ಡಾ​ಯ​ಗೊ​ಳಿ​ಸಲು ರಾಜ್ಯ ಸರ್ಕಾರ ನಿರ್ಧ​ರಿ​ಸಿ​ದೆ.

 • Bank

  29, May 2018, 5:18 PM

  ಬ್ಯಾಂಕ್ ನೌಕರರಿಂದ 2 ದಿನಗಳ ರಾಷ್ಟ್ರವ್ಯಾಪಿ ಮುಷ್ಕರ..!

  ಮೇ 30 ಮತ್ತು ಮೇ 31 ರಂದು ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ಅಡಚಣೆ ಉಂಟಾಗಲಿದೆ. ಎಟಿಎಂ ಹಾಗೂ ವೇತನ ವಿತ್ ಡ್ರಾ ಮಾಡುವುದರ ಮೇಲೆಯೂ ಬ್ಯಾಂಕ್ ನೌಕರರ ಪ್ರತಿಭಟನೆ ಪರಿಣಾಮ ಬೀರಲಿದ್ದು, ಆನ್ ಲೈನ್ ವಹಿವಾಟನ್ನೇ ಗ್ರಾಹಕರು 2 ದಿನಗಳ ಕಾಲ ನೆಚ್ಚಿಕೊಂಡಿರಬೇಕಾಗುತ್ತದೆ.