Asianet Suvarna News Asianet Suvarna News
55 results for "

Private Schools

"
Karnataka government orders to  private schools refund additional fees rbjKarnataka government orders to  private schools refund additional fees rbj

ಪೋಷಕರಿಗೆ ಗುಡ್‌ ನ್ಯೂಸ್: ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಖಾಸಗಿ ಶಾಲೆಗಳಿಗೆ ಸರ್ಕಾರ ಆದೇಶ

* 2020-21ನೇ ಸಾಲಿನ ಖಾಸಗಿ ಶಾಲೆಗಳ ಶುಲ್ಕ
* ಹೆಚ್ಚುವರಿ ಶುಲ್ಕವನ್ನು ವಾಪಸ್ ನೀಡಬೇಕೆಂದು ಆದೇಶ
* ರಾಜ್ಯ ಖಾಸಗಿ ಶಾಲೆಗಳಿಗೆ ಆದೇಶಿಸಿದ ಸರ್ಕಾರ

Education Nov 13, 2021, 6:45 PM IST

Some Private Schools Not Started Classes in Bengaluru grgSome Private Schools Not Started Classes in Bengaluru grg

Education| ಇನ್ನೂ ತರಗತಿ ಆರಂಭಿಸದೆ ಶಾಲೆಗಳ ಕಳ್ಳಾಟ..!

ರಾಜ್ಯ ಸರ್ಕಾರ(Government of Karnataka) ಎಲ್ಲ ಹಂತದ ಶಾಲಾ, ಕಾಲೇಜುಗಳ ಭೌತಿಕ ತರಗತಿ(Offline Class) ಆರಂಭಕ್ಕೆ ಅನುಮತಿ ನೀಡಿದ್ದರೂ ಸಹ, ನಗರದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಖರ್ಚು ವೆಚ್ಚ ಉಳಿಸಿಕೊಳ್ಳಲು ಭೌತಿಕ ತರಗತಿ ಆರಂಭಿಸದೇ ಕಳ್ಳಾಟ ಮಾಡುತ್ತಿವೆಯೇ ಎಂಬ ಅನುಮಾನ ಮೂಡುತ್ತಿದೆ.
 

Education Nov 8, 2021, 6:53 AM IST

Private schools still not yet started schools though government ordered hlsPrivate schools still not yet started schools though government ordered hls
Video Icon

ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್, ಇನ್ನೂ ತೆರೆಯದ ಖಾಸಗಿ ಶಾಲೆಗಳು..!

ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳು ಕೇರ್ ಮಾಡುತ್ತಿಲ್ಲ. ಬೆಂಗಳೂರಿನ ಪ್ರತಿಷ್ಠಿತ ಶಾಳೆಗಳು ಇನ್ನೂ ತೆರೆದಿಲ್ಲ. ಆನ್‌ಲೈನ್‌ ತರಗತಿಗಳನ್ನೇ ಮುಂದುವರೆಸಿದ್ದಾರೆ. 

Education Sep 8, 2021, 11:09 AM IST

Karnataka As Classes Begin Private Schools Hike Fee hlsKarnataka As Classes Begin Private Schools Hike Fee hls
Video Icon

ಕಾಲೇಜು ಪ್ರಾರಂಭವಾಗ್ತಿದ್ದಂತೆ ಶುಲ್ಕ ಏರಿಸಿದ ಖಾಸಗಿ ಕಾಲೇಜುಗಳು, ಪೋಷಕರು ಕಂಗಾಲು.!

ಕಾಲೇಜು ಪ್ರಾರಂಭವಾಗುತ್ತಿದ್ದಂತೆ ಖಾಸಗಿ ಕಾಲೇಜುಗಳು ಶುಲ್ಕ ಏರಿಸಿವೆ. ಪೋಷಕರಿಗೆ ಶುಲ್ಕ ಬಿಸಿ ಮುಟ್ಟಿದೆ. ಖಾಸಗಿ ಪಿಯು ಕಾಲೇಜುಗಳು ಶೇ. 40 ರಷ್ಟು ಶುಲ್ಕ ಹೆಚ್ಚಿಸಿವೆ.

Education Sep 2, 2021, 11:12 AM IST

Minister BC Nagesh Instruct To private schools on fee issues snrMinister BC Nagesh Instruct To private schools on fee issues snr

ಪೋಷಕರನ್ನು ಶಾಲೆಗಳು ಗ್ರಾಹಕರ ರೀತಿ ಕಾರಣಬಾರದು : ಸಚಿವರ ಎಚ್ಚರಿಕೆ

  • ಖಾಸಗಿ ಶಾಲೆಗಳು ಪೋಷಕರನ್ನು ಗ್ರಾಹಕರ ರೀತಿಯಲ್ಲಿ ಕಾಣಬಾರದು
  • ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸೂಚನೆ

Education Aug 17, 2021, 7:26 AM IST

COVID 19 Schools Report 20 50pc Dip in Revenue 55pc Teachers Faced Salary Cut podCOVID 19 Schools Report 20 50pc Dip in Revenue 55pc Teachers Faced Salary Cut pod

ಕೋವಿಡ್‌ ಪರಿಣಾಮ: ಶಾಲೆಗಳ ಆದಾಯ ಶೇ.20-50 ಕುಸಿತ!

* ಶೇ.55ರಷ್ಟು ಶಿಕ್ಷಕರಿಗೆ ವೇತನ ಕಡಿತ: ಸಿಎಸ್‌ಎಫ್‌ ಅಧ್ಯಯನ ವರದಿ

* ಕೋವಿಡ್‌ ಪರಿಣಾಮ: ಶಾಲೆಗಳ ಆದಾಯ ಶೇ.20-50 ಕುಸಿತ

* 20 ರಾಜ್ಯಗಳ ಶಿಕ್ಷಕರು ಪೋಷಕರ ಅಭಿಪ್ರಾಯ ಸಂಗ್ರಹಿಸಿ ಅಧ್ಯಯನ

BUSINESS Jul 26, 2021, 8:54 AM IST

Private Schools objection for Teachers Package System in Karnataka grgPrivate Schools objection for Teachers Package System in Karnataka grg

ಶಿಕ್ಷಕರ ಪ್ಯಾಕೇಜ್‌ಗೆ ಆರ್‌ಟಿಇ ಹಣ ಬೇಡ: ಖಾಸಗಿ ಶಾಲೆಗಳು

ರಾಜ್ಯ ಸರ್ಕಾರ ಖಾಸಗಿ ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಆರ್ಥಿಕ ಪ್ಯಾಕೇಜ್‌ ನೀಡಲು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಮೀಸಲಾತಿ ಸೀಟುಗಳಿಗೆ ನೀಡಬೇಕಾದ ಮರುಪಾವತಿ ಹಣವನ್ನು ಬಳಸಲು ಸೂಚಿಸಿರುವುದಕ್ಕೆ ಕೆಲ ಖಾಸಗಿ ಶಾಲಾ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
 

Education Jul 4, 2021, 7:39 AM IST

Admission in Government Schools on Rise in Karnataka grgAdmission in Government Schools on Rise in Karnataka grg
Video Icon

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆಗಳು..!

2020-21 ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿಯಲ್ಲಿ ಹೆಚ್ಚಳವಾಗಿದೆ. 1ರಿಂದ 10ನೇ ತರಗತಿಗೆವರೆಗೆ ಸರ್ಕಾರಿ ಶಾಲೆಗಳಲ್ಲೇ 16 ಲಕ್ಷಕ್ಕೂ ಹೆಚ್ಚು ಮಕ್ಕಳು‌ ಪ್ರವೇಶ ಪಡೆದಿದ್ದಾರೆ. 

Education Jul 1, 2021, 3:14 PM IST

Some Private Schools Harassment to Parents for Fees at Ballari grgSome Private Schools Harassment to Parents for Fees at Ballari grg

ಕೋವಿಡ್‌ ಸಂಕಷ್ಟದ ನಡುವೆಯೂ ನಿಲ್ಲದ ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ

ನಗರದ ಕೆಲ ಪ್ರತಿಷ್ಠಿತ ಶಾಲೆಗಳು ಡೋನೇಷನ್‌ ಕಿರುಕುಳ ಶುರು ಮಾಡಿಕೊಂಡಿವೆ. ಪೂರ್ಣ ಪ್ರಮಾಣದ ಶುಲ್ಕ ಕಟ್ಟಲೇಬೇಕು ಎಂದು ಪಟ್ಟು ಹಿಡಿದು ಕುಳಿತಿವೆ. ಕೋವಿಡ್‌ ಸಂಕಷ್ಟದ ನಡುವೆಯೂ ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ ಮಿತಿ ಮೀರುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ದಟ್ಟವಾಗಿವೆ.
 

Education Jun 26, 2021, 1:34 PM IST

No Reduction of Fee Say Pvt Schools hlsNo Reduction of Fee Say Pvt Schools hls
Video Icon

ಶುಲ್ಕ ವಿನಾಯಿತಿಗೆ ಕಾಯುತ್ತಿದ್ದ ಪೋಷಕರಿಗೆ ಬಿಗ್ ಶಾಕ್, ಖಾಸಗಿ ಶಾಲೆಗಳಿಂದ ಮಹತ್ವದ ನಿರ್ಧಾರ

ಶಾಲಾ ಶುಲ್ಕ ವಿನಾಯಿತಿಗೆ ಕಾಯುತ್ತಿದ್ದ ಪೋಷಕರಿಗೆ ಬಿಗ್ ಶಾಕ್.. ಈ ವರ್ಷ ಯಾವುದೇ ಕಾರಣಕ್ಕೂ ಶುಲ್ಕ ವಿನಾಯಿತಿ ನೀಡಲಾಗುವುದಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. 
 

Education Jun 13, 2021, 3:42 PM IST

Private Schools Asked Government How to Run Schools Without Fee grgPrivate Schools Asked Government How to Run Schools Without Fee grg

ಕನಿಷ್ಠ ಶುಲ್ಕವನ್ನೂ ಕಟ್ಟದಿದ್ದರೆ ಶಾಲೆ ನಡೆಸೋದು ಹೇಗೆ?

ಶುಲ್ಕ ಕಟ್ಟದ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಮುಂದುವರೆಸುವುದು ಹೇಗೆ ಎಂದು ಶಿಕ್ಷಣ ಇಲಾಖೆ ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ಆಗ್ರಹಿಸಿದೆ.
 

Education Jun 13, 2021, 9:42 AM IST

Pressure from Private Schools Again for Admission Fees in Hubballi Dharwad grgPressure from Private Schools Again for Admission Fees in Hubballi Dharwad grg

ಪ್ರವೇಶ ಶುಲ್ಕಕ್ಕಾಗಿ ಮತ್ತೆ ಖಾಸಗಿ ಶಾಲೆಗಳ ಒತ್ತಡ

ಇನ್ನೂ ಶೈಕ್ಷಣಿಕ ವರ್ಷವೇ ಆರಂಭವಾಗಿಲ್ಲ. ಅಷ್ಟರಲ್ಲಿ ಹು- ಧಾ ಮಹಾನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳು ಮಕ್ಕಳ ಪ್ರವೇಶ ಶುಲ್ಕವನ್ನು ಭರಿಸಲು ಒತ್ತಡ ಹೇರುತ್ತಿರುವುದು ಪಾಲಕರಲ್ಲಿ ಮತ್ತೆ ದುಗುಡ ಶುರುವಾಗಿದೆ.
 

Education Jun 11, 2021, 12:56 PM IST

Private Schools Demand for Fees Before School Starts in Karnataka grgPrivate Schools Demand for Fees Before School Starts in Karnataka grg

ಶಾಲೆ ಆರಂಭಕ್ಕೂ ಮುನ್ನ ಶುಲ್ಕಕ್ಕೆ ಖಾಸಗಿ ಶಾಲೆಗಳ ಬೇಡಿಕೆ

ರಾಜ್ಯ ಸರ್ಕಾರ 2021-22ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಖಾಸಗಿ ಶಾಲೆಗಳು ಶುಲ್ಕ ವಸೂಲಿಗೆ ಇಳಿದಿದ್ದು, ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಾಯಿಸುತ್ತಿವೆ.
 

Education May 29, 2021, 11:14 AM IST

corona second wave RUPSA memorandum to PM Narendra modi and CM BS Yediyurappa mahcorona second wave RUPSA memorandum to PM Narendra modi and CM BS Yediyurappa mah

'ನಮ್ಮ ನೆರವಿಗೂ ಬನ್ನಿ' ಖಾಸಗಿ ಶಾಲೆಗಳಿಗೂ ಕಠಿಣ ಸ್ಥಿತಿ

ಅನುದಾನ ರಹಿತ ಖಾಸಗಿ ಶಾಲೆಗಳು ತಮ್ಮ ನೆರವಿಗೆ ಸರ್ಕಾರ ಬರಬೇಕು ಎಂದು ಮನವಿ ಮಾಡಿಕೊಂಡಿವೆ. ಕೊರೋನಾ ಕಾಲದಲ್ಲಿ ಸಂಕಷ್ಟ ಅನುಭವಿಸುತ್ತಿದ್ದು ಬಾಗಿಲು ಹಾಕಬೇಕಾದ ಸ್ಥಿತಿ ನಿರ್ಮಾಣ ಆಗಿದೆ ಎಂದು ಆತಂಕ ತೋಡಿಕೊಂಡಿವೆ.

Education May 5, 2021, 3:21 PM IST

Private Schools Hike 20 percent Of the Fees Amount snrPrivate Schools Hike 20 percent Of the Fees Amount snr

ಖಾಸಗಿ ಶಾಲೆಗಳಿಂದ ಶುಲ್ಕ ಏಕಾಏಕಿ 20% ಏರಿಕೆ! ಧನದಾಹಿ ನಡೆ

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜನರ ಜೀವ ಜೀವನವನ್ನು ಕಿತ್ತು ತಿನ್ನುತ್ತಿದೆ. ಇದರ ನಡುವೆಯೇ ಇತ್ತ ಖಾಸಗಿ ಶಾಲೆಗಳು ತಮ್ಮ ಧನದಾಹಿ ನಡೆಯನ್ನು ಮುಂದುವರಿಸಿದೆ. 

Education Apr 26, 2021, 7:36 AM IST