Private Jobs  

(Search results - 8)
 • Revathi jewelry design

  Private Jobs17, Feb 2020, 3:44 PM IST

  ನಿಖಿಲ್ ಭಾವಿ ಪತ್ನಿ ರೇವತಿ ಯಾವ ಕೋರ್ಸ್ ಮಾಡಿದ್ದಾರೆ ಗೊತ್ತಾ?

  ಜ್ಯುವೆಲ್ಲರಿ ಡಿಸೈನ್ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಗಳಿಸುತ್ತಿರುವ ಕೋರ್ಸ್‍ಗಳಲ್ಲೊಂದು. ಜ್ಯುವೆಲ್ಲರಿ ಡಿಸೈನ್ ಕೋರ್ಸ್‍ನಲ್ಲಿ ಆಭರಣಗಳಲ್ಲಿ ಬಳಸುವ ವಿವಿಧ ವಸ್ತುಗಳ ವಿನ್ಯಾಸ ಹಾಗೂ ಬಳಕೆ ಮಾಹಿತಿ ಜೊತೆಗೆ ಅವುಗಳನ್ನು ಹೇಗೆಲ್ಲ ಬಳಸಬಹುದು,ಧರಿಸಿದರೆ ಹೇಗೆ ಕಾಣಿಸುತ್ತದೆ ಎಂಬುದರಿಂದ ಹಿಡಿದು ಮಾರ್ಕೆಟ್ ಟ್ರೆಂಡ್‍ಗಳ ತನಕ ಪ್ರತಿ ವಿಷಯವನ್ನೂ ಕಲಿಸಲಾಗುತ್ತದೆ. ಸೃಜನಶೀಲತೆ ಹಾಗೂ ಉತ್ತಮ ಕಲ್ಪನಾಶಕ್ತಿ ಹೊಂದಿರುವವರಿಗೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ. 

 • Saying 'Yes' to new responsibilities brings new experiences

  relationship8, Feb 2020, 12:27 PM IST

  ಉದ್ಯೋಗದಲ್ಲಿ ಹೊಸ ಸವಾಲಿಗೆ ‘ಎಸ್’ ಎನ್ನಲೇಕೆ ಹಿಂಜರಿಕೆ?

  ಹೊಸ ಕೆಲಸ, ಹೊಸ ಸವಾಲು, ಹೊಸ ಜವಾಬ್ದಾರಿ...ಹೀಗೆ ಈ ತನಕ ನಾವು ಎದುರಿಸದ ಪರಿಸ್ಥಿತಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ನಮ್ಮನ್ನು ಹಿಮ್ಮೆಟ್ಟಿಸುತ್ತದೆ. ಆದರೆ, ಹೊಸ ಸವಾಲಿಗೆ ‘ನೋ’ ಎನ್ನುವ ಮೂಲಕ ನಾವು ಒಳ್ಳೆಯ ಅನುಭವವೊಂದನ್ನು ಕಳೆದುಕೊಳ್ಳುತ್ತೇವೆ. 

 • strong female friends become more successful

  Woman8, Feb 2020, 11:15 AM IST

  ಗೆಳತಿಯರು ಬೆನ್ನಿಗಿದ್ರೆ ಉದ್ಯೋಗಸ್ಥೆ ಮಹಿಳೆಗೆ ಆನೆಬಲ

  ಇಂದು ಮಹಿಳೆ ಎಲ್ಲ ರಂಗದಲ್ಲೂ ಛಾಪು ಮೂಡಿಸಿದ್ದರೂ ಕೆಲವೊಂದು ಸಮಸ್ಯೆಗಳಿಂದ ಆಕೆಗೆ ಮುಕ್ತಿ ಸಿಕ್ಕಿಲ್ಲ. ಇನ್ನು ಉದ್ಯೋಗ ಸ್ಥಳದಲ್ಲಿ ಮಹಿಳೆ ಎದುರಿಸುವ ಸಮಸ್ಯೆಗಳನ್ನು ಇನ್ನೊಂದು ಮಹಿಳೆ ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು.

 • undefined

  Jobs26, Jan 2020, 8:08 AM IST

  ಆಫೀಸ್ ಮ್ಯಾನರ್ಸ್ ಫಾಲೋ ಮಾಡಿಲ್ಲ ಅಂದ್ರೆ ಬರುತ್ತೆ ಕೆಲಸಕ್ಕೆ ಕುತ್ತು

  ಆಫೀಸ್‍ನಲ್ಲಿ ಎಲ್ಲರೂ ನನಗೆ ಕ್ಲೋಸ್.ನಾನು ಏನೇ ಮಾಡಿದರೂ ಯಾರೂ ತಪ್ಪು ತಿಳಿಯಲ್ಲ ಎಂಬ ಓವರ್ ಕಾನ್ಫಿಡೆನ್ಸ್ ನಿಮ್ಮಲ್ಲಿದ್ದರೆ ಅದನ್ನು ಈಗಲೇ ಮನಸ್ಸಿನಿಂದ ತೆಗೆದು ಹಾಕಿ.ಆಫೀಸ್‍ನಲ್ಲಿ ಸಹೋದ್ಯೋಗಿಗಳು ಎಷ್ಟೇ ಕ್ಲೋಸ್ ಆಗಿದ್ದರೂ ವೃತ್ತಿಪರ ವರ್ತನೆಗಳನ್ನು ತೋರುವುದು ಅತ್ಯಗತ್ಯ.ಇಲ್ಲವಾದರೆ ವೃತ್ತಿರಂಗದಲ್ಲಿ ಪ್ರಗತಿ ಸಾಧಿಸುವುದು ಕಷ್ಟವಾಗಬಹುದು.

 • Perfection

  Lifestyle25, Jan 2020, 1:31 PM IST

  ನೀವು ಮಿಸ್ಟರ್ ಪರ್ಫೆಕ್ಟಾ? ಹಾಗಾದ್ರೆ ನಿಮ್ಮ ಮನೋ ಆರೋಗ್ಯಕ್ಕಿದೆ ಕುತ್ತು

  ಆತ ಪರ್ಫೆಕ್ಟ್ ಮ್ಯಾನ್. ಯಾವ ಕೆಲಸ ಕೊಟ್ಟರೂ ನೀಟಾಗಿ ಮುಗಿಸುತ್ತಾನೆ ಎಂಬ ಹೆಗ್ಗಳಿಕೆ ನಿಮಗಿದ್ದರೆ, ಬೀಗಬೇಡಿ.ಅಧ್ಯಯನವೊಂದರ ಪ್ರಕಾರ ಇಂಥ ಗುಣ ಹೊಂದಿರುವ ವ್ಯಕ್ತಿ ಹೊಸ ಸವಾಲುಗಳನ್ನು ಎದುರಿಸುವಲ್ಲಿ ಸೋಲುತ್ತಾನಂತೆ.

 • Sexual Harassment

  LIFESTYLE18, Jan 2020, 7:38 PM IST

  ಲೈಂಗಿಕ ದೌರ್ಜನ್ಯ ಉನ್ನತ ಹುದ್ದೆಯಲ್ಲಿರುವ ಮಹಿಳೆಯನ್ನೂ ಬಿಟ್ಟಿಲ್ಲ!

  ಮಹಿಳೆ ಬಳಿ ಅಧಿಕಾರವಿದ್ರೆ ಆಕೆ ತಂಟೆಗೆ ಯಾರೂ ಬರುವುದಿಲ್ಲ ಎಂಬ ಭಾವನೆ ಸಾಮಾನ್ಯ.ಆದರೆ, ಹೊಸ ಅಧ್ಯಯನವೊಂದರ ಪ್ರಕಾರ ಉನ್ನತ ಹುದ್ದೆಯಲ್ಲಿರುವ ಮಹಿಳೆ ಕೆಳ ಹಂತದಲ್ಲಿರುವ ಮಹಿಳಾ ಉದ್ಯೋಗಿಗಳಿಗಿಂತ ಹೆಚ್ಚು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾಳಂತೆ. 

 • reduce stress

  Jobs10, Jan 2020, 3:38 PM IST

  ಡೆಸ್ಕ್ ಮೇಲೆ ಪಾಟ್ ಇಟ್ಟು ವರ್ಕ್‍ಪ್ರೆಷರ್ಗೆ ಗೋಲಿ ಹೊಡೀರಿ

  ಕೆಲಸದೊತ್ತಡ ಮನಸ್ಸಿನ ನೆಮ್ಮದಿಯನ್ನೇ ಕೆಡಿಸಿಬಿಡುತ್ತದೆ. ಕೆಲವೊಮ್ಮೆ ವೈಯಕ್ತಿಕ ಬದುಕಿನ ಮೇಲೂ ಇದು ಪರಿಣಾಮ ಬೀರುತ್ತದೆ. ಕೆಲಸದೊತ್ತಡದಿಂದ ಮುಕ್ತಿ ಹೊಂದಲು ಧ್ಯಾನ, ಪ್ರಾಣಾಯಾಮ ಸೇರಿದಂತೆ ಕೆಲವು
  ಚಟುವಟಿಕೆಗಳು ನೆರವು ನೀಡುತ್ತವೆ. ಆದರೆ, ಇವುಗಳಿಗಿಂತಲೂ ಸುಲಭವಾದ ಮಾರ್ಗವೊಂದಿದೆ. ಅದೇನೆಂದರೆ ಆಫೀಸ್‍ನಲ್ಲಿ ನಿಮ್ಮ ಡೆಸ್ಕ್ ಮೇಲೆ ಗಿಡವಿರುವ ಪಾಟ್‍ವೊಂದನ್ನು ಇಡುವುದು.

 • jagan assembly

  NEWS25, Jul 2019, 10:04 AM IST

  ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ ಮಸೂದೆಗೆ ಆಂಧ್ರ ವಿಧಾನಸಭೆ ಅಂಗೀಕಾರ!

  ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ ಮಸೂದೆಗೆ ಆಂಧ್ರ ವಿಧಾನಸಭೆ ಅಂಗೀಕಾರ| ಪನಿಗಳೇ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಬೇಕು| ಪ್ರತೀ ಲೋಕಸಭಾ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ