Private Job  

(Search results - 26)
 • Before quitting your job, ask yourself these questionsBefore quitting your job, ask yourself these questions

  Private JobsAug 15, 2021, 2:56 PM IST

  ಕೆಲಸ ಬಿಡಲೇ ಬೇಕೆ? ಹಾಗಿದ್ದರೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ

  ವಿಪರೀತ ಕೆಲಸದ ಒತ್ತಡ, ವಿಷಪೂರಿತ ಕೆಲಸದ ವಾತಾವರಣ, ಭಾವನಾತ್ಮಕ ಒತ್ತಡ ಇತ್ಯಾದಿಗಳ ಕಾರಣದಿಂದಾಗಿ ನೀವು ಈಗಿನ ಜಾಬ್ ಬಿಟ್ಟುಬಿಡುವ ಬಗ್ಗೆ ಯೋಚಿಸುತ್ತಿರಬಹುದು. ಆದರೂ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.

 • Word from home day celebration and reason behind itWord from home day celebration and reason behind it

  relationshipMay 17, 2021, 4:57 PM IST

  ಮನೆಯೇ ಆಫೀಸಾದರೆ? #HappyWorkfromHome!

  ಮನೆಯಿಂದ ಕೆಲಸ ಮಾಡುವವರಿಗೆ ಈಗ ಮನೆಯೇ ಕಚೇರಿ. ಕಚೇರಿ- ಮನೆ ಎರಡೂ ಒಂದೇ ಕಡೆ ಆದಾಗ ಹಲವು ಸವಾಲು. ಇದನ್ನು ನಿಭಾಯಿಸುವುದು ಹೇಗೆ?

 • Lost jobs do not worry you can try these jobs being homeLost jobs do not worry you can try these jobs being home

  Private JobsApr 26, 2021, 4:23 PM IST

  ಕೊರೋನಾದಿಂದ ಕೆಲಸ ಕಳೆದುಕೊಂಡಿದ್ದೀರಾ? ಮನೆಯಲ್ಲಿ ಈ ಕೆಲ್ಸ ಮಾಡ್ಬಹುದು!

  ಕೊರೋನಾ ಎಂಬ ಮಹಾಮಾರಿಯಿಂದ ಎಲ್ಲವೂ ಬದಲಾಗಿದೆ. ಜನರು ಕೆಲಸ ಕಳೆದುಕೊಂಡು ಕಷ್ಟಪಡುತ್ತಿದ್ದಾರೆ. ಇನ್ನು ಕೆಲವರು ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಕಳೆದು ಕೊಂಡು ಸಣ್ಣ ಸಣ್ಣ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬದಲಾಗುತ್ತಿರುವ ಕಾಲಕ್ಕೆ ಸರಿಯಾಗಿ ನಾವೂ ಬದಲಾಗಬೇಕು. ಕೆಲಸ ಇಲ್ಲ ಎಂದು ಭಯಪಡಬೇಡಿ. ಇಂದು ಸ್ಮಾರ್ಟ್ ಆಗಿ ಕೆಲಸ ಮಾಡುವ ಮೂಲಕ ಹಣ ಗಳಿಸಬಹುದು. ಅದಕ್ಕಾಗಿ ಆಫೀಸ್‌ಗೆ ಹೋಗಲೇಬೇಕು ಎಂದೇನೂ ಇಲ್ಲ. ಮನೆಯಲ್ಲಿಯೇ ಕುಳಿತು ಹಣ ಗಳಿಕೆ ಮಾಡಬಹುದು. ಹೇಗೆ ಅನ್ನೋದನ್ನು ನೋಡೋಣ... 
   

 • These tips will make your job hunting easier in 2021These tips will make your job hunting easier in 2021

  Private JobsDec 31, 2020, 5:12 PM IST

  ಈ ಟಿಪ್ಸ್‌ ಫಾಲೋ ಮಾಡಿ 2021 ರಲ್ಲಿ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಿ!

  ಕೊರೋನಾ ವೈರಸ್ ಕಾರಣದಿಂದ ಉದ್ಯೋಗಗಳನ್ನು ಹುಡುಕುವುದು ಒಂದು ತುಂಬಾ ಕಷ್ಟ. ಆದ್ದರಿಂದ, ಉದ್ಯೋಗ ಪಡೆಯಲು ಫಾಲೋ ಮಾಡಬೇಕಾದ ಸ್ಮಾರ್ಟ್ ಮಾರ್ಗಗಳು ಇಲ್ಲಿವೆ.

 • a company offers huge pay for the couple who will make sex on different mattressa company offers huge pay for the couple who will make sex on different mattress

  Private JobsNov 27, 2020, 2:32 PM IST

  ಬೇರೆ ಬೇರೆ ಬೆಡ್ ಮೇಲೆ 'ಖಾಸಗಿ ಕ್ಷಣ' ಕಳೆಯುವ ದಂಪತಿಗೆ 2.22 ಲಕ್ಷ ಸಂಭಾವನೆ !

  ಇದೊಂದು ವಿಚಿತ್ರ ಜಾಬ್ ಆಫರ್.  ಕಂಪನಿಯೊಂದು ತನ್ನ ಹಾಸಿಗೆಗಳು ಲೈಂಗಿಕತೆಗೆ ಅನುಕೂಲಕರವಾಗಿವೆಯೇ ಎಂಬುದನ್ನು ತಿಳಿದುಕೊಳ್ಳಲು ಐದು ದಂಪತಿಗೆ ಭಾರೀ ಮೊತ್ತದ ಉದ್ಯೋಗ ನೀಡಲು ಮುಂದಾಗಿತ್ತು. ಇದಕ್ಕೆ ಬದಲಾಗಿ ದಂಪತಿ ಬೆಡ್‌ನಲ್ಲಿ ಕಳೆಯುವ ಖಾಸಗಿ ಕ್ಷಣಗಳ ಬಗ್ಗೆ ಪ್ರಾಮಾಣಿಕ ಮಾಹಿತಿಯನ್ನು ಕಂಪನಿಗೆ ನೀಡಬೇಕಿತ್ತು. ಹೇಗಿತ್ತು ಈ ಜಾಬ್ ಆಫರ್?

 • Cyber security job opportunities with good packagesCyber security job opportunities with good packages

  Private JobsNov 5, 2020, 2:02 PM IST

  ಕೈತುಂಬಾ ಸಂಬಳ ನೀಡುತ್ತೆ ಈ ಟಾಪ್ ಸೈಬರ್ ಸೆಕ್ಯೂರಿಟಿ ಸಂಸ್ಥೆಗಳು

  ಇತ್ತೀಚಿನ ಕರೋನವೈರಸ್ ಸಾಂಕ್ರಾಮಿಕವು ಹೆಚ್ಚುತ್ತಿರುವ ಸೈಬರ್ ಅಟಾಕ್ ಗಳು ಮತ್ತು ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ  ಬಲವರ್ಧಿತ ಸೈಬರ್ ಸುರಕ್ಷತೆ ವೃತ್ತಿಪರರ ಮಹತ್ವವನ್ನು ಬಹಿರಂಗಪಡಿಸಿದೆ. ವ್ಯವಹಾರಗಳು ಡಿಜಿಟಲ್ ರಿಮೋಟ್ ವರ್ಕಿಂಗ್ ಕಡೆಗೆ ಪರಿವರ್ತನೆಗೊಳ್ಳುವುದರಿಂದ ಮತ್ತು ನೌಕರರು ವರ್ಕ್ ಫ್ರಮ್  ಹೋಂ ಕಡೆಗೆ ಬದಲಾಗುವುದರೊಂದಿಗೆ, ಸಮಗ್ರ ಮತ್ತು ಚುರುಕುಬುದ್ಧಿಯ ಸೈಬರ್ ಸುರಕ್ಷತೆ ತಜ್ಞರ ಅವಶ್ಯಕತೆ ಹೆಚ್ಚಿದೆ.

 • Tips to self promotion in job market in digital eraTips to self promotion in job market in digital era

  Private JobsMay 12, 2020, 1:08 PM IST

  ಇದು ಮಾರ್ಕೆಟಿಂಗ್ ದುನಿಯಾ; ಸೆಲ್ಫ್ ಪ್ರಮೋಷನ್ ಇದ್ರೇನೆ ಬೆಲೆ!

  ಉದ್ಯೋಗ ಸಂದರ್ಶನದಲ್ಲಿ ನಿಮ್ಮಲ್ಲಿರುವ ಟ್ಯಾಲೆಂಟ್ ಬಗ್ಗೆ ನೀವು ಬಾಯಿ ಬಿಟ್ರೇನೆ ಸಂದರ್ಶಕರಿಗೆ ತಿಳಿಯೋದು. ಉತ್ತಮ ಅವಕಾಶಗಳು ನಿಮ್ಮನ್ನರಸಿ ಬರಲು ಸೆಲ್ಫ್ ಮಾರ್ಕೆಟಿಂಗ್ ಮಾಡಿಕೊಳ್ಳೋದು ಅಗತ್ಯ.

 • Tips to deal with husband and wife relationship during quarantineTips to deal with husband and wife relationship during quarantine

  relationshipMay 1, 2020, 4:36 PM IST

  ಉದ್ಯೋಗಸ್ಥ ದಂಪತಿಗೆ ಲಾಕ್‍ಡೌನ್ ಚಾಲೆಂಜ್ ಏನ್ ಗೊತ್ತಾ?

  ಲಾಕ್‍ಡೌನ್ ಉದ್ಯೋಗಿಗಳಿಗೆ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು ಅವಕಾಶ ಕಲ್ಪಿಸಿದೆ. ಆದ್ರೆ ಈ ಸಮಯದಲ್ಲಿ ಪತಿ-ಪತ್ನಿ ಸವಾಲುಗಳನ್ನು ಜೊತೆಯಾಗಿ ನಿಭಾಯಿಸುವ ಜೊತೆಗೆ ಒಬ್ಬರಿಗೆ ಮತ್ತೊಬ್ಬರು ಆಸರೆಯಾಗಬೇಕಾದ ಅಗತ್ಯವಿದೆ.

 • Which place is good for office work at home as per vaastuWhich place is good for office work at home as per vaastu

  VaastuApr 28, 2020, 6:15 PM IST

  ಮನೆಯಲ್ಲಿ ಆಫೀಸ್ ಕೆಲ್ಸ ಮಾಡುವ ಸ್ಥಳ ವಾಸ್ತು ಪ್ರಕಾರ ಇದೆಯಾ?

  ಮನೆಯಲ್ಲಿ ಎಲ್ಲಿ ಕೂತು ಆಫೀಸ್ ಕೆಲ್ಸ ಮಾಡ್ಬೇಕು ಎಂಬುದೇ ತಿಳಿಯುತ್ತಿಲ್ಲವಾ? ಡೋಂಟ್ ವರಿ, ನಿಮ್ಮ ಈ ಸಮಸ್ಯೆಗೆ ವಾಸ್ತುಶಾಸ್ತ್ರದಲ್ಲಿ ಪರಿಹಾರವಿದೆ.

 • Lock down reduces sleeping time due to other activitiesLock down reduces sleeping time due to other activities

  HealthApr 15, 2020, 5:57 PM IST

  ನಿದ್ರೆ ಕಸಿದ ಲಾಕ್‍ಡೌನ್; ರಾತ್ರಿ ನಿದ್ರೆ ಬರುತ್ತಿಲ್ಲ ಎನ್ನೋದೇ ಬಹುತೇಕರ ಅಳಲು

  ಲಾಕ್‍ಡೌನ್ ಪರಿಣಾಮವಾಗಿ ಆಫೀಸ್‍ಗೆ ಹೋಗದೆ ಮನೆಯಿಂದಲೇ ಕೆಲ್ಸ ಮಾಡೋದು ಸುಲಭದ ಕೆಲಸ ಅಲ್ಲವೇ ಅಲ್ಲ. ಇದರಿಂದ ಒತ್ತಡ ಹೆಚ್ಚುತ್ತಿರುವ ಜೊತೆಗೆ ನಿದ್ರೆಯೂ ದೂರವಾಗುತ್ತಿದೆ.
 • Stress relieving activities after completing office work at homeStress relieving activities after completing office work at home

  Private JobsApr 10, 2020, 6:25 PM IST

  #WorkfromHome ಮಾಡಿ ತಲೆ ಕೆಡ್ತಿದೆಯಾ? ಹೀಗ್ ರಿಲ್ಯಾಕ್ಸ್ ಆಗಿ...

  ಮನೆಯಲ್ಲೇ ಕುಳಿತು ಕೆಲ್ಸ ಮಾಡಿ ಮುಗಿಸಿದ ಬಳಿಕವೂ ಅದರ ಹ್ಯಾಂಗ್‍ಓವರ್ ಕಾಡಬಹುದು. ಹೀಗಾಗಿ ಕೆಲ್ಸ ಮುಗಿದ ತಕ್ಷಣ ಒಂದಿಷ್ಟು ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಮನಸ್ಸಿನ ಬೇಗುದಿಗಳನ್ನು ದೂರ ಮಾಡಿ.
 • How to handle office politics and keep yourself calmHow to handle office politics and keep yourself calm

  Private JobsApr 8, 2020, 7:40 PM IST

  ಆಫೀಸ್ ಪಾಲಿಟಿಕ್ಸ್‌ನಿಂದ ಬೇಸತ್ತಿದ್ದೀರಾ? ಹಾಗಿದ್ರೆ ಇದನ್ನೊಮ್ಮೆ ಓದಿ

  ಆಫೀಸ್ ಎಂದ ಮೇಲೆ ಅಲ್ಲೊಂದಿಷ್ಟು ಪಾಲಿಟಿಕ್ಸ್ ಇದ್ದದ್ದೆ. ಹಾಗಂತ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತ ನೆಮ್ಮದಿ ಕಳೆದುಕೊಳ್ಳುವ ಬದಲು ಅದನ್ನು ಹ್ಯಾಂಡಲ್ ಮಾಡೋದು ಹೇಗೆ ಎಂಬುದನ್ನು ಕಲಿಯೋದು ಜಾಣತನ.

 • Tips to avoid work stress affecting on relationshipTips to avoid work stress affecting on relationship

  LifestyleMar 18, 2020, 3:48 PM IST

  ಆಫೀಸ್ ಟೆನ್ಷನ್‍ಗೆ ದಾಂಪತ್ಯ ಬ್ರೇಕ್ ಅಪ್ ಆದೀತು, ಜೋಪಾನ!

  ಆಫೀಸ್‍ನಲ್ಲಿ ಸಾವಿರಾರು ಟೆನ್ಷನ್‍ಗಳಿರಬಹುದು. ಆದ್ರೆ ಮನೆಗೆ ಬಂದ ಮೇಲೂ ಆ ಬಗ್ಗೆ ಯೋಚಿಸುತ್ತ, ಮನೆಮಂದಿ ಮೇಲೆಲ್ಲ ರೇಗಾಡಿದ್ರೆ ಸಂಬಂಧ ಹಳಸೋದು ಪಕ್ಕಾ. ನಿಮ್ಮಲ್ಲೂ ಇಂಥ ಗುಣವಿದ್ರೆ ಆದಷ್ಟು ಬೇಗನೆ ಬದಲಾಯಿಸಿಕೊಳ್ಳಲು ಪ್ರಯತ್ನಿಸಿ. ಇಲ್ಲವಾದ್ರೆ ನಿಮ್ಮ ದಾಂಪತ್ಯ ಬದುಕಿನ ಮೇಲೆ ಇದು ರಿಪೇರಿ ಮಾಡಲಾಗದಷ್ಟು ಹೊಡೆತ ನೀಡುವ ಸಾಧ್ಯತೆಯಿದೆ, ಎಚ್ಚರ.

 • How to increase your productivity while working from homeHow to increase your productivity while working from home

  Private JobsMar 15, 2020, 12:53 PM IST

  ಮನೆಯಲ್ಲಿ ಆಫೀಸ್ ಮೂಡ್‍ಗೆ ಹೋಗಿ ಕೆಲಸ ಮಾಡೋದು ಹೇಗೆ? ಇಲ್ಲಿವೆ ಟಿಪ್ಸ್

  ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿವೆ. ಆದ್ರೆ ಮನೆಯಲ್ಲಿ ಕುಳಿತು ಆಫೀಸ್ ಕೆಲಸ ಮಾಡೋದು ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ. ಮಕ್ಕಳ ಗಲಾಟೆಯೂ ಸೇರಿದಂತೆ ನಾನಾ ಕಿರಿಕಿರಿಗಳು ಕೆಲಸಕ್ಕೆ ಭಂಗ ತರುತ್ತವೆ.

 • For these reasons you should have a best friend at workFor these reasons you should have a best friend at work

  Private JobsMar 12, 2020, 6:34 PM IST

  ಬಾಸ್‍ಗೆ ಬಾಯ್ತುಂಬಾ ಬೈಯೋಕಾದ್ರೂ ಆಫೀಸ್‍ನಲ್ಲೊಬ್ಬ ಗೆಳೆಯನಿರಬೇಕು..

  ಆಫೀಸ್‍ನಲ್ಲಿ ಕಷ್ಟ-ಸುಖ ಹಂಚಿಕೊಳ್ಳೋಕೆ ಒಂದು ಆತ್ಮೀಯ ಜೀವವಿದ್ರೆ ಯಾವ ಒತ್ತಡವೂ ಕಾಡೋದಿಲ್ಲ. ಯಾವ ಕೆಲಸನೂ ಕಷ್ಟವೆನಿಸೋದಿಲ್ಲ. ಪ್ರತಿದಿನ ಬೆಳಗ್ಗೆ ಮನೆಯಿಂದ ಆಫೀಸ್‍ನತ್ತ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಈ ಬೆಸ್ಟ್ ಫ್ರೆಂಡ್‍ಗಿದೆ. ಅದಕ್ಕೆ ಹೇಳೋದು ಆಫೀಸ್‍ನಲ್ಲೊಬ್ಬ ಗೆಳೆಯ ಇರಲೇಬೇಕು.