Privacy  

(Search results - 31)
 • face recognition

  TECHNOLOGY23, Sep 2019, 6:18 PM IST

  ಫಿಂಗರ್ ಪ್ರಿಂಟ್ ಆಯ್ತು, ಭಾರತದಲ್ಲೀಗ ಚಹರೆ ಗುರುತಿನ ವ್ಯವಸ್ಥೆ ಜಾರಿ!

  ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದಂತೆ ಹೊಸ ಹೊಸ ವ್ಯವಸ್ಥೆಗಳು ಜಾರಿಗೆ ಬರುತ್ತವೆ. ಜೊತೆಗೆ, ಅವುಗಳ ಬಳಕೆ ಹೇಗಾಗ್ಬೇಕು? ಹೇಗಾಗಬಾರದು? ಅದನ್ನು ಯಾರು ಬಳಸಬೇಕು? ಯಾರು ಬಳಸಬಾರದು? ಎಷ್ಟರ ಮಟ್ಟಿಗೆ ಬಳಸ್ಬೇಕು? ಎಂಬಿತ್ಯಾದಿ ವಿಚಾರಗಳೂ ಚರ್ಚೆಗೀಡಾಗುತ್ತಿವೆ. ಅಂತಹದ್ದೇ ಒಂದು ಪ್ರಶ್ನೆಯನ್ನು ಹುಟ್ಟುಹಾಕುವ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲು ಸರ್ಕಾರ ಹೊರಟಿದೆ....
   

 • NEWS21, Sep 2019, 10:17 AM IST

  ಕ್ರಿಮಿನಲ್‌ಗಳ ಪತ್ತೆಗೆ ದೇಶದಲ್ಲಿ ಚೀನಾ ಮಾದರಿ ವ್ಯವಸ್ಥೆ!, 'ಜಾತಕ'ವೇ ಬಯಲಾಗುತ್ತೆ!

  ಕ್ರಿಮಿನಲ್‌ಗಳ ಪತ್ತೆಗೆ ದೇಶದಲ್ಲೂ ಫೇಶಿಯಲ್‌ ರೆಕಗ್ನಿಷನ್‌ ವ್ಯವಸ್ಥೆ| ಮುಖ ನೋಡಿ ನಾಗರಿಕರ ‘ಜಾತಕ’ ಹೇಳುವ ಚೀನಾ ಮಾದರಿ ವ್ಯವಸ್ಥೆ ಇದು| ಮುಂದಿನ ತಿಂಗಳು ಟೆಂಡರ್‌| ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯ ಹರಣ ಭೀತಿ

 • facebook

  TECHNOLOGY6, Sep 2019, 9:46 AM IST

  40 ಕೋಟಿ ಫೇಸ್‌ಬುಕ್‌ ಬಳಕೆದಾರರ ಮೊಬೈಲ್‌ ನಂಬರ್‌ ಸೋರಿಕೆ!

  40 ಕೋಟಿ ಫೇಸ್‌ಬುಕ್‌ ಬಳಕೆದಾರರ ಮೊಬೈಲ್‌ ನಂಬರ್‌ ಸೋರಿಕೆ ಆರೋಪ| ಬಳಕೆದಾರರ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆ: ಟಕ್‌ ವೆಬ್‌ಸೈಟ್‌ ವರದಿ

 • man watching porn

  NEWS25, Jul 2019, 11:16 PM IST

  ಭಾರತದಲ್ಲಿ ಪೋರ್ನ್ ನೋಡುವುದು ಅಪರಾಧವಲ್ಲ, ಸರ್ಕಾರವೇ ಕೊಟ್ಟ ಮಾಹಿತಿ!

  ಭಾರತದಲ್ಲಿ ಪೋರ್ನ್ ಸೈಟ್‌ಗಳು ಬ್ಯಾನ್ ಇದು ಕಳೆದ  ಒಂದು ವರ್ಷದಿಂದ ಚರ್ಚೆಯಲ್ಲಿರುವ ವಿಷಯ. ನ್ಯಾಯಾಲಯದ ಆದೇಶ ಪಾಲನೆ ಹೆಸರಿನಲ್ಲಿ ಕೆಲವು ಟೆಲಿಕಾಂ ಸಂಸ್ಥೆಗಳು ಸಹ ಸೈಟ್‌ಗಳ ಮೇಲೆ ನಿರ್ಬಂಧ ಹೇರಿದ್ದು ಹಿಂದೆಲ್ಲ ಸುದ್ದಿಯಾಗಿತ್ತು. ಇದೆ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಮಾಹಿತಿ ಹಕ್ಕು ಅರ್ಜಿಯೊಂದು ಬೇರೆಯದೇ ಆದ ಉತ್ತರ ನೀಡಿದೆ.

 • man watching porn

  TECHNOLOGY19, Jul 2019, 7:34 PM IST

  ಕದ್ದುಮುಚ್ಚಿ ಪೋರ್ನ್ ನೋಡ್ತೀರಾ? ನಿಮ್ಮೇಲೆ ಕಣ್ಣಿಟ್ಟಿದ್ದಾರೆ ಇವ್ರು!

  ಎಷ್ಟೆಂದರೂ ನಮ್ಮ ಸಮಾಜದಲ್ಲಿ ಪೋರ್ನ್ ಚಿತ್ರ ವೀಕ್ಷಣೆ ಈಗಲೂ ಕೆಟ್ಟ ವಿಚಾರ. ಇಂತಹ ಚಿತ್ರಗಳನ್ನು ಇಂಟರ್ನೆಟ್‌ನಲ್ಲಿ ಖಾಸಗಿಯಾಗಿಯೂ, ಏಕಾಂತದಲ್ಲೂ ವೀಕ್ಷಿಸುವಾಗ ಮುಖಮುಚ್ಚಿ (ಗುರುತು ಸಿಗದಂತೆ) ನೋಡೋದು ಸಾಮಾನ್ಯ. ಆದರೆ.... 

 • ധോണി, കോഹ്ലി, രോഹിത് ശര്‍മ്മയടക്കമുള്ള ക്രിക്കറ്റ് താരങ്ങള്‍

  TECHNOLOGY18, Jul 2019, 5:57 PM IST

  ವೈರಲ್ ಆಗಿರೋ FaceAppಗೆ ಕಾದಿದೆ ಗಂಡಾಂತರ?

  ಸುಮಾರು ನೂರು ಮಿಲಿಯನ್ ಡೌನ್‌ಲೋಡ್ ಆಗಿರುವ ಫೋಟೋ ಎಡಿಟಿಂಗ್ ಆ್ಯಪ್ FaceApp ಈಗ ವಿವಾದದ ಸುಳಿಯಲ್ಲಿದೆ. ಈ ಆ್ಯಪ್ ಬಳಕೆಯಿಂದಾಗಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತಾಗಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. 

 • Well, well, well, for the final one. The recently married couple and one of Bollywood’s favourite pair looks brilliant in their wedding attire, but slightly aged. So, this is how they would have looked in their wedding pictures if they married later in life.

  TECHNOLOGY18, Jul 2019, 2:33 PM IST

  ಹುಚ್ಚೆಬ್ಬಿಸಿದೆ FaceApp, ಭಯ ಹುಟ್ಟಿಸಿದೆ ಅದರ ಶರತ್ತು!

  ರಾತೋರಾತ್ರಿ ವೈರಲ್ ಆಯ್ತು Face App; ಎಲ್ಲಿ ನೋಡಿದ್ರೂ, ಯಾರನ್ನೂ ನೋಡಿದ್ರೂ ಇದರದ್ದೇ ಚರ್ಚೆ;  ಮೋಜು ಮಸ್ತಿಯ ಹಿಂದಿದೆ ಬೆಚ್ಚಿಬೀಳಿಸುವ ಶರತ್ತು!

 • Team India huddle

  World Cup30, Jun 2019, 5:38 PM IST

  ಟೀಂ ಇಂಡಿಯಾ ಕ್ರಿಕೆಟಿಗರ ಖಾಸಗಿತನಕ್ಕೆ ಅಡ್ಡಿ- 3 ಅತಿಥಿಗಳಿಗೆ ವಾರ್ನಿಂಗ್!

  ವಿಶ್ವಕಪ್ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರ ಖಾಸಗಿತನಕ್ಕೆ ಅಡ್ಡಿಯಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಸಂಬಂಧ ಮೂವರು ಅತಿಥಿಗಳಿಗೆ ವಾರ್ನಿಂಗ್ ನೀಡಿದ ಘಟನೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದೆ.

 • TECHNOLOGY18, Jun 2019, 6:24 PM IST

  ಫೋಟೋ ಅಪ್ಲೋಡ್ ಮಾಡುವ ಮೊಬೈಲ್ ಬಳಕೆದಾರರ ವೈಯುಕ್ತಿಕ ಮಾಹಿತಿ ಲೀಕ್!

  ಡಿಜಿಟಲ್ ಯುಗದಲ್ಲಿ ಬಳಕೆದಾರರ ಖಾಸಗಿತನ ಹಾಗೂ ಮಾಹಿತಿ ಸುರಕ್ಷತೆ ಬಹಳ ದೊಡ್ಡ ಸವಾಲು. ಬಳಕೆದಾರರು ಇವುಗಳ ಬಗ್ಗೆ ಎಷ್ಟೇ ಜಾಗರೂಕರಾಗಿದ್ದರೂ, ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಾಗಿ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.

 • TECHNOLOGY26, Jan 2019, 7:24 PM IST

  ಎಚ್ಚರ! ನಿಮ್ಮ ವಾಟ್ಸಪ್ ಚಟುವಟಿಕೆ ನೋಡ್ತಿದ್ದಾನೆ ಒಬ್ಬ!

  ಡಿಜಿಟಲ್ ಲೋಕದಲ್ಲಿ ಪ್ರೈವೆಸಿ ಬಗ್ಗೆ ಚರ್ಚೆ ಹೊಸದೇನಲ್ಲ. ಬಳಕೆದಾರರ ಮಾಹಿತಿ, ಖಾಸಗಿ ಆಯ್ಕೆಗಳು, ಹಾಗೂ ಇನ್ನಿತರ ವಿಷಯಗಳಿಗೆ ಡಿಜಿಟಲ್ ಮಾರುಕಟ್ಟೆಯಲ್ಲಿ ಬಹಳ ಡಿಮ್ಯಾಂಡ್ ಇದೆ. ಪ್ರಬಲವಾದ ಎನ್ಕ್ರಿಪ್ಷನ್ ತಂತ್ರಜ್ಞಾನದ ಬಳಕೆಯಿಂದ ವಾಟ್ಸಪ್ ಚಾಟ್‌ಗಳು ಸುರಕ್ಷಿತವಾಗಿವೆ. ಆದರೆ....

 • NEWS8, Dec 2018, 6:02 PM IST

  ಸಿಎಂ ಆರೋಗ್ಯ ಸ್ಥಿತಿ ಬಹಿರಂಗಕ್ಕೆ ಸರ್ಕಾರ ನಕಾರ!

  ಗೋವಾ ಮುಖ್ಯಮಂತ್ರಿ ಮನೋಈಹರ್ ಪರಿಕ್ಕರ್ ಅವರ ಆರೋಗ್ಯ ಸ್ಥಿತಿಯ ವರದಿಯನ್ನು ಬಹಿರಂಗಪಡಿಸಲು ಗೋವಾ ರಾಜ್ಯ ಸರ್ಕಾರ ನಿರಾಕರಿಸಿದೆ. ಗೋವಾ ರಾಜ್ಯ ಕಾರ್ಯದರ್ಶಿ  ಧರ್ಮೇಂದ್ರ ಶರ್ಮಾ ಇಂದು ಗೋವಾ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಆರ್. ಎಂ. ಬೋರ್ಡೇ ಅವರೆದುರು ರಾಜ್ಯ ಸರ್ಕಾರದ ಪರ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
   

 • Whatsapp

  NEWS12, Oct 2018, 2:39 PM IST

  ರಾತ್ರಿ ವಾಟ್ಸಪ್ ಮೂಲಕ ಮತದಾರರ ನಿದ್ದೆ ಕಸಿಯುವಂತಿಲ್ಲ: ಚುನಾವಣಾ ಆಯೋಗ!

  ಸಾಮಾಜಿಕ ಮಾಧ್ಯಮಗಳ ಮೂಲಕ ರಾಜಕೀಯ ಮುಖಂಡರು ಮತ್ತು ಪಕ್ಷಗಳು ಮತದಾರರನ್ನು ತಲುಪುವ ಪ್ರಯತ್ನಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಕೀಯ ಸಂದೇಶಗಳು ಜನರ ಖಾಸಗಿತನಕ್ಕೆ ತೊಂದರೆಯಾಗಬಾರದು ಎಂದು ಆಯೋಗ ಎಚ್ಚರಿಕೆ ನೀಡಿದೆ.

 • Chandrachud

  NEWS27, Sep 2018, 6:18 PM IST

  ಎರಡು ತೀರ್ಪು: ಅಪ್ಪ, ಮಗನ ಡಿಫರೆಂಟ್ ಛಾಪು!

  ಜಸ್ಟೀಸ್ ಡಿವೈ ಚಂದ್ರಚೂಡ್ ಸದ್ಯ ಭಾರತದಲ್ಲಿ ಮನೆಮಾತಾಗಿರುವ ವ್ಯಕ್ತಿ. ಕಳೆದ ಎರಡು ದಿನಗಳಿಂದ ಸುಪ್ರೀಂ ಕೋರ್ಟ್ ದೇಶದ ಗತಿ ಬದಲಿಸಬಲ್ಲ ಹಲವು ತೀರ್ಪುಗಳನ್ನು ನೀಡಿದೆ. ಅದರಲ್ಲಿ ಆಧಾರ್ ಕುರಿತ ತೀರ್ಪು ಮತ್ತು ಅನೈತಿಕ ಸಂಬಂಧ ಕುರಿತಾದ ತೀರ್ಪು ಅತ್ಯಂತ ಪ್ರಮುಖವಾದವು. ಬಹುತೇಕರಿಗೆ ಗೊತ್ತಿರದ ಸಂಗತಿ ಎಂದರೆ ಜಸ್ಟೀಸ್ ಡಿವೈ ಚಂದ್ರಚೂಡ್ ಅವರ ತಂದೆ ಜಸ್ಟೀಸ್ ವಿವೈ ಚಂದ್ರಚೂಡ್ ಕೂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದವರು. ವಿವೈ ಚಂದ್ರಚೂಡ್ ಖಾಸಗಿತನದ ಹಕ್ಕನ್ನು ಸಂವಿಧಾನ ಮೂಲಭೂತ ಹಕ್ಕೆಂದು ಪರಿಗಣಿಸಲು ನಿರಾಕರಿಸಿದ್ದರು.

   

 • NEWS26, Sep 2018, 11:33 AM IST

  ಆಧಾರ್ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ: ಕೆಲವು ಷರತ್ತು ಅನ್ವಯ!

  ತೀವ್ರ ವಿವಾದಕ್ಕೆ ಕಾರಣವಾಗಿರುವ ಆಧಾರ್ ನಂಬರ್ ದೇಶದಲ್ಲಿ ಇರುವುದೋ, ರದ್ದಾಗುವುದೋ ಎಂಬ ಕುತೂಹಲಕ್ಕೆ ಬುಧವಾರ ತೆರೆ ಬಿದ್ದಿದ್ದು, ಆಧಾರ್‌ ಯೋಜನೆಯ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 

 • Whatsapp

  TECHNOLOGY20, Sep 2018, 7:42 PM IST

  OMG!: ವಾಟ್ಸಪ್ ನಿಷೇಧಿಸಲು ಮುಂದಾದ ಕೇಂದ್ರ?

  ಕೇಂದ್ರ ಸರ್ಕಾರ ಮತ್ತು ವಾಟ್ಸಪ್ ಸಂಸ್ಥೆ ನಡುವಿನ ಹಗ್ಗಜಗ್ಗಾಟ ಮುಂದುವರೆದಿದ್ದು, ಸುಳ್ಳು ಸುದ್ದಿ ಪ್ರಸಾರ ತಡೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಕೋರಿದೆ. ಕೇಂದ್ರದ ಮನವಿ ತಿರಸ್ಕರಿಸಿರುವ ವಾಟ್ಸಪ್, ಬಳಕೆದಾರರ ವೈಯಕ್ತಿಕ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಕಾರಣಕ್ಕೆ ದೇಶದಲ್ಲಿ ವಾಟ್ಸಪ್ ನಿಷೇಧಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.