Asianet Suvarna News Asianet Suvarna News
58 results for "

Principal

"
Congress MLA Amin Kagzi seeks action against college vice principal who stopped students Namaz mnjCongress MLA Amin Kagzi seeks action against college vice principal who stopped students Namaz mnj

Collegeನಲ್ಲಿ ನಮಾಜ್‌ಗೆ ನಕಾರ: ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಕಾಂಗ್ರೆಸ್ ಶಾಸಕ ಪತ್ರ!

*ಕಾಲೇಜು ಪಾರ್ಕಿಂಗ್‌ನಲ್ಲಿ ನಮಾಜ್‌ ಮಾಡುತ್ತಿದ್ದವರನ್ನು ತಡೆದ ಉಪಪ್ರಾಂಶುಪಾಲ
*ಉಪಪ್ರಾಂಶುಪಾಲ ವಿರುದ್ಧ ಕ್ರಮಕ್ಕೆ  ಜೈಪುರ ಶಾಸಕ ಅಮೀನ್ ಕಾಗ್ಜಿ ಪತ್ರ
*ಧಾರ್ಮಿಕ ದ್ವೇಷವನ್ನು ಹರಡುವ ಪ್ರಯತ್ನ ಎಂದ ಬಿಜೆಪಿ ನಾಯಕ  ದೇವನಾನಿ

India Nov 20, 2021, 3:27 PM IST

college student wrote requested principal to grant leave to watch madhagaja movie gvdcollege student wrote requested principal to grant leave to watch madhagaja movie gvd

Madhagaja: ಚಿತ್ರ ನೋಡಲು ರಜೆ ನೀಡುವಂತೆ ಪತ್ರ ಬರೆದ ಶ್ರೀಮುರಳಿ ಅಭಿಮಾನಿ

ಮೈಸೂರಿನ ಜ್ಞಾನೋದಯ ಕಾಲೇಜಿನ ವಿದ್ಯಾರ್ಥಿ ತಮ್ಮ ಪ್ರಿನ್ಸಿಪಾಲ್​ಗೆ ಪತ್ರ ಬರೆದಿದ್ದು, ಮದಗಜ ಬಿಡುಗಡೆಯಾಗುವ ದಿನಾಂಕ ಡಿಸೆಂಬರ್. 3ರಂದು ಇಡೀ ಕಾಲೇಜಿಗೆ ರಜೆ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. 

Sandalwood Nov 15, 2021, 6:03 PM IST

FIR Against School Principal for Sexual Harassment on Student in Yadgir grgFIR Against School Principal for Sexual Harassment on Student in Yadgir grg
Video Icon

Yadgir| ವಿದ್ಯಾರ್ಥಿನಿಯರು ಸಹಕರಿಸಿದ್ರೆ ಹೆಚ್ಚು ಅಂಕ, ಕಾಮುಕ ಪ್ರಿನ್ಸಿಪಾಲ್‌ ವಿರುದ್ಧ FIR

ವಿದ್ಯಾರ್ಥಿನಿಯರಿಗೆ ಹೆಚ್ಚು ಅಂಕ ಕೊಡೋಗಾಗಿ ಆಮಿಷವೊಡ್ಡಿ ತೋರಿಸಿ ಪ್ರಾಂಶುಪಾಲರೊಬ್ಬರು ಲೈಂಗಿಕ ದೌರ್ಜನ್ಯವೆಸಗಿರುವಂತ ಘಟನೆ ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ನಡೆದಿದೆ. 

CRIME Nov 12, 2021, 12:58 PM IST

Prashant Kishor For Congress Punjab Campaign This is What Navjot Sidhu Says podPrashant Kishor For Congress Punjab Campaign This is What Navjot Sidhu Says pod

Punjab Elections|ಮತ್ತೆ ಕಾಂಗ್ರೆಸ್‌ ರಣನೀತಿ ರೂಪಿಸ್ತಾರಾ ಪಿಕೆ? ಸಿಧು ಕೊಟ್ಟ ಉತ್ತರವಿದು!

* ಪಂಜಾಬ್‌ ಚುನಾವಣೆಗೆ ಎಲ್ಲಾ ಪಕ್ಷಗಳ ಭರದ ಸಿದ್ಧತೆ

* ಚುನಾವಣಾ ಕಣದಲ್ಲಿ ಗೆಲ್ಲಲು ಪಕ್ಷಗಳ ತಂತ್ರಗಾರಿಕೆ

* ಕಾಂಗ್ರೆಸ್‌ ಜೊತೆ ಕೈಜೋಡಿಸ್ತಾರಾ ಪ್ರಶಾಂತ್ ಕಿಶೋರ್?

India Nov 6, 2021, 9:03 AM IST

School Principal arrested for hanging Class 2 Boy upside down from building in Uttar PradeshSchool Principal arrested for hanging Class 2 Boy upside down from building in Uttar Pradesh

ಶಾಲಾ ಕಟ್ಟದಿಂದ ವಿದ್ಯಾರ್ಥಿಯನ್ನು ತಲೆ ಕೆಳಗಾಗಿಸಿ ನೇತಾಡಿಸಿದ ಶಿಕ್ಷಕ!

*ವಿದ್ಯಾರ್ಥಿಯನ್ನು ತಲೆ ಕೆಳಗಾಗಿಸಿ ನೇತಾಡಿಸಿದ ಶಿಕ್ಷಕ
*ಸಹಪಾಠಿಯನ್ನು ಕಚ್ಚಿದ್ದ  ಸೋನು ಯಾದವ್‌
*ತಪ್ಪು ಮಾಡಿ ಕ್ಷಮೆಯಾಚಿಸಲಿಲ್ಲವೆಂದು ಈ ಶಿಕ್ಷೆ

India Oct 30, 2021, 10:33 AM IST

Separate Midday meal queues for Dalit students in UP school principal booked dplSeparate Midday meal queues for Dalit students in UP school principal booked dpl

ಶಾಲೆಯಲ್ಲೇ ತಾರತಮ್ಯ: ದಲಿತ ಮಕ್ಕಳಿಗೆ ಬೇರೆ ಊಟದ ಕ್ಯೂ

 • ಶಾಲೆಗಳಲ್ಲಿಯೇ ತಾರಮ್ಯ - ಪುಟ್ಟ ಮಕ್ಕಳ ತಲೆಗೆ ಕೆಟ್ಟ ಯೋಚನೆ
 • ತಟ್ಟೆ ಹಿಡಿದು ಬೇರೆಯೇ ಸಾಲಿನಲ್ಲಿ ಬರಬೇಕು ದಲಿತ ಮಕ್ಕಳು

India Oct 1, 2021, 1:38 PM IST

Pakistani court sentenced to death woman principal making derogatory remarks against Prophet Muhammad ckmPakistani court sentenced to death woman principal making derogatory remarks against Prophet Muhammad ckm

ಧರ್ಮನಿಂದಿಸಿದ ಮಹಿಳಾ ಪ್ರಿನ್ಸಿಪಾಲ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ನ್ಯಾಯಾಲಯ!

 • ಧರ್ಮನಿಂದನೆ ಮಾಡಿದ ಪಾಕಿಸ್ತಾನ ಖಾಸಗಿ ಕಾಲೇಜಿನ ಮಹಿಳಾ ಪ್ರಾಂಶುಪಾಲೆ
 • ಆರೋಪ  ತನ್ವೀರ್‌ಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ
 • ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಾಂಶುಪಾಲೆ

India Sep 28, 2021, 8:24 PM IST

Congress to boycott Lok Sabha speaker Om Birla address in Karnataka legislature podCongress to boycott Lok Sabha speaker Om Birla address in Karnataka legislature pod

'ರಾಷ್ಟ್ರಪತಿ, ಗೌರ್ನರ್‌ಗಷ್ಟೇ ಅಧಿಕಾರ': ಸ್ಪೀಕರ್‌ ಬಿರ್ಲಾ ಭಾಷಣಕ್ಕೆ ಕೈ ಬಹಿಷ್ಕಾರ!

* ಲೋಕಸಭೆ ಸ್ಪೀಕರ್‌ಗೆ ಕಾಂಗ್ರೆಸ್‌ ಬಹಿಷ್ಕಾರ

* ಜಂಟಿ ಅಧಿವೇಶನ ಉದ್ದೇಶಿಸಿ ಓಂ ಬಿರ್ಲಾ ಇಂದು ಭಾಷಣ

* ಕಾಂಗ್ರೆಸ್‌ನಿಂದ ತೀವ್ರ ಆಕ್ಷೇಪ

* ರಾಷ್ಟ್ರಪತಿ, ಗೌರ್ನರ್‌ಗಷ್ಟೆ ಜಂಟಿ ಕಲಾಪ ಅಧಿಕಾರ ಎಂದು ವಾದ

India Sep 24, 2021, 7:54 AM IST

MP Case Booked against Head master who asked the students to remove dress for not wearing school uniform podMP Case Booked against Head master who asked the students to remove dress for not wearing school uniform pod

ಸಮವಸ್ತ್ರ ಧರಿಸದ ಹುಡು​ಗಿಯರಿಗೆ ಬಟ್ಟೆ ಬಿಚ್ಚಿ ಎಂದ ಪ್ರಾಚಾರ್ಯ!

* ಮಧ್ಯಪ್ರದೇಶದ ರಾಜಘರ್‌ ಜಿಲ್ಲೆಯ ಪ್ರೌಢಶಾಲೆಗೆ ಸಮವಸ್ತ್ರ ಧರಿಸದೇ ಬಂದಿದ್ದ ವಿದ್ಯಾರ್ಥಿನಿಯರು

* ಸಮವಸ್ತ್ರ ಧರಿಸದ ಹುಡು​ಗಿಯರಿಗೆ ಬಟ್ಟೆಬಿಚ್ಚಿ ಎಂದ ಪ್ರಾಚಾ​ರ‍್ಯನ ವಿರುದ್ಧ ಕೇಸು

India Sep 7, 2021, 12:18 PM IST

Madhya Pradesh School Principal Makes Inappropriate Remarks on Girls Dresses mahMadhya Pradesh School Principal Makes Inappropriate Remarks on Girls Dresses mah

ಯುನಿಫಾರ್ಮ್ ಇಲ್ಲದ ಹೆಣ್ಮಕ್ಕಳಿಗೆ ಬಟ್ಟೆ ಬಿಚ್ಚಿ ಎಂದ ಪ್ರಾಚಾರ್ಯ!

ಅನುಚಿತ ವರ್ತನೆ ಆರೋಪದ ಮೇಲೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

CRIME Sep 5, 2021, 10:51 PM IST

UPSC Recruitment 2021: Apply for 155 Assistant Keeper, Principal, Director and Other Posts rbjUPSC Recruitment 2021: Apply for 155 Assistant Keeper, Principal, Director and Other Posts rbj

ಕೇಂದ್ರ ಲೋಕಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಹಾಕಿ

* ಕೇಂದ್ರ ಲೋಕಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
* ಪ್ರಿನ್ಸಿಪಾಲ್, ಉಪ ನಿರ್ದೇಶಕ ಹಾಗೂ ಸಹಾಯಕ ಸೇರಿದಂತೆ ಒಟ್ಟು 155  ಹುದ್ದೆಗಳ ನೇಮಕಾತಿ
* ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಹಾಕಬಹುದು

Central Govt Jobs Aug 17, 2021, 4:08 PM IST

Child trafficking racket allegedly run by school principal busted in Bengal dplChild trafficking racket allegedly run by school principal busted in Bengal dpl

ಸರ್ಕಾರಿ ಶಾಲೆ ಪ್ರಾಂಶುಪಾಲರಿಂದಲೇ ಮಕ್ಕಳ ಕಳ್ಳ ಸಾಗಣೆ

 • ಪ್ರಾಂಶುಪಾಲ ಹಾಗೂ ಶಿಕ್ಷಕನಿಂದಲೇ ಮಕ್ಕಳ ಕಳ್ಳ ಸಾಗಣೆ
 • ಸರ್ಕಾರಿ ಶಾಲೆಯಲ್ಲೇ ನಡೆಯುತ್ತಿತ್ತು ಚೈಲ್ಡ್ ಟ್ರಾಫಿಕ್ಕಿಂಗ್

CRIME Jul 23, 2021, 5:00 PM IST

DC Rohini sindhuri First Reaction On IAS Clash in Mysore snrDC Rohini sindhuri First Reaction On IAS Clash in Mysore snr

ಮೈಸೂರಲ್ಲಿ IAS ಸಮರ : ಡಿಸಿ ಮನೆ ಸ್ವಿಮ್ಮಿಂಗ್ ಪೂಲ್ ತನಿಖೆಗೆ ಆದೇಶಿಸಿದ ಸರಕಾರ

 • ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಸಮರ ತಾರಕಕ್ಕೆ
 • ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ಮೊದಲ ಬಾರಿ ಈ ಬಗ್ಗೆ ಪ್ರತಿಕ್ರಿಯೆ
 • ಎಲ್ಲವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರುತ್ತೇನೆ - ಡೀಸಿ

Karnataka Districts Jun 4, 2021, 1:46 PM IST

Third Covid wave inevitable Govt Principal Scientific Advisor warns podThird Covid wave inevitable Govt Principal Scientific Advisor warns pod

3ನೇ ಅಲೆ ತಡೆ ಸಾಧ್ಯವೇ ಇಲ್ಲ: ಮೋದಿ ಸಲಹೆಗಾರ ಎಚ್ಚರಿಕೆ!

3ನೇ ಅಲೆ ತಡೆ ಸಾಧ್ಯವೇ ಇಲ್ಲ!| ಮೋದಿ ಸಲಹೆಗಾರ ಎಚ್ಚರಿಕೆ| ಯಾವಾಗ ಬರುತ್ತೆಂದು ಈಗಲೇ ಹೇಳಲು ಆಗದು| ಜನರು ಕೊರೋನಾ ಮಾರ್ಗಸೂಚಿ ಪಾಲಿಸಬೇಕು| ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಚಿಂತಾಜನಕ ಸ್ಥಿತಿ

India May 6, 2021, 7:32 AM IST

15-Year-Old Hangs Herself in Gurugram After Allegedly Being Scolded by School Principal mah15-Year-Old Hangs Herself in Gurugram After Allegedly Being Scolded by School Principal mah

'ಉಗುರು ಬಿಟ್ಟಿದ್ದೀಯಾ, ಕಿವಿಗೆ ಉದ್ದ ರಿಂಗ್ ಹಾಕ್ತಿಯಾ' ಪ್ರಾಚಾರ್ಯ ಗದರಿದ್ದಕ್ಕೆ ಸ್ಟುಡೆಂಟ್ ಸುಸೈಡ್

ಉಗುರು ಉದ್ದ ಬಿಟ್ಟಿದ್ದೀಯಾ.. ಮೊಬೈಲ್ ಬಳಸುತ್ತಿದ್ದೆ ಎಂದು ಪ್ರಾಂಶುಪಾಲರು ಗದರಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪೋಷಕರನ್ನು ಕರೆದು ಮಾತನಾಡಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

CRIME Apr 18, 2021, 10:22 PM IST