Primary  

(Search results - 86)
 • Realme C26Y smartphone launched to Indian Market

  MobilesSep 17, 2021, 7:24 PM IST

  ಕೈಗೆಟುಕುವ ದರದ ರಿಯಲ್‌ಮಿ ಸಿ25ವೈ ಸ್ಮಾರ್ಟ್‌ಫೋನ್ ಲಾಂಚ್

  ಚೀನಾ ಮೂಲದ ರಿಯಲ್‌ಮಿ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ರಿಯಲ್‌ಮಿ ಸಿ25ವೈ ಹೆಸರಿನ ಈ ಸ್ಮಾರ್ಟ್‌ಫೋನ್‌ನಲ್ಲಿ 50 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಫೋನ್ ಬೆಲೆ ತುಂಬಾ ತುಟ್ಟಿಯೇನಲ್ಲ. ಕಡಿಮೆ ಬಜೆಟ್‌ನ ಅತ್ಯುತ್ತಮ ಫೋನ್ ಇದಾಗಿದೆ.

 • Karnataka Ready To Discuss Implementation Of NEP Says Basavaraj Bommai rbj

  EducationSep 15, 2021, 6:25 PM IST

  ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಆತಂಕ ಬೇಡ, ಮುಕ್ತ ಚರ್ಚೆಗೆ ಸಿದ್ಧ ಎಂದ ಸಿಎಂ

  * ಕರ್ನಾಟಕದಲ್ಲಿ ನೂತನ ಶಿಕ್ಷಣ ನೀತಿ ಜಾರಿ ವಿಚಾರ
  * ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ
  * ಮುಕ್ತ ಚರ್ಚೆಗೆ ಸಿದ್ಧ ಎಂದ ಸಿಎಂ ಬಸವರಾಜ್ ಬೊಮ್ಮಾಯಿ 

 • Karnataka Govt Mulling To Reopen Primary Schools hls
  Video Icon

  EducationSep 11, 2021, 9:20 AM IST

  ಹೈಸ್ಕೂಲ್ ಆಯ್ತು, ಇದೀಗ ಪ್ರೈಮರಿ ಶಾಲೆ ಸರದಿ, ಮಕ್ಕಳೇ ಶಾಲೆಗೆ ಹೊರಡಲು ರೆಡಿಯಾಗಿ..!

  ಹೈಸ್ಕೂಲ್ ಆಯ್ತು, ಇದೀಗ ಪ್ರೈಮರಿ ಶಾಲೆ ಸರದಿ. ಸೆಪ್ಟೆಂಬರ್ 20 ರಂದು 1-5 ನೇ ತರಗತಿ ಶಾಲೆ ಆರಂಭವಾಗುವುದು ನಿಶ್ಚಿತವಾಗಿದೆ. ನಾಳೆಯೇ ಈ ಕುರಿತು ಸರ್ಕಾರದಿಂದ ಅಧಿಕೃತ ಘೋಷಣೆ ಹೊರ ಬಿದ್ದಿದೆ.

 • How Modi Government has transformed Higher education quality of Primary Education improved mah

  EducationSep 7, 2021, 5:41 PM IST

  7 ವರ್ಷದಲ್ಲಿ ದೇಶದ ಶಿಕ್ಷಣ ವ್ಯವಸ್ಥೆ ಚಿತ್ರಣವೇ ಬದಲಾಗಿದ್ದು ಹೀಗೆ!

  ನವದೆಹಲಿ(ಸೆ. 07)  ಕೇಂದ್ರದಲ್ಲಿ ಬಿಜೆಪಿ ನೇತೃತ್ವದ  ಸರ್ಕಾರ ಅಧಿಕಾರಕ್ಕೆ ಏರಿ ಏಳು ವರ್ಷಗಳು ಸಂದಿವೆ.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಿಕ್ಷಣ ಮಹತ್ತರ ಸುಧಾರಣೆ ಕಂಡಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಕಂಡ ಅಭಿವೃದ್ಧಿಗಳ ಮೇಲೆ ಒಂದು ನೋಟ ಇಲ್ಲಿದೆ.

   

   

 • Mangaluru primary school teacher Manjula Janardhan teaches kids unique way during Covid pandemic rbj

  EducationAug 31, 2021, 6:17 PM IST

  ಪ್ರಾಥಮಿಕ ಶಾಲಾ ಪಠ್ಯಕ್ಕೆ ನಲಿ-ಕಲಿ ಹೆಜ್ಜೆ: ಗಮನ ಸೆಳೆದ ಮಂಗಳೂರು ಶಿಕ್ಷಕಿ

  * ಪ್ರಾಥಮಿಕ ಶಾಲಾ ಪಠ್ಯಕ್ಕೆ ನಲಿ-ಕಲಿ ಹೆಜ್ಜೆ!
  * ಮಂಗಳೂರಿನ ಶಿಕ್ಷಕಿ ಮಂಜುಳಾ ಜನಾರ್ದನ ಪ್ರಯತ್ನ
  * ಯೂಟ್ಯೂಬ್‌ನಲ್ಲಿ ಜನಪ್ರಿಯವಾಗುತ್ತಿರುವ ಹಾಡುಗಳು

 • primary health centre Employees Facing Salary issue in mysore snr

  Karnataka DistrictsAug 11, 2021, 1:32 PM IST

  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲದಲ್ಲಿ ದೊರೆಯದ ವೇತನ : ಸಿಬ್ಬಂದಿಗೂ ಕೊರತೆ

  • ಕೊರೋನಾ ವಾರಿಯರ್‌ಗಳಿಗೆ ಇಲ್ಲಿ ವೇತನ ಕೂಡ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ
  • ತಾಲೂಕು ಪಂಚಾಯ್ತಿ ಅಧೀನದಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ವೇತನ ಸಮಸ್ಯೆ
  • ಪ್ರಾಥಮಿಕ ಕೇಂದ್ರಗಳ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಮೂರು ತಿಂಗಳವರೆಗೂ ವೇತನ ಪಾವತಿಯಾಗುತ್ತಿಲ್ಲ
 • Schools May Fully Reopen By October November Says AIIMS Chief pod

  IndiaJul 25, 2021, 8:24 AM IST

  ಮೊದಲು ಪ್ರಾಥಮಿಕ ಶಾಲೆ ಆರಂಭ ಮಾಡುವುದು ಸೂಕ್ತ: ಏಮ್ಸ್‌ ಮುಖ್ಯಸ್ಥ

  * ಮೊದಲು ಪ್ರಾಥಮಿಕ ಶಾಲೆ ಆರಂಭ ಮಾಡುವುದು ಸೂಕ್ತ: ಏಮ್ಸ್‌ ಮುಖ್ಯಸ್ಥ

  * ಸೆಪ್ಟೆಂಬರ್‌ನಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ

  * ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು: ಡಾ| ರಣದೀಪ್‌ ಗುಲೇರಿಯಾ

 • ICMR advises to start primary school where positivity rate is below 5 percent snr
  Video Icon

  EducationJul 21, 2021, 11:45 AM IST

  ಪ್ರಾಥಮಿಕ ಶಾಲೆ ಆರಂಭಕ್ಕೆ ಐಸಿಎಂಆರ್‌ ಗ್ರೀನ್ ಸಿಗ್ನಲ್

  ಕೊರೋನಾ ಅಲೆ ಇಳಿಯುತ್ತಲೇ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಕಾಲೇಜು, ಹೈಸ್ಕೂಲ್‌ ಆರಂಭಕ್ಕೆ ಸಿದ್ಧತೆ ನಡೆಯುತ್ತಿರುವಾಗ, ಮೊದಲಿಗೆ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದು ಒಳ್ಳೆಯದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸಲಹೆ ನೀಡಿದೆ. 

  ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ  ಅತಂಕವಿದ್ದರೂ ಚಿಕ್ಕಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂದು ಐಸಿಎಂಆರ್‌ ಹೇಳಿದೆ.

 • Open primary schools first as kids can handle infection better says ICMR pod

  EducationJul 21, 2021, 8:24 AM IST

  ಹೈಸ್ಕೂಲ್‌ಗೆ ಮುನ್ನ ಪ್ರಾಥಮಿಕ ಶಾಲೆ ಆರಂಭಿಸಿ!

  * ಪ್ರಾಥಮಿಕ ಶಾಲೆಗಳನ್ನೇ ಮೊದಲು ಆರಂಭಿಸಿ!

  * ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ನಿರ್ವಹಣೆ ಸಾಮರ್ಥ್ಯ ಹೆಚ್ಚು

  * 9- 12ನೇ ತರಗತಿ ಬದಲು 1-5ನೇ ತರಗತಿ ಆರಂಭ ಸೂಕ್ತ: ಐಸಿಎಂಆರ್‌

 • DCM Ashwath Narayan Distributes Laptop to Primary School Students in Bengaluru snr

  Karnataka DistrictsJul 8, 2021, 4:13 PM IST

  ಶೇ 65.14ರಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ : ಇಂದಿನಿಂದ ಮತ್ತಷ್ಟು ಚುರುಕು

  • ವಿದ್ಯಾರ್ಥಿಗಳ ಲಸಿಕೀಕರಣಕ್ಕೆ ಇಂದಿನಿಂದಲೇ ಮತ್ತಷ್ಟು ಚುರುಕು ನೀಡಲಾಗಿದೆ
  •  ಕೆಲ ದಿನಗಳಲ್ಲೇ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ 
  • ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ 
 • Primary school teacher Vandana Rai Karkala becomes social media sensation for her simple teaching method vcs

  WomanJun 19, 2021, 12:04 PM IST

  ಲಾಕ್‌ಡೌನ್ ತಡೆ ನಡುವೆ ಪುಟಾಣಿಗಳ ಮನ ಗೆದ್ದ ಹಳ್ಳಿಯ ಕನ್ನಡ ಟೀಚರ್!

  ಈ ಮೇಡಂ ಅಪ್ಪಟ ಹಳ್ಳಿ ಪ್ರತಿಭೆ. ಇವರು ಗುರು ಮುಖೇನ ಸಂಗೀತ, ನೃತ್ಯ ಕಲಿತವರಲ್ಲ, ಇವರ ಬಳಿ ಅತ್ಯುನ್ನತ ಕ್ಯಾಮೆರಾವಾಗಲಿ, ಎಡಿಟಿಂಗ್ ಸಾಫ್ಟ್ ವೇರ್ ಆಗಲಿ ಇಲ್ಲ, ಆದರೂ ಇವರು ಕುಣಿದು ಕುಪ್ಪಳಿಸಿ, ನಗು ನಗುತ್ತಾ ಮಾಡುವ ಅಭಿನಯ ಗೀತೆಯ ವಿಡಿಯೋ ಪಾಠಗಳು ರಾಜ್ಯ, ದೇಶ, ಹೊರದೇಶಗಳಲ್ಲೂ ಜನಪ್ರಿಯ. ಇವರ ವಿಡಿಯೋ ಪಾಠಗಳು ಫೇಸ್ಬುಕ್ಕಿನಲ್ಲಿ ಪೋಸ್ಟ್ ಆದ ಗಂಟೆಗಳಲ್ಲಿ ಸಾವಿರಾರು ಶೇರ್ ಗಳನ್ನು ಕಾಣುತ್ತವೆ, ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ನಮಗೂ ಪಾಠ ಮಾಡಿ ಮೇಡಂ ಎಂಬ ಬೇಡಿಕೆ ಎಲ್ಲೆಡೆಯಿಂದ ಇವರಿಗೆ ಬರುತ್ತದೆ... ವರ್ಷದ ಹಿಂದೆ ಫೇಸ್ಬುಕ್ಕು, ಯೂಟ್ಯೂಬ್ ಅಂದರೆ ಏನು, ಎಷ್ಟು ಎಂಬುದೂ ಗೊತ್ತಿಲ್ಲದ ಇವರೀಗ ಮಕ್ಕಳು ಹಾಗೂ ಹೆತ್ತವರ ಪಾಲಿನ ನೆಚ್ಚಿನ ಮೇಡಂ ಅಂತೂ ಹೌದು.

 • department-of-education released academic-calendar of Primary and secondary schools mah

  EducationMay 31, 2021, 8:37 PM IST

  ಶೈಕ್ಷಣಿಕ ವೇಳಾಪಟ್ಟಿ ಬದಲು, ಶಾಲೆ ಆರಂಭದ ದಿನಾಂಕ ಘೋಷಿಸಿದ ಇಲಾಖೆ

  ಒಂದು ಕಡೆ ಕೊರೋನಾ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಈ ನಡುವೆ ಸರ್ಕಾರ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪರಿಷ್ಕರಣೆ ಮಾಡಿದೆ. ಜೂನ್ 15  ರಿಂದ ಶಾಲೆ ಆರಂಭವಾಗಲಿದೆ. 

 • Demote 8 Lakh Primary School Teachers in Karnataka grg

  EducationMay 29, 2021, 9:42 AM IST

  8 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ

  ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್‌- ​2 (9 ಮತ್ತು 10ನೇ ತರಗತಿ) ಹುದ್ದೆಗಳಿಗೆ ಬಡ್ತಿ ಪಡೆಯಲು ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ 5ನೇ ತರಗತಿ) ಅರ್ಹರಲ್ಲ ಎಂದು ಆದೇಶಿಸಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ(ಕೆಎಟಿ), ಈಗಾಗಲೇ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್‌-​2 ಹುದ್ದೆಗಳಿಗೆ ನೀಡಿದ್ದ ಬಡ್ತಿಯನ್ನು ರದ್ದುಪಡಿಸಿ ಆದೇಶಿಸಿದೆ. ನ್ಯಾಯಮಂಡಳಿಯ ಈ ಆದೇಶದಿಂದ ರಾಜ್ಯದಲ್ಲಿ ಬಡ್ತಿ ಪಡೆದಿರುವ 8 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿಯಾಗಲಿದೆ.
   

 • Covid Treatment In All Primary Health Centers Says Basavaraj Bommai grg

  Karnataka DistrictsMay 23, 2021, 9:50 AM IST

  ಎಲ್ಲ ಪಿಎಚ್‌ಸಿಯಲ್ಲೂ ಕೋವಿಡ್‌ ಚಿಕಿತ್ಸೆ: ಗೃಹ ಸಚಿವ ಬೊಮ್ಮಾಯಿ

  ಕೋವಿಡ್‌ ಮೂರನೇ ಅಲೆಗೂ ಮುನ್ನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಚಿಕಿತ್ಸೆ ನೀಡಲು ಮೂಲ ಸೌಕರ್ಯ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಗೃಹ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
   

 • Primary teachers union claims 1621 teachers died of COVID 19 during UP panchayat polls ckm

  EducationMay 17, 2021, 5:13 PM IST

  ಕೊರೋನಾ ನಡುವೆ ಚುನಾವಣೆ; ಕರ್ತವ್ಯ ನಿರ್ವಹಿಸಿದ 1,621 ಶಿಕ್ಷಕರು ವೈರಸ್‌ಗೆ ಬಲಿ!

  • ಕೊರೋನಾ ನಡುವೆ ಚುನಾವಣೆ ಆಯೋಜಿಸಿದ ಆಯೋಗ
  • ಚುನಾವಣಾ ಕರ್ತವ್ಯ ನಿರ್ಹಿಸಿದ ಶಿಕ್ಷಕರು ಕೊರೋನಾಗೆ ಬಲಿ
  • ಪ್ರಾಥಮಿಕ ಶಿಕ್ಷಕರ ಸಾವಿಗೆ ಯಾರು ಹೊಣೆ?