Price Hike
(Search results - 116)IndiaJan 25, 2021, 4:40 PM IST
ಮೋದಿ ‘ಜಿಡಿಪಿ’ ಹೆಚ್ಚಿಸಿದ್ದಾರೆ: ರಾಹುಲ್ ವ್ಯಂಗ್ಯದ ಪ್ರಹಾರ!
ಮೋದಿ ‘ಜಿಡಿಪಿ’ ಹೆಚ್ಚಿಸಿದ್ದಾರೆ: ರಾಹುಲ್ ವ್ಯಂಗ್ಯದ ಪ್ರಹಾರ| ಜಿಡಿಪಿ ಎಂದರೆ ‘ಗ್ಯಾಸ್, ಡೀಸೆಲ್, ಪೆಟ್ರೋಲ್’
CarsDec 22, 2020, 3:19 PM IST
ಹೊಸ ವರ್ಷದಲ್ಲಿ ಕಾರು ದುಬಾರಿ; 8 ಕಂಪನಿಗಳಿಂದ ಬೆಲೆ ಏರಿಕೆ ಘೋಷಣೆ!
ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಪ್ರತಿ ವರ್ಷಕ್ಕಿಂತ ತುಸು ಹೆಚ್ಚೇ ಉತ್ಸುಕರಾಗಿದ್ದಾರೆ. ಕಾರಣ 2020 ಬಹುತೇಕರಿಗೆ ಸಂಕಷ್ಟದ ಮೇಲೆ ಸಂಕಷ್ಟ ಕೊಟ್ಟ ವರ್ಷವಾಗಿದೆ. 2021ರ ಹೊಸ ವರ್ಷದಲ್ಲಿ ಹೊಸ ಕಾರು ಖರೀದಿಸಲು ಹಲವರು ಸಜ್ಜಾಗಿದ್ದಾರೆ. ಆದರೆ 2021ರಲ್ಲಿ ಕಾರು ಖರೀದಿ ದುಬಾರಿಯಾಗಲಿದೆ. ಕಾರಣ ಈಗಾಗಲೇ 8 ಕಾರು ಕಂಪನಿಗಳು ಬೆಲೆ ಏರಿಕೆ ಪ್ರಕಟಿಸಿದೆ.
Deal on WheelsDec 8, 2020, 3:21 PM IST
90 ರೂ. ಗಡಿ ದಾಟಿದ ಪೆಟ್ರೋಲ್, ಕೇಂದ್ರದ ವಿರುದ್ಧ ಸ್ವತಃ ಬಿಜೆಪಿ ನಾಯಕ ಗರಂ!
ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ದುಬಾರಿ ತಲೆಬಿಸಿ ಒಂದೆಡೆಯಾದರೆ, ಮತ್ತೊಂದೆಡೆ ಕೊರೋನಾ, ಭಾರತ್ ಬಂದ್ ಸೇರಿದಂತೆ ಹೆಜ್ಜೆ ಹೆಜ್ಜೆಗೂ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗುತ್ತಿದೆ. ಇಷ್ಟು ದಿನ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಇಂಧನ ಬೆಲೆ ಏರಿಕೆಗೆ ಕಿಡಿ ಕಾರಿತ್ತು. ಇದೀಗ ಸ್ವತಃ ಬಿಜೆಪಿ ನಾಯಕನೇ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Deal on WheelsDec 5, 2020, 2:31 PM IST
ಮತ್ತೆ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ; ಕಳೆದೆರಡು ವರ್ಷದಲ್ಲೇ ಗರಿಷ್ಠ!
ಕೊರೋನಾ ವೈರಸ್ ನಡುವೆ ಭಾರತ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದರ ನಡುವೆ ಮತ್ತೊಂದು ಆತಂಕ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗ 13ನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಇದೀಗ ಎಲ್ಲಾ ಉತ್ಪನ್ನಗಳ ಮೇಲೆ ಬೀಳಲಿದೆ.
Karnataka DistrictsDec 1, 2020, 12:36 PM IST
ರೈತರಿಗೆ ಬಂಪರ್ ಲಾಟರಿ : ಭರ್ಜರಿ ಲಾಭ
ರೈತರಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ. ಭರ್ಜರಿ ಲಾಭ ರೈತರ ಕೈ ಸೇರುತ್ತಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
AutomobileNov 22, 2020, 2:55 PM IST
ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಭಾರತಕ್ಕೆ ತೀವ್ರ ಹೊಡೆತ!
ಕಳೆದೆರಡು ತಿಂಗಳಿನಿಂದ ತಟಸ್ಥವಾಗಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇದೀಗ ಸತತ 3ನೇ ದಿನ ಏರಿಕೆ ಕಂಡಿದೆ. ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತಷ್ಟು ದುಬಾರಿಯಾಗುತ್ತಿದ್ದು, ಎಲ್ಲಾ ವಸ್ತುಗಳು, ಆಹಾರ ಉತ್ಪನ್ನಗಳ ಬೆಲೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
Karnataka DistrictsNov 9, 2020, 11:54 AM IST
25 ರು. ಇದ್ದ ಈರುಳ್ಳಿ ಬೆಲೆ ಈಗೆಷ್ಟಾಗಿದೆ..?
ಸಾಮಾನ್ಯರಿಗೂ ಎಟುಕುವ ಪ್ರಮಾಣದಲ್ಲಿದ್ದ ಈರುಳ್ಳಿ ದರವು ಇದೀಗ ಎಷ್ಟಾಗಿದೆ..? ಈರುಳ್ಳಿ ದರದ ಮಾಹಿತಿ
Karnataka DistrictsNov 3, 2020, 7:04 AM IST
ಬೆಂಗಳೂರು : ಸೈಟ್ ದರದಲ್ಲಿ ಭಾರೀ ಏರಿಕೆ?
ಬೆಂಗಳೂರಿನಲ್ಲಿ ಸೈಟ್ ದರವನ್ನು ಭಾರೀ ಏರಿಕೆ ಮಾಡಲಾಗಿದ್ದು ಈ ಸಂಬಂಧ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
stateOct 28, 2020, 11:25 AM IST
ಈರುಳ್ಳಿ ಬೆಲೆ ಗಗನಕ್ಕೆ, ದಲ್ಲಾಳಿಗೆ ಬಂಪರ್, ರೈತ ಪಾಪರ್..!
ಈರುಳ್ಳಿ ಬೆಲೆ ಕೆಜಿಗೆ 100- 128 ಕ್ಕೆ ಏರಿದೆ. ಆದರೆ ಆ ಬೆಲೆ ರೈತರಿಗೆ ತಲುಪುತ್ತಿಲ್ಲ. ದಲ್ಲಾಳಿಗಳು ರೈತರಿಂದ ಕ್ವಿಂಟಾಲ್ಗೆ 3 ಸಾವಿರದಿಂದ 4 ಸಾವಿರದ ಒಳಗೆ ಖರೀದಿ ಮಾಡುತ್ತಿದ್ದಾರೆ. ಅಂದರೆ ರೈತನಿಗೆ ಕೆಜಿಗೆ 30-40 ರೂಪಾಯಿ ಸಿಗುತ್ತಿದೆ.
Karnataka DistrictsOct 20, 2020, 4:26 PM IST
ರೈತರಿಗೆ ಬಂಪರ್ : ಅಡಕೆಗೆ ಬೆಲೆ ಭಾರೀ ಏರಿಕೆ
ಅಡಕೆ ಬೆಲೆ ಭಾರೀ ಏರಿಕೆಯಾಗಿದ್ದು ಇದು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ
BUSINESSOct 11, 2020, 4:45 PM IST
ಕೊರೋನಾ ಅಬ್ಬರದ ನಡುವೆ ಬಡ, ಮಧ್ಯಮ ವರ್ಗದ ಮಂದಿಗೆ ಬಿಗ್ ಶಾಕ್!
ಅತ್ತ ಕೊರೋನಾತಂಕ ಜನರನ್ನು ಕಂಗೆಡಿಸಿದೆ. ಹೀಗಿರುವಾಗ ಇತ್ತ ಬೆಲೆ ಏರಿಕೆ ಬಿಸಿ ಬಡ ಹಾಗೂ ಮಧ್ಯಮ ವರ್ದ ಜನರ ಆತಂಕಕ್ಕೆ ಕಾರಣವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರ ನಿದ್ದೆಗೆಡಿಸಿದೆ.
Karnataka DistrictsSep 23, 2020, 11:05 AM IST
ಕೋಳಿ, ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ : ಗ್ರಾಹಕರಿಗೆ ಬಿಸಿ
ಕೊರೋನಾ ಮಹಾಮಾರಿ ಹೊಡೆತ ಹಿನ್ನೆಲೆಯಲ್ಲಿ ಕೋಳಿ ಹಾಗೂ ಮೊಟ್ಟೆಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದದ್ದು, ಗ್ರಾಹಕರಿಗೆ ಬಿಸಿ ತಟ್ಟಿದೆ.
IndiaSep 16, 2020, 10:51 AM IST
ಆಮ್ಲಜನಕ ಸಿಲಿಂಡರ್ ದರದಲ್ಲಿ ಭಾರೀ ಹೆಚ್ಚಳ!
ಆಮ್ಲಜನಕ ಸಿಲಿಂಡರ್ ದರದಲ್ಲಿ ಭಾರಿ ಹೆಚ್ಚಳ| ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸಿಲಿಂಡರ್ಗಳ ಕೊರತೆ
BUSINESSAug 28, 2020, 1:59 PM IST
ಪೆಟ್ರೋಲ್ ಬೆಲೆ ಮತ್ತೆ ಏರಿಕೆ: ಪ್ರೀಮಿಯಂ ದರ 100ರ ಸನಿಹಕ್ಕೆ
ಗುರುವಾರ ಬೆಂಗಳೂರಿನಲ್ಲಿ ಪೆಟ್ರೋಲ್ ದರ 84.49 ರು.ಗೆ ತಲುಪಿತ್ತು. ಇಂದು ಮತ್ತೆ 11 ಪೈಸೆ ಏರಿಕೆಯಾಗುವುದರೊಂದಿಗೆ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್ಗೆ 84.60 ಪೈಸೆ ಆಗಿದೆ.
AutomobileJul 12, 2020, 6:44 PM IST
ಲಾಕ್ಡೌನ್ ಪರಿಣಾಮ, ಬಜಾಜ್ ಪಲ್ಸರ್ 150 ಬೆಲೆ ಏರಿಕೆ!
BS4 ವಾಹನಗಳನ್ನು BS6 ವಾಹನಗಳಾಗಿ ಅಪ್ಗ್ರೇಡ್ ಮಾಡಿ ಬಿಡುಗಡೆ ಮಾಡಿದಾಗ ಉತ್ಪಾದನಾ ವೆಚ್ಚ ಅಧಿಕವಾದ ಕಾರಣ ಬೆಲೆ ಏರಿಕೆ ಮಾಡಲಾಗಿದೆ. ಇದೀಗ ಬಜಾಜ್ ಪಲ್ಸರ್ 150 2ನೇ ಬಾರಿಗೆ ಬೆಲೆ ಏರಿಕೆಯಾಗಿದೆ.