Price Decline  

(Search results - 1)
  • onion

    Ballari4, Nov 2019, 12:47 PM IST

    ಹಗರಿಬೊಮ್ಮನಹಳ್ಳಿ: ಈರುಳ್ಳಿ ಬೆಳೆದು ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತರು

    ತಾಲೂಕಿನಲ್ಲಿ ಇತ್ತೀಚೆಗೆ ಸುಮಾರು 15 ದಿನ ಹಿಡಿದಿದ್ದ ಮಳೆ ಈಗ ಕಡಿಮೆಯಾಗಿದೆ. ಆದರೆ ನೆರೆಯಿಂದ ಆದ ಅನಾಹುತ ಲೆಕ್ಕ ಇಲ್ಲದಷ್ಟು. ಅದೇ ರೀತಿ ಈ ಬಾರಿ ಈರುಳ್ಳಿ ಬೆಳೆದ ರೈತರ ಮುಖ ಬಾಡುತ್ತಿದೆ. ಒಂದು ಕಡೆ ಮಳೆಗೆ ಈರುಳ್ಳಿ ಬೆಳೆ ಬಲಿಯಾದರೆ, ಮತ್ತೊಂದು ಕಡೆ ಬೆಲೆ ಕುಸಿತದಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ತಾಲೂಕಿನಲ್ಲಿ ಈರುಳ್ಳಿ ಬೆಳೆಗಾರರು ಹೆಚ್ಚಾಗುತ್ತಿದ್ದಾರೆ.