Search results - 500 Results
 • Rose

  relationship14, Feb 2019, 4:04 PM IST

  ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ....

  'A rose speaks of love silently in a language known only to the heart...' ಎನ್ನುತ್ತಾರೆ. ಮನದಾಳದ ಪ್ರೀತಿಯನ್ನು ಅಭಿವ್ಯಕ್ತಗೊಳಿಸಲು ಸಾಕು ಒಂದು ಗುಲಾಬಿ. ಅದಕ್ಕೇನಾ ಈ ಹೂವಿನ ದರ ಪ್ರೇಮಿಗಳು ದಿನದಂದು ಈ ಪರಿ ಏರೋದು?

 • Mahindra XUV 300

  AUTOMOBILE14, Feb 2019, 2:31 PM IST

  ಮಹೀಂದ್ರ XUV 300 ಬಿಡುಗಡೆ- ಕಡಿಮೆ ಬೆಲೆಯ SUV ಕಾರು!

  ಮಹೀಂದ್ರ ನೂತನ XUV300 ಕಾರು  ಬಿಡುಗಡೆಯಾಗಿದೆ. ಮಾರುತಿ ಬ್ರಿಜಾ , ಟಾಟಾ ನೆಕ್ಸಾನ್, ಇಕೋ ಸ್ಪೋರ್ಟ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿರುವ ಈ ಕಾರಿನ ವಿಶೇಷತೆ ಏನು? ಇದರ ಬೆಲೆ, ಮೈಲೇಜ್ ಎಷ್ಟು? ಇಲ್ಲಿದೆ ವಿವರ.

 • NEWS14, Feb 2019, 9:48 AM IST

  ವ್ಯಾಲಂಟೈನ್ಸ್ ಡೇಗೆ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

  ಇಂದು ಪ್ರೇಮಿಗಳ ದಿನ. ಪ್ರೀತಿಸುವ ಜೋಡಿಗಳು ಗುಲಾಬಿಯನ್ನು ಕೊಟ್ಟು ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುವ ದಿನ. ಹಾಗಾಗಿ ಗುಲಾಬಿ ಹೂವುಗಳ ಬೆಲೆ ಗಗನಕ್ಕೇರಿದೆ. ಚಿಕ್ಕಬಳ್ಳಾಪುರದ ರಾಮಚಂದ್ರ, ಹೊಸೂರು ಗ್ರಾಮದಲ್ಲಿ ಹೆಚ್ಚಾಗಿ ಗುಲಾಬಿಯನ್ನು ಬೆಳೆಯುತ್ತಾರೆ. ಈ ಗುಲಾಬಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಗುಲಾಬಿ ಬೆಲೆ ಹೆಚ್ಚಾಗಿದ್ದರಿಂದ ರೈತರು ಫುಲ್ ಖುಷ್ ಆಗಿದ್ದಾರೆ. 

 • Red Roses: Love

  state14, Feb 2019, 9:24 AM IST

  ಪ್ರೇಮಿಗಳ ದಿನ : ಗಗನಕ್ಕೇರಿದ ಕೆಂಪು ಗುಲಾಬಿ ಬೆಲೆ

  ಮಾರುಕಟ್ಟೆಗಳಲ್ಲಿ ಹೂವುಗಳ ರಾಣಿ ಗುಲಾಬಿಗೆ ಭಾರೀ ಬೇಡಿಕೆ ಕುದುರಿದೆ. ಪ್ರೇಮಿಗಳ ಸುಪ್ತ ಭಾವನೆಗಳಿಗೆ ಪ್ರೀತಿಯ ಕೊಂಡಿಯಾಗಿರುವ ಕೆಂಪು ಗುಲಾಬಿ ಬೆಲೆ 20 ರಿಂದ 40 ವರೆಗೆ ಏರಿಕೆಯಾಗಿದೆ.

 • chilly

  state12, Feb 2019, 9:08 AM IST

  ಮೆಣಸಿನಕಾಯಿ ದರಗಳಲ್ಲಿ ದಿಢೀರ್‌ ಕುಸಿತ

  ಸ್ಥಳೀಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರದಲ್ಲಿ ದಿಢೀರ್‌ ಕುಸಿತಗೊಂಡಿದೆ ಎಂದು ಆರೋಪಿಸಿ ರೈತರು ಕೆಲಕಾಲ ಪ್ರತಿಭಟನೆ ನಡೆಸಿದ್ದಲ್ಲದೆ, ಎಪಿಎಂಸಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ 

 • state9, Feb 2019, 7:59 AM IST

  ಬಿಯರ್ ದರ 25 ರಿಂದ 30 ರು. ಏರಿಕೆ

  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಬಜೆಟ್‌ನಲ್ಲಿ ಬಿಯರ್ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಇದರಿಂದ ಇನ್ನು ಮುಂದೆ ಬಿಯರ್ ಮತ್ತಷ್ಟು ಕಹಿಯಾಗಲಿದೆ.

 • onion two

  BUSINESS8, Feb 2019, 11:36 AM IST

  ಬಜೆಟ್‌ಗೂ ಮುನ್ನವೇ ಆಫರ್: ಈರುಳ್ಳಿ ಬೆಳೆಗಾರರಿಗೆ ಬಂಪರ್!

  ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, ಪ್ರತಿ ಕ್ವಿಂಟಾಲ್‌ಗೆ 700 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಈ ನಿರ್ಧಾರ ಕೈಗೊಂಡಿದೆ.

 • Royal Enfield 350 signals1

  AUTOMOBILE7, Feb 2019, 11:23 AM IST

  ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಹೆಚ್ಚಳ-ಇಲ್ಲಿದೆ ನೂತನ ದರ!

  ರಾಯಲ್ ಎನ್‌ಫೀಲ್ಡ್ ಬೈಕ್ ದುಬಾರಿಯಾಗಿದೆ. ನೂತನ ಇಂಟರ್‌ಸೆಪ್ಟರ್ ಹಾಗೂ ಕಾಂಟಿನೆಂಟಲ್ ಬೈಕ್ ಹೊರತು ಪಡಿಸಿದರೆ ಉಳಿದ ಬೈಕ್‌ಗಳ ಬೆಲೆ ಹೆಚ್ಚಳವಾಗಿದೆ. ಪರಿಷ್ಕರಿಸಿದ ದರ ಪಟ್ಟಿ ಇಲ್ಲಿದೆ.

 • Petrol and diesel

  BUSINESS6, Feb 2019, 12:04 PM IST

  ಬಜೆಟ್ ಎಫೆಕ್ಟ್: ಪೆಟ್ರೋಲ್, ಡೀಸೆಲ್ ಬೆಲೆ ಪರ್ಫೆಕ್ಟ್!

  ಬಜೆಟ್ ಬಳಿಕ ತೈಲ ದರದಲ್ಲಿನ ಏರಿಳಿತ ಕೊಂಚ ಹತೋಟಿಗೆ ಬಂದಿದ್ದು, ದೈನಂದಿನ ಬದಲಾವಣೆಗಳ ಹೊರತಾಗಿಯೂ ಸ್ಥಿರತೆಯನ್ನು ಕಾಯ್ದುಕೊಂಡಿದೆ.

 • liquor

  state6, Feb 2019, 8:35 AM IST

  ರಾಜ್ಯದಲ್ಲಿ ಮದ್ಯ ಇನ್ನಷ್ಟು ದುಬಾರಿ?

  ರೈತರ ಸಾಲಮನ್ನಾಕ್ಕಾಗಿ ಮತ್ತೆ ಮದ್ಯ ಬೆಲೆ ಏರಿಕೆ| ಬಜೆಟ್‌ನಲ್ಲಿ ಅಬಕಾರಿ ಸುಂಕ ಶೇ.1 ಅಥವಾ ಶೇ.2ರಷ್ಟು ಏರಿಕೆ: ಮೂಲಗಳು| ಇನ್ನಷ್ಟು ದುಬಾರಿಯಾಗಲಿದೆ ಮದ್ಯ: ಕುಡುಕರ ಜೇಬಿಗೆ ಕತ್ತರಿ

 • gold

  BUSINESS5, Feb 2019, 3:46 PM IST

  ಹೇ ಭಗವಂತ: ಚಿನ್ನದ ದರ ಇಳಿದು ಏರಿದ್ದು ಯಾಕೆ ಗೊತ್ತಾ?

  ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಹೆಚ್ಚಿದ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ವರ್ತಕರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾದ ಪರಿಣಾಮ, ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.

   

 • Shahid Kapoor

  AUTOMOBILE3, Feb 2019, 1:44 PM IST

  11 ಲಕ್ಷ ರೂಪಾಯಿ ದುಬಾರಿ ಬೈಕ್ ಖರೀದಿಸಿದ ಶಾಹಿದ್ ಕಪೂರ್!

  ಹಾರ್ಲೆ ಡೇವಿಡ್ಸನ್ ಬೈಕ್ ಸೇರಿದಂತೆ ಹಲವು ದುಬಾರಿ ಬೈಕ್ ಹೊಂದಿರುವ ಶಾಹಿದ್ ಕಪೂರ್ ಇದೀಗ ಮತ್ತೊಂದು ದುಬಾರಿ ಬೈಕ್ ಖರೀದಿಸಿದ್ದಾರೆ. ಶಾಹಿದ್ ಖರೀದಿಸಿದ ನೂತನ ಬೈಕ್ ಯಾವುದು? ಇದರ ವಿಶೇಷತೆ ಏನು? ಇಲ್ಲಿದೆ ವಿವರ.

 • Durian Fruits

  INTERNATIONAL1, Feb 2019, 9:06 AM IST

  ವಿಶ್ವದ ಅತಿ ಪುಟ್ಟ ಹಣ್ಣಿನ ದರ 71 ಸಾವಿರ ರು.!: ಏನಿದರ ವಿಶೇಷತೆ?

  ಇಂಡೋನೇಷ್ಯಾದ ತಸಿಕ್‌ಮಲಯಾ ಎಂಬ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಎರಡು ಹಣ್ಣುಗಳನ್ನು ಮಾರಾಟಕ್ಕಿಟ್ಟಿದ್ದು, ಬರೋಬ್ಬರಿ 71 ಸಾವಿರ ರೂಪಯಿ ನಿಗದಿಪಡಿಸಿದ್ದಾರೆ. ಏನಿದರ ವಿಶೇಷ?

 • hhhhh

  BUSINESS31, Jan 2019, 8:06 PM IST

  ಬಜೆಟ್‌ಗೂ ಮುನ್ನ ಬಂಪರ್ ಗಿಫ್ಟ್: ಸಿಲಿಂಡರ್ ದರದಲ್ಲಿ ಇಳಿಕೆ!

  ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್​​​ ಅಧಿವೇಶನಕ್ಕೂ ಮುನ್ನವೇ ಅಡುಗೆ ಅನಿಲ ದರದಲ್ಲಿ ಇಳಿಕೆ ಆಗಿದೆ. 

 • gold

  BUSINESS31, Jan 2019, 12:02 PM IST

  ಆಭರಣ ಪ್ರೀಯರೇ ಕೇಳಿದಿರಾ?: ಆಕಾಶಕ್ಕೆ ನೆಗೆದ ಚಿನ್ನದ ದರ!

  ಸತತ 4 ದಿನಗಳಿಂದ ಏರಿಕೆಯತ್ತ ಮುಖ ಮಾಡಿರುವ ಚಿನ್ನ ಬೆಳ್ಳಿಯ ದರ, ಇಂದೂ ಕೂಡ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶೀಯ ವರ್ತಕರಿಂದ ಬೇಡಿಕೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ.