Prevention  

(Search results - 20)
 • <p>AShok</p>

  state28, Jun 2020, 12:24 PM

  ಕೋವಿಡ್ ಉಸ್ತುವಾರಿ ಸಚಿವರ ನಡುವೆ ಮುಸುಕಿನ ಗುದ್ದಾಟ: ಆರ್. ಅಶೋಕ್ ಪ್ರತಿಕ್ರಿಯೆ

  ಕ್ವಾರಂಟೈನ್‌ನಲ್ಲಿ ಇರುವ ಕೆಲವರು ಸೇರಿಕೊಂಡು ಪಾರ್ಟಿ ಮಾಡುತ್ತಿದ್ದಾರೆ. ಇದು ಪೊಲೀಸ್ ಇಲಾಖೆ ಗಮನಕ್ಕೂ ಕೂಡ ಬಂದಿದೆ. ಹೀಗಾಗಿ ರಾತ್ರಿ 8 ಗಂಟೆಗೆ ಕರ್ಫ್ಯೂ ಜಾರಿ ಮಾಡಿದ್ದೇವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನ ಗಮನದಲ್ಲಿಟ್ಟುಕೊಂಡು ಕರ್ಫ್ಯೂ ಜಾರಿಗೆ ತಂದಿದ್ದೇವೆ ಎಂದು ನೂತನ ಕೋವಿಡ್‌ ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.
   

 • Health16, Jun 2020, 4:33 PM

  ಕೂದಲುದುರೋದು ನಿಲ್ಲಿಸೋಕೆ ಈ ಆಹಾರಗಳನ್ನು ಸೇವಿಸಿ

  ದೇಹಕ್ಕೆ ಬೇಕಾದ ಪ್ರಮುಖ ವಿಟಮಿನ್‌ಗಳು ಹಾಗೂ ಮಿನರಲ್‌ಗಳ ಕೊರತೆಯಾದರೆ ನಿಮ್ಮ ಕೂದಲು ಡಲ್ ಆಗುತ್ತದೆ, ಉದುರಲು ಪ್ರಾರಂಭವಾಗುತ್ತದೆ ಹಾಗೂ ಸೀಳಾಗುತ್ತದೆ. 

 • relationship4, May 2020, 5:48 PM

  ಪ್ರತಿ 40 ಸೆಕೆಂಡ್‌ಗಳಿಗೊಬ್ಬ ಆತ್ಮಹತ್ಯೆ! ಉಳಿಸುವ ಬಗೆ ಹೇಗೆ ?

  ಆತ್ಮಹತ್ಯೆ ತಡೆಯುವುದು ಬಹಳ ಮುಖ್ಯ. ಇದರಿಂದ ವರ್ಷಕ್ಕೆ ಸುಮಾರು 8  ಲಕ್ಷ ಜೀವಗಳನ್ನು ಉಳಿಸಬಹುದು. 

 • Health4, Mar 2020, 7:03 PM

  ಕೈ ತೊಳೆಯೋದು ಭಾರತೀಯರಿಗೆ ಹೊಸದಲ್ಲ, ಕರೋನಾ ತಡೆಯುವ ಸ್ಯಾನಿಟೈಸರ್ ಹೇಗಿರಬೇಕು?

  ಭಯಾನಕವಾದ ಕೊರೋನಾ ವೈರಸ್‌ ಇಡೀ ವಿಶ್ವವನ್ನೇ ನಡಗುವಂತೆ ಮಾಡಿದೆ. ಇದೀಗ ದುಬೈನಿಂದ ಬಂದ ಓರ್ವ ಟೆಕ್ಕಿಯಿಂದ ಕೊರೋನಾ ವೈರಸ್ ಕರ್ನಾಟಕದೊಂದಿಗೆ ಲಿಂಕ್ ಪಡೆದುಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಕೊರೋನಾ ಬಂದ ತಕ್ಷಣ ಏನೂ ಸಾಯೋಲ್ಲ.  ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಯಾವುದೇ ರೋಗ ಬರದಂತೆ ನಮ್ಮ ಹುಷಾರಿನಲ್ಲಿ ನಾವಿದ್ದರೆ ಒಳಿತು. ಇಷ್ಟು ಮಾಡಿದರೆ ಈ ವೈರಸ್ ಹರಡದಂತೆ ಎಚ್ಚರವಹಿಸಬಹುದು...

 • Cruise

  Karnataka Districts5, Feb 2020, 10:12 AM

  ಮಂಗಳೂರು ಬಂದರಿನಲ್ಲಿ ಕಟ್ಟೆಚ್ಚರ: ಮೂವರು ಚೀನೀಯರ ಆಗಮನ

  ನವ ಮಂಗಳೂರು ಬಂದರಿನಲ್ಲೂ ಇದೀಗ ಕೊರೋನಾ ಕಟ್ಟೆಚ್ಚರ ವಹಿಸಲಾಗಿದೆ. ಪ್ರವಾಸಿ ಹಡಗು ಮಂಗಳವಾರ ಎನ್‌ಎಂಪಿಟಿಗೆ ಬಂದಿಳಿದಿದ್ದು, 1800 ಪ್ರವಾಸಿಗರು ಹಾಗೂ 786 ಸಿಬ್ಬಂದಿ ಇದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದ ಬಳಿಕವೇ ನಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ವಿದೇಶಿ ಪ್ರವಾಸಿಗರಲ್ಲಿ ಮೂವರು ಚೀನೀಯರು ಇದ್ದರು. ಅವರನ್ನು ಹಡಗಿನಿಂದ ಇಳಿಯಲು ಅವಕಾಶ ನೀಡಿಲ್ಲ. ಹಡಗಿನ ಆಸ್ಪತ್ರೆಯಲ್ಲಿ ಅವರನ್ನು ಇರಿಸಲಾಗಿದೆ.

   

 • Corona

  Health19, Jan 2020, 4:16 PM

  ಏನಿದು ಕೊರೋನಾ ವೈರಸ್‌? ಹೇಗೆ ಹರಡುತ್ತೆ?: ನಿರ್ಲಕ್ಷಿಸಿದ್ರೆ ಜೀವಕ್ಕೇ ಅಪಾಯ

  ಜಗತ್ತಿನ ನಿದ್ದೆಗೆಡಿಸಿದೆ ಕರೋನಾ ವೈರಸ್| ಏನಿದು ಕಾಯಿಲೆ? ಗುಣ ಲಕ್ಷಣಗಳೇನು? ಇಲ್ಲಿದೆ ಮಾರಕ ವೈರಸ್‌ನಿಂದ ಪಾರಾಗಲು ಕೆಲ ಟಿಪ್ಸ್

 • Dengue mosquito
  Video Icon

  Dengue Stories21, Oct 2019, 7:53 PM

  ಒಂದ್ ಸಲ ಬಂದ್ರೆ ಮತ್ತೊಮ್ಮೆ ಬರಲ್ಲ ಅಂತಾ ಏನಿಲ್ಲ! ಡೆಂಗ್ಯೂ ವಿರುದ್ಧ ಸಮರ ನಿರಂತರ

  ಡೆಂಗ್ಯೂ ಬಗ್ಗೆ ಎಷ್ಟೇ ಎಚ್ಚರ ವಹಿಸಿದರೆ ಸಾಲದು. ಒಬ್ಬ ವ್ಯಕ್ತಿಗೆ ಡೆಂಗ್ಯೂ ಒಮ್ಮೆ ಬಂದರೆ ಮತ್ತೊಮ್ಮೆ ಬರಬಾರದು ಎಂದೇನಿಲ್ಲ. ನಿಮ್ಮ ಪರಿಸರದಲ್ಲಿರೋ ಸೊಳ್ಳೆಗಳಿಂದ ಮುಕ್ತಿ ಪಡೆಯೋದು ಮುಖ್ಯ... ಅದು ಒಮ್ಮೆ ಮಾಡಿ ಮುಗಿಸೋ ಕೆಲಸವೂ ಅಲ್ಲ, ಅದು ನಿರಂತರ ಹೋರಾಟ. ಇದು ಡೆಂಗ್ಯೂ ಕಾಯಿಲೆಗೆ ತುತ್ತಾಗಿ, ಅದನ್ನು ಜಯಿಸಿ ಬಂದವರ ಅನುಭವ. ಡೆಂಗ್ಯೂನಿಂದ ಹೇಗೆ ಹೋರಾಡಬಹುದು, ನಯನ್ ಕೆಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.  

 • fake news

  News3, Oct 2019, 10:20 AM

  ಫೇಕ್‌ ನ್ಯೂಸ್‌ ವಿರುದ್ಧ ಸಮರ ಯಾವ ದೇಶದಲ್ಲಿ ಹೇಗಿದೆ?

  ಫೇಕ್‌ ನ್ಯೂಸ್‌ ಪ್ರಸಾರ ತಡೆಗಟ್ಟಲು ಬೇರೆ ಬೇರೆ ಕಾಯ್ದೆ ರೂಪಿಸಲು ಮುಂದಾಗಿದೆ. ಸುಳ್ಳುಸುದ್ದಿಗಳನ್ನು ಸೋಷಿಯಲ್‌ ಮೀಡಿಯಾಗಳು ಫಿಲ್ಟರ್‌ ಮಾಡದಿದ್ದರೆ ಕಾನೂನು ಸಮರಕ್ಕೂ ನಿರ್ಧರಿಸಿದೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಷಿಯಲ್‌ ಮೀಡಿಯಾಗಳ ಮೂಲಕ ರಷ್ಯಾ ಹಸ್ತಕ್ಷೇಪ ಮಾಡಿದ್ದರಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

 • alzheimer's disease

  LIFESTYLE23, Sep 2019, 1:22 PM

  ಅರವತ್ತರ ಅರಳುಮರಳಲ್ಲ, ಇದು ಅಲ್ಜೈಮರ್‌!

  ವಿಶ್ವದಲ್ಲಿ ಪ್ರತಿ ಮೂರು ಸೆಕೆಂಡಿಗೊಮ್ಮೆ ಒಬ್ಬ ವ್ಯಕ್ತಿಗೆ ಡೆಮೆನ್ಷಿಯಾ ಇರುವುದು ಪತ್ತೆಯಾಗುತ್ತದೆ. ಡೆಮೆನ್ಷಿಯಾ ಇಂಡಿಯಾ 2010ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಮೂವತ್ತೇಳು ಲಕ್ಷ ಜನರಿಗೆ ಡೆಮೆನ್ಷಿಯಾ ಇರಬಹುದೆಂದು ಅಂದಾಜು ಮಾಡಲಾಗಿದೆ. 2030 ರ ಹೊತ್ತಿಗೆ ಇದರ ಸಂಖ್ಯೆ ದುಪ್ಪಟ್ಟಾಗಬಹುದು. ಡೆಮೆನ್ಷಿಯಾ ಕಾಯಿಲೆಗಳಲ್ಲಿ ಹೆಚ್ಚಾಗಿರುವುದು ಅಲ್ಜೈಮ​ರ್.

 • NEWS19, Sep 2019, 9:15 AM

  ಎಸ್‌ಸಿ/ಎಸ್‌ಟಿ ಕಾಯ್ದೆಗೆ ಮತ್ತೆ ಸುಪ್ರೀಂ ಬಲ?

  ಎಸ್‌ಸಿ/ಎಸ್‌ಟಿ ಕಾಯ್ದೆಗೆ ಮತ್ತೆ ಸುಪ್ರೀಂ ಬಲ?| ಸುಪ್ರೀಂ ದ್ವಿಸದಸ್ಯ ಪೀಠದ ತೀರ್ಪು ಸಂವಿಧಾನದ ಆಶಯಕ್ಕೆ ವಿರುದ್ಧ| ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಗರಂ| ದುರುಪಯೋಗವಾಯಿತೆಂದು ಕಾನೂನನ್ನೇ ರದ್ದುಗೊಳಿಸುವಿರಾ?| ಎಸ್‌ಸಿ/ಎಸ್‌ಟಿ ಕಾಯ್ದೆ ದುರ್ಬಲಗೊಳಿಸಿದ ದ್ವಿಸದಸ್ಯ ಪೀಠಕ್ಕೆ ಸುಪ್ರೀಂ ಪ್ರಶ್ನೆ

 • Video Icon

  NEWS10, Sep 2019, 11:45 PM

  ವಿಶ್ವ ಆತ್ಮಹತ್ಯೆ ತಡೆ ದಿನ... ಈ ಸಹಾಯವಾಣಿಗಳು ಬದುಕನ್ನೇ ಬದಲಿಸಬಹುದು

  ಸೆಪ್ಟೆಂಬರ್ 10ನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಣೆ ಮಾಡುತ್ತಾರೆ. ಒಬ್ಬ ವ್ಯಕ್ತಿ ಜೀವನದಲ್ಲಿ 5 ಸಾರಿ ಆತ್ಮಹತ್ಯೆ ಆಲೋಚನೆ ಮಾಡುತ್ತಾನೆ ಎಂದು ಸಮೀಕ್ಷೆಗಳು ಹೇಳಿವೆ. ಯಾವುದೇ ಸಮಸ್ಯೆಯಲ್ಲಿ ಸಿಕ್ಕಿದರೂ ಈ ಕೆಳಗಿನ ಸಹಾಯವಾಣಿಯನ್ನು ಸಂಪರ್ಕ ಮಾಡಬಹುದು.

 • suicide

  LIFESTYLE10, Sep 2019, 9:15 AM

  ವಿಶ್ವ ಆತ್ಮಹತ್ಯೆ ತಡೆ ದಿನ : ನಮ್ಮ ಪಾತ್ರವೇನು?

  ಸೆಪ್ಟೆಂಬರ್‌ 10, ವಿಶ್ವ ಆತ್ಮಹತ್ಯೆ ತಡೆ ದಿನ. ಇಂತಹದ್ದೊಂದು ಹೆಸರು ಕೇಳುವಾಗಲೇ ವಿಚಿತ್ರವೆನಿಸಿದರೂ ಸಾಮಾನ್ಯ ಆರೋಗ್ಯವಂತ(ಮಾನಸಿಕ, ದೈಹಿಕ) ಮನುಷ್ಯ ತನ್ನ ಜೀವಿತಾವಧಿಯಲ್ಲಿ ಐದು ಬಾರಿಯಾದರೂ ಆತ್ಮಹತ್ಯೆ ಕುರಿತು ಯೋಚಿಸಿರುತ್ತಾನೆ ಎನ್ನುವುದನ್ನು ತಿಳಿದರೆ ಪ್ರಸ್ತುತ ಈ ದಿನದ ಅಗತ್ಯತೆ ಅರಿವಾಗುತ್ತದೆ. ಹುಟ್ಟು ತನ್ನ ಆಯ್ಕೆ ಆಗದಿದ್ದಾಗ ಸಾವನ್ನು ತನ್ನಿಷ್ಟದಂತೆ ಆಯ್ಕೆ ಮಾಡುವುದು ಅಪರಾಧವೂ, ಪ್ರಕೃತಿಗೆ ವಿರುದ್ಧವೂ ಹೌದಲ್ಲವೇ? ‘ತಾನೂ’ ಸಮಾಜದ ಒಂದು ಅಂಗವಾಗಿರುವುದರಿಂದ ವ್ಯವಸ್ಥೆಯ ಸಮಸ್ಥಿತಿಗೆ, ಸಹಜತೆಗೆ ಭಂಗ ಉಂಟಾಗುವುದರ ಕುರಿತು ತಿಳುವಳಿಕೆ ಮೂಡಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಬಹಳ ಅಗತ್ಯವಿದೆ.

 • Sugarcane

  LIFESTYLE27, Aug 2019, 11:11 AM

  ಕಬ್ಬಿಗೆ ಆಗದಿರಲ್ಲಿ ಕಬ್ಬಿಣದ ಕೊರತೆ; ಈ ರೀತಿ ನಿಗವಹಿಸಿ!

  ಇತ್ತೀಚೆಗೆ ಕಬ್ಬಿನ ಎಲೆಗಳಿಗೆ ಬಿಳಿಚಿಕೊಳ್ಳುವ ರೋಗ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮೊದಲು ಕೆಲವು ಸೀಮಿತ ಕ್ಷೇತ್ರಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿತ್ತು. ಈಗ ಎಲ್ಲ ಕ್ಷೇತ್ರಕ್ಕೂ ವಿಸ್ತರಿಸಿಕೊಳ್ಳುತ್ತಿದೆ. ಮೊದ ಮೊದಲು ಬಿಳಿಚಾದ ಎಲೆಗಳು ಕ್ರಮೇಣ ಹಸಿರು ಬಣ್ಣಕ್ಕೆ ತಿರುಗಿ ಸಹಜವಾಗುತ್ತಿದ್ದವು. ಆದರೆ, ಇತ್ತೀಚಿಗೆ ಕಬ್ಬು ಬಿಳುಚಿಕೊಳ್ಳುವ ಪ್ರಮಾಣ ವೃದ್ಧಿಸಿದೆ. ಕಬ್ಬಿನ ಬೆಳೆಗೆ ಲಘು ಪೋಷಕಾಂಶಗಳ ಕೊರತೆಯೇ ಈ ಬಿಳಚು ಕಾಯಿಲೆಗೆ ಕಾರಣ.

 • রাজ্যসভায় অমিত শাহ। ছবি- এএনআই

  NEWS2, Aug 2019, 3:50 PM

  ಯುಎಪಿಎಗೆ ರಾಜ್ಯಸಭೆ ಅಸ್ತು: ಶಾ ಏಟಿಗೆ ವಿಪಕ್ಷಗಳು ಸುಸ್ತು!

  ಮಹತ್ವದ ಬೆಳವಣಿಗೆಯೊಂದರಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2019ಕ್ಕೆ(ಯುಎಪಿಎ) ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಮಸೂದೆಯನ್ನು ಮತಕ್ಕೆ ಹಾಕಿದಾಗ ಮಸೂದೆ ಪರ 147 ಮತಗಳು ಹಾಗೂ ವಿರುದ್ಧವಾಗಿ ಕೇವಲ 42 ಮತಗಳು ಮಾತ್ರ ಬಿದ್ದವು.

 • Dengue

  LIFESTYLE30, Jul 2019, 1:17 PM

  ಡೆಂಘೀ ಜ್ವರ; ಭಯ ಬೇಕಾಗಿಲ್ಲ, ನಿರ್ಲಕ್ಷ್ಯ ಬೇಡ!

  ಸಮೀಕ್ಷೆಯೊಂದರ ಪ್ರಕಾರ ವರ್ಷವೂ ವಿಶ್ವಾದ್ಯಂತ 50-100 ಮಿಲಿಯನ್ ಜನ ಡೆಂಗೀ ಜ್ವರದಿಂದ ಪೀಡಿತರಾಗುತ್ತಾರೆ. 5 ಲಕ್ಷಕ್ಕೂ ಅಧಿಕ ಜನರು ಡೆಂಗೀ ರಕ್ತಸ್ರಾವದ ಜ್ವರದಿಂದ ನರಳುತ್ತಾರೆ. ಡೆಂಗೀಯಿಂದಾಗಿ ಸತ್ತವರ ಅಂಕಿ ಸುಮಾರು 22 ಸಾವಿರ ದಾಟಿದೆ. ಇವರಲ್ಲಿ ಹದಿಮೂರರಿಂದ ಹದಿನಾರು ವರ್ಷಗಳ ಮಕ್ಕಳ ಸಂಖ್ಯೆಯೇ ಹೆಚ್ಚು. ಕಳೆದ ಮೂರುವರ್ಷಗಳಲ್ಲಿ ಡೆಂಗಿಯಿಂದಾಗಿ ಕರ್ನಾಟಕಕ್ಕೆ ಮೂರನೇ ಸ್ಥಾನ. ಈ ವರ್ಷ ಇನ್ನೂ ಜಾಸ್ತಿ, ಡೆಂಗೀ ಪೀಡಿತರ ಸಂಖ್ಯೆ ಎರಡು ಸಾವಿರ ದಾಟುತ್ತದೆ.  ಬೆಂಗಳೂರು ನಗರವೊಂದರಲ್ಲೆ ಅಂದಾಜು 1100 ರೋಗಿಗಳು ಗುರುತಿಸಲ್ಪಟ್ಟಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದಲೂ ಡೆಂಗೀ ವೈರಸ್ ವೃದ್ಧಿಸುತ್ತಲೇ ಸಾಗಿದೆ.