Press Meet
(Search results - 63)SandalwoodJan 7, 2021, 4:05 PM IST
ರಾಧಿಕಾ ಕುಮಾರಸ್ವಾಮಿ ಖಾತೆಗೆ ಹಣ ವರ್ಗಾವಣೆ ಆಗಿದ್ದು ಹೌದು, ಕಾರಣನೇ ಬೇರೆ?
ಯುವರಾಜ್ ವಿಚಾರವಾಗಿ ಮಾಧ್ಯಮಗಳ ಮೂಲಕ ಸ್ಪಷ್ಟನೆ ಕೊಟ್ಟ ರಾಧಿಕಾ ಕುಮಾರಸ್ವಾಮಿ ಕೆಲವೊಂದು ಸತ್ಯ ರಿವೀಲ್ ಮಾಡಿದ್ದಾರೆ. ತಮ್ಮ ಖಾತೆಗೆ ವರ್ಗಾವಣೆ ಆಗಿರುವ ಹಣ ಎಷ್ಟು, ಇದಕ್ಕೆ ಕಾರಣವೇನು ಎಂಬುದನ್ನೂ ಹೇಳಿದ್ದಾರೆ. ಯುವರಾಜ್ ಪರಿಚಯ ಆಗಿದ್ದು ಹೇಗೆ ಎಂದು ಸ್ವೀಟಿ ಹೇಳಿದ ಮಾತು ಕೇಳಲು ಈ ವಿಡಿಯೋ ನೋಡಿ
stateJan 6, 2021, 12:48 PM IST
ಕಳ್ಳ ಸ್ವಾಮಿ ಯುವರಾಜ್ ಜೊತೆ ರಾಧಿಕಾ ಕುಮಾರಸ್ವಾಮಿ ನಂಟು: ಮಹತ್ವದ ಸುದ್ದಿಗೋಷ್ಠಿ!
ಬಿಜೆಪಿ ಹಾಗೂ ಆರ್ಎಸ್ಎಸ್ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಅರೆಸ್ಟ್ ಆಗಿರುವ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಯುವರಾಜನಿಂದ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ 1.25 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
stateDec 31, 2020, 1:22 PM IST
ವರ್ಷದ ಕೊನೆಯ ದಿನ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ, ಮಹತ್ವದ ಘೋಷಣೆ!
ಇಂದು ಮಧ್ಯಾಹ್ನ 12ಗಂಟೆಯಿಂದ ನಾಳೆ ಬೆಳಗ್ಗೆ 6ರವರೆಗೂ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
IndiaDec 29, 2020, 9:13 PM IST
ರೂಪಾಂತರಿ ವೈರಸ್ ನಿಂದ ಬಚಾವಾಗುವ ಪ್ಲಾನ್ ಹೇಳಿದ ICMR
ರೂಪಾಂತರಿ ಕೊರೋನಾ ವೈರಸ್ ಅಲ್ಲಲ್ಲಿ ಕಾಟ ಕೊಡಲು ಆರಂಭಿಸಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸುದ್ದಿಗೋಷ್ಠಿ ನೀಡಿದ್ದು ಅನೇಕ ಮಾಹಿತಿಯನ್ನು ನೀಡಿದೆ. ಕೊರೋನಾದ ಸಾವಿನ ಪ್ರಮಾಣ ಎಷ್ಟು? ಯಾವ ಲಿಂಗದವರಿಗೆ ಇದು ಹೆಚ್ಚಾಗಿ ಕಾಡುತ್ತಿದೆ. ಯಾವ ವಯಸ್ಸಿನ ಜನರನ್ನು ಕಾಡುತ್ತಿದೆ ಎಂಬುದೆಲ್ಲವನ್ನು ತಿಳಿಸಿದ್ದಾರೆ.
IndiaOct 15, 2020, 6:46 PM IST
8 ವರ್ಷದಿಂದ ಮೂಲೆ ಸೇರಿದ್ದ ವಕ್ಫ್ ಬೋರ್ಡ್ ವರದಿಯಲ್ಲೇನಿತ್ತು?
ಕರ್ನಾಟಕ ರಾಜ್ಯ ವಕ್ಫ್ ಆಸ್ತಿ ವಂಚನೆ ಕುರಿತು ಅನ್ವರ್ ಮಾಣಿಪ್ಪಾಡಿ ಅಧ್ಯಕ್ಷರಾಗಿದ್ದ ವೇಳೆ ರಾಜ್ಯ ಅಲ್ಪಸಂಖ್ಯಾತ ಆಯೋಗ ಸಲ್ಲಿಸಿದ ಅಧ್ಯಯನ ವರದಿಯನ್ನು ರಾಜ್ಯ ಸರ್ಕಾರ ಎಂಟು ವರ್ಷಗಳ ನಂತರ ವಿಧಾನಸಭೆಯಲ್ಲಿ ಮಂಡಿಸಿದೆ. ಇದೇ ವಿಚಾರದ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, 2012 ರಲ್ಲಿಯೇ ವರದಿ ತಯಾರಾಗಿತ್ತು. ಎಂಟು ವರ್ಷ ಎರಡು ಜಾತ್ಯತೀತ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿಗಳು ಏನು ಮಾಡಿದ್ದರು? ಏನು ಪ್ರಶ್ನೆ ಮಾಡಿದ್ದಾರೆ.
EntertainmentSep 2, 2020, 10:49 AM IST
ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ; ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಬಾಂಬ್?
ರಘು ದೀಕ್ಷಿತ್ ಮೇಲೆ ಆರೋಪ ಮಾಡಿ ಸುದ್ದಿಯಾಗಿದ್ದ ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇಲ್ಲಿ ಮಹತ್ವದ ವಿಚಾರಗಳು, ಸಾಕ್ಷಿ, ದಾಖಲೆಗಳನ್ನು ಹಂಚಿಕೊಳ್ಳಲಿದ್ದಾರಾ? ಎಂಬ ಕುತೂಹಲ ಮೂಡಿದೆ.
PoliticsAug 14, 2020, 2:44 PM IST
ದಿಟ್ಟ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ: SDPI, PFI ಸಂಘಟನೆಗಳಿಗೆ ಕುತ್ತು...!
ರಾಜ್ಯಲ್ಲಿ ಎಸ್ಡಿಪಿಐ ನಿಷೇಧಿಸಲು ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಈ ಬಗ್ಗೆ ಸಚಿವ ಅಶೋಕ್ ಮಾಹಿತಿ ನೀಡಿದ್ದಾರೆ.
Karnataka DistrictsJul 16, 2020, 3:51 PM IST
ಚಿಕಿತ್ಸೆ ನೀಡದ ವೈದ್ಯ ಸಿಬ್ಬಂದಿಗೆ ಜೈಲು, ನಿದ್ದೆ ವಿಚಾರಕ್ಕೆ ಸಿದ್ದುಗೆ ಅಶೋಕ್ ಗುದ್ದು!
ಕೊರೋನಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಆರ್. ಅಶೋಕ್ ಬೆಂಗಳೂರು ದಕ್ಷಿಣದ ಪ್ರಮುಖರ ಸಭೆ ನಡೆಸಿದ್ದಾರೆ. ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೆ ಒಂದಷ್ಟು ಎಚ್ಚರಿಕೆ ನೀಡಿದ್ದಾರೆ.
PoliticsJul 14, 2020, 5:01 PM IST
ಸತ್ಯಕ್ಕೆ ಎಂದೂ ಸೋಲಿಲ್ಲ: ಸಚಿನ್ ಪೈಲಟ್ ಟ್ವೀಟ್ ಮರ್ಮವೇನು?
ರಾಜಸ್ಥಾನ ಡಿಸಿಎಂ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಪಟ್ಟ ಕಳೆದುಕೊಂಡ ಪೈಲಟ್| ಸತ್ಯ ಮರೆ ಮಾಚಲು ಆಗಲ್ಲ, ಪೈಲಟ್ ಪ್ರತಕ್ರಿಯೆ| ಬುಧವಾರ ಸುದ್ದಿಗೋಷ್ಟಿ ಕರೆದ ಪೈಲಟ್
stateJul 9, 2020, 3:16 PM IST
ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರದ ಪ್ಲಾನ್.!
ಕೊರೊನಾ ನಿಯಂತ್ರಣಕ್ಕೆ ಸಿಗದೇ ಒಂದೇ ಸಮನೆ ಏರಿಕೆಯಾಗುತ್ತಿದೆ. ಈ ಬಗ್ಗೆ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆದಿದ್ದು, ಕ್ಯಾಬೆನೆಟ್ ಸಭೆ ನಂತರ ವಿಧಾನ ಸೌಧದಲ್ಲಿ ಜೆಸಿ ಮಾಧುಸ್ವಾಮಿ ಸುದ್ಧಿಗೋಷ್ಠಿ ನಡೆಸಿದ್ದಾರೆ. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಹೀಗಿವೆ ನೋಡಿ..!
IndiaJun 1, 2020, 4:24 PM IST
ಡೆಲ್ಲಿಯಲ್ಲಿ ದಿಲ್ಲಿಯವರಿಗೆ ಮಾತ್ರ ಚಿಕಿತ್ಸೆ? ಅನ್ ಲಾಕ್ ಆದ ರಾಜಧಾನಿ ಹೇಗಿದೆ?
ದೆಹಲಿ ಜನರ ಮುಂದೆ ಮತ್ತೆ ಬಂದ ಕೇಜ್ರಿವಾಲ್ ಕೊರೋನಾ ತಡೆಯಲು ನಿಮ್ಮ ಸಲಹೆಗಳು ಬೇಕು ಎಂದಿದ್ದಾರೆ. ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿರಿ ಏನಿದೆ? ಇಲ್ಲಿದೆ ಪೂರ್ಣ ವಿವರ
stateMay 28, 2020, 6:36 PM IST
ಈ 5 ರಾಜ್ಯಗಳಿಂದ ಬರೋ ಜನರಿಗೆ ಕರ್ನಾಟಕಕ್ಕೆ ನೋ ಎಂಟ್ರಿ: ಸಂಪುಟ ಸಭೆಯಲ್ಲಿ ತೀರ್ಮಾನ
ಕರ್ನಾಟಕಕ್ಕೆ ಈ ಪಂಚರಾಜ್ಯಗಳಿಂದ ಬರೋರಿಗೆ ನೋ ಎಂಟ್ರಿ. ಈ ಬಗ್ಗೆ ಸಚಿವ ಸಂಪುದಲ್ಲಿ ತೀರ್ಮಾನ. ಹಾಗಾದ್ರೆ ಪಂಚರಾಜ್ಯಗಳಾವುವು..? ಎನ್ನುವ ವಿವರ ಈ ಕೆಳಗಿನಂತಿದೆ.
IndiaMay 13, 2020, 2:26 PM IST
20 ಲಕ್ಷ ಕೋಟಿ ಪ್ಯಾಕೇಜ್ ಹಂಚಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ರಿಂದ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ ಕೊರೋನಾ ವೈರಸ್ನಿಂದ ದೇಶದಲ್ಲಿ ಸಮಸ್ಯೆ ಎದುರಿಸುತ್ತಿರುವವರಿಗೆ ಆರ್ಥಿಕ ಸಸಹಾಯ ಮಾಡಲು ಇಪ್ಪತ್ತು ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಸದ್ಯ ಈ ಆರ್ಥಿಕ ಪ್ಯಾಕೇಜ್ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು, ಬುಧವಾರ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಆರ್ಥಿಕ ಪ್ಯಾಕೇಜ್ ಸಂಬಂಧ ವಿಸ್ತಾರವಾದ ಮಾಹಿತಿ ನೀಡಲಿದ್ದಾರೆ.
IndiaApr 26, 2020, 8:34 PM IST
ಬೇಕಾಬಿಟ್ಟಿ ಖರ್ಚು ಮಾಡಬೇಡಿ, ಕಷ್ಟದಲ್ಲಿರುವವರಿಗೆ ನರವಾಗಿ; RSS ಮುಖ್ಯಸ್ಥ ಮೋಹನ್ ಭಾಗವತ್!
ಕೊರೋನಾ ವಿರುದ್ಧದ ವಿಶ್ವವೇ ಹೋರಾಡುತ್ತಿದೆ. ನಾವೆಲ್ಲಾ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. RSS ಸಂಘದ ಎಲ್ಲಾ ಚಟುವಟಿಕೆಗಳು ರದ್ದಾಗಿದೆ. ಆದರೆ ಸಾಮಾಜಿಕ ಕಾರ್ಯ ನಡೆಯುತ್ತಿದೆ. ಇದು ಸಂಘಕ್ಕಾಗಿ ಅಲ್ಲ, ದೇಶದ ನಾಗರೀಕರಿಗಾಗಿ ಸ್ವಯಂ ಸೇವಕರು ದುಡಿಯುತ್ತಿದ್ದಾರೆ. ಜಗತ್ತಿನ ದುಃಖ ದೂರ ಮಾಡುವುದೇ ನಮ್ಮ ಉದ್ದೇಶ. ಬೇಕಾಬಿಟ್ಟಿ ಖರ್ಚು ಮಾಡಬೇಡಿ, ಇತರರಿಗೆ ನೆರವಾಗಿ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮೋಹನ್ ಭಾಗವತ್ ಸುದ್ದಿಗೋಷ್ಠಿ ವಿವರ ಇಲ್ಲಿದೆ.
BUSINESSMar 5, 2020, 7:40 PM IST
2 ಲಕ್ಷದ 37ಸಾವಿರ ಕೋಟಿ ಬಜೆಟ್ ಮಂಡಿಸಿದ ನಂತ್ರ BSY ಹೇಳಿದ್ದು ಒಂದೇ ಮಾತು!
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ನಿಯಮ ಇಟ್ಟುಕೊಂಡು ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಿದ್ದಾರೆ. ರೈತರು ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರಿಗೆ ಯೋಜನೆ ನೀಡಿದ್ದಾರೆ.