Premier Padmini  

(Search results - 21)
 • Jaggesh

  ENTERTAINMENT20, Jun 2019, 10:34 AM IST

  ’ಪ್ರೀಮಿಯರ್ ಪದ್ಮಿನಿ’ಯಲ್ಲಿ ಜಗ್ಗೇಶ್ ಹ್ಯಾಪಿ ಜರ್ನಿ!

  ಜಗ್ಗೇಶ್‌ ಅಭಿನಯ, ರಮೇಶ್‌ ಇಂದಿರಾ ನಿರ್ದೇಶನದ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರ ಯಶಸ್ವಿ 50ನೇ ದಿನದ ಪ್ರದರ್ಶನ ಪೂರೈಸಿದೆ. ನಿರೀಕ್ಷೆಯಂತೆ ಪಕ್ಕಾ ಕೌಟುಂಬಿಕ ಚಿತ್ರವಾಗಿ ಇದು ಪ್ರೇಕ್ಷಕರ ಮನ ಗೆದ್ದಿದೆ. ಮಲ್ಟಿಪ್ಲೆಕ್ಸ್‌ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಈಗಲೂ ಅದರ ಯಶಸ್ಸಿನ ಓಟ ಮುಂದುವರೆದಿದೆ. ಚಿತ್ರದ ಯಶಸ್ಸಿನ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ. 

 • Jaggesh

  ENTERTAINMENT18, Jun 2019, 8:50 AM IST

  'ಪ್ರಯೋಗಾತ್ಮಕ ಸಿನಿಮಾ ಮಾಡಲ್ಲ, ಡಬಲ್‌ ಮೀನಿಂಗ್‌ ಮಾತಾಡಿದ್ರೆ ಬೈಬೇಡಿ'!

   ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಠಿ ಇದ್ದರೆ ಅಲ್ಲಿ ನಗು ಇರುತ್ತದೆ. ಏನಾದರೊಂದು ಡೈಲಾಗ್‌ ಹೊಡೆದು ನಗಿಸುವುದು ಸಹಜ. ಆದರೆ ಸೋಮವಾರ ನಡೆದ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ 50ನೇ ದಿನದ ಸಂಭ್ರಮಾಚರಣೆಯಲ್ಲಿ ಸ್ವಲ್ಪ ಸಿಟ್ಟಾಗಿದ್ದರು. ಅವರ ಸಿಟ್ಟು ವ್ಯವಸ್ಥೆಯ ಕುರಿತು. ಅವರ ಮಾತುಗಳಲ್ಲಿ ಎರಡು ವಿಚಾರಗಳಿದ್ದವು.

 • Shruti Naidu Vasudhendra Chanda

  ENTERTAINMENT11, May 2019, 9:14 AM IST

  ಅದು ಕದ್ದ ಕಾರಾ? ಸ್ವಂತ ಕಾರಾ?

  ವಸುಧೇಂದ್ರರ ಪ್ರಬಂಧವೊಂದರ ಸನ್ನಿವೇಶಗಳನ್ನು ಲೇಖಕರಿಗೆ ಹೇಳದೇ ಎತ್ತಿಕೊಂಡು ರಮೇಶ್‌ ಇಂದಿರಾ ಸಿನಿಮಾ ಮಾಡುತ್ತಾರೆ. ಆ ಬಗ್ಗೆ ಪ್ರಶ್ನಿಸಿದರೆ ಚಿತ್ರದ ನಿರ್ಮಾಪಕಿ ಅದು ಕದ್ದಿದ್ದಲ್ಲ, ಪ್ರಮೋಟ್‌ ಮಾಡಿದ್ದು ಅನ್ನುತ್ತಾರೆ. ಸಾಹಿತಿಗಳು ಚಿತ್ರರಂಗವನ್ನು ಯಾಕೆ ಗೌರವಿಸುವುದಿಲ್ಲ ಎಂಬ ಪ್ರಶ್ನೆಗೆ ಈ ಪ್ರಕರಣದಲ್ಲಿ ಉತ್ತರವಿದೆ.

 • Premier Padmini

  ENTERTAINMENT10, May 2019, 3:21 PM IST

  ‘ಪ್ರೀಮಿಯರ್ ಪದ್ಮಿನಿ’ ಸ್ವಂತದ್ದಲ್ಲ, ಕದ್ದಿದ್ದು: ವಸುಧೇಂದ್ರ

  ಇತ್ತೀಚಿಗೆ ಬಂದ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ‘ಪ್ರೀಮಿಯರ್ ಪದ್ಮಿನಿ’ ಕೂಡಾ ಒಂದು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದೀಗ ಈ ಚಿತ್ರದ ಬಗ್ಗೆ ವಿವಾದವೊಂದು ಎದ್ದಿದೆ. 

 • Sudeep Jaggesh

  ENTERTAINMENT29, Apr 2019, 9:10 AM IST

  ಜಗ್ಗೇಶ್‌ ಮಾತಿಗೆ ಕಣ್ಣೀರಿಟ್ಟ ಸುದೀಪ್‌!

  ನಾವೇನೇ ಮಾಡಿದರೂ ಅದೇ ಮುಖ್ಯ.

  ಉದ್ಯೋಗವೇ ಆಗಲಿ, ಸಂಬಂಧಗಳೇ ಆಗಲಿ. ಹಾಗಿದ್ದಾಗಲೇ ನಾವು ಸಂತೋಷವಾಗಿರುತ್ತೇವೆ. ಒಂದು ಸಿನಿಮಾ ಅಂಥ ಹೊಂದಿಸುವ ಕೆಲಸ ಮಾಡಿದರೆ, ನಾವು ಸಂತೋಷದಿಂದ ಚಿತ್ರಮಂದಿರದಿಂದ ಹೊರಗೆ ಬರುತ್ತೇವೆ. ಕೆಲವು ಗಂಟೆಗಳನ್ನು ಆನಂದವಾಗಿ ಕಳೆದ ತೃಪ್ತಿ ನಮ್ಮದಾಗುತ್ತದೆ.

 • Jaggesh

  Sandalwood28, Apr 2019, 9:38 AM IST

  ’ಪ್ರೀಮಿಯರ್ ಪದ್ಮಿನಿ’ ಮೆಚ್ಚಿದ ಕಿಚ್ಚ ಸುದೀಪ್

  ನವರಸ ನಾಯಕ ಜಗ್ಗೇಶ್ ಬಹು ನಿರೀಕ್ಷಿತ ಚಿತ್ರ ’ಪ್ರೀಮಿಯರ್ ಪದ್ಮಿನಿ’ ತೆರೆ ಕಂಡಿದೆ. ಎಂಟರ್ ಟೇನ್ಮೆಂಟ್, ಎಮೋಶನ್ ಎಲ್ಲಾ ಇರುವ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಚಿತ್ರವನ್ನು ಕಿಚ್ಚ ಸುದೀಪ್ ನೋಡಿ ಮೆಚ್ಚಿಕೊಂಡಿದ್ದಾರೆ. 

 • Premier Padmini

  ENTERTAINMENT27, Apr 2019, 10:35 AM IST

  ಚಿತ್ರ ವಿಮರ್ಶೆ: ಪ್ರೀಮಿಯರ್ ಪದ್ಮಿನಿ

  ವಿಫಲ ಮದುವೆಗಳು, ಮುರಿದುಹೋದ ಮನಸುಗಳು, ಅಪ್ಪ-ಅಮ್ಮನ ಹೋರಾಟದಲ್ಲಿ ಕಂಗಾಲಾದ ಮಕ್ಕಳು, ನೆಮ್ಮದಿ ಇಲ್ಲದ ಜೀವಗಳು, ನೋವನ್ನು ಮರೆತು ಎಲ್ಲರಂತೆ ಬದುಕುವ ದೊಡ್ಡವರು ಇವೆಲ್ಲರ ಬೇರೆ ಬೇರೆ ಕತೆಯನ್ನು ಸೇರಿಸಿ ಒಂದೆಡೆ ಪೋಣಿಸಿದ ಒಂದು ಫೀಲ್‌ ಗುಡ್‌ ಸಿನಿಮಾ.

 • Premier Padmini

  Sandalwood26, Apr 2019, 10:35 AM IST

  ’ಪ್ರೀಮಿಯರ್ ಪದ್ಮಿನಿ’ ಯಶಸ್ಸಿಗೆ ಥಿಯೇಟರ್‌ನಲ್ಲೇ ಹೋಮ ಮಾಡಿಸಿದ ಜಗ್ಗೇಶ್

  ಇಂದು ಪ್ರೀಮಿಯರ್ ಪದ್ಮಿನಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ.  ಈ ಚಿತ್ರದ ಯಶಸ್ಸಿಗಾಗಿ ಜಗ್ಗೇಶ್ ಬೆಂಗಳೂರಿನ ಅನುಮಪ ಚಿತ್ರಮಂದಿರದಲ್ಲಿ ಹೋಮ ಮಾಡಿಸಿದ್ದಾರೆ.

 • Shruti Naidu

  ENTERTAINMENT26, Apr 2019, 9:45 AM IST

  ಮಧುಬಾಲಾ ಪಾತ್ರಕ್ಕೆ ನನ್ನೇ ಕೇಳಿದ್ದರು: ಶ್ರುತಿ ನಾಯ್ಡು

  ತಮ್ಮ ಮೊದಲ ನಿರ್ಮಾಣದ ಚಿತ್ರ ತೆರೆಗೆ ಬರುತ್ತಿರುವ ಸಂದರ್ಭದಲ್ಲಿ ಶ್ರುತಿ ನಾಯ್ಡು ಹೇಳಿಕೊಂಡ 10 ಅಂಶಗಳು ಇಲ್ಲಿವೆ. ಆ ಮೂಲಕ ರಮೇಶ್‌ ಇಂದಿರಾ ನಿರ್ದೇಶನದ ‘ಪ್ರೀಮಿಯರ್‌ ಪದ್ಮಿನಿ’ಯ ಪಯಣವನ್ನು ಮೆಲುಕು ಹಾಕಿದ್ದಾರೆ.

 • Ramesh Indira Premier Padmini

  ENTERTAINMENT25, Apr 2019, 10:32 AM IST

  ಸಿನಿಮಾ ಬುದ್ಧಿವಂತಿಕೆ ಪ್ರದರ್ಶಿಸುವ ವೇದಿಕೆ ಅಲ್ಲ: ರಮೇಶ್‌ ಇಂದಿರಾ

  ಜಗ್ಗೇಶ್‌ ಅಭಿನಯಿಸಿ, ರಮೇಶ್‌ ಇಂದಿರಾ ಮೊದಲ ಬಾರಿಗೆ ನಿರ್ದೇಶಿಸಿರುವ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರ ನಾಳೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿತೆರೆಯಲ್ಲಿ ತಮ್ಮ ಮೊದಲ ಕನಸಿನ ಬಗ್ಗೆ ಮಾತನಾಡಿದ್ದಾರೆ ರಮೇಶ್‌ ಇಂದಿರಾ.

 • Jaggesh Sudha Rani madhubala

  ENTERTAINMENT23, Apr 2019, 10:08 AM IST

  ಜಗ್ಗೇಶ್‌ ಜತೆ ಮಧುಬಾಲ, ಸುಧಾರಾಣಿ ಕಥೆ ಏನು?

  ಜಗ್ಗೇಶ್‌ ಬದುಕಲ್ಲಿ ನಟಿ ತಂಗಾಳಿ ಎಬ್ಬಿಸಿದ್ದಾಳೆ. ಪಕ್ಕದ ಮನೆಯಲ್ಲೇ ಇದ್ದು ಜಗ್ಗೇಶ್‌ ಅವರ ಮನಸ್ಸು ಕದಡಿದ್ದಾಳೆ. ಆ ನಟಿ ತಮ್ಮ ಬದುಕಿನಲ್ಲಿ ಬಂದಿದ್ದಾರೂ ಯಾಕೆಂದು ಜಗ್ಗೇಶ್‌ ಈಗ ಕಂಗಾಲಾಗಿದ್ದಾರೆ. ಹಾಗಂತ ಇದು ಅವರ ರಿಯಲ್‌ ಲೈಫ್‌ ಕತೆಯಲ್ಲ. ರೀಲ್‌ ಲೈಫ್‌ನ ಇನ್ನೊಂದು ಮಜಲು. ಆ ಕತೆ ಹೇಳಲು ಬರುತ್ತಿದೆ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರ.

 • Premier pamini Pramod

  ENTERTAINMENT19, Apr 2019, 10:11 AM IST

  'ನಾಲ್ಕು ವರ್ಷ ಕಾದೆ, ಒಳ್ಳೆಯದೇ ಆಯ್ತು'!

  ನೋಡ್ಲಿಕ್ಕೆ ದರ್ಶನ್‌ ಥರನೇ ಕಾಣ್ತೀಯಾ, ನೀನೇ ನಮ್‌ ಸಿನಿಮಾಕ್ಕೆ ಹೀರೋ ಆಗು ಅಂದ್ರು. ಅದೇ ನನ್ನನ್ನು ಮತ್ತೆ ಇಲ್ಲಿಗೆ ಬರುವಂತೆ ಮಾಡಿತು!

  - ಯುವ ನಟ ಪ್ರಮೋದ್‌ ಹೀಗೆ ಹೇಳುತ್ತಾ ಭಾವುಕರಾದರು. ಹೆಚ್ಚು ಕಡಿಮೆ ಮೂರುವರೆ ವರ್ಷಗಳ ನಂತರ ಅವರು ಮತ್ತೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ‘ಗೀತಾ ಬ್ಯಾಂಗಲ್‌ ಸ್ಟೋರ್‌’ ಚಿತ್ರ ಬಂದು ಹೋದ ನಂತರವೀಗ ಶ್ರುತಿ ನಾಯ್ಡು ನಿರ್ಮಾಣದ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

 • Premier Padmini

  ENTERTAINMENT9, Apr 2019, 10:04 AM IST

  ಏಪ್ರಿಲ್ 26ಕ್ಕೆ ಪ್ರೀಮಿಯರ್ ಪದ್ಮಿನಿ ರಿಲೀಸ್!

  ನವ​ರಸ ನಾಯಕ ಜಗ್ಗೇ​ಶ್‌ ಅಭಿ​ನ​ಯದ ‘ಪ್ರೀಮಿ​ಯರ್‌ ಪದ್ಮಿ​ನಿ’ ಚಿತ್ರದ ಟ್ರೇಲರ್‌ ಈಗಷ್ಟೆಅನಾ​ವ​ರ​ಣ​ಗೊಂಡಿದೆ. ಹಾಸ್ಯ, ಸಂಸಾರ, ನೋವು, ನಲಿವು, ಸಂಬಂಧ​ಗ​ಳು, ವಿಷಾ​ದ​ಗ​ಳನ್ನು ಹೇಳುವ ಟ್ರೇಲರ್‌, ಸಿನಿಮಾ ಕೂಡ ಇಷ್ಟೇ ಆಪ್ತ​ವಾ​ಗಿ​ರು​ತ್ತದೆ  ಎಂಬುದು ಚಿತ್ರ​ತಂಡದ ನಂಬಿಕೆ. ಶ್ರುತಿ ನಾಯ್ಡು ನಿರ್ಮಿಸಿ, ರಮೇಶ್‌ ಇಂದಿರಾ ನಿರ್ದೇ​ಶಿ​ರುವ ಈ ಸಿನಿಮಾ ಏಪ್ರಿಲ್‌ 26ಕ್ಕೆ ತೆರೆಗೆ ಬರು​ತ್ತಿದೆ.

 • Jaggesh
  Video Icon

  Sandalwood8, Apr 2019, 9:40 AM IST

  ದರ್ಶನ್, ಸುದೀಪ್, ಪುನೀತ್ ಯಾರು? ಏನಿದು ಜಗ್ಗೇಶ್ ಕಿರಿಕ್?

  ಜಗ್ಗೇಶ್- ಸುಧಾರಾಣಿ ಅಭಿನಯದ ಭಾವನಾತ್ಮಕ ಚಿತ್ರ ಪ್ರೀಮಿಯರ್ ಪದ್ಮಿನಿ ಭಾರೀ ಸದ್ದು ಮಾಡುತ್ತಿದೆ. ಸುದೀಪ್, ದರ್ಶನ್ ಹಾಗೂ ಪುನೀತ್ ಯಾರು? ಎಂದು ಜಗ್ಗೇಶ್ ಕೇಳಿರುವುದು ವಿವಾದಕ್ಕರ ಎಡೆ ಮಾಡುವಂತಿದೆ. ವಿವಾದಗೋಸ್ಕರವೇ ಹೀಗೆ ಹೇಳಿದ್ರಾ? ಪ್ರಚಾರದ ಗಿಮಿಕ್ಕಾ? ಏನಿದು ಹೊಸ ಕಿರಿಕ್? ಇಲ್ಲಿದೆ ನೋಡಿ. 

 • Premier Padmini
  Video Icon

  Sandalwood28, Feb 2019, 1:17 PM IST

  ಪ್ರೀಮಿಯರ್ ಪದ್ಮಿನಿ’ ಕಾರ್ ಕ್ರೇಜ್ ಗೆ ಬೆರಗಾದ ದಚ್ಚು!

  ನವರಸ ನಾಯಕ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ದಚ್ಚು ಸಾಥ್ ನೀಡಿದ್ದಾರೆ. ಈ ವೇಳೆ ಅನಾರೋಗ್ಯದಿಂದ ನಿಧನರಾದ ‘ಚಲುವಿನ ಚಿತ್ತಾರ’ ಚಿತ್ರದಲ್ಲಿ ನಟಿಸಿದ್ದ ಪಪ್ಪುಸಿ ಖ್ಯಾತಿಯ ರಾಕೇಶ್ ಕುಟುಂಬಕ್ಕೆ ಚಿತ್ರತಂಡ 1 ಲಕ್ಷ ರು. ಧನ ಸಹಾಯ ನೀಡಿದೆ.