Premature Ejaculation  

(Search results - 3)
  • <p>ಅಕಾಲಿಕ ಸ್ಖಲನವನ್ನು ಇಂಗ್ಲಿಷ್‌ನಲ್ಲಿ&nbsp;ಪ್ರೀ ಮೆಚ್ಯುರ್ ಎಜಾಕ್ಯುಲೇಶನ್ ಎಂದು ಕರೆಯಲಾಗುತ್ತದೆ. ಶೀಘ್ರ ಸ್ಖಲನ ಸಮಸ್ಯೆ ಹೆಚ್ಚಿನ ಪುರುಷರಲ್ಲಿ ಕಂಡುಬರುತ್ತದೆ. ಇದು ಪುರುಷರ ಮೇಲೆ ಪರಿಣಾಮ ಬೀರುವ ಲೈಂಗಿಕ ಸಮಸ್ಯೆಗಳಲ್ಲಿ ಸಾಮಾನ್ಯ. ಇದರಿಂದ ದೀರ್ಘಕಾಲದವರೆಗೆ ಲೈಂಗಿಕತೆಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಅಕಾಲಿಕ ಸ್ಖಲನದ ಸಮಸ್ಯೆ ತುಂಬಾ&nbsp;ಸಮಸ್ಯೆ ನೀಡುತ್ತದೆ. ಏಕೆಂದರೆ ಇದು ಲೈಂಗಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಕೆಲವೊಮ್ಮೆ ಒತ್ತಡ, ಖಿನ್ನತೆ, ಹೆದರಿಕೆಯಂತಹ ಮಾನಸಿಕ ಸಮಸ್ಯೆಗಳಿಂದ ಕೂಡ ಉಂಟಾಗುತ್ತದೆ.&nbsp;</p>

    HealthMay 2, 2021, 5:02 PM IST

    ಪುರುಷರಲ್ಲಿ ಅಕಾಲಿಕ ಸ್ಖಲನ ಸಮಸ್ಯೆ ಪರಿಹಾರಕ್ಕೆ ಆಯುರ್ವೆದ ಔಷಧಿಗಳು

    ಅಕಾಲಿಕ ಸ್ಖಲನವನ್ನು ಇಂಗ್ಲಿಷ್‌ನಲ್ಲಿ ಪ್ರೀ ಮೆಚ್ಯುರ್ ಎಜಾಕ್ಯುಲೇಶನ್ ಎಂದು ಕರೆಯಲಾಗುತ್ತದೆ. ಶೀಘ್ರ ಸ್ಖಲನ ಸಮಸ್ಯೆ ಹೆಚ್ಚಿನ ಪುರುಷರಲ್ಲಿ ಕಂಡುಬರುತ್ತದೆ. ಇದು ಪುರುಷರ ಮೇಲೆ ಪರಿಣಾಮ ಬೀರುವ ಲೈಂಗಿಕ ಸಮಸ್ಯೆಗಳಲ್ಲಿ ಸಾಮಾನ್ಯ. ಇದರಿಂದ ದೀರ್ಘಕಾಲದವರೆಗೆ ಲೈಂಗಿಕತೆಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಅಕಾಲಿಕ ಸ್ಖಲನದ ಸಮಸ್ಯೆ ತುಂಬಾ ಸಮಸ್ಯೆ ನೀಡುತ್ತದೆ. ಏಕೆಂದರೆ ಇದು ಲೈಂಗಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಕೆಲವೊಮ್ಮೆ ಒತ್ತಡ, ಖಿನ್ನತೆ, ಹೆದರಿಕೆಯಂತಹ ಮಾನಸಿಕ ಸಮಸ್ಯೆಗಳಿಂದ ಕೂಡ ಉಂಟಾಗುತ್ತದೆ. 

  • undefined

    HealthJun 8, 2020, 4:26 PM IST

    #Feelfree: ತುಂಬಾ ಬೇಗ ಮುಗಿದೇ ಹೋಗಿ ಬಿಡುತ್ತೆ, ಏನು ಮಾಡೋದು?

    ನೂರರಲ್ಲಿ ಎಂಬತ್ತರಷ್ಟು ಗಂಡಸರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂಬುದು ನಿಮಗೆ ಗೊತ್ತಾ! ಆದರೆ ಹೆಚ್ಚಿನವರು ಹೇಳಿಕೊಳ್ಳುವುದಿಲ್ಲ. ಆದರೆ ಒಳಗೊಳಗೇ ನೋವು ಅನುಭವಿಸುತ್ತಾರೆ. ಇವರ ಸಂಗಾತಿಗಳು, ಇವರಿಗೆ ಆ ವಿಷಯದ ಬಗ್ಗೆ ಹೆಚ್ಚು ಒತ್ತಡ ಹಾಕುವುದಿಲ್ಲ. ಒತ್ತಿ ಹೇಳಿದರೆ ಎಲ್ಲಿ ಗಂಡನ ಪುರುಷತ್ವವನ್ನೇ ಅವಮಾನಿಸಿದಂತೆ ಆಗುವುದೋ ಎಂದು ಪತ್ನಿಯರು ಭಾವಿಸುತ್ತಾರೆ.

  • undefined

    NEWSAug 18, 2018, 8:38 PM IST

    ಚಿಕ್ಕಂದಿನ ತಪ್ಪಿಗೆ ನಿತ್ಯವೂ ಪತ್ನಿಗೆ ತೃಪ್ತಿ ನೀಡಲಾಗುತ್ತಿಲ್ಲ ?

    • ಲೈಂಗಿಕ ಸಮಸ್ಯೆಗಳಿಗೆ ತಜ್ಞರಿಂದ ಉತ್ತರ. 
    • ಶೀಘ್ರ ಸ್ಖಲನಕ್ಕೆ ಪರಿಹಾರವೇನು