Premam Poojyam  

(Search results - 13)
  • Sandalwood star Prem starring Premam Poojyam Official Trailer released on VijayadashamiSandalwood star Prem starring Premam Poojyam Official Trailer released on Vijayadashami

    SandalwoodOct 15, 2021, 3:41 PM IST

    ಸ್ನೇಹ-ಪ್ರೀತಿಯ ಸುತ್ತ 'ಪ್ರೇಮಂ ಪೂಜ್ಯಂ': Trailer ರಿಲೀಸ್

    • ಲವರ್ ಬಾಯ್ ಆಗಿ ಕಮ್ ಬ್ಯಾಕ್ ಮಾಡುತ್ತಿರುವ ನೆನಪಿರಲಿ ಪ್ರೇಮ್
    • 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' (Premam Poojyam) ಚಿತ್ರದ ಟ್ರೈಲರ್ 
  • Actor Prem Premam Poojyam to hit theater in October 29th vcsActor Prem Premam Poojyam to hit theater in October 29th vcs
    Video Icon

    SandalwoodAug 26, 2021, 3:52 PM IST

    ಅಕ್ಟೋಬರ್ 29ಕ್ಕೆ ಲವ್ಲಿ ಸ್ಟಾರ್ ಪ್ರೇಮ್‌ನ 'ಪ್ರೇಮಂ ಪೂಜ್ಯಂ' ರಿಲೀಸ್!

    'ಪ್ರೇಮಂ ಪೂಜ್ಯಂ' ಚಿತ್ರದ ಮೂಲಕ ಮತ್ತೆ ಲವರ್ ಬಾಯ್ ಆಗಿ ಕಮ್ ಬ್ಯಾಕ್ ಮಾಡುತ್ತಿರುವ ನೆನಪಿರಲಿ ಪ್ರೇಮ್ ಸಿನಿಮಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.  ಅಕ್ಟೋಬರ್ 29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ತಂಡ ಅನೌನ್ಸ್ ಮಾಡಿದೆ.

  • Nenapirali Prem Premam Poojyam team dedicated special song to Doctors vcsNenapirali Prem Premam Poojyam team dedicated special song to Doctors vcs
    Video Icon

    SandalwoodMay 4, 2021, 5:42 PM IST

    ವೈದ್ಯೋ ನಾರಾಯಣೋ ಹರಿ ಲಿರಿಕಲ್ ಹಾಡು ವೈರಲ್!

    ನಟ ನೆನಪಿರಲಿ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಚಿತ್ರತಂಡ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಗೌರ ಸಲ್ಲಿಸಬೇಕೆಂದು 'ವೈದ್ಯೋ ನಾರಾಯಣೋ'  ಎಂಬ ಹಾಡು ಸಿದ್ಧಗೊಳ್ಳಿಸಿ, ಲಿರಿಕಲ್ ವಿಡಿಯೋವನ್ನು ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಂದ ಬಿಡುಗಡೆ ಮಾಡಿಸಿದೆ.

  • Prem Nenapirali premam poojyam romantic title track release vcsPrem Nenapirali premam poojyam romantic title track release vcs
    Video Icon

    SandalwoodApr 16, 2021, 5:34 PM IST

    ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟ ಪ್ರೇಮ್‌ 'ಪ್ರೇಮಂ ಪೂಜ್ಯಂ' ಸಾಂಗ್!

    ಲವ್ಲಿ ಸ್ಟಾರ್ ಪ್ರೇಮಿ 25ನೇ ಸಿನಿಮಾ ಪ್ರೇಮಂ ಪೂಜ್ಯಂ ಟೈಟಲ್‌ ಸಾಂಗ್ ಬಿಡುಗಡೆ ಮಾಡಲಾಗಿದೆ. ರಾಘವೇಂದ್ರ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ನಟಿಸಿದ್ದಾರೆ. ಹರಿಹರನ್ ಹಾಡಿರುವ ಈ ಟೈಟಲ್ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  • Indian film composer Hamsalekha appreciates Prem nenapirali premam poojyam film vcsIndian film composer Hamsalekha appreciates Prem nenapirali premam poojyam film vcs
    Video Icon

    SandalwoodApr 1, 2021, 4:15 PM IST

    ಲವ್ಲಿ ಸ್ಟಾರ್ ಪ್ರೇಮ್‌ ಬಗ್ಗೆ ಹಂಸಲೇಖ ಪ್ರೀತಿಯ ಮಾತು!

    ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೇ ಪ್ರೇಮಂ ಪೂಜ್ಯಂ ಚಿತ್ರದ ಬಗ್ಗೆ ಖ್ಯಾತ ಸಂಗೀತ ಮಾಂತ್ರಿಕ, ನಾದ ಬ್ರಹ್ಮ ಹಂಸಲೇಖ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಚಿತ್ರದಲ್ಲಿರುವ ಸ್ಪೆಷಲ್ ಹಾಡುಗಳು, ಮೇಕಿಂಗ್ ಬಗ್ಗೆ ಏನು ಹೇಳಿದ್ದಾರೆ ನೋಡಿ...

  • Prem nenapirali 25th premam poojyam film teaser celebrities reaction viral vcsPrem nenapirali 25th premam poojyam film teaser celebrities reaction viral vcs
    Video Icon

    SandalwoodMar 6, 2021, 4:17 PM IST

    ಪ್ರೇಮ್ 25ನೇ ಚಿತ್ರ 'ಪ್ರೇಮಂ ಪೂಜ್ಯಂ' ಟೀಸರ್ ಮೆಚ್ಚಿದ ಚಿತ್ರರಂಗದ ಗಣ್ಯರು!

    ಲವ್ಲಿ ಸ್ಟಾರ್ ಪ್ರೇಮ್‌ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಟೀಸರ್ ಬಿಡುಗಡೆಯಾಗಿದೆ. ಹಾಲಿವುಡ್‌ ರೇಂಜ್‌ನಲ್ಲಿ ರೋಮ್ಯಾಂಟಿಕ್‌ ದೃಶ್ಯ ಸೆರೆ ಹಿಡಿಯಲಾಗಿದೆ. ಸುಮಾರು 12 ಹಾಡುಗಳನ್ನು ಹೊಂದಿರುವ ಈ ಚಿತ್ರದ ಟೀಸರ್‌ಗೆ ಇಡೀ ಕನ್ನಡ ಚಿತ್ರರಂಗದ ಗಣ್ಯರು ಫಿದಾ ಆಗಿದ್ದಾರೆ. ನೀವು ನೋಡಿದ್ದೀರಾ? ಮಿಸ್‌ ಮಾಡದೆ ಈ ವಿಡಿಯೋ ನೋಡಿ ನವೀನ್ ಕುಮಾರ್ ಮ್ಯಾಜಿಕ್ ಗೊತ್ತಾಗುತ್ತದೆ

  • prem nenapirali premam poojyam teaser hits 1 million views vcsprem nenapirali premam poojyam teaser hits 1 million views vcs
    Video Icon

    SandalwoodFeb 22, 2021, 4:39 PM IST

    ವಿಭಿನ್ನ, ವಿಶೇಷತೆಗಳೊಂದಿಗೆ ಫ್ಯಾನ್ಸ್ ಮುಂದೆ ಲವ್ಲಿ ಸ್ಟಾರ್ ಪ್ರೇಮ್!

    ನೆನಪಿರಲಿ ಪ್ರೇಮ್‌ ಸಿನಿ ಜರ್ನಿಯ 25ನೇ ಚಿತ್ರ 'ಪ್ರೇಮಂ ಪೂಜ್ಯಂ'. ಚಿತ್ರ ಟೀಸರ್‌ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಾಗಿತ್ತು. ಒಟ್ಟು 12 ಹಾಡುಗಳನ್ನು ಹೊಂದಿರುವ ಈ ಚಿತ್ರ ಈಗಾಗಲೇ ಟೀಸರ್ ಮೂಲಕ ಹೊಸ ದಾಖಲೆ ಮಾಡಿದೆ. 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವ ಟೀಸರ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ?

  • Prem nenapirali talks about 25th movie premam poojyam vcsPrem nenapirali talks about 25th movie premam poojyam vcs

    InterviewsFeb 19, 2021, 9:02 AM IST

    25ನೇ ಚಿತ್ರ ಆಯ್ಕೆ ಮಾಡಿಕೊಳ್ಳಲು 84 ಕತೆ ಕೇಳಿದೆ: ನೆನಪಿರಲಿ ಪ್ರೇಮ್‌

    ಚಿತ್ರರಂಗದ ಪಾಲಿಗೆ ನೆನಪಿರಲಿ ಪ್ರೇಮ್‌, ಅಭಿಮಾನಿಗಳ ಪಾಲಿಗೆ ಲವ್ಲಿ ಸ್ಟಾರ್‌ ಆಗಿರುವ ಪ್ರೇಮ್‌ ಚಿತ್ರರಂಗಕ್ಕೆ ಬಂದು 19 ವರ್ಷಗಳಾಗಿವೆ. 24 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ತುಂಬಾ ವಿಶೇಷವಾಗಿ ಸೆಟ್ಟೇರಿ, ಟೀಸರ್‌ ಬಿಡುಗಡೆ ಮಾಡಿಕೊಂಡಿದೆ. ಈ ಹೊತ್ತಿನಲ್ಲಿ ತಮ್ಮ 25 ಹೆಜ್ಜೆ ಗುರುತುಗಳನ್ನು ಪ್ರೇಮ್‌ ನೆನಪಿಸಿಕೊಂಡಿದ್ದು ಹೀಗೆ...

  • Prem nenapirali premam poojyam teaser release vcsPrem nenapirali premam poojyam teaser release vcs
    Video Icon

    SandalwoodFeb 16, 2021, 4:29 PM IST

    ಪ್ರೇಮಂ ಪೂಜ್ಯಂ ಟೀಸರ್ ರಿಲೀಸ್‌; ಲವ್ಲಿ ಸ್ಟಾರ್ ಲವ್ಲಿ ಕಮ್ ಬ್ಯಾಕ್!

    ನೆನಪಿರಲಿ ಪ್ರೇಮ್ ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಪ್ರೇಮಿಗಳ ದಿನದಂದು ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಮುನ್ನಾರ್‌ನಿಂದ ಡಾರ್ಜಲಿಂಗ್‌ವರೆಗೆ ಭಾರತದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 12ಕ್ಕೂ ಹೆಚ್ಚು ಹಾಡುಗಳು ಈ ಚಿತ್ರದಲ್ಲಿ ಇರಲಿದೆ. ಪ್ರೇಮ್ ಸಿನಿ ಬದುಕಿನ 25ನೇ ಚಿತ್ರ ಇದಾಗಿರುವುದು ಮತ್ತೊಂದು ಸ್ಪೆಷಲ್.

  • Interaction with Sandalwood actor Prem ahead of his birthday on April 18 thInteraction with Sandalwood actor Prem ahead of his birthday on April 18 th

    SandalwoodApr 17, 2020, 9:51 AM IST

    ಜೀರೋದಿಂದ ಹೀರೋ; ನೆನಪಿರಲಿ ಪ್ರೇಮ್‌ ಹೇಳಿದ ಕೆಲವು ಸಂಗತಿಗಳಿವು

    ಸಿನಿಮಾ, ಕನ್ನಡ ಪ್ರೇಮ, ಕೃಷಿ ಮತ್ತು ಚೆಂದದ ಕುಟುಂಬ... ಈ ಎಲ್ಲವೂ ಸೇರಿದರೆ ನೆನಪಿರಲಿ ಪ್ರೇಮ್‌ ಸಿಗುತ್ತಾರೆ. ಮಳೆಯಲ್ಲಿ ನೆನೆಯೋ ಪ್ರೇಮದ ನಾಯಕ, ಮೈದಾನದಲ್ಲಿ ಹೊಡೆದಾಡಬಲ್ಲ ದಳಪತಿಯೂ ಎಲ್ಲವೂ ಆಗಬಲ್ಲ ಪ್ರೇಮ್‌ಗೆ ಏಪ್ರಿಲ್‌ 18 ಹುಟ್ಟುಹಬ್ಬ ಸಂಭ್ರಮ. ಈ ಸಂಭ್ರಮವೇ ಅವರೊಂದಿಗೆ ಮಾತು-ಕತೆಗೆ ಕಾರಣ

  • Sandalwood film Premam Poojyam tributes a song to Dr RajkumarSandalwood film Premam Poojyam tributes a song to Dr Rajkumar

    ENTERTAINMENTAug 24, 2019, 9:00 AM IST

    'ಪ್ರೇಮಂ ಪೂಜ್ಯಾಮ್' ಚಿತ್ರದಲ್ಲಿ ಪುನೀತ್‌ ರಿಂದ ಅಣ್ಣಾವ್ರಿಗೊಂದು ಹಾಡು!

    ಸ್ಯಾಂಡಲ್‌ವುಡ್ ನೆನಪಿರಲಿ ಪ್ರೇಮ್‌ 25ನೇ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅವರ ಬಗ್ಗೆ ಹಾಡೊಂದನ್ನು ಹಾಡಿದ್ದಕ್ಕೆ ಪ್ರೇಮ್‌, ಪುನೀತ್‌ಗೆ ಥ್ಯಾಂಕ್ಸ್‌ ಹೇಳಿದ್ದಾರೆ.

  • Anu Prabhakar back to sandalwood with Premam Poojyam movieAnu Prabhakar back to sandalwood with Premam Poojyam movie

    ENTERTAINMENTJun 26, 2019, 4:13 PM IST

    ಅಮ್ಮನಾದ ನಂತರ ಅನು ಪ್ರಭಾಕರ್ ಕಮ್‌ಬ್ಯಾಕ್

    ನಟಿ ಅನುಪ್ರಭಾಕರ್ ಮಗಳ ಪಾಲನೆ, ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಹುಟ್ಟಿದ ಮೇಲೆ ಸಿನಿಮಾದಿಂದ ದೂರ ಉಳಿದಿದ್ದರು. ಈಗ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. 

  • Nenapirali Prem 25th film Premam PoojyamNenapirali Prem 25th film Premam Poojyam

    ENTERTAINMENTApr 8, 2019, 10:36 AM IST

    ನೆನಪಿರಲಿ ಪ್ರೇಮ್‌ಗೆ 25ರ ಸಂಭ್ರಮ

    ಅಂದುಕೊಂಡಂತೆ ನೆನಪಿರಲಿ ಪ್ರೇಮ್ ಅವರ ೨೫ನೇ ಸಿನಿಮಾ ಸಾಕಷ್ಟು ಭಿನ್ನತೆಗಳಿಂದ ಶುರುವಾಗಿದೆ. ಈಗಾಗಲೇ ಸಿಕ್ಕಾಪಟ್ಟೆ ಯಂಗ್ ಆಂಡ್ ಸ್ಟೈಲೀಶ್ ಲುಕ್‌ನಲ್ಲಿ ಚಿತ್ರದ ಫಸ್ಟ್ ಬಿಡುಗಡೆ ಮಾಡಿಕೊಂಡಿದ್ದಾರೆ. ಕತೆ ಓಕೆ ಮಾಡಿಕೊಂಡು ಸದ್ಯ ಚಿತ್ರಕ್ಕೆ ಬೇಕಾದ ಸಂಭಾಷಣೆಗಳನ್ನು ಜೋಡಿಸುವುದರಲ್ಲಿ ತಮ್ಮ ನಿರ್ದೇಶಕ ತಂಡದ ಜತೆಗೆ ಬ್ಯುಸಿಯಾಗಿದ್ದಾರೆ ನಟ ಪ್ರೇಮ್. ತಮ್ಮ ಈ 25ನೇ ಚಿತ್ರವಾಗಿ ಮೂಡಿ ಬರುತ್ತಿರುವ ‘ಪ್ರೇಮಂ ಪೂಜ್ಯಂ’ ಎನ್ನುವ ಚಿತ್ರದ ಬಗ್ಗೆ ಪ್ರೇಮ್ ಹೇಳಿದ್ದೇನು?