Premaloka  

(Search results - 6)
 • Muddulakshmi Premaloka star suvarna

  Small Screen27, Jan 2020, 9:19 AM IST

  ಮುದ್ದುಲಕ್ಷ್ಮಿ- ಪ್ರೇಮಲೋಕ ಧಾರಾವಾಹಿಗಳ ಮಹಾಸಂಗಮ!

  ಸ್ಟಾರ್‌ ಸುವರ್ಣ ವಾಹಿನಿಯ ಎರಡು ಜನಪ್ರಿಯ ಧಾರಾವಾಹಿಗಳ ಮಹಾಸಂಗಮ ನಡೆಯಲಿದೆ. ಮುದ್ದುಲಕ್ಷ್ಮಿ ಮತ್ತು ಪ್ರೇಮಲೋಕ ಧಾರಾವಾಹಿಗಳ ಕಥೆ, ಕಲಾವಿದರು ಮತ್ತು ತಂತ್ರಜ್ಞರ ಸಮಾಗಮವಾಗಲಿದೆ.

 • ravi mama
  Video Icon

  Sandalwood16, Nov 2019, 3:42 PM IST

  ಕನಸುಗಾರನ ಹೊಸ ಕನಸು; 'ಪ್ರೇಮಲೋಕ-2' ಶೀಘ್ರದಲ್ಲಿ?

   

  ಕ್ರೇಜಿ ಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರೇಮ-ಪ್ರೀತಿಯ ಲೋಕ ಸೃಷ್ಟಿಸಿದವರು ಪ್ರೇಮಲೋಕ ಚಿತ್ರ ರಿಲೀಸ್‌ ಆಗಿ ಈಗ 32 ವರ್ಷಗಳೇ ಆಗಿದೆ ಈಗ ಅದೇ ಲವರ್ ಬಾಯ್ 'ಪ್ರೇಮಲೋಕ-2' ಮಾಡುವ ಮನಸ್ಸು ಮಾಡಿದ್ದಾರೆ. ಸದ್ಯಕ್ಕೆ ಪುತ್ರ ಮನೂರಂಜನ್ ಅಭಿನಯದ 'ಮುಗಿಲ್ ಪೇಟೆ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

 • Juhi Chawla with husband

  Cine World13, Nov 2019, 2:35 PM IST

  ಜೂಹಿ ಚಾವ್ಲಾ'ಪ್ರೇಮಲೋಕ'ದ ಹೀರೋ ಇವರೇ; ಇಂಟರೆಸ್ಟಿಂಗ್ ಲವ್ ಕಹಾನಿ!

   

  'ಪ್ರೇಮಲೋಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಿಂಬೆಹಣ್ಣಿನ ಹುಡುಗಿಯಾಗಿ ಪಾದಾರ್ಪಣೆ ಮಾಡಿದವರು ಜೂಹಿ ಚಾವ್ಲಾ. ಆ ನಂತರ ಕಿಂದರಿ ಜೋಗಿ, ರಣಧೀರ, ಶಾಂತಿ ಕ್ರಾಂತಿ ಸಿನಿಮಾಗಳಲ್ಲಿ ನಟಿಸಿ ಕನ್ನಡದ್ದೇ ಹುಡುಗಿ ಅನ್ನುವಷ್ಟರ ಮಟ್ಟಿಗೆ ಛಾವು ಮೂಡಿಸಿದ ಚೆಲುವೆ. ತೆರೆ ಮೇಲೆ ಕಂಡ ಸೃಷ್ಟಸಿದ "ಪ್ರೇಮಲೋಕ;ದಲ್ಲಿ ರವಿಚಂದ್ರನ್ ಹೀರೋ, ತೆರೆ ಹಿಂದಿನ ಪ್ರೇಮ ಲೋಕದಲ್ಲಿ ಇವರ ಹೀರೋ ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಲವ್ ಕಹಾನಿ.

 • Divya

  ENTERTAINMENT14, Aug 2019, 10:12 AM IST

  ‘ಪ್ರೇಮಲೋಕ’ ಕ್ಕೆ ಮಲ್ಲಿಕಾ ಎಂಬ ಮೋಹಕ ಚೆಲುವೆ ಎಂಟ್ರಿ!

  ಸ್ಟಾರ್‌ ಸುವರ್ಣದ ‘ಪ್ರೇಮಲೋಕ’ ಧಾರಾವಾಹಿಗೀಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಕಥಾ ನಾಯಕ ಸೂರ್ಯ ಹಾಗೂ ನಾಯಕಿ ಪ್ರೇರಣಾ ನಡುವೆ ಈಗ ಮಲ್ಲಿಕಾ ಎನ್ನುವ ಮೋಹಕ ಚೆಲುವೆ ಎಂಟ್ರಿ ಕೊಟ್ಟಿದ್ದಾಳೆ. ನಾಯಕ-ನಾಯಕಿಯಷ್ಟೇ ಹೆಚ್ಚು ಪ್ರಾಮುಖ್ಯತೆ ಮಲ್ಲಿಕಾಗೂ ಇದು. ಆದರೆ ಆಕೆ ಬಂದಿದ್ದು ಯಾಕೆ ಎನ್ನುವುದೀಗ ಕುತೂಹಲ. 

 • undefined

  NEWS23, Oct 2018, 8:36 AM IST

  ದಿ ವಿಲನ್ ಚಿತ್ರಕ್ಕೆ ಸುತ್ತಿಕೊಂಡ ಹೊಸ ವಿವಾದ

  ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ  ‘ದಿ ವಿಲನ್‌’ ಚಿತ್ರಕ್ಕೆ ಮತ್ತೊಂದು ಹೊಸ ವಿವಾದ ಸುತ್ತಿಕೊಂಡಿದೆ. ದಿ ವಿಲನ್‌’ ಚಿತ್ರವನ್ನು ಸಮರ್ಥಿಸುವ ಭರದಲ್ಲಿ ‘ಪ್ರೇಮಲೋಕ’, ‘ಟಗರು’ ಚಿತ್ರಗಳಲ್ಲೂ ಕತೆಯೇ ಇಲ್ಲ ಎಂದು ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್‌ ಹಾಕಿದ್ದಾರೆನ್ನಲಾದ ಫೇಸ್‌ಬುಕ್‌ ಸ್ಟೇಟಸ್‌ಗೆ ಭಾರಿ ವಿರೋಧ ವ್ಯಕ್ತವಾಗಿದೆ.