Search results - 155 Results
 • Ambareesh

  Sandalwood18, Feb 2019, 12:15 PM IST

  ಅಂಬಿ ಕೊನೆ ಆಸೆ ಈಡೇರಿಸದ ಪ್ರೇಮ್!

  ರೆಬೆಲ್‌ಸ್ಟಾರ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಲ್ಲರನ್ನೂ ಒಂದೇ ರೀತಿ, ಪ್ರೀತಿ-ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರಿಂದ ಸರ್ವರಿಗೂ ಆಪ್ತರಾದವರು ಅಂಬಿ. ಇಂಥ ಅಂಬಿ ಪ್ರೇಮ್ ಬಳಿ ಒಂದು ಕೋರಿಕೆಯನ್ನು ಇಟ್ಟಿದ್ದರಂತೆ. ಏನದು?

 • Sandalwood17, Feb 2019, 3:26 PM IST

  ಮಾಧ್ಯಮಗಳ ಮೇಲೆ ರಕ್ಷಿತಾ ಪ್ರೇಮ್ ಸಿಡುಕಿದ್ಯಾಕೆ?

  ನಿರ್ದೇಶಕ ಪ್ರೇಮ್ ಹೊಸ ಚಿತ್ರದ ಬಗ್ಗೆ ಪ್ರಶ್ನಿಸಿದಾಗ ’ ಸ್ಟುಪಿಡ್ ಥರ ಪ್ರಶ್ನೆಗಳನ್ನು ಕೇಳಬೇಡಿ’ ಎಂದು ಮುನಿಸಿಕೊಂಡು ಹೋಗಿದ್ದಾರೆ. ರಕ್ಷಿತಾರ ಈ ಹೇಳಿಕೆಗೆ ಮಾಧ್ಯಮದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗಿದೆ.   

 • Guru

  INDIA16, Feb 2019, 10:26 AM IST

  ಯಾವುದೇ ದಾಖಲೆ ಕೇಳದೆ ಹುತಾತ್ಮ ಯೋಧನ ಹಣ ನೀಡಿದ LIC

  ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ LIC ವಿಮೆ ಮರಣದಾವೆ ಮೊತ್ತ ತಲುಪಿಸಿ ಮಾನವೀಯತೆ ಮೆರೆದಿದೆ.  

 • Bengaluru Bulls

  SPORTS13, Feb 2019, 8:59 AM IST

  ಪ್ರೊ ಕಬಡ್ಡಿ v/s ನ್ಯೂ ಕಬಡ್ಡಿ- ಗೊಂದಲದಲ್ಲಿ ಆಟಗಾರರು!

  ಪ್ರೋ ಕಬಡ್ಡಿ ಟೂರ್ನಿಯ ಯಶಸ್ಸಿನಿಂದ ಇದೀಗ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ ಇದೀಗ ನ್ಯೂ ಕಬಡ್ಡಿ ಬಂಡಾಯ ಲೀಗ್ ಟೂರ್ನಿ ಆರಂಭಿಸುತ್ತಿದೆ. ಇದರಿಂದ ಪ್ರೊ ಕಬಡ್ಡಿಯ ‘ಭವಿಷ್ಯ ತಾರೆಯರ’ ಆಯ್ಕೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
   

 • Ragavendra Rajkumar

  Sandalwood10, Feb 2019, 10:28 AM IST

  ಕರ್ನಾಟಕಕ್ಕೂ ಮೊದಲು ವಿದೇಶದಲ್ಲಿ ರಾಘವೇಂದ್ರ ರಾಜ್ ಕುಮಾರ್ ಚಿತ್ರ ರಿಲೀಸ್!

  14 ವರ್ಷಗಳ ನಂತರ ‘ಅಮ್ಮನ ಮನೆ’ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಿದ್ದು, ಈ ಸಿನಿಮ ವಿದೇಶದಲ್ಲಿ ಮೊದಲು ಬಿಡುಗಡೆಯಾಗಲು ಸಜ್ಜಾಗಿದೆ.

 • One Plus

  Mobiles5, Feb 2019, 11:29 PM IST

  ಇಲ್ಲಿಯೂ ಒನ್‌ಪ್ಲಸ್ ನಂಬರ್‌  1, ಮಾರುಕಟ್ಟೆ ಓಟಕ್ಕಿಲ್ಲ ಬ್ರೇಕ್

  ಒನ್‌ಪ್ಲಸ್ 2018 ರಲ್ಲಿ ಅತ್ಯುತ್ತಮ ಮಾರಾಟವಾದ ಪ್ರೀಮಿಯಂ ಸ್ಮಾರ್ಟ್‌ಫೋನ್/ ಕೌಂಟರ್‌ಪಾಯಿಂಟ್ ಮಾರ್ಕೆಟ್ ಮಾನಿಟರ್ ಸರ್ವೀಸ್ ಸಮೀಕ್ಷಾ ವರದಿಯಲ್ಲಿ ಬಹಿರಂಗ/  2018 ರ 4ನೇ ತ್ರೈಮಾಸಿಕದಲ್ಲಿ ಮಾರುಕಟ್ಟೆಯ ಶೇ.36 ರಷ್ಟು ಪಾಲು ಹೊಂದಿದ ಒನ್‌ಪ್ಲಸ್/ ಈ ಮೂಲಕ ಮುಂಚೂಣಿ ಮುಂದುವರಿಸಿದ ಒನ್‌ಪ್ಲಸ್

 • Nenapirali Prem

  Sandalwood31, Jan 2019, 8:36 AM IST

  ನೆನಪಿರಲಿ ಪ್ರೇಮ್‌ ಚಿತ್ರರಂಗಕ್ಕೆ ಬಂದು 17 ವರ್ಷ!

  ಮುಂದಿನ ದಾರಿ ಇನ್ನೂ ದೊಡ್ಡದಿದೆ.

  - ಹೀಗೆ ಹೇಳಿಕೊಳ್ಳುತ್ತಲೇ ತಮ್ಮ 17 ವರ್ಷಗಳ ಪಯಣವನ್ನು ಮೆಲುಕು ಹಾಕಿದರು ನಟ ಪ್ರೇಮ್‌. ಅವರು ನಟರಾಗಿ ಚಿತ್ರರಂಗಕ್ಕೆ ಬಂದು ಹದಿನೇಳು ವರ್ಷಗಳಾಗುತ್ತಿವೆ.

 • Chikkaballapur26, Jan 2019, 4:18 PM IST

  ಚಿಂತಾಮಣಿ ವಿಷ ಪ್ರಸಾದ: ಪೊಲೀಸರಿಂದ ದೇಗುಲಕ್ಕೆ ಬೀಗ

  ಚಿಕ್ಕಬಳ್ಳಾಪುರ ಚಿಂತಾಮಣಿ ನಗರದ ನರಸಿಂಹ ಪೇಟೆಯಲ್ಲಿರುವ ಗಂಗಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ದೇವಸ್ಥಾನದ ಅರ್ಚಕ ಮತ್ತು ಟ್ರಸ್ಟಿಯನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೊಂದು ಕಡೆ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ದೇಗುಲಕ್ಕೆ ಬೀಗ ಹಾಕಲಾಗಿದೆ.
   

 • Jaggesh

  Sandalwood19, Jan 2019, 10:55 AM IST

  ರಿಮೇಕ್‌ ಅಲ್ಲ, ಇದು ಶುದ್ಧ ಸ್ವಮೇಕ್‌: ಜಗ್ಗೇಶ್‌

  ‘ಪ್ರೀಮಿಯರ್‌ ಪದ್ಮಿನಿ’ ರಿಮೇಕ್‌ ಎನ್ನುವ ಹೇಳಿಕೆಗೆ ತಿರುಗೇಟು ಕೊಟ್ಟನವರಸ ನಾಯಕ

 • Premier padmini

  Sandalwood10, Jan 2019, 1:10 PM IST

  ರಕ್ಷಿತ್ ಶೆಟ್ಟಿಯಿಂದ ಜಗ್ಗೇಶ್ ಚಿತ್ರದ ಆಡಿಯೋ ಲಾಂಚ್!

  ಜಗ್ಗೇಶ್‌ ಹಾಗೂ ಸುಧಾರಾಣಿ ಅಭಿನಯದ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ.

 • apple

  WEB28, Dec 2018, 12:41 PM IST

  ಆ್ಯಪಲ್‌ ಐಫೋನ್‌ನ ಟಾಪ್‌ ಮಾಡೆಲ್ ಭಾರತದಲ್ಲಿ ಜೋಡಣೆ?

  ಆ್ಯಪಲ್‌ ಕಂಪನಿಯ ಟಾಪ್‌ ಮಾಡೆಲ್‌ನ ಐಫೋನ್‌ಗಳನ್ನು ಶೀಘ್ರವೇ ಭಾರತದಲ್ಲಿ ಜೋಡಣೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಬೆಂಗಳೂರು ಮತ್ತು ಚೆನ್ನೈನ ಶ್ರೀಪೆರಂಬದೂರಿನಲ್ಲಿರುವ ಘಟಕಗಳಲ್ಲಿ ಆರಂಭಿಕ ಮಾದರಿಯ ಫೋನ್‌ ನಿರ್ಮಾಣ ಮತ್ತು ಜೋಡಣೆ ಕಾರ್ಯ ನಡೆಯುತ್ತಿದೆ.

 • Sudharani -daughter

  Sandalwood19, Dec 2018, 1:54 PM IST

  ಕನ್ನಡದ ಪ್ರಸಿದ್ಧ ನಟಿ ಮಗಳು ಸ್ಯಾಂಡಲ್‌ವುಡ್‌ಗೆ; ಇವಳು ಯಾರು ಬಲ್ಲಿರೇನು?

  ಸುಧಾರಾಣಿ ಪುತ್ರಿ ನಿಧಿ ನಾಯಕಿಯಾಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ವಿಶೇಷ ಅಂದರೆ ನಿಧಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವುದು ನಿರ್ದೇಶಕ ಜೋಗಿ ಪ್ರೇಮ್ ಅವರ ಚಿತ್ರದಲ್ಲಿ. ರಕ್ಷಿತಾ ಪ್ರೇಮ್ ಅವರ ಸೋದರ ಅಭಿಷೇಕ್ ನಾಯಕನಾಗಿ ಚಿತ್ರರಂಗಕ್ಕೆ ಬರುತ್ತಿರುವ ಚಿತ್ರದಲ್ಲಿ ನಿಧಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ.

 • Jogi Prem

  NEWS15, Dec 2018, 8:53 AM IST

  ಜೋಗಿ ಪ್ರೇಮ್ ಮೇಲೆ ಎದುರಾಯ್ತು ಆರೋಪ

  ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕ ಶ್ರೀನಿವಾಸ್ ನಡುವೆ ಮಾತಿನ ಚಕಮಕಿ ನಡೆದಿದೆ. ತಾವು ನೀಡಿದ ಹಣವನ್ನೂ ಪ್ರೇಮ್ ವಾಪಸ್ ನೀಡಿಲ್ಲ. ಸಿನಿಮಾ ಕೂಡ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. 

 • Padmini

  AUTOMOBILE13, Dec 2018, 12:38 PM IST

  ದಿವಾಳಿಯಾಗಿದೆ ಭಾರತೀಯರ ಮನಗೆದ್ದ ಪ್ರಿಮಿಯರ್ ಪದ್ಮಿನಿ ಕಂಪೆನಿ!

  1950 ರಿಂದ 1997ರ ವರೆಗೆ ಸದ್ದು ಮಾಡಿದ ಪ್ರಿಮಿಯರ್ ಪದ್ಮಿನಿ ಕಾರು ಕಂಪೆನಿ ಇದೀಗ ಸಂಕಷ್ಟದಲ್ಲಿದೆ. ಕಂಪೆನಿ ಸ್ಥಗಿತಗೊಂಡ ಬರೋಬ್ಬರಿ 2 ದಶಕ  ಕಳೆದರೂ ಇನ್ನೂ ಸಮಸ್ಯೆ ಮುಗಿದಿಲ್ಲ.  
   

 • Alok Verma

  NEWS5, Dec 2018, 8:07 PM IST

  ಅಲೋಕ್, ರಾಕೇಶ್ ಬೆಕ್ಕುಗಳಂತೆ ಕಚ್ಚಾಡ್ತಿದ್ದರು: ಸುಪ್ರೀಂಗೆ ಕೇಂದ್ರದ ಹೇಳಿಕೆ!

  ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ, ಬೆಕ್ಕುಗಳ ಹಾಗೆ ಕಿತ್ತಾಡುತ್ತಿದ್ದರು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿ ಅಸಾಮಾನ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಬಹುತೇಕ ಕಾರಣ ಈ ಇಬ್ಬರೂ ಅಧಿಕಾರಿಗಳ ಕಚ್ಚಾಟವೇ ಕಾರಣ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಅಭಿಪ್ರಾಯಪಟ್ಟಿದೆ.