Pregnant Women

(Search results - 53)

ಹಾಲುಣಿಸುವ ತಾಯಂದಿರಿಗೆ ಉಪಯುಕ್ತ:  ಕಲ್ಲು ಸಕ್ಕರೆ ಹಾಲುಣಿಸುವ ತಾಯಂದಿರ ಎದೆ ಹಾಲನ್ನು ಸುಧಾರಿಸುತ್ತದೆ. ಇದು ಖಿನ್ನತೆ-ಶಮನಕಾರಿಗಳಾಗಿಯೂ ಕಾರ್ಯನಿರ್ವಹಿಸುತ್ತದೆ.

IndiaJul 27, 2021, 11:45 AM IST

ಸೋಂಕಿತ ಮಹಿಳೆ ಮಕ್ಕಳಿಗೆ ಎದೆ ಹಾಲು ಕುಡಿಸಬಹುದು!

* ಗರ್ಭಿಣಿ ಮಹಿಳೆ ತಾನಿರುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಬೇಕು

* ಸೋಂಕಿತ ಮಹಿಳೆ ಮಕ್ಕಳಿಗೆ ಎದೆ ಹಾಲು ಕುಡಿಸಬಹುದು

* ಹಾಲುಣಿಸಲು ಬರುವ ಮುನ್ನ ಮಾಸ್ಕ್‌ ಧರಿಸಿ, ಶುಚಿತ್ವ ಕಾಯ್ದುಕೊಳ್ಳಿ

• undefined

IndiaJul 4, 2021, 8:34 AM IST

ಎರಡು ಡೋಸ್‌ ಲಸಿಕೆ: ಸಾವಿನಿಂದ 98% ರಕ್ಷಣೆ!

* ಸಾವಿನ ವಿರುದ್ಧ ‘ಲಸಿಕೆ ರಕ್ಷಣೆ’

* 2 ಡೋಸ್‌ ಲಸಿಕೆಯಿಂದ ಶೇ.98 ರಕ್ಷಣೆ

* 1 ಡೋಸ್‌ ಲಸಿಕೆಯಿಂದ ಶೇ.92ರಷ್ಟುರಕ್ಷಣೆ

* ಅಧ್ಯಯನ ಆಧರಿಸಿ ಕೇಂದ್ರದ ಹೇಳಿಕೆ

• undefined

IndiaJul 3, 2021, 8:41 AM IST

ಗರ್ಭಿಣಿಯರಿಗೆ ಕೊರೋನಾ ಲಸಿಕೆ : ಕೇಂದ್ರ ಅನುಮತಿ

• ರಾಷ್ಟ್ರೀಯ ಸಲಹಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿರುವ ಕೇಂದ್ರ
• ಆರೋಗ್ಯ ಸಚಿವಾಲಯ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮೋದನೆ
• ತಾವು ಲಸಿಕೆಯನ್ನು ಪಡೆಯಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಗರ್ಭಿಣಿಯರಿಗೇ ಬಿಟ್ಟಿದ್ದು
• undefined

IndiaJul 2, 2021, 6:28 PM IST

ಗರ್ಭಿಣಿಯರಿಗೆ ಕೋವಿಡ್ ಲಸಿಕೆ ಅಭಿಯಾನ ವಿಸ್ತರಿಸಿದ ಕೇಂದ್ರ ಆರೋಗ್ಯ ಇಲಾಖೆ

• ಕೊರೋನಾ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ
• ಗರ್ಭಿಣಿಯರಿಗೆ ಲಸಿಕೆಗೆ ವಿಸ್ತರಿಸಿದ ನೀಡಿದ ಕೇಂದ್ರ ಆರೋಗ್ಯ ಇಲಾಖೆ
• ಕೋವಿನ್ ಮೂಲಕ ನೋಂದಣಿ ಅಥವಾ ವಾಕ್ ಇನ್ ಮೂಲಕ ಲಸಿಕೆ

Pregnant

IndiaJun 29, 2021, 2:14 PM IST

ಗರ್ಭಿಣಿಯರಿಗೆ ಕೊರೋನಾ ಲಸಿಕೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

* ಕೊರೋನಾ ಮೊದಲ ಹಾಗೂ ಎರಡನೇ ಅಲೆ ಬೆನ್ನಲ್ಲೇ ಮೂರನೇ ಅಲೆ ದಾಳಿ ಇಡುವ ಆತಂಕ

* ಕೊರೋನಾ ಆತಂಕದ ನಡುವೆಯೇ ಮತ್ತಷ್ಟು ವೇಗದಿಂದ ಸಾಗುತ್ತಿದೆ ಲಸಿಕೆ ಅಭಿಯಾನ

* ಗರ್ಭಿಣಿಯರಿಗೂ ಕೊರೋನಾ ಲಸಿಕೆ ಪಡೆಯಲು ಸೀಚಿಸಿದ ಕೇಂದ್ರ ಆರೋಗ್ಯ ಇಲಾಖೆ

ಗರ್ಭಾವಸ್ಥೆಯಲ್ಲಿ ಮಹಿಳೆ ಸೇವಿಸುವ ಆಹಾರದ ಕಡೆಗೆ ಗಮನ ಹರಿಸಬೇಕು. ಯಾಕೆಂದರೆ ಈ ಸಮಯದಲ್ಲಿ ತಾಯಿ ಸೇವಿಸುವ ಆಹಾರ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಬೆಳ್ಳುಳ್ಳಿಯನ್ನು ತಿನ್ನಬಹುದೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರ ತಿಳಿಯಬೇಕೆಂದರೆ ಇದನ್ನೂ ಓದಿ...

WomanJun 19, 2021, 3:43 PM IST

ಗರ್ಭಿಣಿ ಬೆಳ್ಳುಳ್ಳಿ ಸೇವಿಸುವುದು ಆರೋಗ್ಯಕ್ಕೆ ಹಾನಿಯೇ?

ಗರ್ಭಾವಸ್ಥೆಯಲ್ಲಿ ಮಹಿಳೆ ಸೇವಿಸುವ ಆಹಾರದ ಕಡೆಗೆ ಗಮನ ಹರಿಸಬೇಕು. ಯಾಕೆಂದರೆ ಈ ಸಮಯದಲ್ಲಿ ತಾಯಿ ಸೇವಿಸುವ ಆಹಾರ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಬೆಳ್ಳುಳ್ಳಿಯನ್ನು ತಿನ್ನಬಹುದೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರ ತಿಳಿಯಬೇಕೆಂದರೆ ಇದನ್ನೂ ಓದಿ...

ಗರ್ಭಿಣಿಯಾಗಿರುವುದು ಯಾವುದೇ ಮಹಿಳೆಗೆ ಅತ್ಯಂತ ವಿಶೇಷ ಅನುಭವ. ತಾಯಿಯಾಗುವ ಖುಷಿಯಲ್ಲಿ ಅವರು ತೇಲಿ ಹೋಗುತ್ತಾರೆ. ಪಿರಿಯಡ್ ಮಿಸ್ಸಿಂಗ್ ಅನ್ನು ಗರ್ಭಧಾರಣೆಯ ಮೊದಲ ಲಕ್ಷಣವೆಂದು ಪರಿಗಣಿಸಲಾಗುತ್ತದೆ, ನಂತರ ಗರ್ಭಧಾರಣೆ ಪರೀಕ್ಷೆ ಇತ್ಯಾದಿ. ಆದರೆ ಗರ್ಭಧಾರಣೆಯ ಆರಂಭದಲ್ಲಿ ಅವಧಿಗಳು ತಪ್ಪಿಹೋಗುವ ಮೊದಲೇ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ನಿಮಗೆ ಗೊತ್ತೇ ? ವಾಸ್ತವವಾಗಿ, ಗರ್ಭಧಾರಣೆಯ ಈ ಚಿಹ್ನೆಗಳು ಮಹಿಳೆಯರ ದೇಹದಲ್ಲಿನ ಬದಲಾವಣೆಗಳಾಗಿವೆ. ಗರ್ಭಧಾರಣೆಯ ಈ ಲಕ್ಷಣಗಳ ಬಗ್ಗೆ ತಿಳಿಯಿರಿ.

WomanJun 18, 2021, 2:58 PM IST

ತಾಯಿಯಾಗುತ್ತಿದ್ದೀರಿ ಎಂದಾದರೆ ದೇಹದಲ್ಲಾಗುತ್ತೆ ಈ ಬದಲಾವಣೆಗಳು!

ಗರ್ಭಿಣಿಯಾಗಿರುವುದು ಯಾವುದೇ ಮಹಿಳೆಗೆ ಅತ್ಯಂತ ವಿಶೇಷ ಅನುಭವ. ತಾಯಿಯಾಗುವ ಖುಷಿಯಲ್ಲಿ ಅವರು ತೇಲಿ ಹೋಗುತ್ತಾರೆ. ಪಿರಿಯಡ್ ಮಿಸ್ಸಿಂಗ್ ಅನ್ನು ಗರ್ಭಧಾರಣೆಯ ಮೊದಲ ಲಕ್ಷಣವೆಂದು ಪರಿಗಣಿಸಲಾಗುತ್ತದೆ, ನಂತರ ಗರ್ಭಧಾರಣೆ ಪರೀಕ್ಷೆ ಇತ್ಯಾದಿ. ಆದರೆ ಗರ್ಭಧಾರಣೆಯ ಆರಂಭದಲ್ಲಿ ಅವಧಿಗಳು ತಪ್ಪಿಹೋಗುವ ಮೊದಲೇ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ನಿಮಗೆ ಗೊತ್ತೇ ? ವಾಸ್ತವವಾಗಿ, ಗರ್ಭಧಾರಣೆಯ ಈ ಚಿಹ್ನೆಗಳು ಮಹಿಳೆಯರ ದೇಹದಲ್ಲಿನ ಬದಲಾವಣೆಗಳಾಗಿವೆ. ಗರ್ಭಧಾರಣೆಯ ಈ ಲಕ್ಷಣಗಳ ಬಗ್ಗೆ ತಿಳಿಯಿರಿ.

ಕಾಟೇಜ್ ಚೀಸ್ ಅಥವಾ ಪನೀರ್ ಭಾರತೀಯ ಅಡುಗೆಗಳಲ್ಲಿ ತುಂಬಾ ಮುಖ್ಯ ಪಾತ್ರವಹಿಸುತ್ತದೆ. ವಿಶೇ‍ಷವಾಗಿ ನಾರ್ತ್‌ಇಂಡಿಯನ್‌ ಫುಡ್‌ನಲ್ಲಿ ಡ್ರೈ ಅಥವಾ ಗ್ರೇವಿಗಳಲ್ಲಿ ಪನೀರ್‌ ಬಳಕೆ ಕಾಮನ್‌. ಸಸ್ಯಾಹಾರಿಗಳಿಗಂತೂ ಪನೀರ್‌ ಅಂದರೆ ಫೇವರೇಟ್‌. ಅಷ್ಟೇ ಅಲ್ಲ ಕಾಟೇಜ್ ಚೀಸ್ ಅಥವಾ ಪನೀರ್ ಅನೇಕ ಸ್ವೀಟ್‌ಗಳ ತಯಾರಿಕೆಯಲ್ಲೂ  ಬಳಸಲಾಗುತ್ತದೆ. ರುಚಿ ಮಾತ್ರವಲ್ಲದೇ ಪನೀರ್ ಆರೋಗ್ಯಕ್ಕೂ ಬೆಸ್ಟ್. ಪನೀರ್‌ನ ಹಲವು ಪ್ರಯೋಜನಗಳು ಇಲ್ಲಿವೆ.

FoodJun 17, 2021, 6:07 PM IST

ತೂಕ ಇಳಿಸುವಿಕೆಯಿಂದ ಹಾರ್ಟ್‌ ಹೆಲ್ತ್ ವರೆಗೆ ಪನೀರ್‌ ಎಂಬ ಸೂಪರ್‌ಫುಡ್‌!

ಕಾಟೇಜ್ ಚೀಸ್ ಅಥವಾ ಪನೀರ್ ಭಾರತೀಯ ಅಡುಗೆಗಳಲ್ಲಿ ತುಂಬಾ ಮುಖ್ಯ ಪಾತ್ರವಹಿಸುತ್ತದೆ. ವಿಶೇ‍ಷವಾಗಿ ನಾರ್ತ್‌ಇಂಡಿಯನ್‌ ಫುಡ್‌ನಲ್ಲಿ ಡ್ರೈ ಅಥವಾ ಗ್ರೇವಿಗಳಲ್ಲಿ ಪನೀರ್‌ ಬಳಕೆ ಕಾಮನ್‌. ಸಸ್ಯಾಹಾರಿಗಳಿಗಂತೂ ಪನೀರ್‌ ಅಂದರೆ ಫೇವರೇಟ್‌. ಅಷ್ಟೇ ಅಲ್ಲ ಕಾಟೇಜ್ ಚೀಸ್ ಅಥವಾ ಪನೀರ್ ಅನೇಕ ಸ್ವೀಟ್‌ಗಳ ತಯಾರಿಕೆಯಲ್ಲೂ  ಬಳಸಲಾಗುತ್ತದೆ. ರುಚಿ ಮಾತ್ರವಲ್ಲದೇ ಪನೀರ್ ಆರೋಗ್ಯಕ್ಕೂ ಬೆಸ್ಟ್. ಪನೀರ್‌ನ ಹಲವು ಪ್ರಯೋಜನಗಳು ಇಲ್ಲಿವೆ.

Hospital

HealthJun 13, 2021, 10:32 PM IST

ಕೊರೋನಾ ಸೋಂಕಿತ 300  ಗರ್ಭಿಣಿಯರ ಹೆರಿಗೆ ಮಾಡಿಸಿದ ಬೆಂಗಳೂರಿನ ಆಸ್ಪತ್ರೆ

ಕೊರೋನಾ ಹೋರಾಟದ ನಡುವೆ ವಾರಿಯರ್ಸ್ ಸೇವೆಗೆ ಎಷ್ಟು ನಮನ ಸಲ್ಲಿಸಿದರೂ ಸಾಲದು. ಬೆಂಗಳೂರಿನ ಈ ಆಸ್ಪತ್ರೆ ಎಲ್ಲ ನಿಯಮ ಪಾಲನೆ ಮಾಡಿಕೊಂಡು ಯಶಸ್ಸು ಸಾಧಿಸಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ವೈರಸ್ ಅನ್ನು ಪ್ರತಿದಿನ ಅನೇಕ ಜನರು ಎದುರಿಸುತ್ತಿದ್ದಾರೆ. ನಂತರ ಸಂಭವಿಸಿದ ಕಪ್ಪು ಶಿಲೀಂಧ್ರದ ಭಯವೂ ಜನರಲ್ಲಿ ಹೆಚ್ಚಾಗುತ್ತಿದೆ. ಈ ವೈರಸ್ ನಮ್ಮ ಉಸಿರಾಟದ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ ಎಂದು ತಿಳಿದಿದೆ. ಇದರಿಂದ ಎದೆಯಲ್ಲಿ ಕಫ ಹೆಚ್ಚಾಗಿ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ.

HealthJun 12, 2021, 6:48 PM IST

ಮನೆಯಲ್ಲಿಯೇ ತಯಾರಿಸಿದ ಈ ಆಯುರ್ವೇದ ಚಹಾದಿಂದ ಕಫದ ಸಮಸ್ಯೆ ದೂರ!

ಕೊರೊನಾ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ವೈರಸ್ ಅನ್ನು ಪ್ರತಿದಿನ ಅನೇಕ ಜನರು ಎದುರಿಸುತ್ತಿದ್ದಾರೆ. ನಂತರ ಸಂಭವಿಸಿದ ಕಪ್ಪು ಶಿಲೀಂಧ್ರದ ಭಯವೂ ಜನರಲ್ಲಿ ಹೆಚ್ಚಾಗುತ್ತಿದೆ. ಈ ವೈರಸ್ ನಮ್ಮ ಉಸಿರಾಟದ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ ಎಂದು ತಿಳಿದಿದೆ. ಇದರಿಂದ ಎದೆಯಲ್ಲಿ ಕಫ ಹೆಚ್ಚಾಗಿ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ.

ಪ್ರತಿ ಹೆಣ್ಣಿಗೂ ತಾಯಿಯಾಗುವುದು ಎಂದರೆ ಸಂಭ್ರಮ, ಆದರೆ ಮೊದಲ ಗರ್ಭಾವಸ್ಥೆಯಲ್ಲಿ ಅನೇಕ ರೀತಿಯ ಗೊಂದಲಗಳು ಆಕೆಯನ್ನು ಕಾಡುತ್ತಿರುತ್ತದೆ. ಹಲವರು ಹಲವು ಸಲಹೆ ನೀಡುವುದು ಸರ್ವೇಸಾಮಾನ್ಯ. ಹಾಗೆ ಮಾಡಬೇಡ, ಹೀಗೆ ಮಾಡಬೇಡ, ಹಾಗೆ ಇರು, ಹೀಗೆ ಇರು ಎಂದು ಒಂದಷ್ಟು ವಿಚಾರಗಳನ್ನು ಹೇಳುತ್ತಲೇ ಇರುತ್ತಾರೆ. ಇಂತಹ ಅನೇಕ ಸಲಹೆಗಳು ಗೊಂದಲಕ್ಕೂ ಕಾರಣವಾಗುತ್ತದೆ ಎಂಬುದು ಸತ್ಯ. ಆದರೂ ಕೆಲವು ವಿಚಿತ್ರವೆನಿಸುವ ಸತ್ಯಗಳನ್ನು ನಾವಿಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಹೌದಾ, ನಿಜವಾಗಲೂ ಹೀಗೆ ಮಾಡಬಾರದಾ ಎಂದು ನಿಮಗೆ ನೀವೇ ಕೇಳಿಕೊಳ್ಳುವಂತಹ ಕೆಲವು ವಿಚಾರಗಳಿವು. ಹೌದು ಗರ್ಭಿಣಿಯರಿಗಾಗಿ ನಾವಿಲ್ಲಿ ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಮುಂದೆ ಓದಿ.

WomanJun 12, 2021, 6:01 PM IST

ಗರ್ಭಾವಸ್ಥೆಯಲ್ಲಿರುವಾಗ ಈ ವಿಚಿತ್ರ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!!

ಪ್ರತಿ ಹೆಣ್ಣಿಗೂ ತಾಯಿಯಾಗುವುದು ಎಂದರೆ ಸಂಭ್ರಮ, ಆದರೆ ಮೊದಲ ಗರ್ಭಾವಸ್ಥೆಯಲ್ಲಿ ಅನೇಕ ರೀತಿಯ ಗೊಂದಲಗಳು ಆಕೆಯನ್ನು ಕಾಡುತ್ತಿರುತ್ತದೆ. ಹಲವರು ಹಲವು ಸಲಹೆ ನೀಡುವುದು ಸರ್ವೇಸಾಮಾನ್ಯ. ಹಾಗೆ ಮಾಡಬೇಡ, ಹೀಗೆ ಮಾಡಬೇಡ, ಹಾಗೆ ಇರು, ಹೀಗೆ ಇರು ಎಂದು ಒಂದಷ್ಟು ವಿಚಾರಗಳನ್ನು ಹೇಳುತ್ತಲೇ ಇರುತ್ತಾರೆ. ಇಂತಹ ಅನೇಕ ಸಲಹೆಗಳು ಗೊಂದಲಕ್ಕೂ ಕಾರಣವಾಗುತ್ತದೆ ಎಂಬುದು ಸತ್ಯ. ಆದರೂ ಕೆಲವು ವಿಚಿತ್ರವೆನಿಸುವ ಸತ್ಯಗಳನ್ನು ನಾವಿಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಹೌದಾ, ನಿಜವಾಗಲೂ ಹೀಗೆ ಮಾಡಬಾರದಾ ಎಂದು ನಿಮಗೆ ನೀವೇ ಕೇಳಿಕೊಳ್ಳುವಂತಹ ಕೆಲವು ವಿಚಾರಗಳಿವು. ಹೌದು ಗರ್ಭಿಣಿಯರಿಗಾಗಿ ನಾವಿಲ್ಲಿ ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಮುಂದೆ ಓದಿ.

• भारत में कोरोना की जो दूसरी लहर शुरू हुई है, उसमें 80 फीसदी से ज्यादा मामलों में कोई खास लक्षण सामने नहीं आ रहा। लक्षणों में भी कई तरह के बदलाव दिखते हैं। जहां तक प्रेग्नेंट महिलाओं का सवाल है, उन्हें कई तरह की स्वास्थ्य संबंधी समस्याएं होती रहती हैं। इसलिए सावधानी बरतना जरूरी है। (फाइल फोटो)

stateJun 10, 2021, 7:55 AM IST

'ಗರ್ಭಿಣಿಯರೇ ಸದ್ಯ ಕೊರೋನಾ ಲಸಿಕೆ ಪಡೀಬೇಡಿ'

ಕೊರೋನಾ ಹಾವಳಿ ಗರ್ಭಿಣಿಯರು ಹಾಗೂ ನವಜಾತ ಶಿಶುಗಳಲ್ಲೂ ಕಾಣಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಗರ್ಭಿಣಿಯರು ಸದ್ಯಕ್ಕೆ ಕೋವಿಡ್‌ ಲಸಿಕೆ ಪಡೆಯದಿರುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Chikkaballapur

Karnataka DistrictsJun 2, 2021, 8:18 PM IST

ಕೋವಿಡ್ ರಿಪೋರ್ಟ್ ಇಲ್ಲ, ಆಸ್ಪತ್ರೆ-ಆಸ್ಪತ್ರೆ ಅಡ್ಡಾಡಿ ಪ್ರಾಣ ಬಿಟ್ಟ ಗೌರಿಬಿದನೂರು ಗರ್ಭಿಣಿ

ಕೊರೋನಾ ಕಣ್ಣೀರ ಕತೆಗಳಿಗೆ ಕೊನೆ ಇಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಯಿಂದ ಅಲೆದಾಡಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Coronavirus

Video Icon

stateJun 2, 2021, 11:02 AM IST

ಗರ್ಭಿಣಿಯರಿಗೆ ಮೊದಲ ಅಲೆಗಿಂತ 2 ನೇ ಅಲೆಯೇ ಹೆಚ್ಚು ಡೇಂಜರಸ್

2 ನೇ ಅಲೆ ವಯಸ್ಕರು, ವೃದ್ಧರು ಮಾತ್ರವಲ್ಲ, ಗರ್ಭಿಣಿಯರಿಗೂ ಕಂಟಕವಾಗಿದೆ. ಇದುವರೆಗೂ ಶೇ. 4.85 ರಷ್ಟು ಗರ್ಭಿಣಿಯರ ಸಾವಿನ ಪ್ರಮಾಣ ದಾಖಲಾಗಿದೆ.

Child

Video Icon

stateMay 25, 2021, 11:58 AM IST

ಸಿಂಧನೂರಿನಲ್ಲಿ 10 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ದಾದಿಯರು

ಕೊರೊನಾ ಆಪತ್ಕಾಲದಲ್ಲಿ ಗರ್ಭಿಣಿಯರ ಪಾಲಿಗೆ ದಾದಿಯರೇ ಅಪತ್ಕಾಲದ ಬಂಧುವಾಗಿದ್ದಾರೆ. ಸಿಂಧನೂರಿನಲ್ಲಿ 10 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದಾರೆ ದಾದಿಯರು.