Pregnant

(Search results - 160)

baby

International30, May 2020, 5:39 PM

ಪತ್ನಿಯಲ್ಲ, ಪತಿಗೀಗ 8 ತಿಂಗಳು: ಉಬ್ಬಿದ ಹೊಟ್ಟೆ, ಪ್ರೆಗ್ನೆನ್ಸಿ ಫೋಟೋ ನೋಡಿ ಎಲ್ಲರಿಗೂ ಶಾಕ್!

ಸ್ತ್ರೀಯರು ಗರ್ಭಿಣಿಯಾಗುವುದು ಸಾಮಾನ್ಯ. ಆದರೆ ಪುರುಷನೊಬ್ಬ ಪ್ರೆಗ್ನೆಂಟ್ ಆಗುವುದು? ಇದೊಂದು ತಮಾಷೆ ಎಂದು ನೀವು ಭಾವಿಸಬಹುದು. ಆದರೆ ಕೊಲಂಬಿಯಾದಲ್ಲಿ ಇಂತಹ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ಪುರುಷನ ಹೊಟ್ಟೆಯಲ್ಲಿ ಎಂಟು ತಿಂಗಳ ಮಗು ಬೆಳೆಯುತ್ತಿದೆ. ಇಲ್ಲಿನ ಟ್ರಾನ್ಸ್‌ಜೆಂಡರ್ ಮಾಡೆಲ್ ಈಸ್ಟ್ವೆಂಟ್ ಲ್ಯಾಂಡ್ರೂ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದು, ಇದರಲ್ಲಿ ಆಕೆಯ ಪತಿ ಡೆನಾ ಸುಲ್ತಾನಾ ಎಂಟು ತಿಂಗಳ 'ಗರ್ಭಿಣಿ' ಎಂಬ ವಿಚಾರ ಬಯಲಾಗಿದೆ.

• undefined
Video Icon

Chikkamagalur28, May 2020, 7:55 PM

ಚಿಕ್ಕಮಗಳೂರು ಆರೋಗ್ಯ ಇಲಾಖೆ ಎಡವಟ್ಟು, ಕೊರೋನಾ ಇಲ್ಲದ ಗರ್ಭಿಣಿಗೆ ಚಿಕಿತ್ಸೆ!

ಕೊರೋನಾ ಇಲ್ಲದ ಮೂಡಿಗೆರೆ ವೈದ್ಯನ ವರದಿ ಕೊರೋನಾ ಪಾಸಿಟೀವ್ ಎಂದು ಎಡವಟ್ಟು ಮಾಡಿದ್ದ ಆರೋಗ್ಯ ಇಲಾಖೆ ಇದೀಗ ಚಿಕ್ಕಮಗಳೂರಿನ ಆರೋಗ್ಯ ಇಲಾಖೆ ಮತ್ತೊಂದು ಎಡವಟ್ಟು ಮಾಡಿದೆ. ಗರ್ಭಿಣಿಗೆ ಕೊರೋನಾ ವೈರಸ್ ಎಂದು ಕಳೆದ ಕೆಲದಿನಗಳಿಂದ ಚಿಕಿತ್ಸೆ ಹಾಗೂ ಕ್ವಾರಂಟೈನ್ ಮಾಡಲಾಗಿದೆ. ಆದರೆ ಎಡವಟ್ಟಿನಿಂದ ಕೊರೋನಾ ಇಲ್ಲದ ಗರ್ಭಿಣಿಗೆ ಸುಮ್ಮನೆ ಚಿಕಿತ್ಸೆ ನೀಡಿ ಆತಂಕ ಸೃಷ್ಟಿಸಲಾಗಿದೆ.

• undefined
Video Icon

state28, May 2020, 11:11 AM

ಕೊರೊನಾ ನೆಗೆಟಿವ್ ಬಂದ್ರೂ ಗರ್ಭಿಣಿಗೆ ಸಿಗಲಿಲ್ಲ ಚಿಕಿತ್ಸೆ; ಹೊಟ್ಟೆಯಲ್ಲೇ ಮಗು ಸಾವು..!

ಕೊರೊನಾ ಭಯದ ನಡುವೆ ಒಂದು ಅಮಾನವೀಯ ಘಟನೆ ನಡೆದಿದೆ. ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿ ನೆರವಿಗೆ ವೈದ್ಯರು ಧಾವಿಸಲೇ ಇಲ್ಲ. ಎರಡು ಜೀವದ ಜೊತೆ ಮಂಗಳೂರು ವೈದ್ಯರು ಚೆಲ್ಲಾಟವಾಡಿದ್ದಾರೆ. ಗರ್ಭಣಿಗೆ ಸೂಕ್ತ ಚಿಕಿತ್ಸೆ ಸಿಗದೇ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ.

ಇನ್ನು ಕೆಲ ಮಕ್ಕಳು ಆಮ್ಲಜನಕ ಪೂರೈಕೆ ಕಡಿಮೆಯಾಗುವುದರಿಂದ ಗರ್ಭದಲ್ಲೇ ಸಾವನ್ನಪ್ಪುತ್ತವೆ.

International25, May 2020, 5:21 PM

ಗರ್ಭದಲ್ಲಿರುವ ಶಿಶು ಮೇಲೆ ಹೀಗೆ ಅಟ್ಯಾಕ್ ಮಾಡುತ್ತೆ ಕೊರೋನಾ!

ಇಡೀ ವಿಶ್ವವೇ ಕೊರೋನಾ ವಿರುದ್ಧ ಸಮರ ಸಾರಿದೆ. ಈ ವೈರಸ್‌ನಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಇದರೊಂದಿಗೆ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಿರುವಾಗ ಗರ್ಭಿಣಿ ಮಹಿಳೆಯರಿಗೂ ಕೊರೋನಾ ವೈರಸ್ ಸೋಂಕು ತಗುಲಿರುವ ವರದಿಗಳು ಕೇಳಿ ಬಂದಿವೆ. ಇದರ ಬೆನ್ನಲ್ಲೇ ಗರ್ಭದಲ್ಲಿರುವ ಶಿಶುವಿಗೂ ಕೊರೋನಾ ತಗುಲಿದ ಸುದ್ದಿಯೂ ಕೇಳಿ ಬಂದಿದೆ. ಇದರಿಂದಾಗಿ ಒಂದೋ ಮಗುವಿನ ತೂಕ ಕಡಿಮೆ ಇರುತ್ತದೆ ಇಲ್ಲವೇ ಯಾವುದಾದರೂ ಅಂಗ ಡ್ಯಾಮೇಜ್ ಆಗುತ್ತದೆ. ಹಾಗಾದ್ರೆ ಕೊರೋನಾ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಮೇಲೆ ಹೇಗೆ ಅಟ್ಯಾಕ್ ಮಾಡುತ್ತದೆ ಎಂದು ತಿಳಿಯುವ ನಿಟ್ಟಿನಲ್ಲಿ ವಿಜ್ಞಾನಿಗಳು 16 ಗರ್ಭಿಣಿ ಮಹಿಳೆಯರ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಬಂದ ವರದಿ ಹೀಗಿದೆ.

Bagalkot

Karnataka Districts24, May 2020, 11:09 AM

ಹುನಗುಂದ: ಲಾಕ್‌ಡೌನ್‌ನಲ್ಲಿ ಗರ್ಭಿಣಿಯರು, ವೃದ್ಧರಿಗೆ ಉಚಿತ ಆಟೋ ಸೇವೆ

ಕೊರೋನಾ ತಡೆಗೆ ವೈದ್ಯರು, ದಾದಿಯರು ಸೇರಿದಂತೆ ಸಾಕಷ್ಟು ವಾರಿಯರ್ಸ್‌ಗಳು ಫ್ರಂಟ್‌ಲೈನ್‌ನಲ್ಲಿ ಹೋರಾಟ ನಡೆಸಿದ್ದಾರೆ. ಕೆಲವರು ತೆರೆಮರೆಯ ಕಾಯಿಯಂತೆಯೂ ಕೊರೋನಾ ವಾರಿಯರ್ಸ್‌ ಆಗಿ ಹೋರಾಟ ಮಾಡಿದ್ದಾರೆ. ಲಾಕ್‌ಡೌನ್‌ ಘೋಷಣೆ ಆದಾಗಿನಿಂದ ವೃದ್ಧರು, ಗರ್ಭಿಣಿಯರು ವಾಹನವಿಲ್ಲದೆ ಪರದಾಡುವಂತಹ ಸಂದರ್ಭದಲ್ಲಿ ಅವರಿಗೆ ಉಚಿತ ಸೇವೆ ನೀಡುವ ಮೂಲಕ ಆಟೋ ಚಾಲಕನೊಬ್ಬ ತೆರೆಮರೆಯಲ್ಲಿ ಹೋರಾಟ ನಡೆಸಿದ್ದಾನೆ.

৬৫ বছরের উপরে বৃদ্ধ, অন্তঃসত্ত্বা ও শিশুদের বাড়িতে থাকতে হবে।

Karnataka Districts21, May 2020, 7:25 AM

ಮಧ್ಯವರ್ತಿಯಿಂದ ವಂಚನೆ: ಬಸ್‌ನಲ್ಲೇ 2 ದಿನ ಕಳೆದ ಗರ್ಭಿಣಿ

ಮುಂಬೈಯಲ್ಲಿ ಮಹಿಳೆಯೊಬ್ಬರು 31 ಮಂದಿಗೆ ಉಡುಪಿಗೆ ಹೋಗುವ ಇ-ಪಾಸ್‌ ಮಾಡಿ ಕೊಡುವುದಾಗಿ 1.38 ಲಕ್ಷ ಪಡೆದು ಬಸ್‌ ಮಾಡಿ ಕಳುಹಿಸಿದ್ದರು. ಆದರೆ, ಆಕೆ ಮಹಾರಾಷ್ಟ್ರದ ಪಾಸ್‌ ಮಾಡಿಸಿದ್ದು, ಕರ್ನಾಟಕದ ಪಾಸ್‌ ಮಾಡಿಸಿರಲಿಲ್ಲ. ಆದ್ದರಿಂದ ಅವರನ್ನು ಕರ್ನಾಟಕ ಅಧಿಕಾರಿಗಳು ಗಡಿಯಲ್ಲಿ ತಡೆದು ನಿಲ್ಲಿಸಿದ್ದರು.

Coronavirus

Karnataka Districts20, May 2020, 8:20 AM

ಕಾಫಿ ನಾಡಿಗೂ ಎಂಟ್ರಿ ಕೊಟ್ಟ ಕೊರೋನಾ ಹೆಮ್ಮಾರಿ..!

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್‌ಬುಲೆಟಿನ್‌ ಜಿಲ್ಲೆಯಲ್ಲಿ ಇಬ್ಬರಲ್ಲಿ ಕೊರೋನಾ ಸೋಂಕು ಇರುವುದು ದೃಢಪಡಿಸಿದೆ. ಇದು, ಕಾಫಿಯ ನಾಡಿನ ಪಾಲಿಗೆ ಬ್ಯಾಡ್‌ ಡೇ.

मामला कोरोना का था इसलिए शव गाड़ी में छोड़ घर वाले अपने आशियाने के सामने गली में विलाप करने लगे। महिला सिपाही का शव 5 घंटे घर के सामने गाड़ी में पड़ा रहा।

Karnataka Districts19, May 2020, 8:33 AM

ಮುಂಬೈಯಿಂದ ಬಂದ ಗರ್ಭಿಣಿಗೆ ಕೊರೋನಾ ಸೋಂಕು

ಜಿಲ್ಲೆಯಲ್ಲಿ ಸೋಮವಾರ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 11ಕ್ಕೇರಿದೆ.

• undefined
Video Icon

state18, May 2020, 1:35 PM

ದುಬೈನಿಂದ ಮಂಗಳೂರಿಗೆ ಆಗಮಿಸಲಿದೆ ಮತ್ತೊಂದು ವಿಮಾನ

ದುಬೈನಲ್ಲಿ 23 ಜನರಿಗೆ ಟೆಸ್ಟ್ ಮಾಡಲಾಗಿದ್ದು, ಅವರೆಲ್ಲರ ವರದಿ ನೆಗೆಟಿವ್ ಬಂದಿದೆ. ಮಂಗಳೂರಿಗೆ ಏರ್‌ಲಿಫ್ಟ್ ಮೂಲಕ ಬಂದಿಳಿಯಲಿರುವ ಎರಡನೇ ವಿಮಾನವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

• undefined

state15, May 2020, 9:15 AM

ಹೊರರಾಜ್ಯದ ಗರ್ಭಿಣಿ, ವೃದ್ಧರು, ಮಕ್ಕಳಿಗೆ ಹೋಂ ಕ್ವಾರಂಟೈನ್‌ ಇಲ್ಲ

ವಿವಿಧ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟವೃದ್ಧರು ಹಾಗೂ ಗಂಭೀರ ಅನಾರೋಗ್ಯ ಸಮಸ್ಯೆಯುಳ್ಳವರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

cart

India14, May 2020, 4:27 PM

ಕೋಲಿನ ಬಂಡಿಯಲ್ಲಿ ಗರ್ಭಿಣಿ ಪತ್ನಿ, ಪುತ್ರಿಯನ್ನು 700 ಕಿ.ಮೀ. ಎಳೆದೊಯ್ದ ಕಾರ್ಮಿಕ!

ವಲಸೆ ಕಾರ್ಮಿಕರ ಗೋಳು ಕೇಳೋರ್ಯಾರು?| ಲಾಕ್‌ಡೌನ್‌ನಿಂದ ಇದ್ದಲ್ಲೇ ಸಿಲುಕಿ ಹಾಕಿಕೊಂಡ ಜನ| ಊರು ಸೇರಲು ಕಾರ್ಮಿಕರ ಪರದಾಟ| ಕುಟುಂಬ ಸಮೇತ ತಮ್ಮ ಊರಿನತ್ತ ಹೊರಟಿದ್ದಾರೆ ವಲಸೆ ಕಾರ್ಮಿಕರು| ನಡೆಯಲಾಗದ ಗರ್ಭಿಣಿ ಪತ್ನಿ, ಪುತ್ರಿಯನ್ನು ಕಟ್ಟಿಗೆ ಬಂಡಿಯಲ್ಲಿ ಎಳೆದುಕೊಂಡು ಏಳ್ನೂರು ಕಿ. ಮೀ ದೂರ ಕಾಲ್ನಡಿಗೆಯಲಗಲೇ ತೆರಳಿದ ವಲಸೆ ಕಾರ್ಮಿಕ

• undefined
Video Icon

state14, May 2020, 1:26 PM

ಹೊರ ರಾಜ್ಯ, ವಿದೇಶದಿಂದ ಬರುವವರಿಗೆ ಸಿಹಿಸುದ್ದಿ: ಕ್ವಾರಂಟೈನ್ ನಿಯಮ ಬದಲು!

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇದು ಹೊರ ರಾಜ್ಯ ಹಾಗೂ ವಿದೇಶದಿಂದ ರಾಜ್ಯಕ್ಕೆ ಬರುವವರಿಗೆ ಕೊಂಚ ನರೆಮ್ಮದಿ ನೀಡಿದೆ.

• undefined

Cine World13, May 2020, 4:22 PM

ಲೇಡಿ ಸೂಪರ್ ಸ್ಟಾರ್ ಪ್ರೆಗ್ನೆಂಟಾ..? ನಯನ್‌ತಾರಾ ಬಾಯ್‌ಫ್ರೆಂಡ್ ಫೋಸ್ಟ್ ನೋಡಿ ಫ್ಯಾನ್ಸ್‌ ಕನ್ಫ್ಯೂಸ್

ಲೇಡಿ ಸೂಪರ್ ಸ್ಟಾರ್ ನಯನ್‌ತಾರಾ ಪ್ರೆಗ್ನೆಂಟಾ..? ಹೀಗೊಂದು ಪ್ರಶ್ನೆ ಮೂಡೋಕೆ ಕಾರಣ ವಿಘ್ನೇಶ್ ಶಿವನ್ ಅವರ ಪೋಸ್ಟ್..! ಏನಿದು ವಿಷ್ಯ..? ಇಲ್ಲಿ ನೋಡಿ

Coronavirus

Video Icon

Karnataka Districts11, May 2020, 5:23 PM

ವಿಜಯಪುರದಲ್ಲಿ ಪತಿಯಿಂದ ಗರ್ಭಿಣಿ ಪತ್ನಿಗೂ ಕೊರೊನಾ..!

ವಿಜಯಪುರದಲ್ಲಿ ಪತಿಯಿಂದ ಗರ್ಭಿಣಿ ಪತ್ನಿಗೂ ಕೊರೊನಾ ಪಾಸಿಟೀವ್ ಬಂದಿದೆ. ಕೆಲ ದಿನಗಳ ಹಿಂದೆ ವೃದ್ಧೆಯೊಬ್ಬರು ಮೃತಪಟ್ಟಿದ್ದರು. ಅವರ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದ ಪತಿಗೆ ಕೊರೊನಾ ಪಾಸಿಟೀವ್ ಬಂದಿತ್ತು. ಇದೀಗ ಪತ್ನಿಗೂ ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 50 ಕ್ಕೇರಿದೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

BSY

Karnataka Districts10, May 2020, 3:21 PM

9 ತಿಂಗ್ಳು ಗರ್ಭಿಣಿಯಾಗಿದ್ರೂ ಜನರ ಆರೋಗ್ಯ ಸೇವೆ ಮಾಡುತ್ತಿರೋ ಗಟ್ಟಿಗಿತ್ತಿಗೆ ಸಿಎಂ ಅಭಿನಂದನೆ!

ತಮ್ಮ ಪ್ರಾಣವನ್ನು ಲೆಕ್ಕಿಸದೆ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಕೊರೋನಾ ವಿರುದ್ಧದ ಸಮರದಲ್ಲಿ ಕಾರ್ಯಪೌರುತ್ತರಾಗಿದ್ದರೆ. ಇದರ ಮಧ್ಯೆ ನರ್ಸ್ ಆಗಿರುವ 9 ತಿಂಗಳ ತುಂಬು ಗರ್ಭಿಣಿ ಸಹ ಕರ್ತವ್ಯ ನಿಭಾಯಿಸುತ್ತಿದ್ದು ಅದಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೂರವಾಣಿ ಕರೆ ಮಾಡಿ ಶ್ಲಾಘಿಸಿದ್ದಾರೆ.