Preetham Gowda  

(Search results - 12)
 • Preetham Gowda

  Karnataka Districts4, Aug 2019, 12:18 PM IST

  'ಸಚಿವ ಸ್ಥಾನದ ಆಸೆಯಿಲ್ಲ: ಕೊಟ್ರೆ ಬೇಡ ಅನ್ನಲ್ಲ'..!

  ನನಗೆ ಸಚಿವ ಸ್ಥಾನದ ಆಸೆ ಇಲ್ಲ. ಕೊಟ್ಟರೆ ಮಾಡೋಕೆ ರೆಡಿ ಅನ್ನೋ ಮೂಲಕ ಸ್ಥಾನಸ ಆಸೆ ಇಲ್ಲ, ಕೊಟ್ರೆ ಬೇಡ ಅನ್ನಲ್ಲ ಎಂದಿದ್ದಾರೆ ಶಾಸಕ ಪ್ರೀತಂ ಗೌಡ. ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವುದಿಲ್ಲ. ಅವಕಾಶ ಸಿಕ್ಕರೆ ಸಚಿವನಾಗಲು ರೆಡಿ ಎಂದು ಅವರು ಹೇಳಿದ್ದಾರೆ.

 • Hassan MLA

  NEWS6, Jul 2019, 3:10 PM IST

  'ಬಿಜೆಪಿ ಅಧಿಕಾರಕ್ಕೆ, ಯಡಿಯೂರಪ್ಪ ಸಿಎಂ'

  ಬೆಂಗಳೂರಿನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ, 11 ಶಾಸಕರು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ರಾಜ್ಯದೆಲ್ಲೆಡೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಹಾಸನ ಶಾಸಕ ಪ್ರೀಂತಂ ಗೌಡ ಹೇಳಿದ್ದಿಷ್ಟು...

 • NEWS26, May 2019, 2:26 PM IST

  ರೇವಣ್ಣಗೆ ಹಾಸನ ಶಾಸಕನಿಂದ ಸವಾಲ್

  ಲೋಕಸಭಾ ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಇದೀಗ ಹಾಸನದ ಶಾಸಕರೋರ್ವರು ರೇವಣ್ಣಗೆ ಸವಾಲು ಹಾಕಿದ್ದಾರೆ. 

 • deva gowda contest dumkur

  Lok Sabha Election News15, Apr 2019, 8:42 PM IST

  ‘ಎರಡೆರಡು ಹಸು ಕರ್ಕೊಂಡು ದೇವೇಗೌಡರ ಮನೆಗೆ ಹೋಗೋಣ’

  ದೇವೇಗೌಡರ ಕುಟುಂಬದ ವಿರುದ್ಧ ಹಾಸನ ಶಾಸಕ ಪ್ರೀತಂ ಗೌಡ ಹರಿಹಾಯ್ದಿದ್ದಾರೆ. ಕುಟುಂಬ ರಾಜಕಾರಣ ವಿಚಾರವನ್ನು ಮತ್ತೆ ಕೆದಕಿದ್ದಾರೆ.

 • Video Icon

  Lok Sabha Election News9, Apr 2019, 11:35 AM IST

  ಹಾಸನದಲ್ಲಿ ‘ಸ್ಫೋಟಿಸಿದ’ ಆಡಿಯೋ ಕ್ಲಿಪ್! ಮಂಜು ಸೋಲಿಸಲು ಬಿಜೆಪಿ ಪ್ಲಾನ್?

  ಹಾಸನ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ವಾ? ದಳಪತಿಗಳ ವಿರುದ್ಧ ಸಿಡಿದೆದ್ದು ಬಿಜೆಪಿಗೆ ಸೇರಿ ಸ್ಪರ್ಧಿಸುತ್ತಿರುವ ಎ. ಮಂಜು ಸೋಲಿಸಲು ಬಿಜೆಪಿ ನಾಯಕರೇ ಲೆಕ್ಕಾಚಾರ ಹಾಕಿದ್ದಾರಾ? ಹಾಸನದಲ್ಲಿ ಬಿಜೆಪಿ ಕಾರ್ಯಕರ್ತ ಮತ್ತು ಶಾಸಕ ಪ್ರೀತಂ ಗೌಡ ನಡುವೆ ನಡೆದಿದೆಯೆನ್ನಲಾದ ಸಂಭಾಷಣೆಯ ಆಡಿಯೋ ಕ್ಲಿಪ್ ಈಗ ವೈರಲ್ ಆಗಿದ್ದು, ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿದೆ. ಏನಿದೆ ಈ ಸಂಭಾಷಣೆಯಲ್ಲಿ? ಈ ಸ್ಟೋರಿ ನೋಡಿ... 
   

 • Deve Gowda
  Video Icon

  Lok Sabha Election News13, Mar 2019, 8:24 PM IST

  ’ಅವರದ್ದು ನಾಟಕ ಕಂಪನಿ, ಅವರೆಲ್ಲಾ ಪಾತ್ರಧಾರಿಗಳು, ಕಣ್ಣೀರು ಒಂದು ಡ್ರಾಮಾ’

  ದೇವೇಗೌಡರ ಕುಟುಂಬದ ಸದಸ್ಯರು ಕಣ್ಣೀರು ಹಾಕುವ ಡ್ರಾಮಾ ಮಾಡುತ್ತಿದ್ದಾರೆ. ಸೈನಿಕರಿಗಾಗಲಿ ಅಥವಾ ರೈತರಿಗಾಗಿ ಆಗಲಿ ಅವರು ಯಾವತ್ತೂ ಕಣ್ಣೀರು ಹಾಕಿಲ್ಲ. ಅವರದ್ದು ಚಿತ್ರರಂಗದ ಫ್ಯಾಮಿಲಿ, ನಾಟಕ ಕಂಪನಿ. ಡೈರೆಕ್ಟರ್‌, ಪ್ರೊಡ್ಯೂಸರ್ ಹಾಗೂ ಆ್ಯಕ್ಟರ್‌ಗಳೆಲ್ಲರೂ ಅಲ್ಲಿದ್ದಾರೆ, ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಲೇವಡಿ ಮಾಡಿದ್ದಾರೆ.

 • state13, Feb 2019, 5:14 PM IST

  ಪ್ರತಿಭಟನೆ ಬೇಡ: ಕಾರ್ಯಕರ್ತರಿಗೆ ಸಿಎಂ ಮನವಿ!

  ಹಾಸನದ ಸ್ಥಳೀಯ ಶಾಸಕರ ವಿರುದ್ಧ ಯಾವುದೇ ಪ್ರತಿಭಟನೆ ಮಾಡದಿರುವಂತೆ ಮುಖ್ಯಮಂತ್ರಿ  ಹೆಚ್.ಡಿ.ಕುಮಾರಸ್ವಾಮಿಯವರು ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳು  ಯಾರೇ ಆಗಿದ್ದರೂ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

 • Protest
  Video Icon

  state13, Feb 2019, 3:14 PM IST

  ಗೌಡರ ಆಯುಷ್ಯ ಪ್ರಶ್ನಿಸಿದ್ದ ಪ್ರೀತಂಗೌಡ ಮನೆಗೆ ಚಪ್ಪಲಿ!

  ಆಪರೇಷನ್ ಆಡಿಯೋದಲ್ಲಿ ಹಾಸನ ಶಾಸಕ ಪ್ರೀತಂಗೌಡ ಮಾತನಾಡಿರುವ ಹಿನ್ನೆಲೆಯಲ್ಲಿ, ಜೆಡಿಎಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಹಾಸನದ ಪ್ರೀತಂಗೌಡ ನಿವಾಸ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಸನದ ವಿದ್ಯಾನಗರದಲ್ಲಿರುವ ಪ್ರೀತಂಗೌಡ ನಿವಾಸದ ಎದುರು ಜಮಾಯಿಸಿದ ಸಾವಿರಾರು ಕಾರ್ಯಕರ್ತರು ಕಲ್ಲು ತೂರಿದ್ದಾರೆ.

 • Preetham gowda
  Video Icon

  POLITICS13, Feb 2019, 1:39 PM IST

  ’ಕುಮಾರಣ್ಣನ ಹೆಲ್ತ್ ಸರಿ ಇಲ್ಲ, ಗೌಡರ ವಿಕೆಟ್ ಹೋಗುತ್ತೆ’

  ಆಡಿಯೋ ಬಾಂಬ್ ಪ್ರಕರಣ ಸದ್ಯ ಕರ್ನಾಟಕ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ. ಆಡಿಯೋಗೆ ಪರ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಎಚ್. ಡಿ ಕುಮಾರಸ್ವಾಮಿ ಸುದೀರ್ಘ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ. ಈ ಆಡಿಯೋ ಬಿಜೆಪಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಹೌದು ಆಡಿಯೋದಲ್ಲಿ ಹಾಸನ ಶಾಸಕ ಪ್ರೀತಂ ಗೌಡ ಎಚ್. ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿಯವರ ಸಾವಿನ ಬಗ್ಗೆ ಮಾತನಾಡಿದ್ದಾರೆನ್ನಲಾಗಿದೆ. ಅಷ್ಟಕ್ಕೂ ಪ್ರೀತಂ ಗೌಡ ಮಾತನಾಡಿದ್ದಾರೆಂಬ ಆಡಿಯೋದಲ್ಲೇನಿದೆ? ಇಲ್ಲಿದೆ ನೋಡಿ ವಿಡಿಯೋ

 • Video Icon

  POLITICS30, Jan 2019, 8:59 PM IST

  ಸರ್ಕಾರಿ ಕಾರು: ಸೋಶಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ಫ್ಯಾನ್ಸ್ v/s ಪ್ರೀತಂ ಗೌಡ

  ಸಚಿವ ಎಚ್.ಡಿ. ರೇವಣ್ಣ ಪುತ್ರ, ಜೆಡಿಎಸ್ ಯುವ-ಮುಖಂಡ ಪ್ರಜ್ವಲ್ ರೇವಣ್ಣ ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರಿ ಕಾರು ಬಳಸಿದ ಬೆನ್ನಲ್ಲೇ, ಅವರ ಬೆಂಬಲಿಗರು ಹಾಸನ ಶಾಸಕ ಪ್ರೀತಂ ಗೌಡ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಸಮರ ಸಾರಿದ್ದಾರೆ. ಪ್ರಜ್ವಲ್ ರೇವಣ್ಣ ಸರ್ಕಾರಿ ಕಾರು ಬಳಸಿದ್ದರ ಅಸಲಿ ಕಹಾನಿ ಬೇರೆ ಇದೆ ಎಂದು ಬೆಂಬಲಿಗರು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ... 

 • Video Icon

  POLITICS26, Jan 2019, 5:03 PM IST

  ಗಣರಾಜ್ಯೋತ್ಸವ ವೇದಿಕೆಯಲ್ಲೇ ರೇವಣ್ಣ-ಪ್ರೀತಂ ಗೌಡ ಜಟಾಪಟಿ

  ಸಚಿವ ಎಚ್‌.ಡಿ. ರೇವಣ್ಣ ಮತ್ತು ಹಾಸನ ಶಾಸಕ ಪ್ರೀತಂ ಗೌಡ ಗಣರಾಜ್ಯೋತ್ಸವ ವೇದಿಕೆಯಲ್ಲೇ ಮಾತಿನ ಚಕಮಕಿ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಇಲ್ಲಿದೆ ಕಂಪ್ಲೀಟ್ ವರದಿ... 

 • Hassan MLA

  Hassan31, Aug 2018, 11:43 AM IST

  ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಬಿಜೆಪಿ ಶಾಸಕನ ವಿರುದ್ಧ ಕೇಸ್‌

  ರಾಜ್ಯದಲ್ಲೆಡೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಹಂಚುತ್ತಿದ್ದಲ್ಲದೇ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ದೂರು ದಾಖಲಾಗಿದೆ.