Prediction
(Search results - 128)FestivalsJan 1, 2021, 4:48 PM IST
2021 ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ?
ಶಾರ್ವರೀ ಸಂವತ್ಸರದ ಕೊನೆಕೊನೆಯಲ್ಲಿ ಕ್ರೈಸ್ತ ವರ್ಷಾರಂಭವಾಗುತ್ತದೆ. ಈ ಸಂವತ್ಸರದಲ್ಲಿ ಗುರು ಮೂರು ರಾಶಿಗಳಲ್ಲಿ ಸಂಚಾರ ಮಾಡುತ್ತಾನೆ. ಶಾರ್ವರೀ ಸಂವತ್ಸರದ ಆದಿಯಲ್ಲಿ ಸ್ವಕ್ಷೇತ್ರವಾದ ಧನಸ್ಸಿನಲ್ಲಿದ್ದ ಗುರುಗ್ರಹ, ಮಾಚ್ರ್ 29 ರಂದು ಮಕರ ರಾಶಿಗೆ ಪ್ರವೇಶಿಸಿದ. ನಂತರ ಜೂನ್ 29ರಲ್ಲಿ ಗುರು ಮತ್ತೆ ಯಥಾ ಸ್ಥಾನವಾದ ಧನಸ್ಸು ರಾಶಿ ಪ್ರವೇಶಿಸಿದ. ನವೆಂಬರ್ 20ರ ನಂತರ ಪುನಃ ಮಕರಕ್ಕೆ ಬಂದ. ಮುಂದಿನ ಏಪ್ರಿಲ್ 5ರ ನಂತರ ಇದೇ ಗುರು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
FestivalsJan 1, 2021, 4:29 PM IST
2021ರ ನ್ಯೂಮರಾಲಜಿ ಭವಿಷ್ಯ;ನಿಮ್ಮ ಸಂಖ್ಯೆ ಯಾವುದು? ಹೀಗೆ ತಿಳಿಯಿರಿ!
ಭವಿಷ್ಯದಲ್ಲಿ ಆಗುವುದನ್ನು ನಿಮ್ಮ ಸಂಖ್ಯೆಯ ಆಧಾರದ ಮೇಲೆ ಹೇಳುವುದೇ ಸಂಖ್ಯಾಶಾಸ್ತ್ರ (ನ್ಯೂಮರಾಲಜಿ). ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಆ ಸಂಖ್ಯೆಯನ್ನು ತಿಳಿದುಕೊಳ್ಳಲಾಗುತ್ತದೆ.
NewsDec 29, 2020, 4:42 PM IST
MLC ಡೆತ್ನೋಟ್ ರಹಸ್ಯ, ದಶಕದ ಹಿಂದೆ ವಿದ್ಯಾರ್ಥಿ ನುಡಿದ ಭವಿಷ್ಯ; ಡಿ.29ರ ಟಾಪ್ 10 ಸುದ್ದಿ!
10 ವರ್ಷದ ಹಿಂದೆ ಶಾಲಾ ವಿದ್ಯಾರ್ಥಿ ನುಡಿದ ಭವಿಷ್ಯ ಇದೀಗ ಭಾರಿ ವೈರಲ್ ಆಗುತ್ತಿದೆ. ಬ್ರಿಟನ್ನಿಂದ ಭಾರತಕ್ಕೆ ಆಗಮಿಸಿದ ಆರು ಮಂದಿ ಪ್ರಯಾಣಿಕರಲ್ಲಿ ಈ ಸೋಂಕು ದೃಢಪಟ್ಟಿರುವುದು ಮತ್ತಷ್ಟು ಆತಂಕ ತಂದಿದೆ. ಭಾರತ ವಿರುದ್ಧ ಮುಗ್ಗರಿಸಿದ ಆಸೀಸ್ ತಂಡಕ್ಕೆ ಐಸಿಸಿ ಶಾಕ್ ನೀಡಿದೆ. ಧರ್ಮೇಗೌಡ್ರ ಡೆತ್ನೋಟ್ ರಹಸ್, ಗೌಡ್ರ ಹುಡುಗನ ಬಿಟ್ಟು ತೆಲುಗು ಹುಡುಗನ ನೋಡಿದ್ರಾ ರಚಿತಾ? ಡಿಸೆಂಬರ್ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
IndiaDec 29, 2020, 3:16 PM IST
10 ವರ್ಷದ ಹಿಂದೆ ಶಾಲಾ ವಿದ್ಯಾರ್ಥಿ ನುಡಿದಿದ್ದ 2020ರ ಭವಿಷ್ಯ ಈಗ ಫುಲ್ ವೈರಲ್!
ಹತ್ತು ವರ್ಷದ ಹಿಂದೆ ಬಾಲಕ ನುಡಿದಿದ್ದ ಭವಿಷ್ಯವಾಣಿ ಫುಲ್ ವೈರಲ್| ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್| ಅಷ್ಟಕ್ಕೂ ಭವಿಷ್ಯವಾನಿಯಲ್ಲೇನಿದೆ? ಇಲ್ಲಿದೆ ವಿವರ
FestivalsDec 29, 2020, 2:28 PM IST
ಬಾಬಾ ವಂಗಾ 2021ರ ಬಗ್ಗೆ ನುಡಿದ ಭವಿಷ್ಯವೇನು?
ಬಾಬಾ ವಂಗಾ ನುಡಿದ ಭವಿಷ್ಯವಾಣಿಗಳು ಬಹುತೇಕ ನಿಜವಾಗಿವೆ. 2021ರ ಬಗ್ಗೆಯೂ ಆಕೆ ಆಡಿದ್ದೆಲ್ಲ ನಿಜವಾಗಿಬಿಟ್ಟರೆ ಏನು ಗತಿ ಎಂಬ ಭೀತಿಯೂ ಇದೆ.
Karnataka DistrictsNov 23, 2020, 4:00 PM IST
ವರ್ಷ ಮುಗಿಯುವಾಗ ಆಘಾತದ ವಿಚಾರ ನುಡಿದರು ಕೋಡಿ ಶ್ರೀ : ಅವರ ಭವಿಷ್ಯದಲ್ಲೇನಿದೆ..?
2020 ಅತ್ಯಂತ ಭಯಾನಕ ವರ್ಷ ಮುಗಿಯುತ್ತಿದೆ. ಈ ಸಂದರ್ಭದಲ್ಲಿ ಕೋಡಿ ಮಠದ ಸ್ವಾಮೀಜಿಗಳು ಮುಂದಿನ ಭವಿಷ್ಯವನ್ನು ನುಡಿದಿದ್ದಾರೆ. ಅವರ ಭವಿಷ್ಯದಲ್ಲೇನಿದೆ..?
SCIENCEOct 31, 2020, 1:06 PM IST
'ಬ್ಲೂ ಮೂನ್' ನಿಂದ ಕಾದಿಗೆ ಮಹಾ ಗಂಡಾಂತರ, ಎಚ್ಚರವಾಗಿರಿ; ಬ್ರಹ್ಮಾಂಡ ಗುರೂಜಿ
ಅಪರೂಪದ 'ಬ್ಲೂ ಮೂನ್' ಕೌತುಕಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಒಂದೇ ತಿಂಗಳಲ್ಲಿ 2 ಹುಣ್ಣಿಮೆ ಸಂಭವಿಸುತ್ತಿದೆ. ಇದರ ಬಗ್ಗೆ ವಿಜ್ಞಾನ ಒಂದು ರೀತಿ ಹೇಳಿದರೆ, ಜ್ಯೋತಿಷ್ಯ ಶಾಸ್ತ್ರ ಇನ್ನೊಂದು ಆಯಾಮವನ್ನು ಹೇಳುತ್ತದೆ.
InternationalOct 31, 2020, 9:37 AM IST
ಈ ಭವಿಷ್ಯ ನಿಜವಾದರೆ ಅಮೆರಿಕಾದಲ್ಲಿ ಗೆಲ್ಲೋರ್ಯಾರು? 13 KEY ಯಲ್ಲಿ ಅಡಗಿದೆ ರಹಸ್ಯ!
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗಿದೆ. ಒಂದು ಕಡೆ ಟ್ರಂಪ್, ಇನ್ನೊಂದು ಕಡೆ ಬೈಡೆನ್ ನಡುವೆ ಪೈಪೋಟಿ ಶುರುವಾಗಿದೆ. ಒಬ್ಬರಿಗೆ ಅಧಿಕಾರದಲ್ಲಿ ಮುಂದುವರೆಯುವ ಆಸೆ, ಇನ್ನೊಬ್ಬರಿಗೆ ಸಿಗದೇ ಸತಾಯಿಸುತ್ತಿರುವ ಪಟ್ಟವನ್ನು ದಕ್ಕಿಸಿಕೊಳ್ಳುವಾಸೆ.
Karnataka DistrictsOct 28, 2020, 1:43 PM IST
ಕೊರೋನಾ ಮಹಾಮಾರಿ : ಸ್ವಾಮೀಜಿ ನುಡಿದರು ಭವಿಷ್ಯ
ವಿಶ್ವ ಹಾಗೂ ದೇಶದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಮಹಾಮಾರಿ ಬಗ್ಗೆ ಭವಿಷ್ಯ ನುಡಿಯಲಾಗಿದೆ.
Karnataka DistrictsOct 28, 2020, 7:10 AM IST
ಸರ್ಪ ಹೆಡೆಬಿಚ್ಚೀತು : ಎಚ್ಚರಿಕೆ ನೀಡಿದೆ ಮೈಲಾರ ದೇವರ ಕಾರ್ಣಿಕ ಭವಿಷ್ಯ
ಪ್ರತೀವರ್ಷದಂತೆ ಈ ವರ್ಷವೂ ಕೂಡ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿದಿದ್ದು ಎಚ್ಚರಿಕೆಯನ್ನು ನೀಡಿದೆ.
FestivalsOct 25, 2020, 8:25 PM IST
ಕೊರೋನಾಕ್ಕಿಂತ ದೊಡ್ಡ ಕಂಟಕ ಮುಂದೆ ಕಾದಿದೆ!
2020 ನೇ ವರ್ಷ ಮುಗಿಯುತ್ತ ಬಂದಿತು. ವರ್ಷದ ಆರಂಭದಲ್ಲಿ ಇದ್ದ ಸಂಭ್ರಮ ಇಲ್ಲವೇ ಇಲ್ಲ. ಒಂದೆಲ್ಲಾ ಒಂದು ಸಂಕಷ್ಟಗಳು ಕಾಡುತ್ತಲೇ ಇವೆ.. ನವರಾತ್ರಿ, ದೀಪಾವಳಿ ಸಂಭ್ರಮ ಬಂದಿದ್ದು ಹಬ್ಬದ ಮೇಲೆ ಕೊರೋನಾ ಛಾಯೆ.. ಆರಂಭದಲ್ಲಿ ಕೊರೋನಾ ಕಾಡಿದರೆ ಈಗ ವರುಣ ಅಬ್ಬರಿಸುತ್ತಿದ್ದಾನೆ. ಹಾಗಾದರೆ ಈ ಸಂಕಷ್ಟಕ್ಕೆಲ್ಲ ಕೊನೆ ಯಾವಾಗ?
Suvarna Discussion year 2020 and brahmanda guruji astrology prediction 2 upcoming days2020 ನೇ ವರ್ಷದ ಸಂಕಷ್ಟ ಯಾವಾಗ ಕೊನೆಯಾಗುತ್ತೆ?
Brahmanda Guruji, Astrology, Festival, ಬ್ರಹ್ಮಾಂಡ ಗುರೂಜಿ, ಜ್ಯೋತಿಷ್ಯ , ಹಬ್ಬFestivalsOct 25, 2020, 7:52 PM IST
'ಕಾಂಗ್ರೆಸ್ ಇದ್ದಿದ್ದರೆ ಕೊರೋನಾನೆ ಬರ್ತಿರಲಿಲ್ಲ' ಉಳಿದ 2020ರ ಕತೆ ಏನು?
2020 ನೇ ವರ್ಷ ಮುಗಿಯುತ್ತ ಬಂದಿತು. ವರ್ಷದ ಆರಂಭದಲ್ಲಿ ಇದ್ದ ಸಂಭ್ರಮ ಇಲ್ಲವೇ ಇಲ್ಲ. ಒಂದೆಲ್ಲಾ ಒಂದು ಸಂಕಷ್ಟಗಳು ಕಾಡುತ್ತಲೇ ಇವೆ. ನವರಾತ್ರಿ, ದೀಪಾವಳಿ ಸಂಭ್ರಮ ಬಂದಿದ್ದು ಹಬ್ಬದ ಮೇಲೆ ಕೊರೋನಾ ಛಾಯೆ.. ಹಾಗಾದರೆ ಇನ್ನು ಮುಂದೆ ಏನಾಗುತ್ತದೆ? ಕೊರೋನಾಕ್ಕೆ ಕೊನೆ ಯಾವಾಗ? ಬ್ರಹ್ಮಾಂಡ ಗುರೂಜಿ ಎಲ್ಲವನ್ನು ತೆರೆದಿಟ್ಟಿದ್ದಾರೆ.
SandalwoodOct 25, 2020, 3:53 PM IST
ಹೇಗಿದೆ ಗೊತ್ತಾ ಜೂನಿಯರ್ ಚಿರು ಜಾತಕ; ಆ ಅಪರೂಪದ ಯೋಗ ಯಾವುದು?
ಸ್ಯಾಂಡಲ್ವುಡ್ ನಟ ಮೇಘನಾ ರಾಜ್ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಕ್ಟೋಬರ್ 22 ಚಿರಂಜೀವಿ ಮೇಘನಾ ಎಂಗೇಜ್ಮೆಂಟ್ ದಿನ ಮಾತ್ರವಲ್ಲದೆ ಹಬ್ಬದ ದಿನವೂ ಆಗಿತ್ತು. ನಿಮಗೆ ಗೊತ್ತಾ ಜೂನಿಯರ್ ಚಿರು ಹುಟ್ಟಿರುವ ಗಳಿಗೆ ಎಷ್ಟು ಅಪೂರ್ವ ಎಂದು? ಆತನ ಜಾತಕದಲ್ಲಿರುವ ಆ ಯೋಗಗಳು ಯಾವುದು ಗೊತ್ತಾ?
FestivalsSep 3, 2020, 5:53 PM IST
ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ವೃತ್ತಿ ಭವಿಷ್ಯ ಹೇಗಿರತ್ತೆ ಗೊತ್ತಾ..?
ಪ್ರತಿ ಮಾಸದಲ್ಲೂ ಗ್ರಹಗತಿಗಳು ಬದಲಾಗುತ್ತಿರುತ್ತವೆ. ಇದರಿಂದ ಜೀವನದಲ್ಲಿ ಏರುಪೇರು ಸಂಭವಿಸುತ್ತದೆ. ಹೀಗಾಗಿ ಒಂದು ತಿಂಗಳಲ್ಲಿ ಅದೃಷ್ಟ ಕೈಕೊಟ್ಟಿದ್ದರೆ ಮತ್ತೊಂದು ತಿಂಗಳಲ್ಲಿ ಗ್ರಹಗಳು ಶುಭ ತರಬಾರದು ಎಂದೇನಿಲ್ಲ. ಅಲ್ಲದೆ, ಕಾರ್ಯಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಉನ್ನತಿ ಸಾಧಿಸಬಹುದು? ಆರ್ಥಿಕ ಪರಿಸ್ಥಿತಿ ಹೇಗಿರಲಿದೆ? ಪರಿಶ್ರಮದಿಂದ ಲಾಭವಾಗಲಿದೆಯೇ? ಧನಾಗಮನವಾಗಲಿದೆಯೇ? ಎಷ್ಟೆಲ್ಲ ಪ್ರಯೋಜನಗಳಿವೆ ಎಂಬಿತ್ಯಾದಿಗಳನ್ನು ತಿಳಿದುಕೊಳ್ಳಬಹುದು. ಹೀಗಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಏನಾಗಬಹುದು ಎಂಬುದನ್ನು ನೋಡೋಣ ಬನ್ನಿ…
stateAug 30, 2020, 1:32 PM IST
ಬ್ರಹ್ಮಗಿರಿ ಬೆಟ್ಟ ಕುಸಿತ; ಈ ಕಾರಣಕ್ಕೆ ಕಾವೇರಿ ತಾಯಿ ಮುನಿಸಿಕೊಂಡಳಾ?
ಕಳೆದ ಕೆಲ ವರ್ಷಗಳಿಂದ ಕೊಡಗಿನಲ್ಲಿ ಏನಾದರೊಂದು ಅವಾಂತರ ಆಗುತ್ತಲೇ ಇರುತ್ತದೆ. ಭೀಕರ ಪ್ರವಾಹ, ಮನೆ ಕುಸಿತ, ಆಸ್ತಿ ಹಾನಿ ಹೀಗೆ. ಈ ವರ್ಷ ಬ್ರಹ್ಮಗಿರಿ ಬೆಟ್ಟ ಕುಸಿದು ಮಹಾ ದುರಂತವೇ ನಡೆದು ಹೋಯಿತು. ಇದಕ್ಕೆ ಏನೆಲ್ಲಾ ವೈಜ್ಞಾನಿಕ ಕಾರಣಗಳನ್ನು ಹುಡುಕಿದರೂ, ಬಲವಾದ ಕಾರಣವೊಂದಿದೆ. ಕಾವೇರಮ್ಮನಿಗೆ ಅಪಚಾರವಾಗಿದ್ದೇ ಕಾರಣ ಎನ್ನುತ್ತದೆ ಅಷ್ಟಮಂಗಲ.