Prayagraj  

(Search results - 5)
  • shyama charan gupta

    Lok Sabha Election News16, Mar 2019, 2:52 PM IST

    ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೇ ಬಿಜೆಪಿ ತೊರೆದ ಸಂಸದ!

    ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರಪ್ರದೇಶದ ಪ್ರಯಾಗರಾಜ್ ಬಿಜೆಪಿ ಸಂಸದ ಶ್ಯಾಮಾ ಚರಣ್ ಗುಪ್ತಾ ಪಕ್ಷ ತೊರೆದಿದ್ದಾರೆ. 2014ರಲ್ಲಿ ಅಲಹಾಬಾದ್(ಪ್ರಯಾಗರಾಜ್) ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಶ್ಯಾಮಾ ಚರಣ್ ಗುಪ್ತಾ, ಇದೀಗ ಮರಳಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
     

  • Kumbhamela

    Special17, Feb 2019, 10:19 AM IST

    ಕುಂಭ ಮೇಳ: ಅನೂಹ್ಯ, ಅಗಾಧ, ಅಪ್ರತಿಮ!

    ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ಜನವರಿ 14 ರಿಂದ ಮಾಚ್‌ರ್‍ 6ರ ವರೆಗೆ ಕುಂಭ ಮೇಳ ನಡೆಯುತ್ತಿದೆ. ಈವರೆಗೆ ಸುಮಾರು ಹದಿನೇಳು ಕೋಟಿ ಮಂದಿ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಮೂವತ್ತೊಂಬತ್ತು ಚದರ ಕಿಲೋಮೀಟರ್‌ ವಿಸ್ತಾರದಲ್ಲಿ, ಪ್ರಯಾಗರಾಜ್‌ ನಲ್ಲಿ ನಿರ್ಮಾಣಗೊಂಡಿರುವ ಕುಂಭ ನಗರಿ, ವಿಶ್ವದ ಮೂಲೆಮೂಲೆಗಳಿಂದ ಅಲ್ಲಿಗೆ ಹರಿದು ಬರುವ ಜನಸ್ತೋಮ - ಇವುಗಳನ್ನು ಬರಿದೆ ಪದಗಳಲ್ಲಿ ವಿವರಿಸಲು ಕಷ್ಟಸಾಧ್ಯ. ಬಗೆಬಗೆಯ ಬಣ್ಣಗಳಲ್ಲಿ ಅದ್ದಿ ತೆಗೆದಂತಿರುವ ಈ ಕುಂಭಮೇಳ ಭಕ್ತಿಯ ಶಕ್ತಿಯ ಮಹಾಪ್ರದರ್ಶನ. ಮೂರು ದಿನಗಳ ನಾನೂ ಈ ಕುಂಭದೊಳಗೆ ಕಳೆದು ಹೋಗಿದ್ದೆ. ಯಾರೊಬ್ಬರಿಗೂ ಪೂರ್ತಿಯಾಗಿ ದಕ್ಕದ, ತೆಕ್ಕೆಗೆ ಸಿಕ್ಕದ ಈ ಕುಂಭ- ಕುರುಡನ ಸ್ಪರ್ಶಕ್ಕೆ ಸಿಕ್ಕಿದ ಆನೆಯ ಹಾಗೆ. ನಮ್ಮ ಪ್ರಾಪ್ತಿಗೆ ಎಷ್ಟುಸಿಕ್ಕಿತೋ, ಅಷ್ಟೇ!

  • undefined

    NEWS31, Dec 2018, 5:44 PM IST

    ಹಿಂದೆಂದೂ ಕಂಡಿರದ ಕುಂಭಮೇಳಕ್ಕೆ ಸಾಕ್ಷಿಯಾಗುತ್ತಾ ಉತ್ತರ ಪ್ರದೇಶ?

    ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ದಿನಾಂಕ ನಿಗದಿಯಾಗಿದೆ. ಜನವರಿ 15 ರಿಂದ ಮಾರ್ಚ್ 4 ರ ವರೆಗೆ ನಡೆಯಲಿರುವ ಅರ್ಧ ಕುಂಭಮೇಳಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಧಾರ್ಮಿಕ ವಾಗಿ ಪ್ರಾಮುಖ್ಯತೆ ಪಡೆದಿರುವ ಕುಂಭಮೇಳವನ್ನು ಎಲ್ಲೆಲ್ಲಿ ಆಚರಣೆ ಮಾಡಲಾಗುತ್ತದೆ?, ಅದರ ಪೌರಾಣಿಕ ಹಿನ್ನೆಲೆ ಏನು? 2019 ರ ಅರ್ಧಕುಂಭ ಮೇಳದ ವಿಶೇಷತೆ ಏನು? ಇತ್ಯಾದಿ ವಿವರ ಇಲ್ಲಿದೆ. 

  • allahabad

    INDIA10, Dec 2018, 10:25 AM IST

    ಅಲಹಾಬಾದ್‌ ವಿವಿ ಹೆಸರು ಪ್ರಯಾಗ್‌ರಾಜ್‌ ಎಂದು ಬದಲು!

    ಅಲಹಾಬಾದ್‌ ವಿವಿ ಹೆಸರನ್ನು ಪ್ರಯಾಗ್‌ರಾಜ್‌ ವಿವಿ ಎಂದು ಬದಲಿಸಲು ವಿವಿಯ ಉಪಕುಲಪತಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ

  • undefined

    NEWS16, Oct 2018, 1:55 PM IST

    ಇನ್ಮುಂದೆ ಅಲಹಾಬಾದ್ ಅಲ್ಲ, ಪ್ರಯಾಗ್ ರಾಜ್! ಯೋಗಿ ಸರ್ಕಾರ ಘೋಷಣೆ

    ಅಲಹಾಬಾದ್ ನಗರವನ್ನು ’ಪ್ರಯಾಗ್ ರಾಜ್’ ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರ ಅಧಿಕೃತವಾಗಿ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತ ಘೋಷಣೆ ಮಾಡಿದ್ದಾರೆ.  ರಾಜ್ಯಪಾಲ ರಾಮ್ ನಾಯಕ್ ಈ ಪ್ರಸ್ತಾವನೆಗೆ ಸಮ್ಮತಿ ನೀಡಿದ್ದಾರೆ.