Pratham  

(Search results - 106)
 • <p>Vijanath biradar</p>

  Sandalwood28, Jun 2020, 5:02 PM

  ಎಂದೂ ಹುಟ್ಟುಹಬ್ಬ ಆಚರಿಸದ ಹಿರಿಯ ನಟನಿಂದ ಕೇಕ್ ಕಟ್‌ ಮಾಡಿಸಿದ ಪ್ರಥಮ್!

  68ರ ಸಂಭ್ರಮದಲ್ಲಿರುವ ಹಿರಿಯ ನಟ ಬಿರಾದರ್‌ ಅವರಿಗೆ ಬರ್ತೆಡೇ ಸರ್ಪ್ರೈಸ್‌ ಕೊಟ್ಟ ಸ್ಯಾಂಡಲ್‌ವುಡ್‌ ಒಳ್ಳೆ ಹುಡುಗ ಪ್ರಥಮ್..

 • <p>Meghana Raj</p>

  Sandalwood25, Jun 2020, 7:51 PM

  ಮೇಘನಾ ರಾಜ್ ಭೇಟಿ ಮಾಡಿ ಸಾಂತ್ವನ ಹೇಳಿದ ಪ್ರಥಮ್, ಸಿದ್ದು ಸೊಸೆ

  ಬೆಂಗಳೂರು(ಜೂ.  25)ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರನ್ನು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮತ್ತು  ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ಭೇಟಿ ಮಾಡಿ ಸಾಂತ್ವನ ಹೇಳಿದರು.

 • Interviews18, Jun 2020, 6:07 PM

  ಹೊಸ ಉತ್ಸಾಹದಲ್ಲಿದ್ದಾರೆ ರಿಷಭ್ ಶೆಟ್ಟಿ

  ರಿಷಭ್ ಶೆಟ್ಟಿ ಎಂದೊಡನೆ ಕನ್ನಡದ ಒಂದಷ್ಟು ವಿಭಿನ್ನ ಚಿತ್ರಗಳು ಕಣ್ಣೆದುರು ಬರುತ್ತವೆ. ಅವುಗಳಲ್ಲಿ ಅವರ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರ ಮಾತ್ರವಲ್ಲ, ಸ್ವತಃ ನಾಯಕನಾಗಿ ನಟಿಸಿದ `ಬೆಲ್ ಬಾಟಂ' ಸಿನಿಮಾ ಕೂಡ ನೆನಪಾಗುತ್ತದೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕರಾಗಿ ಸ್ವತಃ ಬೆಳೆಯುವುದರ ಜತೆಗೆ ಚಿತ್ರರಂಗಕ್ಕೂ ರಾಷ್ಟ್ರಮಟ್ಟದಲ್ಲಿ ಹೆಸರು ತಂದಂಥ ರಿಷಭ್ ಶೆಟ್ಟಿ ಪ್ರಸ್ತುತ ಲಾಕ್ಡೌನ್ ದಿನಗಳನ್ನು ಕಳೆದ ರೀತಿ ಹೇಗೆ? ಮುಂದಿನ ಸಿನಿಮಾ ಯೋಜನೆಗಳೇನು ಎನ್ನುವ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ. 
   

 • olle hudga pratham
  Video Icon

  Sandalwood17, Jun 2020, 6:25 PM

  'ನಟ ಭಯಂಕರ' ಚಿತ್ರತಂಡಕ್ಕೆ ಸಹಾಯ ಮಾಡಿದ ಒಳ್ಳೆ ಹುಡುಗ ಪ್ರಥಮ್

  ಬಿಗ್ ಬಾಸ್‌ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಹೆಸರಿಗೆ ತಕ್ಕಂತೆ ಆಗಾಗ ಒಳ್ಳೆಯ ಕೆಲಸ ಮಾಡುತ್ತಿರುತ್ತಾರೆ. ಇವರ 'ನಟ ಭಯಂಕರ' ಸಿನಿಮಾ ತಂಡದವರಿಗೆ ನೆರವಿಗೆ ಧಾವಿಸಿದ್ದಾರೆ ಪ್ರಥಮ್. ಚಿತ್ರತಂಡದವರಿಗೆ ಒಂದಷ್ಟು ರೇಶನ್ ಕಿಟ್ ಹಾಗೂ ಹಣದ ಸಹಾಯವನ್ನು ಮಾಡಿದ್ದಾರೆ. ಕಿಟ್‌ನಲ್ಲಿ 13 ತರಹೇವಾರಿ ದಿನಸಿಯನ್ನು ನೀಡಿದ್ದಾರೆ. 'ನಟ ಭಯಂಕರ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಪ್ರಥಮ್. 

 • Video Icon

  Sandalwood8, Jun 2020, 3:46 PM

  ಚಿರು ಜೊತೆಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡ ಬಿಗ್‌ಬಾಸ್ ಪ್ರಥಮ್

  ಎಲ್ಲರ ಪ್ರೀತಿಯ 'ಚಿರು', ಸ್ಯಾಂಡಲ್‌ವುಡ್ 'ಗಂಡೆದೆ' ವೀರ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂದು ಯಾರೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ಸಾವನ್ನಪ್ಪಿರುವುದು ವಿಪರ್ಯಾಸ. ಇವರ ಒಡನಾಟವನ್ನು ನೆನೆಸಿಕೊಂಡು ನಟ ಪ್ರಥಮ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

 • <p>himling</p>

  India7, Jun 2020, 9:16 AM

  ಅಮರನಾಥ ಯಾತ್ರೆ ದಿನಾಂಕ ಪ್ರಕಟ: ಈ ಬಾರಿ ಕೊರೋನಾದಿಂದ ಭಕ್ತರಿಗೆ ಕೊಂಚ ನಿರಾಸೆ!

  ಅಮರನಾಥ ಯಾತ್ರೆಗೆ ಕೊನೆಗೂ ದಿನಾಂಕ ಪ್ರಕಟ| ಹಲವಾರು ನಿಯಮ, ಯಾತ್ರೆಗೆ ಚಿಕ್ಕ ಹಾದಿಗಷ್ಟೇ ಅನುಮತಿ| ಗುಹೆಯಲ್ಲಿ ನಡೆಯುವ ಆರತಿ ನೇರ ಪ್ರಸಾರ| ಯಾವಾಗಿಂದ ಯಯಾತ್ರೆ ಆರಂಭ? ಇಲ್ಲಿದೆ ವಿವರ

 • <p>SN olle hudga pratham DCM ashwath narayan </p>

  Sandalwood23, May 2020, 4:43 PM

  ಆನ್‌ಲೈನ್‌ನಲ್ಲಿ ಹನಿಮೂನ್‌ ಆದ್ರೆ ಮಕ್ಕಳಾಗುತ್ತಾ? VTU ವಿದ್ಯಾರ್ಥಿಗಳ ಪರ ಪ್ರಥಮ್ ಬ್ಯಾಟಿಂಗ್!

  ಲಾಕ್‌ಡೌನ್‌ನಿಂದಾಗಿ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಈ ಆರ್ಥವೇ ಆಗದ ಟೀಚಿಂಗ್ ಬಗ್ಗೆ ಡಿಸಿಎಂ ಮೊರೆ ಹೋದ ಒಳ್ಳೆ ಹುಡುಗ ಪ್ರಥಮ್.

 • Karnataka Districts21, Apr 2020, 2:49 PM

  'ನಟ ಭಯಂಕರ' ಚಿತ್ರ ತಂಡದೊಂದಿಗೆ ಬಡವರಿಗೆ ನೆರವಾದ ಜಾರಕಿಹೊಳಿ ಕುಟುಂಬದ ಕುಡಿ!

  ಒಳ್ಳೆ ಹುಡುಗ ಪ್ರಥಮ್‌ ಅವರ ಒಂದು ವಾಟ್ಸಪ್ ಸ್ಟೇಟಸ್‌ ನೋಡಿ ಬಡ ಹಾಗೂ ನಿರ್ಗತಿಕರ ಪರವಾಗಿ ಜಾರಕಿಹೊಳಿ ಕುಟುಂಬದ ಕುಡಿ ಕೈಜೋಡಿಸಿದೆ.

 • Pratham

  Interviews30, Mar 2020, 8:59 PM

  ಮಾರ್ಕೆಟ್‌ನಲ್ಲಿ ಈಗ ನಟ ಭಯಂಕರ, ಒಳ್ಳೇ ಹುಡುಗ ಪ್ರಥಮ್‌ನದ್ದೇ ಹವಾ..!

  ಒಳ್ಳೆ ಹುಡುಗ ಪ್ರಥಮ್ ತಮ್ಮ ಮಾರುಕಟ್ಟೆ ವಿಸ್ತರಿಸಿದ್ದಾರೆ. ಅಂದಹಾಗೆ ಸದ್ಯಕ್ಕೆ ಅವರು ಮಾರುಕಟ್ಟೆ ವಿಸ್ತರಿಸಿರುವುದು ಚಿತ್ರರಂಗದಲ್ಲಿ ಅಲ್ಲ. ಬದಲಾಗಿ ತರಕಾರಿ ಮಾರುಕಟ್ಟೆಯಿಂದ ಸೊಪ್ಪು ತರಕಾರಿಗಳನ್ನು ಅಗತ್ಯವಿದ್ದರ ಬಳಿಗೆ ತಲುಪಿಸುತ್ತಿದ್ದಾರೆ! ಅಂದಹಾಗೆ ಇದು ಸಂಪೂರ್ಣವಾಗಿ `ನಟ ಭಯಂಕರ' ತಂಡದಿಂದ ಪ್ರಾಯೋಜಿತವಾಗಿರುವುದನ್ನು ಕೂಡ ಅವರು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದಾರೆ. ದೇಶವೇ ಲಾಕ್ಡೌನ್ ಆಗಿರುವಾಗ ಕನ್ನಡ ಚಿತ್ರರಂಗದ ಪರಿಸ್ಥಿತಿಯೂ ಕಷ್ಟದಲ್ಲಿದೆ. ಆದರೆ ಈ ಸಂದರ್ಭದಲ್ಲಿ ಕೂಡ ಮಾರ್ಕೆಟ್‌ನಲ್ಲಿ ಮಿಂಚುತ್ತಿರುವ ತಾರೆಯಾಗಿ ಪ್ರಥಮ್ ಕಂಗೊಳಿಸುತ್ತಿದ್ದಾರೆ.

 • olle hudga pratham

  Coronavirus Karnataka30, Mar 2020, 3:11 PM

  ನಿರ್ಗತಿಕರಿಗೆ 'ನಟ ಭಯಂಕರ' ಚಿತ್ರ ತಂಡದ ಮಹಾನ್ ಸಹಾಯ!

  ಸ್ಯಾಂಡಲ್‌ವುಡ್‌ ಹೆಸರಾಂತ ನಟ ಕಮ್ ಬಿಗ್ ಬಾಸ್‌ ಸೀಸನ್‌-4  ವಿನ್ನರ್ ಒಳ್ಳೆ ಹುಡುಗ ಪ್ರಥಮ್‌ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಆಹಾರಕ್ಕಾಗಿ ಕಷ್ಟ ಪಡುತ್ತಿರುವ ದಿನಗೂಲಿ ಕಾರ್ಮಿಕರಿಗೆ ದಿನದ ಅಗತ್ಯ ವಸ್ತುಗಳನ್ನು 'ನಟ ಭಯಂಕರ' ಚಿತ್ರ ತಂಡದ ಜೊತೆ ಕೈ ಜೋಡಿಸಿ ವಿತರಿಸುತ್ತಿದ್ದಾರೆ. 

 • Kuri Pratap

  Sandalwood8, Mar 2020, 3:15 PM

  ಪ್ರಥಮ ಪುರಾಣ; ಇದು ಕುರಿ ಮನೆ ವಿಷ್ಯ ಕಣಣ್ಣ !

  ಕಿರುತೆರೆ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಕುರಿ ಪ್ರತಾಪ್‌ ಇತ್ತೀಚಿಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ನಡೆದ ರಿಯಾಲಿಟಿ ಶೋ 'ಬಿಗ್ ಬಾಸ್‌ ಸೀಸನ್‌-7'ರಲ್ಲಿ ಸ್ಪರ್ಧಿಸಿ ಫಸ್ಟ್ ರನ್ನರ್‌ ಅಪ್‌ ಆಗಿದ್ದಾರೆ.

 • Olle Hudga Pratham

  Small Screen6, Mar 2020, 7:40 PM

  ಚಿತ್ರಗಳು: 'ಇನ್ಮೇಲೆ ಕುರಿ ಕೊಟ್ಟಿಗೆಲಿ ಇರಲ್ಲ, ಬಂಗಲೆಯಲ್ಲಿ ಇರುತ್ತೆ'...!

  ಕುರಿ ಪ್ರತಾಪ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯ ನಟ ಮತ್ತು ಕಿರುತೆರೆ ನಿರೂಪಕ. ಇತ್ತೀಚೆಗೆ ಮುಕ್ತಾಯಗೊಂಡ ಕನ್ನಡ ಬಿಗ್‌ಬಾಸ್ ಸೀಸನ್-7ರಲ್ಲಿ ರನ್ನರ್ ಅಪ್ ಆಗಿರುವ ಕುರಿ  ಇನ್ಮೇಲೆ ಕೊಟ್ಟಿಗೆಲಿ ಇರಲ್ಲ, ಬಂಗಲೆಯಲ್ಲಿ ಇರುತ್ತೆ ಎಂದು ಒಳ್ಳೆ ಹುಡುಗ ಪ್ರಥಮ್ ಕಾಲೆಳೆದಿದ್ದಾರೆ. ಅಷ್ಟಕ್ಕೂ ಪ್ರಥಮ್ ಕುರಿ ಪ್ರತಾಪ್‌ಗೆ ಹೀಗೆ ಜೋಕ್ ಮಾಡಿದ್ಯಾಕೆ ಎನ್ನುವುದಕ್ಕೆ ಕಾರಣವೂ ಉಂಟು. ಅದು ಈ ಕೆಳಗಿನಂತಿದೆ ನೋಡಿ.
   

 • bigg boss pratham

  Sandalwood2, Mar 2020, 3:18 PM

  ಬಿಗ್‌ಬಾಸ್‌ ಪ್ರಥಮ್‌ 99 ಲಕ್ಷ​ಕ್ಕೊ​ಬ್ಬ, 'ನಟ ಭಯಂಕರ'ನ ಮತ್ತೊಂದು ಸಾಹಸ!

  ಬಿಗ್‌ ಬಾಸ್‌ ರಿಯಾ​ಲಿಟಿ ಶೋ ವಿನ್ನರ್‌ ಪ್ರಥಮ್‌ ಮತ್ತೊಂದು ಸಿನಿಮಾ ಶುರು ಮಾಡಿ​ದ್ದಾರೆ. ಮೊನ್ನೆ​ಯಷ್ಟೆ‘ನಟ ಭಯಂಕ​ರ’ ಎನ್ನುವ ಸಿನಿಮಾ ಮುಗಿಸಿ ಬಂದಿ​ರುವ ಪ್ರಥಮ್‌, ಆ ಸಿನಿಮಾ ಬಿಡು​ಗ​ಡೆಗೂ ಮುನ್ನವೇ ‘99 ಲಕ್ಷ​ಕ್ಕೊ​ಬ್ಬ’ ಎನ್ನುವ ಚಿತ್ರ​ವನ್ನು ಘೋಸಿ​ದ್ದಾರೆ.

 • Olle Hudga Pratham

  News20, Feb 2020, 7:05 PM

  ಕೊಟ್ಟ ಮಾತು ಉಳಿಸ್ಕೊಂಡು ಮತ್ತಷ್ಟು ಒಳ್ಳೆ ಹುಡ್ಗನಾದ ಪ್ರಥಮ್

  ಎಂಎಲ್‌ಎ ಬಳಿಕ ಇನ್ನು ನಿರ್ಮಾಣಹಂತದಲ್ಲಿರುವ ನಟ ಭಯಂಕರ ಸಿನಿಮಾದ ಕೆಲಸಗಳನ್ನು ಮುಗಿಸಿ ಆಗಾಗ ನಾಪತ್ತೆಯಾಗಿದ್ದ ಒಳ್ಳೆ ಹುಡುಗ ಪ್ರಥಮ್ ಮತ್ತೆ ಸುದ್ದಿಯಾಗಿದ್ದಾರೆ. ಯಾವುದೇ ಡೈಲಾಗ್ ಹೊಡೆದು, ಕಾಮಿಡಿ ಮಾಡಿ ಸುದ್ದಿಯಾಗಿಲ್ಲ. ಬದಲಾಗಿ ತಾವು ಕೊಟ್ಟ. ಕೊಟ್ಟ ಮಾತು ಉಳಿಸಿಕೊಳ್ಳುವ ಮೂಲಕ ಪ್ರಥಮ್ ಮತ್ತಷ್ಟು ಒಳ್ಳೆ ಹುಡುಗ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಪ್ರಥಮ್ ಹೀಗಾಗ್ತಾರೆ ಅಂತಾ ಯಾರಿಗ್ ಗೊತ್ತಿತ್ತು?

 • sarkari hiriya patashale kasaragodu

  Sandalwood31, Jan 2020, 2:23 PM

  ಸ.ಹಿ.ಪ್ರಾ.ಪಾ.ಶಾಲೆ ನೋಡಿ ರಿಷಬ್‌ಗೆ 200 ರೂ. ಕಳುಹಿಸಿದ ಸಿನಿ ಪ್ರೇಮಿ!

  ರಿಷಬ್‌ ಶೆಟ್ಟಿ ನಿರ್ದೇಶನದ 'ಸರಕಾರಿ ಹಿರಿಯ ಪಾರ್ಥಮಿಕ ಕಾಲೆ' 2018ರಲ್ಲಿ ಕನ್ನಡಿಗರ ಅಸ್ಮಿತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಚಿತ್ರ. ಇಂಥ ಚಲನಚಿತ್ರವನ್ನು ಇದೀಗ ವೀಕ್ಷಿಸಿದ ಸಿನಿ ಪ್ರೇಮಿಯೊಬ್ಬರು ಅದ್ಭುತ ಚಿತ್ರವೊಂದನ್ನು ವಿಭಿನ್ನವಾಗಿ ಕೊಂಡಾಡಿದ್ದು ಹೀಗೆ...