Asianet Suvarna News Asianet Suvarna News
22 results for "

Prashanth Sambaragi

"
Prashanth Sambaragi reaction over Bengaluru link with Bollywood drug party dplPrashanth Sambaragi reaction over Bengaluru link with Bollywood drug party dpl
Video Icon

ಮುಂಬೈ ಡ್ರಗ್ಸ್ ಪಾರ್ಟಿಯಲ್ಲಿ ಬೆಂಗಳೂರಿಗರು: ಖಂಡಿತಾ ಲಿಂಕ್ ಇದೆ ಎಂದ ಸಂಬರಗಿ

ಟೆಕ್ಕಿಗಳು ಹೊಸ ಹೊಸ ಜಾಗ ಹುಡುಕೋದು, ಮಂಗಳೂರು, ಮಣಿಪಾಲ(Manipal), ಗೋವಾ, ಪಾಂಡಿಚೇರಿ, ಮುಂಬೈನಲ್ಲಿ ಬೆಂಗಳೂರಿನ ಹೆಸರು ಕೇಳೋದು ಅಚ್ಚರಿಪಡೋ ವಿಚಾರ ಅಲ್ಲ. ಖಂಡಿತವಾಗಿಯೂ ಮುಂಬೈನಲ್ಲಿ ನಡೆದ ಪಾರ್ಟಿಗೆ ಬೆಂಗಳೂರಿಗೆ ನಂಟಿದೆ ಎಂದ ಸಂಬರಗಿ

Small Screen Oct 5, 2021, 5:50 PM IST

Anushri Owns House Worth 12 Cr in Mangaluru, 4 Cr Property in Bengaluru: Prashanth Sambaragi rbjAnushri Owns House Worth 12 Cr in Mangaluru, 4 Cr Property in Bengaluru: Prashanth Sambaragi rbj
Video Icon

ಡ್ರಗ್ ಕೇಸ್: ಅನುಶ್ರೀ ಆಸ್ತಿ ಮೂಲ ಕೆದಕಿದ ಪ್ರಶಾಂತ್ ಸಂಬರಗಿ

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಇಂದು (ಸೆ.08) ಮಾಧ್ಯಮಗಳ ಮುಂದೆ ಡ್ರಗ್‌ ಕೇಸ್‌ನಲ್ಲಿ ಅನುಶ್ರೀ  ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಗೇ ಇದೇ ವೇಳೆ ಅನುಶ್ರೀ ಆಸ್ತಿ ಮೂಲ ಕೆದಕಿದ್ದು, ಅವರಿಗೆ ಟಿವಿ ಶೋನಿಂದಲೇ ಇಷ್ಟುಆಸ್ತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

CRIME Sep 8, 2021, 5:09 PM IST

Prashanth Sambaragi Demands Probe Into Sanjjana Galrani s Property Deals mahPrashanth Sambaragi Demands Probe Into Sanjjana Galrani s Property Deals mah
Video Icon

ಸಂಜನಾ ಬಗ್ಗೆ ಇನ್ನೊಂದಿಷ್ಟು ಶಾಕಿಂಗ್ ಮಾಹಿತಿ ಕೊಟ್ಟ ಸಂಬರಗಿ!

ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಡ್ರಗ್ಸ್ ತೆಗೆದುಕೊಂಡಿದ್ದು ದೃಢಪಟ್ಟಿದ್ದು ಈಗ ಅವರು ಮತ್ತೆ ಜೈಲು ಸೇರುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ. ಡ್ರಗ್ಸ್ ವಿಚಾರವಾಗಿ ಬಿಗ್‌ಬಾಸ್ 8ರ ಸ್ಪರ್ಧಿ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿದ್ದಾರೆ.

Sandalwood Aug 24, 2021, 6:10 PM IST

Bigg Boss Kannada seaons 8 contestant Prashanth Sambaragi shares his vies on showBigg Boss Kannada seaons 8 contestant Prashanth Sambaragi shares his vies on show

ಬಿಗ್‌ಬಾಸ್‌ನಿಂದ ಪಡೆದಿದ್ದೂ, ಕಳ್ಕೊಂಡಿದ್ದು ಎರಡೂ ಇವೆ: ಸಂಬರಗಿ

ಈ ಬಾರಿ ಬಿಗ್ ಬಾಸ್ ಟಾಪ್ ಫೈವ್ ಬಂದವರೆಲ್ಲರಿಗೂ ಒಂದಷ್ಟು ಮೊತ್ತ ಬಹುಮಾನ ಘೋಷಣೆಯಾಗಿದ್ದು ನಿಜ. ಆದರೆ ಅವರಲ್ಲಿ ಪ್ರಶಾಂತ್ ಸಂಬರಗಿಯವರು ಹಣವಷ್ಟೇ ಅಲ್ಲ ಒಂದಷ್ಟು ಗುಣಗಳ ವಿನಿಮಯವೂ ನಡೆದಿರುವುದಾಗಿ ಹೇಳಿದ್ದಾರೆ.

Interviews Aug 11, 2021, 12:55 PM IST

Bigg boss contestant Prashanth Sambaragi shares how he became a theist vcsBigg boss contestant Prashanth Sambaragi shares how he became a theist vcs

ಮೂಟೆ ಬಿದ್ದಾಗ, ಕಾರ್ ಆಕ್ಸಿಡೆಂಟ್ ಆದಾಗ ನನ್ನನ್ನು ಕಾಪಾಡಿದ್ದು ಬನಶಂಕರಿ: ಪ್ರಶಾಂತ್ ಸಂಬರಗಿ

ಬಾಲ್ಯದಿಂದ ನಾಸ್ತಿಕನಾಗಿದ್ದ ಪ್ರಶಾಂತ್ ಸಂಬರಗಿ ಈ ಎರಡು ದೇವರನ್ನು ತುಂಬಾ ನಂಬುತ್ತಾರಂ!

Small Screen Aug 6, 2021, 5:00 PM IST

Social activist Prashanth Sambargi shares his experience with reality show Bigg BossSocial activist Prashanth Sambargi shares his experience with reality show Bigg Boss

ಬಿಗ್‌ಬಾಸ್‌ ನನ್ನ ಮುಖವಾಡ ಕಳಚಿದೆ ! - ಪ್ರಶಾಂತ್ ಸಂಬರಗಿ

ಪ್ರಶಾಂತ್ ಸಂಬರ್ಗಿ 'ಬಿಗ್‌ಬಾಸ್‌ ಮನೆ'ಯಲ್ಲಿದ್ದಷ್ಟು ಕಾಲ ತಮ್ಮ ನೇರ ಮಾತು, ಕೋಪ, ಆರೋಪಗಳಿಂದ ಸುದ್ದಿಯಾದವರು. ಅನ್ಯಾಯ ಕಂಡಾಗ ದೂಷಿಸುವಷ್ಟೇ ದೊಡ್ಡ ಧ್ವನಿಯಲ್ಲಿ ಸುಳ್ಳುಇದ್ದರೆ ಒಪ್ಪಿಕೊಳ್ಳುವ, ತಪ್ಪಿದ್ದರೆ ಕ್ಷಮೆ ಕೇಳುವ ಮೂಲಕ ಗುರುತಿಸಿಕೊಂಡವರು. ಆದರೆ ತಮಗೂ ಒಂದು ಮುಖವಾಡ ಇತ್ತು ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ!

Interviews May 15, 2021, 3:21 PM IST

Why did Prashant Sambaragi wept in big boss homeWhy did Prashant Sambaragi wept in big boss home

ಬುಲೆಟ್ ಹೊಡ್ದಂಗೆ ಮಾತಾಡ್ತಿದ್ದ ಪ್ರಶಾಂತ್ ಸಂಬರಗಿ ಬಿಕ್ಕಿಬಿಕ್ಕಿ ಅತ್ತಿದ್ದೇಕೆ?

ಪ್ರಶಾಂತ್ ಸಂಬರಗಿ ಅಂದರೆ ಕಣ್ಣ ಮುಂದೆ ಬರುವ ಮುಖ ಬೇರೆ, ಅವರು ಬಿಕ್ಕಿಬಿಕ್ಕಿ ಅತ್ತದ್ದು ಮಾತ್ರ ವಿಚಿತ್ರವೇ.

Small Screen Mar 18, 2021, 5:12 PM IST

Hugging star Prashanth sambaragi warnedHugging star Prashanth sambaragi warned

ಪ್ರಶಾಂತ್ ಸಂಬರಗಿಗೆ ಮನೆಯಲ್ಲಿ ತಬ್ಬಿಕೊಳ್ಳುವ ಮಜಾ: ಕಿಚ್ಚ ಖಡಕ್ ಎಚ್ಚರಿಕೆ

ಪ್ರಶಾಂತ್ ಸಂಬರಗಗಿಗೆ ಮನೆಯಲ್ಲಿ ತಬ್ಬಿಕೊಳ್ಳುವ ಮಜಾ. ಆದರೆ ಅದಕ್ಕೂ ಸುದೀಪ್ ಅಡ್ಡಗಾಲು ಹಾಕಿಬಿಟ್ಟರಲ್ಲ! 

Small Screen Mar 14, 2021, 4:08 PM IST

Lang Manju Nidhi Subbaiah Prashant Sambaragi expected to complete 100 days in BBK8Lang Manju Nidhi Subbaiah Prashant Sambaragi expected to complete 100 days in BBK8

ಬಿಗ್‌ಬಾಸ್‌ ಕನ್ನಡ-ಸೀಸನ್ 8ರಲ್ಲಿ ಇವ್ರದ್ದು 100 ಡೇಸ್‌ ಗ್ಯಾರಂಟಿ!

ಬಿಗ್ ಬಾಸ್‌ನಲ್ಲಿ ಕೆಲವು ಸ್ಪರ್ಧಿಗಳು ಆಟ ಆಡುವ, ವ್ಯೂಹ ಪ್ರತಿವ್ಯೂಹ ಹೆಣೆಯುವ ಪರಿಯನ್ನು ನೋಡಿಯೇ ಇವರು ನೂರು ದಿನ ಇರ್ತಾರಾ ಇಲ್ವಾ ಅಂತ ಅಂದಾಜು ಮಾಡಬಹುದು ಕಣ್ರೀ.

Small Screen Mar 10, 2021, 4:57 PM IST

Does Prashanth sambaragi gets votes in big boss?Does Prashanth sambaragi gets votes in big boss?

ಗೆಲ್ಲೋದಕ್ಕೋಸ್ಕರ ಏನ್ ಮಾಡಕ್ಕೂ ರೆಡಿ ಅನ್ನೋ ಪ್ರಶಾಂತ ಸಂಬರಗಿಗೆ ಜನ ಓಟ್ ಮಾಡ್ತಾರಾ?

ಪ್ರಶಾಂತ ಸಂಬರಗಿ ಡೇ 1ನಿಂದಲೂ ಬಿಗ್‌ಬಾಸ್ ಮನೆಯಲ್ಲಿ ಸುದ್ದೀಲಿರೋ ಬುದ್ಧಿವಂತ. ತಾನು ರಾಷ್ಟ್ರೀಯವಾದಿ ಎನ್ನುವ ಇವರು ದಿವ್ಯಾ ಉರುಡುಗ ಜೊತೆಗೆ ವ್ಯವಹರಿಸಿದ ರೀತಿ ಜನರ ಹುಬ್ಬೇರುವಂತೆ ಮಾಡಿತು.

Small Screen Mar 3, 2021, 5:18 PM IST

Sudeep bigg boss kannada season 8 Grand Opening Contents list MahSudeep bigg boss kannada season 8 Grand Opening Contents list Mah

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ 17 ಜನರ ಪಟ್ಟಿ.. ಆ 3 ಟ್ವಿಸ್ಟ್ !

ಬೆಂಗಳೂರು(ಫೆ. 28) ಕನ್ನಡದ ಬಿಗ್ ಬಾಸ್ ಸೀಸನ್ ಎಂಟಕ್ಕೆ  ಭರ್ಜರಿ ಓಪನಿಂಗ್ ಸಿಕ್ಕಿದೆ. ಕಿಚ್ಚ ಸುದೀಪ್ ಒಬ್ಬೊಬ್ಬರಾಗಿಯೇ ಸ್ಪರ್ಧಿಗಳನ್ನು ಮನೆಯೊಳಕ್ಕೆ ಕಳುಹಿಸಿದ್ದಾರೆ. ಈ ಬಾರಿಯ ಬಿಗ್ ಬಾಸ್ ಮನೆಗೆ  ಯಾರೆಲ್ಲ ಹೋಗಿದ್ದಾರೆ? ಮನೆಯಲ್ಲಿ ಬಿಸಿ ಹೇಗೆ ಏರಲಿದೆ?

Small Screen Feb 28, 2021, 11:23 PM IST

ACMM Court issue notice to prashanth sambaragi snrACMM Court issue notice to prashanth sambaragi snr

ಯೂ ಟರ್ನ್ ಆದ ಪ್ರಕರಣ : ಸಂಬರಗಿ ವಿರುದ್ಧವೇ ಕೇಸ್

ಹಲವು ಸ್ಯಾಂಡಲ್‌ವುಡ್ ತಾರೆಯರು ಹಾಗೂ ರಾಜಕಾರಣಿಗಳ ಮೇಲೆ ಆರೋಪ ಮಾಡಿದ್ದ ಪ್ರಶಾಂತ್ ಸಂಬರಗಿ ವಿರುದ್ಧವೇ ಪ್ರಕರಣ ತಿರುಗಿ ಬಿದ್ದಿದೆ

state Nov 20, 2020, 11:40 AM IST

Kusuma Ravi Un Happy Over Prashanath Sambaragi snrKusuma Ravi Un Happy Over Prashanath Sambaragi snr

ಕುಸುಮಾ ರವಿ ವಿರುದ್ಧದ ಸಂಭರಗಿ ಕೀಳು ಹೆಳಿಕೆ : ಆಕ್ರೋಶ

ಕೀಳು ಅಭಿರುಚಿಯ ಹೇಳಿಕೆ ಪೋಸ್ಟ್‌ ಮಾಡಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ವಿರುದ್ಧ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಕುಸುಮಾ ಹನುಮಂತರಾಯಪ್ಪ (ಕು​ಸುಮಾ ಡಿ.ಕೆ. ರವಿ​) ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Karnataka Districts Oct 6, 2020, 7:07 AM IST

Sugar daddy Sugar baby Gold digger meaning and who are theySugar daddy Sugar baby Gold digger meaning and who are they

ಶುಗರ್ ಡ್ಯಾಡಿ ಅಂತೆ, ಗೋಲ್ಡ್ ಡಿಗ್ಗರ್ ಅಂತೆ, ಏನಿದೆಲ್ಲಾ?

ಶುಗರ್ ಡ್ಯಾಡಿ ಅಂದರೆ ಶ್ರೀಮಂತ ವ್ಯಕ್ತಿ, ಅಧಿಕಾರಿ ಅಥವಾ ಪ್ರಭಾವಿ ರಾಜಕಾರಣಿ- ಯಾರೂ ಇರಬಹುದು. ಈತ ಎಳೆಯ ಪ್ರಾಯದ ಹೆಣ್ಣುಗಳನ್ನು ಹುಡುಕುತ್ತಾ ಇರುತ್ತಾನೆ. ಅವರಿಗೆ ಗಿಫ್ಟ್ ಕೊಡುತ್ತಾನೆ. ಪ್ರತಿಯಾಗಿ ಆತ ಬಯಸಿದಾಗ ಅವನ ಮಂಚಕ್ಕೆ ಹೋಗಲು ಆಕೆ ರೆಡಿ ಇರಬೇಕು.

Sandalwood Oct 5, 2020, 4:58 PM IST

Prashanth Sambaragi Tweet makes Sensation over Drug MafiaPrashanth Sambaragi Tweet makes Sensation over Drug Mafia
Video Icon

'ಅಕುಲ್ , ಸಂತೋಷ್ ಹಿಂದಿದ್ದಾರೆ ಇನ್ನಿಬ್ಬರು ದೊಡ್ಡ ನಟರು; ಸದ್ಯದಲ್ಲೇ ಇವರೂ ಸಿಸಿಬಿ ಮುಂದೆ..'!

ಪ್ರಶಾಂತ್ ಸಂಬರಗಿ ಡ್ರಗ್ ಮಾಫಿಯಾವನ್ನು ಮಟ್ಟ ಹಾಕಲು ಪಣ ತೊಟ್ಟು ನಿಂತಿದ್ದಾರೆ. ಒಬ್ಬೊಬ್ಬರ ವಿಚಾರವನ್ನು ಹೊರ ತರುತ್ತಿದ್ದಾರೆ. 

CRIME Sep 19, 2020, 1:25 PM IST