Prashanth Neel  

(Search results - 14)
 • undefined

  Sandalwood6, May 2020, 10:29 PM

  'KGF ಡೈರೆಕ್ಟರ್ ಪ್ರಶಾಂತ್‌ ನೀಲ್‌ಗೆ ತಮ್ಮ ಮದುವೆ ಬಗ್ಗೆ ಕ್ಲಾರಿಟಿ ಸಿಕ್ಕಿಲ್ವಂತೆ' ಏನ್ ಕತೆ

  ಕೆಜಿಎಫ್ ಎಂಬ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗ ಕನ್ನಡದ ಕಡೆ ನೋಡುವಂತೆ ಮಾಡಿದ  ನಿರ್ದೇಶಕ ಪ್ರಶಾಂತ್ ನೀಲ್ .  ಪ್ರಶಾಂತ್ ಅವರಿಗೆ 9 ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡಿದ್ದು ಸಂಭ್ರಮ ಹಂಚಿಕೊಂಡಿದ್ದಾರೆ.

 • malavika avinash

  Interviews30, Apr 2020, 6:53 PM

  ಮಾಳವಿಕಾಗೆ ಪ್ರಶಾಂತ್ ನೀಲ್ ಮೇಲೆ ಕೋಪ ಬಂದಿತ್ತಂತೆ!

  ಕನ್ನಡದ ಕಿರುತೆರೆ, ಸಿನಿಮಾ ಮತ್ತು ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರು ಮಾಳವಿಕಾ. ಪ್ರಸ್ತುತ ಲಾಕ್ಡೌನ್ ಸಂದರ್ಭದಲ್ಲಿ ಕೂಡ ಅವರು ಕೊರೋನ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ತಮ್ಮ ವೃತ್ತಿ ಬದುಕು , ಟಿ.ಎನ್ ಸೀತಾರಾಮ್ ಬಗ್ಗೆ ಕೂಡ ಮಾತನಾಡಿದ್ದಾರೆ. ಆ ಎಲ್ಲ ಅಂಶಗಳ ಜತೆಗೆ ಅವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಕೋಪ ಮಾಡಿಕೊಂಡಿದ್ದೇಕೆ ಎನ್ನುವ ಎಲ್ಲ ಮಾಹಿತಿಯನ್ನು ಸುವರ್ಣ.ಕಾಮ್ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

 • undefined
  Video Icon

  Cine World15, Apr 2020, 12:23 PM

  ಪ್ರಭಾಸ್ ಮುಂದಿನ ಚಿತ್ರಕ್ಕೆ ಕೆಜಿಎಫ್ ಪ್ರಶಾಂತ್ ನೀಲ್?

  ಟಾಲಿವುಡ್ ನ ಡಾರ್ಲಿಂಗ್ ಪ್ರಭಾಸ್ ಮುಂದಿನ ಚಿತ್ರಕ್ಕೆ ಡೈರೆಕ್ಟರ್ ಯಾರು..? ಈ ಕ್ವಶ್ಚ್ ಗೆ ಉತ್ತರವಾಗಿ ಅಲ್ಲಿ ಕೆಜಿಎಫ್ ಡೈರೆಕ್ಚರ್ ಪ್ರಶಾಂತ್ ನೀಲ್ ಹೆಸರು ಹೆಚ್ಚು ಕೇಳಿ ಬರ್ತಿದೆ. ಮಹೇಶ್ ಬಾಬು ಮತ್ತು ಜ್ಯೂನಿಯರ್ ಎನ್ ಟಿ ಆರ್ ಚಿತ್ರದ ಬಳಿಕ ಪ್ರಶಾಂತ್ ನೀಲ್, ಪ್ರಭಾಸ್ ಚಿತ್ರವನ್ನ ಡೈರೆಕ್ಟ್ ಮಾಡ್ತಾರೆ ಅನ್ನೊ ಸುದ್ದಿ ಈಗ ಟಾಲಿವುಡ್ ಅಲ್ಲಿ ವೈರಲ್ ಆಗಿದೆ.
   
 • Prashanth neel
  Video Icon

  Sandalwood9, Apr 2020, 4:14 PM

  ಕುತೂಹಲ ಕೆರಳಿಸಿದೆ ಪ್ರಶಾಂತ್‌ ನೀಲ್‌ ರಿಲೀಸ್‌ ಮಾಡಿದ ಆಡಿಯೋ; ಕೇಳಿಸಿಕೊಂಡಿದ್ದೀರಾ?

  ಕನ್ನಡ ಚಿತ್ರರಂಗದ ಗೌರವ ಹೆಚ್ಚಿಸಿದ  ಚಿತ್ರ ಕೆಜಿಎಫ್‌ ಚ್ಯಾಪ್ಟರ್‌-1. ಎರಡನೇ ಭಾಗದ ಪೋಸ್ಟರ್‌ ರಿಲೀಸ್‌ ಆಗಿದ್ದು ಚಿತ್ರದ ರಿಲೀಸ್‌ ದಿನಾಂಕವೂ ಫಿಕ್ಸ್‌ ಆಗಿದೆ. ಇದೀಗ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಆಡಿಯೋವೊಂದನ್ನು ಟ್ಟಿಟ್ಟರ್ ಖಾತೆಯಲ್ಲಿ ರಿವೀಲ್‌ ಮಾಡಿದ್ದಾರೆ....

 • yash prashanth neel mobile
  Video Icon

  Sandalwood14, Mar 2020, 3:43 PM

  ಕೋಲಾರದ ಚಿನ್ನದಂಥ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಯಶ್ ಗಿಫ್ಟ್!

  ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ಕರುನಾಡಿಗೇ ಮಾತ್ರ ಸೀಮಿತವಾಗಿದ್ದ ಯಶ್ ಎಂಬ ಅಪ್ಪಟ ಕನ್ನಡ ಪ್ರತಿಭೆ ಈ ಚಿತ್ರದ ಮೂಲಕವೇ ಇಡೀ ಭಾರತಕ್ಕೆ ಚಿರಪರಿಚಿತವಾಯಿತು.

 • prashanth neel
  Video Icon

  Cine World19, Feb 2020, 4:39 PM

  ಟಾಲಿವುಡ್‌ ಸೂಪರ್‌ಸ್ಟಾರ್ ಸಿನಿಮಾಗೆ ಕೆಜಿಎಫ್‌ ನಿರ್ದೇಶಕರೇ ಬೇಕಂತೆ!

  ಟಾಲಿವುಡ್ ನ ಸೂಪರ್ ಸ್ಟಾರ್ ಒಬ್ಬರು ತಮ್ಮ ಮುಂದಿನ ಸಿನಿಮಾವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿ ಎಂದು ಪಟ್ಟು ಹಿಡಿದಿದ್ದಾರೆ. ತೆಲುಗು ಚಿತ್ರರಂಗದಲ್ಲಿರೋ ಸ್ಟಾರ್ ಡೈರೆಕ್ಟರ್ ಗಳನ್ನ ಬಿಟ್ಟು ಕೆಜಿಎಫ್ ನಿರ್ದೇಶಕನೇ ಬೇಕು ಅಂತಿದ್ದಾರೆ. ಯಾರು ಆ ಸೂಪರ್ ಸ್ಟಾರ್? ಇಲ್ಲಿದೆ ನೋಡಿ! 

 • kgf 2 Prashanth neel

  Sandalwood11, Feb 2020, 8:54 AM

  ಕೆಜಿಎಫ್‌ 2 ಚಿತ್ರದಲ್ಲಿ ಟಾಲಿವುಡ್‌ ಸ್ಟಾರ್‌ ನಟ ರಾವ್‌ ರಮೇಶ್!

  ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿ​ನೇ​ಷ​ನ್‌ನ ‘ಕೆಜಿ​ಎಫ್‌ 2’ ಗೆ ಒಬ್ಬರ ನಂತರ ಒಬ್ಬರು ಸ್ಟಾರ್‌ ಕಲಾ​ವಿ​ದರು ಜತೆ​ಯಾ​ಗು​ತ್ತಿ​ದ್ದಾರೆ. ಈಗ ತೆಲು​ಗಿ​ನಲ್ಲಿ ಪ್ರಸಿದ್ಧ ನಟ ರಾವ್‌ ರಮೇಶ್‌ ಎಂಟ್ರಿ ಆಗಿ​ದ್ದಾರೆ.

 • KGF 2 raveena tendon Prashanth neel

  Sandalwood9, Feb 2020, 3:37 PM

  ರವೀನಾ ಟಂಡನ್‌ ಕೈಗೆ ಡೆತ್‌ ವಾರೆಂಟ್‌ ಕೊಟ್ಟ ಕೆಜಿಎಫ್‌- 2 ನಿರ್ದೇಶಕ ಪ್ರಶಾಂತ್ ನೀಲ್!

  The lady who issues the death warrant has arrived! ಎಂದು  ರವೀನಾ ಟಂಡನ್ ಫೋಟೋ ರಿವೀಲ್ ಮಾಡಿದ ಪ್ರಶಾಂತ್ ನೀಲ್. ರವೀನಾ ಕೈಗೆ ನಿಜಕ್ಕೂ ಡೆತ್‌ ವಾರೆಂಟ್‌ ಕೊಟ್ರಾ? 
   

 • prashanth neel

  Entertainment6, Jan 2020, 3:32 PM

  ರಾಕಿಭಾಯ್ ಬರ್ತಡೇಗೆ ಕೆಜಿಎಫ್ 2 ಡೈರೆಕ್ಟರ್ ಕೊಟ್ರು ಶಾಕಿಂಗ್ ನ್ಯೂಸ್!

  ರಾಕಿಭಾಯ್ ಯಶ್ ಕೆಜಿಎಫ್ 2 ಭಾರೀ ನಿರೀಕ್ಷೆ ಮೂಡಿಸಿದೆ. ರಾಕಿಭಾಯ್ ಬರ್ತಡೇಗೆ ಅಂದರೆ ಜನವರಿ 8 ಕ್ಕೆ ಕೆಜಿಎಫ್ ಟೀಸರ್ ರಿಲೀಸ್ ಆಗುತ್ತೆ ಎಂದು ಚಿತ್ರತಂಡ ಹೇಳಿತ್ತು. ಯಶ್ ಬರ್ತಡೇ ಸಂಭ್ರಮವನ್ನು ಹಾಗೂ ಟೀಸರ್ ರಿಲೀಸನ್ನು ಸೆಲಬ್ರೇಟ್ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ನಿರ್ದೆಶಕ ಪ್ರಶಾಂತ್ ನೀಲ್ ಅಭಿಮಾನಿಗಳು ಶಾಕಿಂಗ್ ನ್ಯೂಸ್ ನೀಡಿದ್ದಾರೆ . 

 • prashanth neel
  Video Icon

  Sandalwood5, Nov 2019, 1:24 PM

  ಕೆಜಿಎಫ್-2 ಆಡಿಷನ್ ಗೋಲ್ಮಾಲ್; ಪ್ರಶಾಂತ್ ಬಿಚ್ಚಿಟ್ರು ಅಸಲಿ ಮ್ಯಾಟರ್!

  ಕನ್ನಡದ ಹೆಮ್ಮೆಯ ಕೆಜಿಎಫ್ ಚಿತ್ರ ಗೆದ್ದಾಗಿದೆ. ಇಡೀ ನಾಡಿಗೆ ಹೆಸರೂ ತಂದುಕೊಟ್ಟಿದೆ. ಪ್ರತಿಭಾವಂತರನ್ನ ದೇಶ ವಿದೇಶದಲ್ಲೂ ಪರಿಚಯಿಸಿದೆ. ಆದರೆ,ಈಗ ಈ ಚಿತ್ರದ ನಿರ್ದೇಶಕರು ಕಷ್ಟದಲ್ಲಿದ್ದಾರೆ. ಆ ಕಷ್ಟದಿಂದಲೇ ತೊಂದರೆನೂ ಆಗುತ್ತಿದೆ. ತಮಗಾದ ಆ ನೋವನ್ನ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. ಏನ್ ಆ ಕಷ್ಟ, ಯಾಕ್ ಆ ಕಷ್ಟ? ಪ್ರಶಾಂತ್ ನೀಲ್ ಯಾಕ್ ಎಚ್ಚರ..ಎಚ್ಚರ ಅಂತಿದ್ದಾರೆ. ಅರೇ, ಪ್ರಶಾಂತ್ ನೀಲ್ ಗೆ ಆಗಿದ್ದೇನು? ಏನಿದು ಸುದ್ದಿ? ಇಲ್ಲಿದೆ ನೋಡಿ. 
   

 • Mahesh Babu- Neel

  ENTERTAINMENT9, Jul 2019, 3:15 PM

  ಮಹೇಶ್ ಬಾಬು ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ರಾ ಕೆಜಿಎಫ್ ನಿರ್ದೇಶಕ?

  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸ್ಯಾಂಡಲ್ ವುಡ್ ಬಹುಬೇಡಿಕೆ ನಿರ್ದೇಶಕ. ಇವರ ನಿರ್ದೇಶನಕ್ಕೆ ಸಾಕಷ್ಟು ನಟರು ಕಾದು ಕುಳಿತಿದ್ದಾರೆ. ಕೆಜಿಎಫ್ ಯಶಸ್ಸಿನ ನಂತರ ಪ್ರಶಾಂತ್ ನೀಲ್ ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ.  

 • Ond katte hella

  ENTERTAINMENT12, Mar 2019, 1:36 PM

  ‘ಒಂದ್ ಕಥೆ ಹೇಳ್ಲಾ’ ಮೆಚ್ಚಿದ ‘ಕೆಜಿಎಫ್’ ನಿರ್ದೇಶಕ!

   

  ಕನ್ನಡ ಚಿತ್ರರಂಗದಲ್ಲಿ ಬೆಚ್ಚಿ ಬೆರಗಾಗಿಸುವ ಹಾರರ್ ಸಿನಿಮಾ 'ಒಂದ್ ಕಥೆ ಹೇಳ್ಲಾ' ಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
   

 • kgf

  Sandalwood18, Jan 2019, 9:39 AM

  ಕೆಜಿಎಫ್-2 ರಿಲೀಸ್ ಬಗ್ಗೆ ಏನಂತಾರೆ ಪ್ರಶಾಂತ್ ನೀಲ್?

  ಸಿನಿಮಾ ಬಿಡುಗಡೆಯ ನಂತರ ಮೊದಲ ಬಾರಿಗೆ ‘ಕೆಜಿಎಫ್‌’ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಚಿತ್ರದ ನಾಯಕ ಯಶ್‌, ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕ ವಿಜಯ್‌ ಕಿರಗಂದೂರು, ಅನಂತ್‌ನಾಗ್‌, ಅಚ್ಯುತ್‌ ಕುಮಾರ್‌ ಸೇರಿದಂತೆ ಇಡೀ ಚಿತ್ರತಂಡ ಹಾಜರಾಯಿತು. ಅದು 25 ದಿನಗಳ ಸಂಭ್ರಮವನ್ನು ಹೇಳಿಕೊಳ್ಳುವ ಸಂದರ್ಭ. ತಮ್ಮ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಎಲ್ಲರೂ ಮಾತಾದರು.