Asianet Suvarna News Asianet Suvarna News
30 results for "

Prashant Natu

"
The Reason Why Siddaramaiah Given Importance By Sonia Gandhi India Gate By Prashant Natu podThe Reason Why Siddaramaiah Given Importance By Sonia Gandhi India Gate By Prashant Natu pod

ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್‌ ಲೆಕ್ಕಾಚಾರ!

* ಪಂಜಾಬ್‌, ಉತ್ತರ ಪ್ರದೇಶ, ಗುಜರಾತ್‌, ಉತ್ತರಾಖಂಡ ಚುನಾವಣೆಯಲ್ಲಿ ಸಿದ್ದರಾಮಯ್ಯ ಪಾತ್ರ ಏನಿರುತ್ತದೆ?

* ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ?

India Oct 11, 2021, 9:22 AM IST

BJP Worker To Union Minister Suresh Angadi Political Journey By Prashant Natu podBJP Worker To Union Minister Suresh Angadi Political Journey By Prashant Natu pod
Video Icon

ಉ. ಕರ್ನಾಟಕ ಅಭಿವೃದ್ಧಿಗೆ ನಾನು ಕೆಲಸ ಮಾಡ್ಬೇಕು: ಸುರೇಶ್ ಅಂಗಡಿ ಯಾವತ್ತೂ ನುಡಿಯುತ್ತಿದ್ದ ಮಾತು!

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ಕರ್ನಾಟಕ ಹಾಗೂ ಇಲ್ಲಿನ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಆಘಾತವಾಗಿದೆ. ಯಾಕೆಂದರೆ ಯಡಿಯೂರಪ್ಪನವರ ಬಳಿಕ ಲಿಂಗಾಯತ ನಾಯಕರು ಯಾರು ಎಂಬ ಪ್ರಶ್ನೆ ಎದ್ದಾಗ ಸುರೇಶ್ ಅಂಗಡಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿತ್ತು. 

Politics Sep 24, 2020, 12:14 PM IST

India Gate Memories Behind The Struggle Of Ayodhya Ram MandirIndia Gate Memories Behind The Struggle Of Ayodhya Ram Mandir

ರಾಮ ಮಂದಿರ ಹೋರಾಟ: ಆ ಕಾಲದ ಮಸುಕು ನೆನಪುಗಳು!

ಭವ್ಯ ರಾಮ ಮಂದಿರ ದೇಗುಲಕ್ಕೆ ಶಿಲಾನ್ಯಾಸ ನಡೆದಿದೆ. ಆದರೆ ಈ ರಾಮ ಮಂದಿರ ಹಿಂದಿನ ಹೋರಾಟ ಮಾತ್ರ ದೀರ್ಘ ಸಮಯದಿಂದ ನಡೆದು ಬಂದಿದೆ. ಅನೇಕ ಕ್ರಾಂತಿ, ಹೋರಾಟದ ಫಲವಾಗಿ ಇಂದು ಇಲ್ಲಿ ಶಿಲಾನ್ಯಾಸ ನೆರವೇರಿದೆ. ಇಲ್ಲಿದೆ ರಾಮ ಮಂದಿರ ಹೋರಾಟದ ಹಿಂದಿನ ಕೆಲ ನೆನಪುಗಳು

India Aug 5, 2020, 3:53 PM IST

Kannada Senior Journalist Prashant Natu Shares His Experience With Former Minister Ananth KumarKannada Senior Journalist Prashant Natu Shares His Experience With Former Minister Ananth Kumar

'ಅನಂತ' ನೆನಪು ಬಿಚ್ಚಿಟ್ಟ ಪ್ರಶಾಂತ್...!

ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಹುಟ್ಟುಹಬ್ಬ| ರಾಷ್ಟ್ರ ರಾಜಕಾರಣದಲ್ಲಿ ಅಪೂರ್ವ ಕೊಡುಗೆ ನೀಡಿದ ಕರ್ನಾಟಕದ ರಾಜಕಾರಣಿ ಅನಂತ್ ಕುಮಾರ್| ಅನಂತ್ ಜೊತೆಗಿನ ನೆನಪು ಹಾಗೂ ಒಡನಾಟ ಮೆಲುಕು ಹಾಕಿದ ಪ್ರಶಾಂತ್ ನಾತು 

Politics Jul 23, 2020, 1:51 PM IST

PM Modi To Do Cabinet ReshufflePM Modi To Do Cabinet Reshuffle

ಮೋದಿ ಮಾಡ್ತಾರಂತೆ ಸಂಪುಟ ಸರ್ಜರಿ!

ಕೋವಿಡ್‌ ಸಂಕಷ್ಟದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸರ್ಜರಿ|  ಕಳೆದ ವಾರ ಬಿಜೆಪಿ ನಾಯಕರು ಮತ್ತು ಆರ್‌ಎಸ್‌ಎಸ್‌ ನಾಯಕರ ನಡುವೆ ಸಭೆ | ಕೆಲವು ಇಲಾಖೆಗಳಿಗೆ ನೇರವಾಗಿ ವೃತ್ತಿಪರರನ್ನು ನೇಮಕ

Politics Jul 10, 2020, 5:08 PM IST

Whats Wrong With China Prashant Natu explains India China Standoff situationWhats Wrong With China Prashant Natu explains India China Standoff situation
Video Icon

ಚೀನಾ ಏನು ಮಾಡಲು ಬಯಸುತ್ತಿದೆ? ಪ್ರಶಾಂತ್ ನಾತು ವಿಶ್ಲೇಷಿಸಿದ್ದು ಹೀಗೆ

ಕಲ್ಲು ದೊಣ್ಣೆಯ ಮೂಲಕ ಭಾರತೀಯರ ಮೇಲೆ ಚೀನಾ ಮುಗಿಬೀಳಲು ಕಾರಣವೇನು? ಚೀನಾ ಏನು ಮಾಡಲು ಬಯಸುತ್ತಿದೆ. ಚೀನಾ ಶಕ್ತಿ ಪ್ರದರ್ಶನಕ್ಕೆ ಮುಂದಾಯ್ತಾ ಎನ್ನುವುದನ್ನು ಪ್ರಶಾಂತ್ ನಾತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಕೇಳಿ... 
 

India Jun 17, 2020, 4:50 PM IST

PM Narendra Modi Says Indians Fight Against CoronavirusPM Narendra Modi Says Indians Fight Against Coronavirus
Video Icon

ದೀಪ ಹಚ್ಚಿ ಭಾರತ ಗೆಲ್ಲಿಸಿ: ಪ್ರಧಾನಿ ನರೇಂದ್ರ ಮೋದಿ ಸಂದೇಶ

ಭಾನುವಾರ ಏಪ್ರಿಲ್(05) ರಾತ್ರಿ 9 ಗಂಟೆಗೆ ನಿಮ್ಮ ಮನೆಯಲ್ಲಿನ ಲೈಟ್‌ಗಳನ್ನ ಬಂದ್ ಮಾಡಿ ಮೇಣದ ಬತ್ತಿ, ಮೊಬೈಲ್‌ ಟಾರ್ಚ್‌ ಬೆಳಗಿಸುವ ಮೂಲಕ ದೇಶದ 130 ಕೋಟಿ ಜನರ ಏಕತೆಯ ಸಂದೇಶ ಕೊಡಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
 

Coronavirus Karnataka Apr 3, 2020, 3:59 PM IST

Why Siddaramaiah not Contesting Loksabha - Selected Part of july 24th Prashant natu's columnWhy Siddaramaiah not Contesting Loksabha - Selected Part of july 24th Prashant natu's column

ಲೋಕಸಭೆ ಸ್ಪರ್ಧಿಸದಿರಲು ಕಾರಣ ತಿಳಿಸಿದ ಸಿದ್ದು

  • ನನ್ನದೇನಿದ್ದರೂ ರಾಜ್ಯ ರಾಜಕೀಯ ಎಂದು ಸ್ಪಷ್ಟ ಶಬ್ದಗಳಲ್ಲಿ ಹೈಕಮಾಂಡ್'ಗೆ ಹೇಳಿದ್ದರಾಂತೆ
  • ಮುಂದಿನ ಲೋಕಸಭೆಯಲ್ಲಿ ಹೆಚ್ಚು ಸೀಟು ಗೆಲ್ಲಿಸಿಕೊಡಲು ಪರಿಶ್ರಮ

NEWS Jul 24, 2018, 10:25 AM IST

Gujarat Elections Analysis By Prashant NatuGujarat Elections Analysis By Prashant Natu

ಮುಸ್ಲಿಮರ ಬಗ್ಗೆ ಕಾಂಗ್ರೆಸ್ ಕೂಡ ಮೌನ

ರಾಹುಲ್ ಗಾಂಧಿ ದಿನಕ್ಕೊಂದು ಹಿಂದೂಗಳ ಮಂದಿರಕ್ಕೆ ಹೋಗುತ್ತಾರೆಯೇ ಹೊರತು ಮಸೀದಿಗೆ ಹೋಗುವುದೂ ಇಲ್ಲ, ಮುಸ್ಲಿಮರ ವಿಷಯಗಳನ್ನು ಮಾತನಾಡುವುದು ಇಲ್ಲ. ಇದರರ್ಥ ಮುಸ್ಲಿಮರ ವೋಟ್ ಬೇಡ ಎಂದಲ್ಲ ಚುನಾವಣಾ ರಣತಂತ್ರ ಅಷ್ಟೇ.

Dec 4, 2017, 5:10 PM IST