Asianet Suvarna News Asianet Suvarna News
55 results for "

Prasanna

"
how a former Indian basketball player turned into a businessman who built a Rs 300 Crore travels Companyhow a former Indian basketball player turned into a businessman who built a Rs 300 Crore travels Company

Success Story Of A Businessman: ಅಂದು ಬಾಸ್ಕೆಟ್ ಬಾಲ್ ಆಟಗಾರ, ಇಂದು 300 ಕೋಟಿ ರೂ. ವಹಿವಾಟು ನಡೆಸೋ ಟ್ರಾವೆಲ್ ಕಂಪನಿ ಒಡೆಯ

ಪ್ರಸನ್ನ ಪರ್ಪಲ್ ಎಂಬ ಬ್ರ್ಯಾಂಡ್ ನೇಮ್ ಮೂಲಕ ಜನಪ್ರಿಯತೆ ಗಳಿಸಿರೋ  ಪ್ರಸನ್ನ ಪಟವರ್ಧನ್ ಅವರ ಸಾರಿಗೆ  ಸಂಸ್ಥೆ ಇಂದು ಭಾರತದ 85 ನಗರಗಳಲ್ಲಿ 1200 ಬಸ್ ಗಳು ಹಾಗೂ ಕಾರುಗಳ ಸೇವೆ ಒದಗಿಸುತ್ತಿದೆ. 

BUSINESS Jan 8, 2022, 3:46 PM IST

Working in the New Year Dreaming of Sandalwood Popular Actresses gvdWorking in the New Year Dreaming of Sandalwood Popular Actresses gvd

New Year 2022: ಹೊಸ ವರ್ಷದಲ್ಲಿ ಒಂದೊಳ್ಳೆ ಕೆಲಸ: ಜನಪ್ರಿಯ ನಟಿಯರ ಕನಸು

ಹೊಸ ವರ್ಷ ಶುರುವಲ್ಲಿ ಹೊಸ ಕನಸು ಶುರು ಮಾಡುವುದು ಸಹಜ. ಇನ್ನೊಬ್ಬರ ಕನಸು ನಮ್ಮದೂ ಆಗಿರಬಹುದು. ನಮ್ಮ ಕನಸು ಇನ್ನೊಬ್ಬರದೂ ಆಗಿರಬಹುದು. ಜನಪ್ರೀತಿ ಗಳಿಸಿರುವ ಮೂವರು ನಟಿಯರ ಕನಸುಗಳು ಇಲ್ಲಿವೆ.

Sandalwood Jan 7, 2022, 11:16 AM IST

MLC Elections Congress will win in Bengaluru rural Says Leader Prasanna kumar snrMLC Elections Congress will win in Bengaluru rural Says Leader Prasanna kumar snr

council Election Karnataka : 'ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆ : ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲಾಗದು'

 • ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿ​ಕಾರಕ್ಕೆ ಬಂದಾಗಿನಿಂದ ಯಾವುದೇ ಚುನಾವಣೆ ಎದುರಾದರು ಜೆಡಿಎಸ್‌  - ಬಿಜೆಪಿ ಒಳ ಒಪ್ಪಂದ
 • ಗೆಲುವು ಸಾಧಿ​ಸುವ ಭ್ರಮೆ ಯಿಂದ ಎರಡು ಪಕ್ಷಗಳಿಗೂ ಹೊರ ಬರಬೇಕು.

Karnataka Districts Dec 5, 2021, 9:51 AM IST

Congress will in MLC Election shivamogga Says candidate Prasanna Kumar snrCongress will in MLC Election shivamogga Says candidate Prasanna Kumar snr

Council Election karnataka :ಈ ಬಾರಿ ಗೆಲುವು ಕಾಂಗ್ರೆಸ್‌ನದ್ದೇ- ಅಭ್ಯರ್ಥಿ ವಿಶ್ವಾಸ

 • ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲವು ನಮ್ಮದೇ 
 • ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಪ್ರಸನ್ನ ಕುಮಾರ್‌ ಹೇಳಿಕೆ

Politics Dec 2, 2021, 7:36 AM IST

Anti BJP wave helpful for winning MLC Election Shivamogga Congress Candidate Prasanna snrAnti BJP wave helpful for winning MLC Election Shivamogga Congress Candidate Prasanna snr

ಬಿಜೆಪಿ ವಿರೋಧಿ ಅಲೆಯಿಂದ ನನ್ನ ಗೆಲುವು ಸಾಧ್ಯ : ಕೈ ಅಭ್ಯರ್ಥಿ

 • ಈ ಬಾರಿ ಬಿಜೆಪಿ ವಿರೋಧಿ ಅಲೆಯಿಂದ ನನ್ನ ಗೆಲುವು ಸಾಧ್ಯ 
 • ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಪ್ರಸನ್ನಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

Karnataka Districts Nov 18, 2021, 9:13 AM IST

RJ Prasanna leading radio jockey in Mangaluru doing same show from past 12 years dplRJ Prasanna leading radio jockey in Mangaluru doing same show from past 12 years dpl

Radio Jockey: RJ ಪ್ರಸನ್ನ ಕುರಿತು ಇಂಟ್ರೆಸ್ಟಿಂಗ್ ವಿಚಾರಗಳಿವು

 • ರೇಡಿಯೋ ಜಾಕಿಯಾಗಿ(Radio Jockey) ಹನ್ನೆರಡು ವರ್ಷಗಳಿಂದ ಒಂದೇ ಕಾರ್ಯಕ್ರಮ ನಡೆಸ್ತಿರೋ ಆರ್‌ಜೆ(RJ)
 • 29 ಜಿಲ್ಲೆಯಲ್ಲಿ ನಿರೂಪಣೆ,(Anchoring) ರಾಜ್ಯ, ಹೊರರಾಜ್ಯ, ದೇಶ-ವಿದೇಶಗಳಲ್ಲಿ ಮಾತಿನ ಮೋಡಿ

Entertainment Nov 3, 2021, 12:04 PM IST

Prasannanandapuri Swamiji Given Deadline to CM Basavaraj Bommai Government grgPrasannanandapuri Swamiji Given Deadline to CM Basavaraj Bommai Government grg

ಬೊಮ್ಮಾಯಿ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಮತ್ತೊಬ್ಬ ಸ್ವಾಮೀಜಿ..!

ರಾಜ್ಯದಲ್ಲಿನ(Karnataka) ವಾಲ್ಮೀಕಿ ಸಮಾಜಕ್ಕೆ(Valmiki Community) ಈ ವರೆಗೆ ನ್ಯಾಯವಾಗಿ ಸಿಗಬೇಕಾದ ಮೀಸಲಾತಿ(Reservation) ನೀಡಿಲ್ಲ. ರಾಜ್ಯ ಸರ್ಕಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಗೂ(Valmik Jayanti) ಮುನ್ನ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ ಶೇ. 7.5ಕ್ಕೆ ಏರಿಸಬೇಕು ಎಂದು ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ(Prasannanandapuri Swamiji) ಆಗ್ರಹಿಸಿದ್ದಾರೆ. 
 

Karnataka Districts Oct 16, 2021, 3:21 PM IST

Bengaluru Prasanna Theatre kotigobba 3 first day special fans show cancel vcsBengaluru Prasanna Theatre kotigobba 3 first day special fans show cancel vcs
Video Icon

ಕೋಟಿಗೊಬ್ಬ 3: ಪ್ರಸನ್ನ ಚಿತ್ರಮಂದಿರದಲ್ಲಿ ಫಸ್ಟ್‌ ಶೋ ರದ್ದು!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾ ಅದ್ಧೂರಿ ಬಿಡುಗಡೆಗೆ ರೆಡಿಯಾಗಿತ್ತು. ಆದರೆ ಇಂದು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಫಸ್ಟ್‌ ಡೇ, ಫ್ಯಾನ್‌ ಶೋ ಕ್ಯಾನ್ಸಲ್ ಮಾಡಲಾಗಿದೆ. ಬೆಳ್ಳಂ ಬೆಳಗ್ಗೆ ಚಿತ್ರಮಂದಿರದ ಮುಂದೆ ಹಾಜರ್ ಆಗಿರುವ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ಕೋಟಿಗೊಬ್ಬ 3 ನೀವು ನೋಡೋಕೆ ರೆಡಿ ನಾ?
 

Sandalwood Oct 14, 2021, 10:13 AM IST

valmiki community Mutt Seer Prasanna Nanda Puri Swamiji Warns Bommai Govt To Increase In Reservation rbjvalmiki community Mutt Seer Prasanna Nanda Puri Swamiji Warns Bommai Govt To Increase In Reservation rbj

ಒಂದು ನಾನಿರ್ಬೇಕು, ಇಲ್ಲ ನೀವಿರ್ಬೇಕು: ಸಿಎಂ ಬೊಮ್ಮಾಯಿಗೆ ವಾಲ್ಮೀಕಿ ಶ್ರೀ ಎಚ್ಚರಿಕೆ

* ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಬೆನ್ನಲ್ಲೆ ಸಿಡಿದೆದ್ದ ಮತ್ತೊಂದು ಸಮುದಾಯ
* ಬೊಮ್ಮಾಯಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನೆ
* ಶುರುವಾಯ್ತು ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳದ ಕಿಚ್ಚು

state Oct 5, 2021, 5:07 PM IST

Dr HM Prasanna Talks Over Lockdown in Karnataka grgDr HM Prasanna Talks Over Lockdown in Karnataka grg

'ರಾಜ್ಯದ ಆರೋಗ್ಯ ವ್ಯವಸ್ಥೆ ಕುಸಿತ: ತಕ್ಷಣ ಲಾಕ್‌ಡೌನ್‌ ಮಾಡಿ'

ರಾಜ್ಯದಲ್ಲಿ ತಕ್ಷಣವೇ ಲಾಕ್‌ಡೌನ್‌ ಮಾಡಬೇಕು. ಈಗಾಗಲೇ ಆರೋಗ್ಯ ವ್ಯವಸ್ಥೆ ಕುಸಿದಿದ್ದು, ಇನ್ನೂ ಕುಸಿದು ಬೀಳುವ ತನಕ ಕಾಯುವುದರಲ್ಲಿ ಅರ್ಥವಿಲ್ಲ. ಸರ್ಕಾರ ಲಾಕ್‌ಡೌನ್‌ ಮಾಡಲು ಯಾಕೆ ಮೀನಾಮೇಷ ಎಣಿಸುತ್ತಿದೆ ಎಂದು ಅರ್ಥ ಆಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್ಸ್‌ ಒಕ್ಕೂಟ (ಫನಾ)ದ ಅಧ್ಯಕ್ಷ ಡಾ.ಎಚ್‌.ಎಂ.ಪ್ರಸನ್ನ ಹೇಳಿದ್ದಾರೆ.
 

state May 7, 2021, 1:35 PM IST

Prasannananda Puri Swamiji Unhappy On CM BSY Over 7.5 Percent Reservation For ST rbjPrasannananda Puri Swamiji Unhappy On CM BSY Over 7.5 Percent Reservation For ST rbj

ಬಿಎಸ್‌ವೈ ನಾಯಕ ಸಮಾಜದ ಕಿವಿಗೆ ಹೂವು ಇಡ್ತಿದ್ದಾರೆ: ಸಿಎಂಗೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ

ಶೇ.7.5 ಮೀಸಲಾತಿ ವಿಚಾರವಾಗಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

state Apr 9, 2021, 7:38 PM IST

KPCC Leader Prasanna Kumar Slams KS Eshwarappa snrKPCC Leader Prasanna Kumar Slams KS Eshwarappa snr

'ಇನ್ನಾರು ತಿಂಗಳಲ್ಲಿ ಸಿಎಂ ಆಗಲು ಈಶ್ವರಪ್ಪ ಲೆಟರ್ : ಮುಂದಿನ ಚುನಾವಣೆಯಲ್ಲಿಲ್ಲ ಟಿಕೆಟ್'

ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗೋದಿಲ್ಲ ಎಂದು ಖಚಿತಪಡಿಸಿಕೊಂಡು ಇನ್ನಾರು ತಿಂಗಳಲ್ಲಿ ಸಿಎಂ ಆಗುವ ಸಲುವಾಗಿ ಈಶ್ವರಪ್ಪ  ಲೆಟರ್ ಬರೆದಿದ್ದಾರೆನ್ನಲಾಗಿದೆ. 

Karnataka Districts Apr 3, 2021, 3:50 PM IST

Congress MLA Akhanda srinivas murthy Takes Jibe At Prasanna Kumar rbjCongress MLA Akhanda srinivas murthy Takes Jibe At Prasanna Kumar rbj
Video Icon

2023ರ ವಿಧಾನಸಭಾ ಚುನಾವಣೆಗೆ ಈಗಲೇ ಕಾಂಗ್ರೆಸ್‌ನಲ್ಲಿ ಶುರುವಾಯ್ತು ಟಿಕೆಟ್‌ ಫೈಟ್

ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಮತ್ತೊಂದೆಡೆ ರಾಜ್ಯ ಕಾಂಗ್ರೆಸ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಟಿಕೆಟ್‌‌ಗಾಗಿ ಪೈಪೋಟಿ ಶುರುವಾಗಿದೆ. ಹಾಗಾದ್ರೆ ಯಾವ ಕ್ಷೇತ್ರ..? ಯಾರ-ಯಾರ ನಡುವೆ ಟಿಕೆಟ್ ಫೈಟ್ ಶುರುವಾಗಿದೆ.

Politics Mar 1, 2021, 7:31 PM IST

Congress Politics Former MLA Prasannakumar audio viral hlsCongress Politics Former MLA Prasannakumar audio viral hls
Video Icon

ಮುಂದಿನ ಚುನಾವಣೆಯಲ್ಲಿ ಅಖಂಡಗೆ ಟಿಕೆಟ್ ಸಿಗಲ್ವಂತೆ; ಜೋರಾಗ್ತಿದೆ ಸಿದ್ದು-ಡಿಕೆಶಿ ಫೈಟ್

ಡಿಜೆ ಹಳ್ಳಿ ಗಲಭೆ, ಅಖಂಡ ಶ್ರೀನಿವಾಸ್ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕ ಪ್ರಸನ್ನ ಕುಮಾರ್ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

Politics Feb 28, 2021, 1:38 PM IST

Action film by prasanna lovely teaser viral vcsAction film by prasanna lovely teaser viral vcs
Video Icon

ನವೆಂಬರ್‌ಗೆ 'ಲವ್ಲಿ' ರಿಲೀಸ್; ಹೇಗಿದೆ ನೋಡಿ ಆಕ್ಷನ್ ಟೀಸರ್!

ಪ್ರಸನ್ನ ಪುರಾಣಿಕ್ ಅಭಿನಯದ ಲವ್ಲಿ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಕಥೆ, ಸಾಹಿತ್ಯ,ನಿರ್ದೇಶನ ಹಾಗೂ ಅಭಿನಯ ಮಾಡಿರುವ ಪ್ರಸನ್ನ ಪುರಾಣಿಕ್‌ ತಾವು ಮಲ್ಟಿ ಟ್ಯಾಲೆಂಟೆಡ್‌ ಅಂತ ಸಾಬೀತು ಮಾಡಿದ್ದಾರೆ. ಶಿವಗುರು ಫಿಲಂ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹಾಕಿದೆ. ಹೇಗಿದೆ ನೋಡಿ ಟೀಸರ್

Sandalwood Feb 8, 2021, 3:34 PM IST