Asianet Suvarna News Asianet Suvarna News
19 results for "

Pranitha Subhas

"
actress-Pranitha Subhash-will-organise-free-medical-camp-remembering-puneeth-rajkumar mahactress-Pranitha Subhash-will-organise-free-medical-camp-remembering-puneeth-rajkumar mah

ಪುನೀತ್‌ ಸ್ಮರಣೆ;  ವಿಶಾಲ್ ನಂತರ ಪ್ರಣೀತಾ  ಮಾದರಿ ಹೆಜ್ಜೆ

ತಮ್ಮ ಪ್ರಣೀತಾ ಫೌಂಡೇಶನ್​ ಮೂಲಕ ಪುನೀತ್ ಹೆಸರಿನಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ಅಪ್ಪು ಗೌರವ ಪೂರ್ವಕವಾಗಿ ಬೆಂಗಳೂರಿನಲ್ಲಿ ಒಂದು ದಿನ ಮೆಡಿಕಲ್ ಚೆಕ್ ಅಪ್ ​ ಕ್ಯಾಂಪ್​  ಆಯೋಜನೆ ಮಾಡುತ್ತೇನೆ ಎಂದು ನಟಿ ಪ್ರಣೀತಾ ತಿಳಿಸಿದ್ದಾರೆ.  ಈ ಮೆಡಿಕಲ್​ ಕ್ಯಾಂಪ್​ ನವೆಂಬರ್​ 3ರಂದು ಅಬೇಂಡ್ಕರ್​ ಭವನದಲ್ಲಿ ನಡೆಯಲಿದೆ.

Cine World Nov 2, 2021, 6:34 PM IST

Kannada actress Pranitha Subhas marries businessman Nitin raju in Bengaluru vcsKannada actress Pranitha Subhas marries businessman Nitin raju in Bengaluru vcs
Video Icon

ಪ್ರಣೀತಾ ಲವ್ ಕಮ್ ಅರೇಂಜ್ಡ್ ಮ್ಯಾರೇಜ್‌ ಬಗ್ಗೆ ಇಲ್ಲಿದೆ ಮಾಹಿತಿ!

'ಪೊರ್ಕಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಪ್ರಣೀತಾ ಮೇ.30ರಂದು ನಿತಿನ್ ರಾಜು ಎಂಬ ಉದ್ಯಮಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಪ್ರಣೀತಾ ತಮ್ಮ ವೈಯಕ್ತಿಕ ಜೀವನವನ್ನು ಪ್ರೈವೇಟ್ ಆಗಿಡಲು ಇಷ್ಟ ಪಡುತ್ತಾರಂತೆ. 
 

Sandalwood Jun 1, 2021, 3:06 PM IST

Netizens question about Ramya marriage after wishing Pranitha Subhash vcsNetizens question about Ramya marriage after wishing Pranitha Subhash vcs

Pranitha Wedding: ವಿಶ್ ಮಾಡಿದ ರಮ್ಯಾಗೆ ಬಂತು ಸಾವಿರಾರು ಮೆಸೇಜ್‌; ಏನಂತ?

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಅಗಿರುವ ರಮ್ಯಾಗೆ ಅಭಿಮಾನಿಗಳು ಪದೇ ಪದೇ ಕೇಳುತ್ತಿರುವುದು ಇದೊಂದೆ ಪ್ರಶ್ನೆ....
 

Sandalwood Jun 1, 2021, 12:04 PM IST

Sandalwood actress Pranitha subhash married with family memebersSandalwood actress Pranitha subhash married with family memebers

ಸದ್ದಿಲ್ಲದೇ ಕೋಟ್ಯಾಧಿಪತಿ ಕೈ ಹಿಡಿದ ಬೆಕ್ಕಿನ ಕಣ್ಣಿನ ಬೆಡಗಿ ಪ್ರಣೀತಾ ಸುಭಾಷ್‌

ತನ್ನ ಬಹುಕಾಲದ ಗೆಳೆಯನ ಜೊತೆಗೆ ಈ ಸುಂದರಿ ಹಸೆಮಣೆ ಏರಿದ್ದಾಳೆ. ವೇಗ ಸಿಟಿ ಮಾಲ್‌ ಮಾಲೀಕರಾದ ನಿತಿನ್‌ ರಾಜ್‌ ಜೊತೆಗೆ ಪ್ರಣೀತಾ ಮದುವೆ ಆಗಿದೆ.

Sandalwood May 31, 2021, 1:17 PM IST

Pranitha Subhash donates 1 Lakh for Oxygen Cylinders fund rising through social media dplPranitha Subhash donates 1 Lakh for Oxygen Cylinders fund rising through social media dpl

ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಕೊಡುಗೆ ನೀಡಿದ ಪ್ರಣೀತಾ

ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಖರೀದಿಗೆ 1 ಲಕ್ಷ ರುಪಾಯಿ ನೆರವು | ಫಂಡ್‌ ರೈಸ್ ಮಾಡ್ತಿದ್ದಾರೆ ಬಹುಭಾಷಾ ನಟಿ

Sandalwood May 5, 2021, 9:08 AM IST

Actress Pranitha Subhash supports Bengalurus oldest Kannada school where Vishnuvardhan studied dplActress Pranitha Subhash supports Bengalurus oldest Kannada school where Vishnuvardhan studied dpl

ವಿಷ್ಣು ಓದಿದ ಶಾಲೆ ಉಳಿಸಲು ಮುಂದಾದ ನಟಿ ಪ್ರಣೀತಾ

ವಿಷ್ಣುವರ್ಧನ್‌ ಓದಿದ ಶಾಲೆ ಉಳಿಸಲು ಮುಂದಾದ ಪ್ರಣೀತಾ | ಶಾಲೆಗೆ ನೆರವು ನೀಡಲು ಮುಂದಾದ ನಟಿ

Sandalwood Mar 31, 2021, 9:34 AM IST

Pranitha subhash sanjana galrani parinithi chopra supports Zomato delivery boy Kamaraj dplPranitha subhash sanjana galrani parinithi chopra supports Zomato delivery boy Kamaraj dpl

ಡೆಲಿವರಿ ಬಾಯ್‌ ಬೆಂಬಲಕ್ಕೆ ನಿಂತ ನಟಿಯರು..!

ಡೆಲಿವರಿ ಬಾಯ್‌ ಕಾಮರಾಜ್‌ ಬೆಂಬಲಕ್ಕೆ ನಿಂತ ನಟಿಯರು | ಜನಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳಿಂದಲೂ ಬೆಂಬಲ

Cine World Mar 15, 2021, 9:13 AM IST

Actress Pranitha Subhash tweets her view on Farmers protest dplActress Pranitha Subhash tweets her view on Farmers protest dpl

ರೈತ ಪ್ರತಿಭಟನೆ ಬಗ್ಗೆ ನಟಿ ಮಾತು: ಪ್ರಣಿತಾ ಹೇಳಿದ್ದಿಷ್ಟು..!

ರೈತ ಪ್ರತಿಭಟನೆ ಬಗ್ಗೆ ನಟಿ ಪ್ರಣಿತಾ ಮಾತು | ಬಜೆಟ್ ಬಗ್ಗೆ ಬಹುಭಾಷಾ ನಟಿ ಹೇಳಿದ್ದೇನು..? ಇಲ್ಲಿ ಓದಿ

Cine World Feb 5, 2021, 1:55 PM IST

Persons Cheat to Real Estate Company in the Name of Actress Pranitha grgPersons Cheat to Real Estate Company in the Name of Actress Pranitha grg

ನಟಿ ಪ್ರಣೀತಾರನ್ನು ರಾಯಭಾರಿ ಮಾಡೋದಾಗಿ ಲಕ್ಷಾಂತರ ರೂ. ವಂಚನೆ

ರಿಯಲ್‌ ಎಸ್ಟೇಟ್‌ ಕಂಪನಿಯೊಂದಕ್ಕೆ ಕನ್ನಡ ಚಲನಚಿತ್ರ ರಂಗ ಖ್ಯಾತ ನಟಿ ಪ್ರಣೀತಾ ಸುಭಾಷ್‌ ಅವರನ್ನು ರಾಯಭಾರಿಯಾಗಿಸುವುದಾಗಿ ನಂಬಿಸಿ ಕಿಡಿಗೇಡಿಗಳು 13.5 ಲಕ್ಷ ವಂಚಿಸಿರುವ ಘಟನೆ ನಡೆದಿದೆ.
 

CRIME Oct 13, 2020, 8:13 AM IST

Kannada actress Pranitha Subhash supports Udupi Weavers vcsKannada actress Pranitha Subhash supports Udupi Weavers vcs

ನೆರೆಯಿಂದ ಕಷ್ಟಕ್ಕೊಳಗಾದ ಉಡುಪಿ ನೇಕಾರರ ನೆರವಿಗೆ ಪ್ರಣೀತಾ ಸುಭಾಷ್‌

ಯಕ್ಷಗಾನ ಕಲೆ ವಿಶ್ವಪ್ರಸಿದ್ಧಿಯಾದರೂ ಅದಕ್ಕೆ ಬೇಕಾದ ಪಾರಂಪರಿಕ ಕೈ ಮಗ್ಗದ ಉಡುಗೆ ತಯಾರಿಸುವವರು ಬೆರಳೆಣಿಕೆಯ ಮಂದಿ. ಬಲು ಅಪರೂಪದ ಯಕ್ಷಗಾನದ ಕೈಮಗ್ಗ ಸೀರೆಗಳನ್ನು ನೇಯುತ್ತಾ ಅದರಲ್ಲೇ ಬದುಕು ಕಟ್ಟಿಕೊಂಡವರು ಉಡುಪಿಯ 72 ವರ್ಷ ವಯಸ್ಸಿನ ಲಕ್ಷ್ಮಣ ಶೆಟ್ಟಿಗಾರ್‌ ಮತ್ತು ಅವರ ಪತ್ನಿ. ಈಗ ಉಡುಪಿಯ ಭಾರೀ ಪ್ರವಾಹಕ್ಕೆ ಅವರ ಮನೆ ಮುಳುಗಿದೆ. ನೇಯ್ಗೆ ಯಂತ್ರಗಳು ಕೈಕೊಟ್ಟಿವೆ. ಇಂಥಾ ಟೈಮ್‌ನಲ್ಲಿ ಅವರ ನೆರವಿಗೆ ನಾನಿದ್ದೇನೆ ಅನ್ನುತ್ತಿದ್ದಾರೆ ನಟಿ ಪ್ರಣೀತಾ ಸುಭಾಷ್‌.

Sandalwood Sep 22, 2020, 10:04 AM IST

Kannada actress Pranitha Subhash horse ridding videoKannada actress Pranitha Subhash horse ridding video
Video Icon

ಕುದುರೆ ಕ್ವೀನ್‌ ಆದ್ರು ಮಿಲ್ಕಿ ಬ್ಯೂಟಿ ಪ್ರಣೀತಾ!

ಸ್ಯಾಂಡಲ್‌ವುಡ್‌ ಝಿರೋ ಫಿಗರ್‌, ಹಾಲ್ಗೆನ್ನೆ ಎಂಥ ಬಣ್ಣ ನೋಡಿದ್ರೆ ಕಿಚ್ಚು ಹಚ್ಚುವ ಸೌಂದರ್ಯ. ಟೋಟಲಿ ಬ್ಯೂಟಿ ವಿಥ್ ಫುಲ್ ಬ್ರೇನ್ ಹುಡುಗಿ ಪ್ರಣೀತಾ ಈಗ ಕುದುರೆ ಓಡಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಕುದುರೆ ಸವಾರಿ ಮಾಡುತ್ತಿರುವ ವೀಡಿಯೋ ಹೇಗಿದೆ ನೋಡಿ.....

Sandalwood Aug 15, 2020, 4:52 PM IST

Actress Pranitha Subhash condemns dg halli violence tweets in KannadaActress Pranitha Subhash condemns dg halli violence tweets in Kannada

ಡಿಜೆ ಹಳ್ಳಿ ಘಟನೆ ಖಂಡಿಸಿ ನಟಿ ಪ್ರಣಿತಾ ಕನ್ನಡ ಟ್ವೀಟ್..!

ಬಹಭಾಷಾ ನಟಿ ಪ್ರಣಿತಾ ಸುಭಾಷ್ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ ನಿನ್ನೆ ನಡೆದ ಘಟನೆಗಳನ್ನು ನಾನು ಖಂಡಿಸುತ್ತೇನೆ. ಪೊಲೀಸ್ ಸ್ಟೇಷನ್ ಹಾಗೂ ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡನಾರ್ಹ ಎಂದು ಟ್ವೀಟ್ ಮಾಡಿದ್ದಾರೆ.

Sandalwood Aug 13, 2020, 7:12 PM IST

He has a heart of gold says actress pranitha about Challenging star DarshanHe has a heart of gold says actress pranitha about Challenging star Darshan

ದರ್ಶನ್‌ ಸರ್‌ಗೆ ಚಿನ್ನದ ಮನಸು ಎಂದ ನಟಿ ಪ್ರಣಿತಾ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಪ್ರಿಯರ ನೆಚ್ಚಿನ ಹೀರೋ. ಈಗ ಬಹುಭಾಷಾ ನಟಿ ಪ್ರಣಿತಾ ಅವರು ದರ್ಶನ್ ಅವರನ್ನು ಹೊಗಳಿದ್ದಾರೆ. ಯಾಕೆ..? ಇಲ್ಲಿ ಓದಿ.

Sandalwood Jul 7, 2020, 4:05 PM IST

Kannada pranitha subhas donates food kit to women in memory of chiranjeevi sarja and sushant singhKannada pranitha subhas donates food kit to women in memory of chiranjeevi sarja and sushant singh

ಅಗಲಿದ ನಟ ಚಿರಂಜೀವಿ,ಸುಶಾಂತ್ ಸಿಂಗ್ ನೆನಪಿನಲ್ಲಿ ಬಡವರಿಗೆ ದವಸ-ಧಾನ್ಯ ವಿತರಿಸಿದ ನಟಿ!

ಅಗಲಿದ ನಟ ಚಿರಂಜೀವಿ ಸರ್ಜಾ ಹಾಗೂ ಸುಶಾಂತ್ ಸಿಂಗ್ ನೆನಪಿನಲ್ಲಿ ನಟಿ ಪ್ರಣೀತಾ ಸುಭಾಷ್‌ ತಮ್ಮ ಫೌಂಡೇ‍ಶನ್‌ನಿಂದ 150 ಆಹಾರ ಕಿಟ್‌ ವ್ಯೆಶ್ಯೆಯರಿಗೆ ಹಾಗೂ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ ವಿತರಿಸಿದ್ದಾರೆ.

Sandalwood Jun 23, 2020, 5:38 PM IST

Kannada actress Pranitha Subhash photosKannada actress Pranitha Subhash photos

'ಪೊರ್ಕಿ' ಹುಡುಗನ ಹೃದಯ ಕದ್ದ ಹುಡುಗಿಯ ಸಮಾಜ ಸೇವಾ ಮನಸ್ಸು!

ದಕ್ಷಿಣ ಭಾರತದ ಸೆನ್ಸೇಷನಲ್‌ ನಟಿ ಪ್ರಣೀತಾ ಸುಭಾಷ್‌ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂಬುವುದು ಅಭಿಮಾನಿಗಳ ಬೇಸರ. ಆದರೆ ನಿಜಕ್ಕೂ ಪ್ರಣೀತಾ ಏನ್‌ ಮಾಡ್ತಿದ್ದಾರೆ, ಯಾವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಗೊತ್ತಾ? ನೀವೇ ನೋಡಿ...
 

Sandalwood Mar 27, 2020, 4:17 PM IST