Search results - 2 Results
  • honor killing

    NEWS25, Sep 2018, 9:42 PM IST

    ಹಣ, ಉದ್ಯೋಗ ಏನೂ ಬೇಡ, ತಂದೆಯನ್ನು ಗಲ್ಲಿಗೇರಿಸಿ ಸಾಕು

    ರಿಯಲ್ ಎಸ್ಟೇಟ್ ಮಾಲೀಕರಾದ  ತಂದೆ ಕೆ. ಮಾರುತಿ ರಾವ್  ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕೆಳ ಜಾತಿ ಯುವಕನನ್ನು ವರಿಸಿದ್ದಕ್ಕೆ ಕತ್ತಿ ಮಸಿಯುತ್ತಲೆ ಬಂದಿದ್ದ ಮಾರುತಿ ರಾವ್ ಸಹಚರರ ಮೂಲಕ ಹಲವು ಬಾರಿ ಕೊಲೆಗೆ ಪ್ರಯತ್ನಿಸಿದ್ದ. 

  • honor killing

    NATIONAL19, Sep 2018, 11:33 AM IST

    ತೆಲಂಗಾಣ ಎಂಜಿನಿಯರ್‌ ಹತ್ಯೆಗೆ ಐಎಸ್‌ಐ ನಂಟು..!

    ತೆಲಂಗಾಣದ 23 ವರ್ಷದ ಎಂಜಿನಿಯರ್‌ವೊಬ್ಬರನ್ನು ಅವರ ಗರ್ಭಿಣಿ ಪತ್ನಿಯ ಸಮ್ಮುಖವೇ ಕೊಂದು ಹಾಕಿದ ಘಟನೆಗೆ ರೋಚಕ ತಿರುವು ಸಿಕ್ಕಿದೆ. ಹಂತಕ ಸೇರಿದಂತೆ ಎಲ್ಲ ಏಳು ಆರೋಪಿಗಳನ್ನು ತೆಲಂಗಾಣ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದು, ಆರೋಪಿಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನಂಟಿಗೆ ಎಂದು ಹೇಳಲಾಗಿದೆ.