Pramod Shetty  

(Search results - 7)
 • Kannada producer Shruti Naidu and Actor Pramod Panju adopts Zebra and peacock from Mysore zoo vcs

  SandalwoodJun 10, 2021, 4:12 PM IST

  ಜೀಬ್ರಾ ದತ್ತು ಪಡೆದ ಶ್ರುತಿ ನಾಯ್ಡು; ಬಿಳಿ ನವಿಲು ದತ್ತು ಪಡೆದ ಪ್ರಮೋದ್!

  ಮೈಸೂರು ಮೃಗಾಲಯದಿಂದ ಜೀಬ್ರಾಕ್ಕೆ ಸುಂದರ ಕೃಷ್ಣ ಅರಸ್ ಮೊಮ್ಮಗನ ಹೆಸರು. ದರ್ಶನ್‌ಗೆ ಸಾಥ್ ಕೊಟ್ಟ ಪ್ರೇಮಿಯರ್ ಪದ್ಮಿನಿ ಜೋಡಿ. 

 • Rishab shetty pramod shetty hero film exclusive interview vcs
  Video Icon

  SandalwoodMar 5, 2021, 6:47 PM IST

  ರಿಷಬ್ ಶೆಟ್ಟಿ ಹೀರೋ ನಾ ವಿಲನ್‌ ನಾ; ಏಷ್ಯಾನೆಟ್‌ ಸುವರ್ಣ್‌ ನ್ಯೂಸ್‌ ಜೊತೆ 'ಹೀರೋ' ಮಾತುಕತೆ!

  ಒಂದೇ ದಿನದಲ್ಲಿ ಚಿತ್ರಕತೆ ರೆಡಿ ಮಾಡಿ ಕೇವಲ 24 ಜನರು ಸೇರಿ 45 ದಿನದಲ್ಲಿ ಚಿತ್ರೀಕರಣ ಮಾಡಿರುವ ಸಿನಿಮಾ 'ಹೀರೋ'. ಲಾಕ್‌ಡೌನ್‌ನಲ್ಲಿ ಎಲ್ಲರೂ ಮನೆಯಿಂದಲೇ ಕೆಲಸ ಮಾಡುತ್ತಾ, ದೇಹ ಬೆಳೆಸಿಕೊಳ್ಳುತ್ತಿದ್ದರೆ ಇತ್ತ ರಿಷಬ್ ಶೆಟ್ಟಿ ಹಾಗೂ ಪ್ರಮೋದ್ ಚಿಕ್ಕಮಗಳೂರಿನ ತೋಟವೊಂದರಲ್ಲಿ ದೇಹ ದಂಡಿಸುತ್ತಿದ್ದರು. ಅದು ಹೇಗೆ ಅಂತ ತಿಳಿದುಕೊಳ್ಳಬೇಕು ಅಂದ್ರೆ ಮಾ.5ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವ ಸಿನಿಮಾ ನೋಡಿ, ಜೊತೆಗೆ ಏಷ್ಯಾನೆಟ್‌ ಸುವರ್ಣ್‌ ನ್ಯೂಸ್‌ ಜೊತೆ ರಿಷಬ್ ಹಾಗೂ ಪ್ರಮೋದ್ ಮಾತಕತೆ ನೋಡಿ...
   

 • Pramod Shetty plays baddie villain role in Rishab Shetty hero film vcs

  SandalwoodMar 1, 2021, 11:25 AM IST

  ರಿಷಬ್ ಶೆಟ್ಟಿ ‘ಹೀರೋ’ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಖಡಕ್ ವಿಲನ್!

  ರಿಷಬ್ ಶೆಟ್ಟಿ ನಾಯಕ ನಟನಾಗಿ ನಟಿಸಿರುವ ಬಹು ನಿರೀಕ್ಷಿತ ‘ಹೀರೋ’ ಸಿನಿಮಾ ಮಾರ್ಚ್ 5ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಸ್ಯಾಂಡಲ್​​ವುಡ್ ಹಾಗೂ ಸಿನಿ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿರುವ ಈ ಸಿನಿಮಾದಲ್ಲಿ ಖ್ಯಾತ ನಟ ಪ್ರಮೋದ್ ಶೆಟ್ಟಿ ಖಳನಟನಾಗಿ ಅಭಿನಯಿಸಿದ್ದಾರೆ. 

 • rishab shetty ganavi laxman pramod shetty Hero trailer vcs

  SandalwoodJan 14, 2021, 4:38 PM IST

  ಯಪ್ಪಾ!! ರಿಷಬ್ ಶೆಟ್ಟಿ 'ಹೀರೋ' ಟ್ರೇಲರ್ ನೋಡಿದ್ರಾ?

  ರಿಷಬ್‌ ಶೆಟ್ಟಿ ಹೀರೋ ಟ್ರೇಲರ್‌ ನೋಡಿ ಶಾಕ್ ಆದ ಅಭಿಮಾನಿಗಳು. ಸರ್ ನೀವು ಮಾಸ್ಟರ್ ಮೈಂಡ್‌ ಬಿಡಿ ಸರ್ ಎಂದು ಕೊಂಡಾಡಿದ ನೆಟ್ಟಿಗರು....

 • Pramod shetty next project Laughing buddha as police constable exclusive interview

  InterviewsSep 2, 2020, 9:11 AM IST

  ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿ ನಗಿಸುತ್ತೇನೆ: ಪ್ರಮೋದ್‌ ಶೆಟ್ಟಿ

  ಖಡಕ್‌ ನಟನೆಯಿಂದ ಗುರುತಿಸಿಕೊಂಡವರು ಪ್ರಮೋದ್‌ ಶೆಟ್ಟಿ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ‘ಒಂದು ದೊಡ್ಡ ಹೋರಾಟ ಉಂಟು ಬಾರೋ’ ಎನ್ನುವ ಅವರ ಡೈಲಾಗ್‌ ಸಿಕ್ಕಾಪಟ್ಟೆಫೇಮಸ್‌. ಇಂಥ ಪ್ರಮೋದ್‌ ಶೆಟ್ಟಿಈಗ ‘ಲಾಫಿಂಗ್‌ ಬುದ್ಧ’ನಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಡಲಿದ್ದಾರೆ.

 • Pramod Shetty praises theater Art on World theater art

  InterviewsMar 27, 2020, 5:43 PM IST

  ರಂಗಭೂಮಿಗೆ ರಂಗಭೂಮಿಯೇ ಸಾಟಿ ಎಂದ ಪ್ರಮೋದ್ ಶೆಟ್ಟಿ

  ಪ್ರಮೋದ್ ಶೆಟ್ಟಿಯವರು ತಮ್ಮ ಇಂದಿನ ಅಭಿನಯ ಆಸಕ್ತಿಯ ಹಿಂದೆ ಇರುವ ಮೂಲ ಸೆಲೆ ರಂಗಭೂಮಿ ಎಂದು ಹೇಳುವ ಮೂಲಕ ಇಂದಿನ `ವಿಶ್ವ ರಂಗಭೂಮಿ' ದಿನದಲ್ಲಿ ತಮ್ಮ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸಿದ್ದಾರೆ. ರಂಗಭೂಮಿ ಜನತೆಗಿನ ಅವರ ಸಂಬಂಧದ ಬಗ್ಗೆ ಇಲ್ಲಿ ಅವರು ಮಾತನಾಡಿದ್ದಾರೆ.

 • Actor Pramod shetty and supreetha blessed with baby boy

  SandalwoodNov 21, 2019, 3:27 PM IST

  ಶೆಟ್ರು ಮನೆಗೆ ಬಂದ ಕೃಷ್ಣ; ತಾಯಿಯಾದ 'ಕುಲವಧು' ವಿಲನ್!

   

  'ಕುಲವಧು' ಧಾರಾವಾಹಿಯಲ್ಲಿ ವಿಲನ್ ಆಗಿ ಸಿಡಿಲೆಬ್ಬಿಸಿದ ಸುಪ್ರಿತಾ ಶೆಟ್ಟಿ ಹಾಗೂ ಕನ್ನಡ ಚಿತ್ರರಂಗದ ಮಾಸ್ಟರ್ ಆ್ಯಕ್ಟರ್ ಕುಟುಂಬಕ್ಕೆ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ.