Asianet Suvarna News Asianet Suvarna News
22 results for "

Pramod Sawant

"
There was too much corruption in the Goa government says satya pal mallikThere was too much corruption in the Goa government says satya pal mallik

ಬಿಜೆಪಿ ಸರ್ಕಾರದಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ: ಮಾಜಿ ರಾಜ್ಯಪಾಲರ ಆರೋಪ

*ಸರ್ಕಾರದಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ
*ಮಾಜಿ ರಾಜ್ಯಪಾಲ ಮಲಿಕ್‌ ಗಂಭೀರ ಆರೋಪ!
*ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯ 

India Oct 27, 2021, 10:43 AM IST

Goa cm pramod sawant visits belagavi saundatti yellamma temple mahGoa cm pramod sawant visits belagavi saundatti yellamma temple mah

ಗೋವಾ ಸಿಎಂ ಬಂದ ತಕ್ಷಣ ಓಪನ್ ಆದ ಸವದತ್ತಿ ಯಲ್ಲಮ್ಮ ದೇವಾಲಯ!

ಸವದತ್ತಿ ಯಲ್ಲಮ್ಮ ದೇವಿ ದರ್ಶನವನ್ನು ಪ್ರಮೋದ್ ಸಾವಂತ್ ಪಡೆದುಕೊಂಡರು ಕಳೆದ ಎರಡು ವರ್ಷದಿಂದ ಬಂದ್ ಆಗಿರುವ ರೇಣುಕಾ ಯಲ್ಲಮ್ಮ ದೇವಸ್ಥಾನ ಗೋವಾ ಸಿಎಂ ಪ್ರಮೋದ್ ಸಾವಂತ್ ಆಗಮಿಸುತ್ತಿದ್ದಂತೆ  ಓಪನ್ ಆಯಿತು! 

Karnataka Districts Sep 3, 2021, 12:15 AM IST

Goa CM remark on gang rape Why send 14 year olds outside at night podGoa CM remark on gang rape Why send 14 year olds outside at night pod

14 ವರ್ಷದ ಹೆಣ್ಮಕ್ಕಳನ್ನು ರಾತ್ರಿ ಹೊರಗೆ ಕಳಿಸೋದ್ಯಾಕೆ?: ರೇಪ್ ಬಗ್ಗೆ ಸಿಎಂ ಪ್ರತಿಕ್ರಿಯೆ

* ಗೋವಾ ಕಡಲತೀರದಲ್ಲಿ ಇಬ್ಬರು ಹೆಣ್ಮಕ್ಕಳ ರೇಪ್

* ಗೋವಾ ಅಧಿವೇಶನದಲ್ಲೂ ಸದ್ದು ಮಾಡಿದ ಪ್ರಕರಣ

* 14 ವರ್ಷದ ಹೆಣ್ಮಕ್ಕಳನ್ನು ಹೆತ್ತವರು ರಾತ್ರಿ ಹೊರಗೆ ಕಳಿಸೋದ್ಯಾಕೆ? ಎಂದು ಪ್ರಶ್ನಿಸಿದ ಸಿಎಂ ಸಾವಂತ್

India Jul 29, 2021, 4:03 PM IST

Goa CM Pramod Sawant Talks Over Mahdayi Dispute grgGoa CM Pramod Sawant Talks Over Mahdayi Dispute grg

ಮೋದಿ ಮುಂದೆ ಗೋವಾ ಸಿಎಂ ಮಹದಾಯಿ ಕ್ಯಾತೆ

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಜರುಗಿದ ನೀತಿ ಆಯೋಗದ ಸಭೆಯಲ್ಲಿ ಕರ್ನಾಟಕದ ಜತೆಗಿನ ಮಹದಾಯಿ ನದಿ ನೀರು ಹಂಚಿಕೆ ವಿವಾದ ಕೆದಕಿದ್ದಾರೆ. 
 

India Feb 21, 2021, 12:55 PM IST

Veeresh Sobaradamath Reats on Goa CM Pramod Sawant Statement grgVeeresh Sobaradamath Reats on Goa CM Pramod Sawant Statement grg

'ನಮ್ಮ ರಾಜಕಾರಣಿಗಳ ಬೆಂಬಲದಿಂದ ಗೋವಾ ಸಿಎಂ ಮಹದಾಯಿ ಬಗ್ಗೆ ಕ್ಯಾತೆ'

ಕರ್ನಾಟಕದಲ್ಲಿ ಉಗಮವಾಗುವ ಮಹದಾಯಿ ನಮಗೂ ತಾಯಿಯಾಗಿದ್ದು, ನಾವೂ ನಮ್ಮ ತಾಯಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ರೈತಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದ್ದಾರೆ. 
 

Karnataka Districts Jan 31, 2021, 12:26 PM IST

K S Eshwarappa Reacts on Goa CM Pramod Sawant Statement grgK S Eshwarappa Reacts on Goa CM Pramod Sawant Statement grg

ಗೋವಾ ಸಿಎಂ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ: ಸಚಿವ ಈಶ್ವ​ರ​ಪ್ಪ

ಮಹದಾಯಿ ಬಗ್ಗೆ ಗೋವಾ ಮುಖ್ಯಮಂತ್ರಿ ಏನೇ ಹೇಳಲಿ, ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾರೋ ಏನೋ ಹೇಳುತ್ತಾರೆ ಎಂದರೆ ನಾವು ಯಾಕೆ ತಲೆ​ಕೆ​ಡಿ​ಸಿ​ಕೊ​ಳ್ಳ​ಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿ​ಸಿ​ದ್ದಾ​ರೆ. 
 

Karnataka Districts Jan 31, 2021, 10:26 AM IST

Goa CM Pramod Sawant Talks over Mahadayi Dispute grgGoa CM Pramod Sawant Talks over Mahadayi Dispute grg

ಕರ್ನಾಟಕದ ವಿರುದ್ಧ ತಿರುಗಿ ಬಿದ್ದ ನೆರೆ ರಾಜ್ಯಗಳು: ಠಾಕ್ರೆ ಬಳಿಕ ಗೋವಾ ಸಿಎಂ ಉದ್ಧಟತನದ ಹೇಳಿಕೆ

ಮಹಾರಾಷ್ಟ್ರ ಗಡಿ ಕ್ಯಾತೆ ಬೆನ್ನಲ್ಲೇ ಗೋವಾ ಸರ್ಕಾರ ಕೂಡ ಮಹದಾಯಿಗಾಗಿ ಕ್ಯಾತೆ ತೆಗೆದಿದೆ. ಈ ಮೂಲಕ ಏಕಕಾಲಕ್ಕೆ ಕರ್ನಾಟಕದ ವಿರುದ್ಧ ನೆರೆ ರಾಜ್ಯಗಳು ತಿರುಗಿ ಬಿದ್ದಿವೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ದಟತನದ ಬೆನ್ನಲ್ಲೇ ಈಗ ಗೋವಾ ಸಿಎಂ ಪ್ರಮೋದ್ ಸಾವಂತ್ ಕೂಡ ಕಿರಿಕ್ ತೆಗೆದಿದ್ದಾರೆ. 
 

Karnataka Districts Jan 30, 2021, 11:26 AM IST

Mahadayi river water dispute: Goa files contempt plea in SC against Karnataka rbjMahadayi river water dispute: Goa files contempt plea in SC against Karnataka rbj

ಮಹದಾಯಿ ವಿವಾದ: ಗೋವಾದಿಂದ ಮತ್ತೆ ಶುರುವಾಯ್ತು ಕಿರಿಕ್

ಮಹದಾಯಿ ನದಿಯ ನೀರನ್ನು ಹಂಚಿಕೊಳ್ಳುವ ವಿವಾದ ಎರಡೂರಾಜ್ಯಗಳ ನಡುವೆ ಸಾಕಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇದೀಗ ಗೋವಾದಿಂದ ಮತ್ತೆ ಕಿರಿಕ್ ಶುರುವಾಗಿದೆ.
 

state Oct 6, 2020, 5:42 PM IST

Goa Chief Minister Pramod Sawant Tests Covid PositiveGoa Chief Minister Pramod Sawant Tests Covid Positive

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ಗೂ ಕೊರೋನಾ ದೃಢ

ಕೊರೋನಾ ಯಾರನ್ನೂ ಬಿಡುತ್ತಿಲ್ಲ. ಇದೀಗ ಗೋವಾ ಮುಖ್ಯಮಂತ್ರಿಗೂ ಮಹಾಮಾರಿ ಕೊರೋನಾ ವಕ್ಕರಿಸಿದೆ.

India Sep 2, 2020, 3:54 PM IST

Not Wearing Mask May Yield Prison Says Goa CM Pramod SawantNot Wearing Mask May Yield Prison Says Goa CM Pramod Sawant

ಮಾಸ್ಕ್‌ ಧರಿಸದೆ ಓಡಾಡಿದರೆ ಸೀದಾ ಜೈಲು;  ಸಿಎಂ ಆದೇಶ

ಸಾಮಾಜಿಕ ಅಂತರ ಮರೆಯುತ್ತ ಮಾಸ್ಕ್ ಧರಿಸದೇ ಕಂಡಕಂಡಲ್ಲಿ ಓಡಾಡುವ ವ್ಯಕ್ತಿಗಳ ವಿರುದ್ಧ ಗೋವಾ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

India Jun 30, 2020, 3:28 PM IST

Mahadayi issue Goa CM Warns To Union GovtMahadayi issue Goa CM Warns To Union Govt

ಕೇಂದ್ರ ಸರ್ಕಾರಕ್ಕೇ ಗೋವಾ ಸಿಎಂ ಸಡ್ಡು

ಕೇಂದ್ರ ಸರ್ಕಾರದ ವಿರುದ್ಧವೇ ಸಮರ ಸಾರುವ ಸುಳಿವನ್ನು ನೀಡಿರುವ ಗೋವಾ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಅಗತ್ಯ ಬಿದ್ದರೆ ಕೇಂದ್ರ ಪರಿಸರ ಸಚಿವಾಲಯದ ವಿರುದ್ಧ ತಿರುಗಿಬೀಳಲು ಸಿದ್ಧ ಎಂದು ಘೋಷಿಸಿದ್ದಾರೆ.
 

India Dec 28, 2019, 7:34 AM IST

NRC May Not Be Required At All Goa CM Pramod SawantNRC May Not Be Required At All Goa CM Pramod Sawant

ಬಿಜೆಪಿಗೆ ಮತ್ತೊಂದು ಮುಖಭಂಗ; NRCಗೆ ಪಕ್ಷದ ಸಿಎಂರಿಂದಲೇ ಅಪಸ್ವರ!

  • ಭಾರೀ ಆಕ್ರೋಶಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ ಎನ್‌ಆರ್‌ಸಿ
  • ಈಗಾಗಲೇ NRCಗೆ ನೋ ಎಂದಿರುವ ಬಿಜೆಪಿಯೇತರ ಸಿಎಂಗಳು
  • NRC ಅವಶ್ಯಕತೆಯಿಲ್ಲವೆಂದು ಕ್ಯಾತೆ ತೆಗೆದ ಬಿಜೆಪಿ ಸಿಎಂ

India Dec 23, 2019, 6:43 PM IST

Goa CM Pramod Sawant Opposes Mahadayi ProjectGoa CM Pramod Sawant Opposes Mahadayi Project
Video Icon

ಮಹದಾಯಿ ವಿವಾದ: ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ ಗೋವಾ ಸಿಎಂ ಹೇಳಿಕೆ!

ಉಪ-ಚುನಾವಣೆ ಹತ್ತಿರ ಬರುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದ ಜನರ ವಿಶ್ವಾಸ ಗೆಲ್ಲಲು ರಾಜ್ಯ ಬಿಜೆಪಿ ನಾಯಕರು ಹರಸಾಹಸ ಪಡುತ್ತಿದ್ದರೆ, ಇನ್ನೊಂದು ಕಡೆ ಗೋವಾ ಬಿಜೆಪಿ ಸಿಎಂ ಪ್ರಮೋದ್ ಸಾವಂತ್ ನೀಡಿರುವ ಹೇಳಿಕೆ ಕಮಲ ಪಾಳೆಯದಲ್ಲಿ ತಲ್ಲಣ ಸೃಷ್ಟಿಸಿದೆ.

state Oct 25, 2019, 3:21 PM IST

Not A Drop Of Water For Karnataka Says Goa CMNot A Drop Of Water For Karnataka Says Goa CM

ಗೋವಾದಿಂದ ಮಹದಾಯಿ ಖ್ಯಾತೆ : ಕೇಂದ್ರದ ವಿರುದ್ಧ ಸಮರ

ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ಮಹದಾಯಿ ನ್ಯಾಯಾಧಿಕರಣ ಅಥವಾ ನ್ಯಾಯಾಲಯದ ಮೊರೆ ಹೋಗುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಗುಡುಗಿದ್ದಾರೆ.

INDIA Oct 25, 2019, 8:40 AM IST

Goa CM Pramod Sawant rushes to help accident victim escorts her to hospitalGoa CM Pramod Sawant rushes to help accident victim escorts her to hospital

Call Of Duty: ರಸ್ತೆಯಲ್ಲೇ ಕಾರು ನಿಲ್ಲಿಸಿ ಅಸಲಿ ವೃತ್ತಿಗಿಳಿದ ಸಿಎಂ!

ಮುಖ್ಯಮಂತ್ರಿಯಾದರೂ ವೈದ್ಯಕೀಯ ಧರ್ಮ ಮರೆಯದ ಪ್ರಮೋದ್ ಸಾವಂತ್| ಅಪಘಾತದಲ್ಲಿ ಗಾಯಾಳುವಾಗಿದ್ದ ಮಹಿಳೆಗೆ ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದ ಗೋವಾ ಸಿಎಂ| ಸಿಎಂ ಕರ್ತವ್ಯ ನಿಷ್ಠೆಗೆ ಸಲಾಂ ಎಂದ ಜನತೆ

News Oct 5, 2019, 4:19 PM IST