Asianet Suvarna News Asianet Suvarna News
379 results for "

Praise

"
Aparna Yadav Joining BJP May Prove A Biggest Hurdle For BJP During UP Elections podAparna Yadav Joining BJP May Prove A Biggest Hurdle For BJP During UP Elections pod

UP Elections: ಮುಲಾಯಂ ಕಿರಿ ಸೊಸೆ ಬಿಜೆಪಿಗೆ, ಕೇಸರಿ ಪಾಳಯಕ್ಕೆ ಕಂಟಕ?

* ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ ಕೇಳರಿಯದ ರಾಜಕೀಯ ಬೆಳವಣಿಗೆಗಳು

* ಎಸ್‌ಪಿ ನಾಯಕ ಮುಲಾಯಂ ಕಿರಿ ಸೊಸೆ ಬಿಜೆಪಿಗೆ

* ಅಪರ್ಣಾರನ್ನು ಪಕ್ಷಕ್ಕೆ ಸೇರಿಸಿ ಎಡವಿತಾ ಬಿಜೆಪಿ?

India Jan 19, 2022, 12:48 PM IST

Union Minister Narayana Swamy Praises prime Minister Narendra Modi snrUnion Minister Narayana Swamy Praises prime Minister Narendra Modi snr

BJP Govt : 'ಮೋದಿ ಅಧಿಕಾರಕ್ಕೆ ಬಂದ ನಂತರ ಕಂಡರಿಯದಷ್ಟು ವೇಗವಾಗಿ ಅಭಿವೃದ್ಧಿ'

 •  ಮೋದಿ ಅಧಿಕಾರಕ್ಕೆ ಬಂದ ನಂತರ  ಕಂಡರಿಯದಷ್ಟು ವೇಗವಾಗಿ ಅಭಿವೃದ್ಧಿ
 •  ಮೊಳಕಾಲ್ಮುರುನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ನಾರಾಯಣಸ್ವಾಮಿ

Karnataka Districts Jan 3, 2022, 2:30 PM IST

Kalicharan Maharaj who praised Mahatma Gandhi killer Nathuram Godse has been arrested by Raipur Police sanKalicharan Maharaj who praised Mahatma Gandhi killer Nathuram Godse has been arrested by Raipur Police san

Remarks Against Mahatma Gandhi : ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಬಂಧನ

ಮಹಾತ್ಮ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ ಹಿಂದೂ ಮುಖಂಡ
ದೇಶದ್ರೋಹದ ಆರೋಪದ ಮೇಲೆ ಕಾಳಿಚರಣ್ ಮಹಾರಾಜ್ ಬಂಧನ
ಧರ್ಮ ಸಂಸದ್ ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಕಾಳಿಚರಣ್ ಮಹಾರಾಜ್
 

News Dec 30, 2021, 4:04 PM IST

Crickets all time Great Sachin Tendulkar Advice for India Batters in South Africa sanCrickets all time Great Sachin Tendulkar Advice for India Batters in South Africa san

Sachin Tendulkar Advice for India Batters : ಕ್ರಿಕೆಟ್ ಅಭ್ಯಾಸ ಮಾಡ್ತಾ ಇದ್ರೆ, ನಿಮಗೂ ಇದು ಹೆಲ್ಪ್ ಆಗುತ್ತೆ!

ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಸಚಿನ್ ಸಲಹೆ
ಕ್ರಿಕೆಟ್ ಅಭ್ಯಾಸ ಮಾಡ್ತಿರೋ ಪ್ರತಿಯೊಬ್ಬರಿಗೂ ಇದು ಸಹಾಯ ಆಗುತ್ತೆ
ಡಿ. 26 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ
 

Cricket Dec 21, 2021, 9:24 PM IST

Defence Minister rajnath singh wins praise as he touches feet of 1971 war veterans wifeDefence Minister rajnath singh wins praise as he touches feet of 1971 war veterans wife

Rajnath Singh : ಕರ್ನಲ್ ಹೋಶಿಯಾರ್ ಸಿಂಗ್ ಪತ್ನಿಯ ಕಾಲಿಗೆ ನಮಸ್ಕರಿಸಿದ ರಕ್ಷಣಾ ಮಂತ್ರಿ!

1971ರ ಭಾರತ-ಪಾಕಿಸ್ತಾನ ಯುದ್ಧದ ವಿಜಯಕ್ಕೆ 50 ವರ್ಷ
ಈ ಯುದ್ಧದಲ್ಲಿ ಸಾಹಸ ಮೆರೆದಿದ್ದ ಕರ್ನಲ್ ಹೋಶಿಯಾರ್ ಸಿಂಗ್
ಗೌರವಪೂರ್ವಕವಾಗಿ ಹೋಶಿಯಾರ್ ಸಿಂಗ್ ಪತ್ನಿಯ ಕಾಲಿಗೆ ನಮಸ್ಕರಿಸಿದ ರಾಜನಾಥ್ ಸಿಂಗ್

India Dec 15, 2021, 12:00 PM IST

Anti BJP opposition alliance possible without Congress for 2024 Lok Sabha polls Prashant Kishor podAnti BJP opposition alliance possible without Congress for 2024 Lok Sabha polls Prashant Kishor pod

Lok Sabha Polls: 2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪಿಕೆ ಫಾರ್ಮುಲಾ ರೆಡಿ, ಕಾಂಗ್ರೆಸ್‌ಗೂ ಶಾಕ್!

* 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್ ಕೊಡಲು ಪಿಕೆ ರೆಡಿ

* ಕಾಂಗ್ರೆಸ್‌ಗೂ ಮನ್ನಣೆ ನಿಡದ ಚುನಾವಣಾ ತಂತ್ರಗಾರ

* ಫಲ ಕೊಡುತ್ತಾ ಪಗ್ರಶಾಂತ್ ಕಿಶೋತರ್ ಫಾರ್ಮುಲಾ

India Dec 12, 2021, 8:46 AM IST

Controlling Covid Situation Karnataka is model for India says task force member Dr Subhash Salunkhe podControlling Covid Situation Karnataka is model for India says task force member Dr Subhash Salunkhe pod

Karnataka Fights Corona: 'ಸೋಂಕು ನಿಯಂತ್ರಣ: ಕರ್ನಾಟಕದ ಕ್ರಮ ದೇಶಕ್ಕೇ ಮಾದರಿ!'

* ಕರ್ನಾಟಕದ ಕ್ರಮ ದೇಶಕ್ಕೇ ಮಾದರಿ  ಇತರೆ ರಾಜ್ಯಗಳು ಅನುಸರಿಸಲಿ

* ಸೋಂಕು ನಿಯಂತ್ರಣ: ರಾಜ್ಯ ಬೆಸ್ಟ್‌

* ಕೋವಿಡ್ ರಾಷ್ಟ್ರೀಯ ಕಾರ್ಯಪಡೆ ಸದಸ್ಯ ಡಾ.ಸುಭಾಷ್ ಸಾಲುಂಖೆ ಮೆಚ್ಚು

India Dec 6, 2021, 9:45 AM IST

Tollywood Actor Allu Arjun Praises Priyamani in Dance Reality Show gvdTollywood Actor Allu Arjun Praises Priyamani in Dance Reality Show gvd
Video Icon

Priyamani: ನೀವು ತುಂಬಾ ಸ್ಲಿಮ್ ಹಾಗೂ ಹಾಟ್ ಎಂದ ಅಲ್ಲು ಅರ್ಜುನ್

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಬಹುಭಾಷಾ ನಟಿ ಪ್ರಿಯಾಮಣಿ ಬಗ್ಗೆ ಹಾಡಿ ಹೊಗಳಿದ್ದಾರೆ. ತೆಲುಗಿನ ಖಾಸಗಿ ವಾಹಿನಿಯಲ್ಲಿ 'ಡಿ' ಹೆಸರಿನ ಡ್ಯಾನ್ಸ್​ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಶೋಗೆ ಅಲ್ಲು ಅರ್ಜುನ್ ಹಾಗೂ ಪ್ರಿಯಾಮಣಿ​ ಅತಿಥಿಗಳಾಗಿ ಆಗಮಿಸಿದ್ದರು.

Cine World Dec 5, 2021, 3:55 PM IST

Infosys Sudha Murthy praises Ramesh Aravind 100 film vcsInfosys Sudha Murthy praises Ramesh Aravind 100 film vcs
Video Icon

ರಮೇಶ್ '100' ಅತ್ಯುತ್ತಮ ಸಿನಿಮಾ, ಎಂಜಾಯ್ ಮಾಡಿದೆ: Sudha Murthy

ರಮೇಶ್ ಅರವಿಂದ್ (Ramesh Aravind) ನಟನೆ ಮತ್ತು ನಿರ್ದೇಶನ ಮಾಡಿರುವ ಸಿನಿಮಾ 100 ವೀಕ್ಷಿಸಿ  ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ( (Infosys Founder Sudha Murthy) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹಳ ದಿನಗಳ ನಂತರ ಒಂದು ಒಳ್ಳೆಯ ಸಿನಿಮಾ ನೋಡಿದೆ. ಸೈಬರ್ ಕ್ರೈಂ (Cyber Crime) ಕಥೆ ಆಧಾರಿತ ಸಿನಿಮಾ ಇದಾಗಿದ್ದು, ಯುವ ಜನಾಂಗ ಹೇಗೆ ತೊಂದರೆ ಆನುಭವಿಸುತ್ತಿದೆ ಎನ್ನುವುದನ್ನು ಅಚ್ಚುಕಟ್ಟಾಗಿ ರಮೇಶ್ ತೋರಿಸಿದ್ದಾರೆ ಎಂದು ಹೇಳಿದ್ದಾರೆ.
 

Sandalwood Nov 23, 2021, 2:03 PM IST

Infosys Sudha Murthy praised Ramesh Aravind Rachita Ram starrer 100 Kannada movie gvdInfosys Sudha Murthy praised Ramesh Aravind Rachita Ram starrer 100 Kannada movie gvd

'100' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಇನ್ಫೋಸಿಸ್ ಮುಖ್ಯಸ್ಥೆ​ ಸುಧಾಮೂರ್ತಿ

ಬಹಳ ದಿನಗಳ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದೆ. ಸೈಬರ್ ಕ್ರೈಂ ಕಥೆ ಆಧಾರಿತ ಈ ಸಿನಿಮಾ, ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ತೊಂದರೆ ಅನುಭವಿಸುತ್ತಿದೆ ಎನ್ನುವುದನ್ನು ಅಚ್ಚುಕಟ್ಟಾಗಿ ನಿರ್ದೇಶಕ ರಮೇಶ್ ಅರವಿಂದ್ ತೋರಿಸಿದ್ದಾರೆ ಎಂದು ಸುಧಾಮೂರ್ತಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Sandalwood Nov 22, 2021, 3:24 PM IST

IND vs NZ t20 fans praise Rohit sharma captaincy rahul dravid coaching for clean sweep victory aginst new zealand ckmIND vs NZ t20 fans praise Rohit sharma captaincy rahul dravid coaching for clean sweep victory aginst new zealand ckm

IND vs NZ:ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಿದ ಗಂಗೂಲಿಗೆ ಟ್ರೋಫಿ ಗಿಫ್ಟ್, ರೋಹಿತ್ ನಾಯಕತ್ವಕ್ಕೆ ಸಲಾಮ್!

 • ಗಂಟೆ ಬಾರಿ ಕೋಲ್ಕತಾ ಪಂದ್ಯಕ್ಕೆ ಚಾಲನೆ ನೀಡಿದ್ದ ಗಂಗೂಲಿ
 • ಕ್ಲೀನ್ ಸ್ವೀಪ್ ಗೆಲುವಿನ ಉಡುಗೊರೆ ನೀಡಿದ ಟೀಂ ಇಂಡಿಯಾ
 • ನಾಯಕನಾಗಿ, ಬ್ಯಾಟ್ಸ್‌ಮನ್ ಆಗಿ ರೋಹಿತ್ ದಾಖಲೆ

Cricket Nov 22, 2021, 3:55 AM IST

Lijomol Jose Mollywood actress gaining all praise for her role as Senggeni in Jai Bhim dplLijomol Jose Mollywood actress gaining all praise for her role as Senggeni in Jai Bhim dpl

Jai Bhim: ಮನಮುಟ್ಟಿದ ಸೆಂಗೆಣಿ ಪಾತ್ರ ಮಾಡಿದ ನಟಿ ಈಕೆ..!

 • Jai Bhim: ಮನ ಸೆಳೆದ ಸೆಂಗೆಣಿ ಪಾತ್ರ ಮಾಡಿದ ನಟಿ ಯಾರು ಗೊತ್ತಾ ?
 • ಜೈಭೀಮ್‌ನಲ್ಲಿದ್ದಾರೆ ಇಬ್ಬರು ಮಾಲಿವುಡ್(Mollywood) ನಟಿಯರು
 • ಸೆಂಗೆಣಿ ಮೂಲಕ ಅದ್ಭುತ ಅಭಿನಯ ಕೊಟ್ಟ ನಟಿ ಲಿಜೊ ಮೋಳ್ ಜೋಸ್(Lijomol Jose) ಈಕೆ

Cine World Nov 18, 2021, 9:06 AM IST

Union minister Bhagwat Karad wins praise for administering medical aid aboard IndiGo flight dplUnion minister Bhagwat Karad wins praise for administering medical aid aboard IndiGo flight dpl

Bhagwat Karad: ಖುದ್ದು ಚಿಕಿತ್ಸೆ ನೀಡಿ ಅಸ್ವಸ್ಥ ಪ್ರಯಾಣಿಕನ ಜೀವ ಉಳಿಸಿದ ಕೇಂದ್ರ ಸಚಿವ

 • Bhagwat Karad : ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಅಸ್ವಸ್ಥ
 • ಖುದ್ದು ಪ್ರಯಾಣಿಕನಿಗೆ ಚಿಕಿತ್ಸೆ ನೀಡಿದ ಜೀವ ಉಳಿಸಿದ ಕೇಂದ್ರ ಸಚಿವ
 • ಸಚಿವರೊಳಗಿನ ವೈದ್ಯ ಜಾಗೃತನಾಗಿ, ಉಳಿಯಿತು ಪ್ರಯಾಣಿಕನ ಜೀವ
 • ಕೇಂದ್ರ ಸಚಿವರ ಸರಳತೆ, ತಕ್ಷಣದ ಸ್ಪಂದನೆಗೆ ಭಾರೀ ಪ್ರಶಂಸೆ

India Nov 17, 2021, 11:08 AM IST

Karnataka congress leader pramod madhwaraj praises modi for selecting-achievers for awards rbjKarnataka congress leader pramod madhwaraj praises modi for selecting-achievers for awards rbj

ಮೋದಿಯನ್ನು ಹಾಡಿ ಹೊಗಳಿದ ಕರ್ನಾಟಕದ ಕಾಂಗ್ರೆಸ್ ನಾಯಕ: ಚರ್ಚೆಗೆ ಗ್ರಾಸ

* ಮೋದಿಯನ್ನು ಹಾಡಿ ಹೊಗಳಿದ ಕರ್ನಾಟಕದ ಕಾಂಗ್ರೆಸ್ ನಾಯಕ
* ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಮೋದಿ ಗುಣಗಾನ
* ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಪ್ರಮೋದ್ ಮಧ್ವರಾಜ್ ಪ್ರಶಂಸೆ 

Politics Nov 13, 2021, 12:13 AM IST

Central Government Praise for the Karnataka Rural Projects grgCentral Government Praise for the Karnataka Rural Projects grg

Karnataka| ರಾಜ್ಯದ ಗ್ರಾಮೀಣ ಯೋಜನೆಗೆ ಕೇಂದ್ರ ಪ್ರಶಂಸೆ

ರಾಜ್ಯ ಸರ್ಕಾರ(Government of Karnataka) ಗ್ರಾಮೀಣ ಪ್ರದೇಶದಲ್ಲಿ ಜಾರಿಗೆ ತಂದಿರುವ ಡಿಜಿಟಲ್‌ ಗ್ರಂಥಾಲಯ, ಸೌರಶಕ್ತಿ ಬೀದಿ ದೀಪ ವ್ಯವಸ್ಥೆ, ಶುದ್ಧ ಕುಡಿಯವ ನೀರಿನ ಸೌಲಭ್ಯ ಮುಂತಾದ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಪಂಚಾಯತ್‌ ರಾಜ್‌ ಖಾತೆ ರಾಜ್ಯ ಸಚಿವ ಕಪಿಲ್‌ ಮೋರೇಶ್ವರ್‌ ಪಾಟೀಲ್‌(Kapil Moreshwar Patil), ಈ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಾರಿಗೆ ತರಲು ಚಿಂತನೆ ಮಾಡಲಾಗುವುದು ಎಂದು ಹೇಳಿದ್ದಾರೆ.
 

state Nov 10, 2021, 6:56 AM IST