Practice Match
(Search results - 35)CricketDec 13, 2020, 5:16 PM IST
ಇಂಡೋ-ಆಸೀಸ್ ಪಿಂಕ್ ಬಾಲ್ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ..!
ಎರಡನೇ ದಿನದಾಟಕ್ಕೆ 386 ರನ್ ಬಾರಿಸಿದ್ದ ಟೀಂ ಇಂಡಿಯಾ ಕೊನೆಯ ದಿನ ಬ್ಯಾಟಿಂಗ್ ಮಾಡಲಿಳಿಯದೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ 2 ಹಾಗೂ ಮೊಹಮ್ಮದ್ ಸಿರಾಜ್ ಆರಂಭದಲ್ಲೇ ವಿಕೆಟ್ ಕಬಳಿಸುವ ಮೂಲಕ ಆತಿಥೇಯರಿಗೆ ಶಾಕ್ ನೀಡುವಲ್ಲಿ ಯಶಸ್ವಿಯಾದರು.
CricketDec 13, 2020, 8:32 AM IST
ವಿಹಾರಿ-ಪಂತ್ ಅಜೇಯ ಶತಕ: ಭಾರತ ಬೃಹತ್ ಮೊತ್ತ
2ನೇ ದಿನದಾಟದ ಅಂತಿಮ ಓವರ್ನಲ್ಲಿ ಬರೋಬ್ಬರಿ 22 ರನ್ ಸಿಡಿಸಿದ ರಿಷಭ್ ಪಂತ್ ಶತಕ ಪೂರೈಸಿದರು. ಈ ಶತಕದೊಂದಿಗೆ ಮೊದಲ ಟೆಸ್ಟ್ನಲ್ಲಿ ತಮಗೆ ಸ್ಥಾನ ನೀಡುವಂತೆ ತಂಡದ ಆಡಳಿತದ ಮೇಲೆ ಒತ್ತಡ ಹಾಕಿದ್ದಾರೆ. ವೃದ್ಧಿಮಾನ್ ಸಾಹ ಹಾಗೂ ಪಂತ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲ ಕೊಹ್ಲಿ ಹಾಗೂ ಕೋಚ್ ಶಾಸ್ತ್ರಿಗೆ ಎದುರಾಗಲಿದೆ.
CricketDec 11, 2020, 5:33 PM IST
ಬುಮ್ರಾ ಆಕರ್ಷಕ ಅರ್ಧಶತಕ; ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ..!
ಟಾಸ್ ಗೆದ್ದ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭದಲ್ಲೇ ಕನ್ನಡಿಗ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ ಎರಡನೇ ವಿಕೆಟ್ಗೆ ಪೃಥ್ವಿ ಶಾ ಹಾಗೂ ಶುಭ್ಮನ್ ಗಿಲ್ ಜೋಡಿ 63 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
CricketDec 11, 2020, 8:26 AM IST
ಇಂದಿನಿಂದ ಭಾರತಕ್ಕೆ ಪಿಂಕ್ ಬಾಲ್ ಅಭ್ಯಾಸ
ಮೊದಲ ಅಭ್ಯಾಸ ಪಂದ್ಯದಲ್ಲಿ ರಹಾನೆ ಶತಕ ಸಿಡಿಸಿದರೆ, ಪೂಜಾರ ಹಾಗೂ ವೃದ್ಧಿಮಾನ್ ಸಾಹ ಅರ್ಧಶತಕ ಗಳಿಸಿದ್ದರು. ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್ ಸಹ ಆಡಲಿದ್ದು, ಕರ್ನಾಟಕದ ಈ ಆರಂಭಿಕ ಜೋಡಿ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
CricketDec 8, 2020, 4:45 PM IST
ಅಭ್ಯಾಸ ಪಂದ್ಯದಲ್ಲಿ ಭಾರತದ ಸೋಲು ತಪ್ಪಿಸಿದ ವೃದ್ದಿಮಾನ್ ಸಾಹ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ 'ಎ' ತಂಡದ ನಾಯಕ ಅಜಿಂಕ್ಯ ರಹಾನೆ ನಾಯಕನ ಆಟವಾಡಿದ್ದರು. ರಹಾನೆ(117) ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ(54) ಬ್ಯಾಟಿಂಗ್ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
CricketDec 8, 2020, 7:41 AM IST
ಅಭ್ಯಾಸ ಪಂದ್ಯ: ಭಾರತವನ್ನು ಕಾಡಿದ ಗ್ರೀನ್!
9 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ ಭಾರತ ‘ಎ’ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಾಯಕ ಅಜಿಂಕ್ಯ ರಹಾನೆ ಅಜೇಯ 117 ರನ್ ಗಳಿಸಿದರು. ಆಸ್ಪ್ರೇಲಿಯಾ ‘ಎ’ 98 ರನ್ಗೆ 5 ವಿಕೆಟ್ ಕಳೆದುಕೊಂಡಿತ್ತು.
CricketDec 7, 2020, 8:54 AM IST
ಅಭ್ಯಾಸ ಪಂದ್ಯ: ಅಜಿಂಕ್ಯ ರಹಾನೆ ಶತಕ ಆಸರೆ
ತಂಡ ಮುನ್ನಡೆಸುತ್ತಿರುವ ರಹಾನೆ ಆಕರ್ಷಕ ಶತಕ (ಅಜೇಯ 108 ರನ್) ಬಾರಿಸಿದರೆ, ಪೂಜಾರ ಅರ್ಧಶತಕ (54) ಗಳಿಸಿದರು. ಮೊದಲ ದಿನದಂತ್ಯಕ್ಕೆ ಭಾರತ 8 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು.
CricketDec 5, 2020, 1:03 PM IST
ಡಿಸೆಂಬರ್ 06ರಂದು ಭಾರತ ‘ಎ’ ಹಾಗೂ ಆಸೀಸ್ ‘ಎ’ ಅಭ್ಯಾಸ ಪಂದ್ಯ
ಟಿ20 ಸರಣಿಯಲ್ಲಿ ಆಡದ ಆಟಗಾರರು ಭಾರತ ‘ಎ’ ತಂಡದಲ್ಲಿ ಆಸ್ಪ್ರೇಲಿಯಾ ‘ಎ’ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಟೆಸ್ಟ್ ತಜ್ಞರಾದ ಅಜಿಂಕ್ಯ ರಹಾನೆ, ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಶುಭ್ಮನ್ ಗಿಲ್, ಆರ್.ಅಶ್ವಿನ್, ರಿಷಭ್ ಪಂತ್, ಹನುಮ ವಿಹಾರಿ, ಮೊಹಮದ್ ಸಿರಾಜ್ ಅಭ್ಯಾಸ ಪಂದ್ಯದಲ್ಲಿ ಆಡಲಿದ್ದಾರೆ.
CricketNov 23, 2020, 9:39 AM IST
ಅಭ್ಯಾಸ ಪಂದ್ಯ: ರಾಹುಲ್ ಪಡೆಯೆದುರು ವಿರಾಟ್ ಕೊಹ್ಲಿ ತಂಡಕ್ಕೆ ಭರ್ಜರಿ ಗೆಲುವು
40 ಓವರ್ಗಳ ಪಂದ್ಯ ಇದಾಗಿದ್ದು, ಉಭಯ ತಂಡಗಳು ತಲಾ 40 ಓವರ್ ಆಟದಲ್ಲಿ ಭಾಗಿಯಾಗಿವೆ. ನ.27 ರಿಂದ ಆಸ್ಪ್ರೇಲಿಯಾ ವಿರುದ್ಧ ಸೀಮಿತ ಓವರ್ಗಳ ಸರಣಿ ನಡೆಯಲಿದೆ. ಹೀಗಾಗಿ ಪೂರ್ವಭಾವಿ ಅಭ್ಯಾಸಕ್ಕಾಗಿ ಭಾರತ ತಂಡ, ಈ ಅಭ್ಯಾಸ ಪಂದ್ಯವನ್ನಾಡಿದೆ.
IPLSep 18, 2020, 3:40 PM IST
ಕೊಹ್ಲಿ vs ಚಹಲ್; ಕುಚುಕು ಗೆಳೆಯರ ನಡುವೆ ಮೆಘಾ ಫೈಟ್!
IPL 2002 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ ಸೆಪ್ಟೆಂಬರ್ 21 ರಂದು ಆರಂಭಗೊಳ್ಳಲಿದೆ. ಆದರೆ ಈ ಅಸಲಿ ಕಾಳಗಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಯಜುವೇಂದ್ರ ಚಹಾಲ್ ನಡುವೆ ಸಮರ ನಡೆದಿದೆ. ಈ ಸಮರದ ವಿವರ ಇಲ್ಲಿದೆ.
IPLSep 17, 2020, 10:14 PM IST
ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ತಂಡಕ್ಕೆ ಸೋಲುಣಿಸಿದ ಚಹಾಲ್ ಟೀಂ!
ಐಪಿಎಲ್ ಟೂರ್ನಿಗಾಗಿ ಇದೀಗ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತ ತಂಡಗಳು ಭರ್ಜರಿ ಅಭ್ಯಾಸ ನಡೆಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಕಠಿಣ ಅಭ್ಯಾಸ ನಡೆಸುತ್ತಿದೆ. ವಿರಾಟ್ ಕೊಹ್ಲಿ ಹಾಗೂ ಯಜುವೇಂದ್ರ ಚಹಾಲ್ ಎಂಬ ಎರಡು ತಂಡಗಳಾಗಿ ಅಭ್ಯಾಸ ಮಾಡುತ್ತಿದೆ. ಈ ಅಭ್ಯಾಸ ಪಂದ್ಯದ ರಿಸಲ್ಟ್ ಇಲ್ಲಿದೆ.
IPLMar 14, 2020, 11:43 AM IST
ಐಪಿಎಲ್ ರದ್ದಾದರೂ ಶತಕದ ಸಿಡಿಸಿ ಅಬ್ಬರಿಸಿದ ಧೋನಿ!
ಐಪಿಎಲ್ ಟೂರ್ನಿ ರದ್ದಾಗಿದೆ. ಇತ್ತ ಧೋನಿ ಅಬ್ಬರಿಸುತ್ತಿದ್ದಾರೆ. ಇದೀಗ ಅಭಿಮಾನಿಗಳ ಆತಂಕ ಹೆಚ್ಚಾಗಿದೆ. ಕಾರಣ ಟೀಂ ಇಂಡಿಯಾ ಜರ್ಸಿಯಲ್ಲಿ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ಈ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆಯಾಗುತ್ತಿದೆ.
IPLMar 6, 2020, 2:51 PM IST
6,6,6,6,6 ಧೋನಿ ಸುನಾಮಿ, CSK ಅಭ್ಯಾಸದ MSD ಸಿಕ್ಸರ್ ಸುರಿಮಳೆ!
ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಹಲವು ಬಾರಿ ವಯಸ್ಸು ಕೇವಲ ನಂಬರ್ ಅನ್ನೋದನ್ನು ಸಾಬೀತುಮಾಡಿದ್ದಾರೆ. ಇದೀಗ ಬ್ಯಾಟ್ ಹಿಡಿಯದೆ 6 ತಿಂಗಳಾದರೂ ಅಬ್ಬರಿಸಬಲ್ಲೇ ಅನ್ನೋದನ್ನು ತೋರಿಸಿದ್ದಾರೆ. IPL 2020ರ ಅಭ್ಯಾಸದಲ್ಲಿ ಧೋನಿ ಸಿಕ್ಸರ್ ಸುರಿಮಳೆ ಸುರಿಸಿದ್ದಾರೆ.
CricketFeb 16, 2020, 1:50 PM IST
ಅಭ್ಯಾಸ ಪಂದ್ಯಕ್ಕೆ ಕೊಹ್ಲಿ ಚಕ್ಕರ್, ಅನುಷ್ಕಾ ಜೊತೆ ಹಾಜರ್!
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುತ್ತಿದೆ. ನ್ಯೂಜಿಲೆಂಡ್ XI ವಿರುದ್ಧ ಭಾರತ ಅಭ್ಯಾಸ ಪಂದ್ಯ ಆಡುತ್ತಿದೆ. ಆದರೆ ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯದಿಂದ ವಿಶ್ರಾಂತಿ ಪಡೆದು ಪತ್ನಿ ಅನುಷ್ಕಾ ಜೊತೆ ಕಾಲ ಕೆಳೆದಿದ್ದಾರೆ. ಇದು ಕ್ರಿಕೆಟ್ ಪರಿಣಿತರ ಅಸಮಧಾನಕ್ಕೆ ಕಾರಣವಾಗಿದೆ.
CricketFeb 16, 2020, 11:10 AM IST
ಟಿ20 ವಿಶ್ವಕಪ್: ಅಭ್ಯಾಸ ಪಂದ್ಯದಲ್ಲಿ ಭಾರತ vs ಪಾಕಿಸ್ತಾನ ಮುಖಾಮುಖಿ!
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅಭ್ಯಾಸವೇ ಆಗಿರಲೇ ಫ್ರೆಂಡ್ಶಿಪ್ ಗೇಮ್ ಆಗಿರಲಿ ಇಲ್ಲಿ ಯಾರೂ ಕೂಡ ಸೋಲನ್ನು ಸಹಿಸುವುದಿಲ್ಲ. ಇದು ಅಭಿಮಾನಿಗಳಿಗೆ ಪ್ರತಿಷ್ಠೆಯ ಕದನ. ಇದೀಗ ಭಾರತ ಹಾಗೂ ಪಾಕಿಸ್ತಾನ ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಹೆಚ್ಚಿನ ವಿವರ ಇಲ್ಲಿದೆ.