Prabhas

(Search results - 170)

ಕೊರೋನಾದಿಂದಾಗಿ ಸಿನಿಮಾ ತಂಡ ವಾಪಾಸಾಗಿತ್ತು.

Video Icon

Cine WorldAug 1, 2021, 4:33 PM IST

ರಾಧೆಶ್ಯಾಮ್ ರಿಲೀಸ್ ಡೇಟ್ ಫಿಕ್ಸ್: ತೆರೆಯ ಮೇಲೆ ಮತ್ತೆ ಪ್ರಭಾಸ್ ಅಬ್ಬರ

ನಟ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ದೇಶಾದ್ಯಂತ ಸಿಕ್ಕಾಪಟ್ಟೆ ಹವಾ ಹೆಚ್ಚಿಸಿರೋ ರೊಮ್ಯಾಂಟಿಕ್ ಸಿನಿಮಾದ ಫಸ್ಟ್ ಲುಕ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

• undefined
Video Icon

Cine WorldJul 7, 2021, 12:55 PM IST

ಸಲಾರ್‌ಗೂ ಮೈಸೂರಿಗೂ ಇದೆ ನಂಟು..! ಏನದು ?

ಪ್ರಭಾಸ್ ಸಲಾರ್ ಸಿನಿಮಾಗೂ ಮೈಸೂರಿಗೆ ನಂಟು ಕಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಸಲಾರ್‌ನಲ್ಲಿರೋ ಸೂಪರ್ ಬೈಕ್‌ಗೆ ಮೈಸೂರಿನ ಜೊತೆ ಒಂದು ನಂಟಿದೆ. ಏನದು ?

• undefined
Video Icon

Cine WorldJul 2, 2021, 5:11 PM IST

'ಸಲಾರ್' ಹೇರ್ ಸ್ಟೈಲ್‌‌ಗೆ ಪ್ರಭಾಸ್ ಖರ್ಚು ಮಾಡಿದ್ದೆಷ್ಟು?

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಲಾರ್ ಸಿನಿಮಾ ಅಡ್ಡದಿಂದ ಹೊಸ ಸುದ್ದಿ ಕೇಳಿ ಬರುತ್ತಿದೆ. ಸಲಾರ್ ಚಿತ್ರಕ್ಕೆ ಪ್ರಭಾಸ್ ಡಿಫರೆಂಟ್ ಹೇರ್‌ಸ್ಟೈಲ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹೇರ್‌ ಸ್ಟೈಲ್‌ಗಾಗಿ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತೇ

Prabhas

Video Icon

Cine WorldJun 27, 2021, 4:04 PM IST

150 ಕೋಟಿ ಮೌಲ್ಯದ ಜಾಹೀರಾತು ತಿರಸ್ಕರಿಸಿದ್ರಾ ನಟ ಪ್ರಭಾಸ್?

ಬಾಹುಬಲಿ ಚಿತ್ರ ಹಿಟ್ ಆಗುತ್ತಿದ್ದಂತೆ, ನಟ ಪ್ರಭಾಸ್‌ಗೆ ಸಿನಿಮಾ ಮತ್ತು ಜಾಹೀರಾತು ಆಫರ್ಸ್ ಹೆಚ್ಚಾಗಿವೆ. ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿರುವ ಪ್ರಭಾಸ್ ಕಳೆದ ವರ್ಷ ಸುಮಾರು 150 ಕೋಟಿ ಮೌಲ್ಯದ ಜಾಹೀರಾತನ್ನು ತಿರಸ್ಕರಿಸಿದ್ದಾರಂತೆ. ಪ್ರಭಾಸ್‌ ಹೀಗೆ ಮಾಡಲು ಕಾರಣವೇನು?

• undefined
Video Icon

Cine WorldJun 25, 2021, 4:20 PM IST

ಸ್ಟೈಲಿಶ್ ಕಾರುಗಳ ಮೇಲೆ ನಟ ಪ್ರಭಾಸ್‌ ಕಣ್ಣಿಡುತ್ತಾರಂತೆ!

ಟಾಲಿವುಡ್ ಸ್ಟೈಲಿಶ್ ಹೀರೋ ಪ್ರಭಾಸ್‌ಗೆ ಕಾರುಗಳ ಸಖತ್ ಕ್ರೇಜ್ ಇದೆ. ಯಾವುದೇ ಕಾರು ಕಂಡರೂ ಅದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಟ್ರೆಂಡ್‌ನಲ್ಲಿರುವ ಕಾರುಗಳು ಖರೀದಿಸುತ್ತಾರೆ. ಹೀಗಾಗಿ ಪ್ರಭಾಸ್‌ ಕಾರುಗಳ ಕಲೆಕ್ಷನ್‌ ಬಗ್ಗೆ ಅಭಿಮಾನಿಗಳಿಗೆ ಕುತೂಹಲವಿದೆ.

ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಟಾಲಿವುಡ್‌ನ ಮೋಸ್ಟ್‌ ಫೇಮಸ್‌ ಜೋಡಿಗಳಲ್ಲೊಂದು. ಇವರ ಅನ್‌ಸ್ಕ್ರೀನ್‌ ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ವಿಶೇಷವಾಗಿ ಬಾಹುಬಲಿ ಸಿನಿಮಾದ ನಂತರ ಈ  ಜೋಡಿಯ ರಿಲೆಷನ್‌ಶಿಪ್‌ ವದಂತಿ ಸಖತ್‌ ಸದ್ದು ಮಾಡುತ್ತಲೇ ಇರುತ್ತವೆ. ಹಿಂದೊಮ್ಮೆ ಅನುಷ್ಕಾ ಪ್ರಭಾಸ್‌ಗೊಸ್ಕರ ಅಜೇಯ್‌ ದೇವಗನ್‌ ಅವರನ್ನು ರಿಜೆಕ್ಟ್ ಮಾಡಿದ್ದರಂತೆ. ಇಲ್ಲಿದೆ ಪೂರ್ಣ ವಿವರ.

Cine WorldJun 17, 2021, 8:42 PM IST

ಪ್ರಭಾಸ್‌ಗಾಗಿ ಅಜಯ್ ದೇವ್‌ಗನ್‌ರನ್ನು ರಿಜೆಕ್ಟ್‌ ಮಾಡಿದ್ರಾ ಅನುಷ್ಕಾ ಶೆಟ್ಟಿ?

ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಟಾಲಿವುಡ್‌ನ ಮೋಸ್ಟ್‌ ಫೇಮಸ್‌ ಜೋಡಿಗಳಲ್ಲೊಂದು. ಇವರ ಅನ್‌ಸ್ಕ್ರೀನ್‌ ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ವಿಶೇಷವಾಗಿ ಬಾಹುಬಲಿ ಸಿನಿಮಾದ ನಂತರ ಈ  ಜೋಡಿಯ ರಿಲೆಷನ್‌ಶಿಪ್‌ ವದಂತಿ ಸಖತ್‌ ಸದ್ದು ಮಾಡುತ್ತಲೇ ಇರುತ್ತವೆ. ಹಿಂದೊಮ್ಮೆ ಅನುಷ್ಕಾ ಪ್ರಭಾಸ್‌ಗೊಸ್ಕರ ಅಜೇಯ್‌ ದೇವಗನ್‌ ಅವರನ್ನು ರಿಜೆಕ್ಟ್ ಮಾಡಿದ್ದರಂತೆ. ಇಲ್ಲಿದೆ ಪೂರ್ಣ ವಿವರ.

• undefined
Video Icon

Cine WorldJun 17, 2021, 2:50 PM IST

ಪ್ರಭಾಸ್‌ಗೆ ಹೆಚ್ಚಾದ ಡಿಮ್ಯಾಂಡ್, ಸಂಭಾವನೆ ಕೇಳಿ ನಿರ್ಮಾಪಕರು ಶಾಕ್!

ಬಾಹುಬಲಿ ಮೂಲಕ ಭಾರತೀಯ ಚಿತ್ರರಂಗದಲ್ಲಿಯೇ ಹೊಸ ರೀತಿಯ ಟ್ರೆಂಡ್ ಕ್ರಿಯೇಟ್ ಮಾಡಿದ ಮಿರ್ಚಿ ಸ್ಟಾರ್ ಪ್ರಭಾಸ್‌ಗೆ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ಎಲ್ಲ ನಟಿಯರಿಗೂ ಈ ಪ್ರಭಾಸ್ ಜೊತೆ ತೆರೆ ಹಂಚಿ ಕೊಳ್ಳುವ ಕನಸು. ಈ ಬೆನ್ನಲ್ಲೇ ಪ್ರಭಾಸ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ! ಇವರ ಡಿಮ್ಯಾಂಡ್ ಕೇಳಿ ದಿಲ್‌ರಾಜ್‌ರಂಥ ನಿರ್ಮಾರ್ಪಕರೂ ಶಾಕ್ ಆಗಿದ್ದಾರೆ. ಆತ್ಮೀಯರಾದರೂ ಇವರ ಚಿತ್ರದಲ್ಲಿ ನಟಿಸಲು ಪ್ರಭಾಸ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ?

Rashi Khanna Prabhas

Video Icon

Cine WorldJun 14, 2021, 3:38 PM IST

ನಟ ಪ್ರಭಾಸ್‌ಗೆ ಜೋಡಿಯಾಗಿ ರಾಶಿ ಖನ್ನಾ ?

ಬಾಹುಬಲಿ ನಟ ಪ್ರಭಾಸ್ ಸಿನಿಮಾ ಅಂದ್ರೆ ಯಾರು ಬೇಕಿದ್ದರೂ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುತ್ತಾರೆ. ಸಿನಿಮಾ ಹಿಟ್ ಆಗುತ್ತೋ ಇಲ್ವೋ ಆದರೆ ಕೀರ್ತಿ ಸಿಗುವುದರಲ್ಲಿ ಅನುಮಾವಿಲ್ಲ. ಇದೀಗ ಪ್ರಭಾಸ್ ಮತ್ತೊಂದು ಚಿತ್ರಕ್ಕೆ ರಾಶಿ ಖನ್ನಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ 2023ಕ್ಕೆ ಶೆಡ್ಯೂಲ್ ಆಗಿದೆ, ಪ್ರಭಾಸ್ ಕಾಲ್‌ಶೀಟ್‌ ಫುಲ್ ಆಗಿರುವ ಕಾರಣ ಬುಕ್ಕಿಂಗ್ ಈಗಲೇ ಮಾಡಬೇಕು ನೋಡಿ...

ಕೆಜಿಎಫ್‌ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಸಿನಿಮಾವನ್ನಾಗಿ ಮಾಡಿ ಗೆದ್ದ ನಿರ್ಮಾಪಕ ವಿಜಯ್‌ ಕಿರಗಂದೂರು ಸಾರಥ್ಯದ ಹೊಂಬಾಳೆ ಫಿಲ್ಮ್‌$್ಸ ನಿರ್ಮಾಣ ಸಂಸ್ಥೆ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.

Video Icon

Cine WorldJun 12, 2021, 2:49 PM IST

ಪ್ರಭಾಸ್ ಜೊತೆ ಮತ್ತೊಂದು ಚಿತ್ರಕ್ಕೆ ಮುಂದಾದ ನಿರ್ದೇಶಕ ಪ್ರಶಾಂತ್ ನೀಲ್!

ಕೆಜಿಎಫ್ ಸಿನಿಮಾ ಬಳಿಕೆ ನಿರ್ದೇಶಕ ಪ್ರಶಾಂತ್ ನೀಲ್ ಇಮೇಜ್ ಕೂಡ ಬದಲಾಗಿದೆ. ನೀಲ್ ನಿರ್ದೇಶನದ ಕಾಲ್‌ ಶೀಟ್‌ ಫುಲ್ ಆಗಿದೆ. ಈಗಾಗಲೇ ಪ್ರಭಾಸ್ ಹಾಗೂ ಪ್ರಶಾಂತ್ 'ಸಲಾರ್' ಚಿತ್ರ ಮಾಡುತ್ತಿದ್ದಾರೆ. ಎಲ್ಲೆಡೆ ಕೇಳಿ ಬರುತ್ತಿರುವ ಮತ್ತೊಂದು ಮಾಹಿತಿ ಪ್ರಕಾರ, ಸಲಾರ್ ಚಿತ್ರದ ಬಳಿಕ ಪ್ರಭಾಸ್‌ ಜೊತೆಗೆ ಪ್ರಶಾಂತ್ ಮತ್ತೊಂದು ಸಿನಿಮಾ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾರಂತೆ.

Prabhas

Video Icon

Cine WorldJun 8, 2021, 12:44 PM IST

ಪ್ರಭಾಸ್‌ ಸಾಹೋ ಚಿತ್ರದ ಹಾಡು ಹರಾಜಿಗೆ!

ಟಾಲಿವುಡ್  ಸ್ಟಾರ್ ನಟ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರದ ಹಾಡನ್ನು ಹರಾಜಿಗಿಡಲು ಸಂಗೀತ  ನಿರ್ದೇಶಕ ಘಿಬ್ರಾನ್ ಮುಂದಾಗಿದ್ದಾರೆ. ಈ ಹಾಡು ಹರಾಜಿನಲ್ಲಿ ಒಳ್ಳೆಯ ಮೊತ್ತಕ್ಕೆ ಮಾರಾಟವಾದರೆ, ಬರುವ ಆ ಹಣದಿಂದ ಕೋವಿಡ್ ಸೋಂಕಿತರ ಸೇವೆ ಮಾಡಲಾಗುವುದು, ಎಂದು ಹೇಳಿದ್ದಾರೆ.

ದಕ್ಷಿಣ ಸೂಪರ್‌ಸ್ಟಾರ್ ಪ್ರಭಾಸ್ ಸದಾ ಒಂದಲ್ಲೊಂದು ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಅವರ ಮದುವೆ ಮತ್ತು ಬಾಹುಬಲಿ ಕೋಸ್ಟಾರ್‌ ಅನುಷ್ಕಾ ಶೆಟ್ಟಿ ಜೊತೆ ಸಂಬಂಧದ ಬಗ್ಗೆ ಆಗಾಗ ರೂಮರ್‌ ಹರಿದಾಡುತ್ತಿರುತ್ತದೆ. ಈ ಆದರೆ ನಟ ಒಮ್ಮೆ ನಟನೆಯನ್ನು ತ್ಯಜಿಸುತ್ತೇನೆಂದು ಹೇಳಿದ್ದರು. ಅದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಷ್ಟಕ್ಕೂ ಪ್ರಭಾಸ್‌ನಂಥ ಅದ್ಭುತ ಕಲಾವಿದ ಇಂಥ ಹೇಳಿಕೆ ನೀಡಿದ್ದೇಕೆ?

Video Icon

Cine WorldJun 2, 2021, 4:54 PM IST

ಪ್ರಭಾಸ್ ಸಿನಿಮಾ ಮಾಡಲು ಬೇಕು ದುಬಾರಿ ನಿರ್ಮಾಪಕರು; ಮುಂದಿನ ಸಿನಿಮಾ 500 ಕೋಟಿ?

'ಬಾಹುಬಲಿ' ಚಿತ್ರದ ಮೂಲಕ ಭಾರತದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ನಟ ಪ್ರಭಾಸ್‌ ಜೊತೆ ಸಿನಿಮಾ ಮಾಡಬೇಕು ಅಂದ್ರೆ ನಿರ್ಮಾಪಕರು ಕೋಟಿ ಕೋಟಿ ಹಣ ಖರ್ಚು ಮಾಡಬೇಕಂತೆ. ಇದಕ್ಕೆ ಸಾಕ್ಷಿ ನಾಗ್ ಅಶ್ವಿನ್ ಇವರಿಬ್ಬರ ಕಾಂಬಿನೇಷನಲ್ಲಿ ತಯಾರಾಗುತ್ತಿರುವ ಚಿತ್ರದ ಬಜೆಟ್ 500 ಕೋಟಿ ಎನ್ನಲಾಗಿದೆ.

Prabhas

Cine WorldJun 2, 2021, 12:13 PM IST

ಹಣದ ಹಿಂದೆ ಓಡಲ್ಲ ಪ್ರಭಾಸ್: 18 ಕೋಟಿ ಜಾಹೀರಾತಿಗೆ ನೋ ಎಂದ ನಟ

• ಹಣದ ಹಿಂದೆ ಓಡಲ್ಲ ಬಾಹುಬಲಿ ನಟ ಪ್ರಭಾಸ್
• ಬರೋಬ್ಬರಿ 18 ಕೋಟಿಯ ಜಾಹೀರಾತಿಗೆ ನೋ ಎಂದ ಸೌತ್ ನಟ

Prabhas

Video Icon

Cine WorldJun 1, 2021, 4:25 PM IST

ಮತ್ತೊಂದು ಪ್ರಭಾಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ರಾಜಮೌಳಿ!

'ಬಾಹುಬಲಿ' ಚಿತ್ರದ ನಂತರ ಪ್ರಭಾಸ್ ಮತ್ತು ರಾಜಮೌಳಿ ಕಾಂಬಿನೇಷನ್ ಸಿನಿಮಾ ಅಂದ್ರೆ ಅಭಿಮಾನಿಗಳು ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವೇ ಥ್ರಿಲ್ ಆಗುತ್ತದೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಅಭಿನಯಿಸುತ್ತಿದ್ದು, ಸೈಲೆಂಟ್ ಅಗಿ ಮತ್ತೊಂದು ಸಿನಿಮಾಗೆ ಸಹಿ ಮಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಕೇಳಿ ಬರುತ್ತಿದೆ.

prabhas pooja hegde Radhe shyam

Video Icon

Cine WorldMay 30, 2021, 2:48 PM IST

ಪೂಜಾ ಹೆಗ್ಡೆ ಅಭಿನಯ ಕಂಡು ಥ್ರಿಲ್ ಆದ ಪ್ರಭಾಸ್?

ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಲಾಕ್‌ಡೌನ್‌ ಸಡಿಲಿಕೆ ಆಗುತ್ತಿದ್ದಂತೆ, ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಈ ಸಮಯದಲ್ಲಿ ಪ್ರಭಾಸ್ ಸಿನಿಮಾ ತಂಡದ ಕೆಲವು ಸದಸ್ಯರ ಜೊತೆ  ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಪೂಜಾ ಅಭಿನಯಕ್ಕೆ ಫಿದಾ ಆಗಿದ್ದಾರೆ ಬಾಹುಬಲಿ ನಟ ಎನ್ನಲಾಗುತ್ತಿದೆ.

Rashmika-Mandanna7

Video Icon

Cine WorldMay 29, 2021, 4:56 PM IST

ನಟಿ ರಶ್ಮಿಕಾ ಮಂದಣ್ಣ ಬಾಯ್ಬಿಟ್ರು ಡೇಟಿಂಗ್ ವಿಷಯ!

ಅದೆಷ್ಟೋ ಹುಡುಗರ ಕನಸು, ಮನಸ್ಸು ಕದ್ದ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಕೆಲವು ದಿನಗಳ ಹಿಂದೆ ತಮಿಳು ನಾಡಿನ ಸೊಸೆ ಆಗಬೇಕೆಂಬ ಮನದ ಮಾತು ಹಂಚಿಕೊಂಡಿದ್ದರು. ಕನ್ನಡತಿಗೆ ಇದೆಂಥ ಆಸೆ ಎಂದು ಆಶ್ಚರ್ಯ ಪಟ್ಟ ನೆಟ್ಟಿಗರಿಗೆ ಈಗ ಮತ್ತೊಂದು ಶಾಕಿಂಗ್ ಸಿಕ್ಕಿದೆ. ರಶ್ಮಿಕಾ ಈ ನಟನ ಜೊತೆ ಡೇಟಿಂಗ್ ಹೋಗೋಕೆ ಇಷ್ಟ ಪಡುತ್ತಾರಂತೆ. ಯಾರು ಗೊತ್ತಾ ಆ ನಟ?