Ppe Kit

(Search results - 35)
• state4, Jul 2020, 5:51 PM

ದೋಷಪೂರಿತ ಪಿಪಿಇ ಕಿಟ್, ಎನ್-95 ಮಾಸ್ಕ್ ಕುರಿತು ತನಿಖೆಗೆ ಆದೇಶಿಸಿದ ಸಚಿವ ಸುಧಾಕರ್

ಪಿಪಿಇ ಕಿಟ್ ಹಾಗೂ ಎನ್ -95 ಮಾಸ್ಕ್ ದೋಷಪೂರಿತವಾಗಿವೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಚಿವ ಸುಧಾಕರ್ ಅವರು ಕೂಡಲೇ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

• द स्पेक्टेटर ने ट्रम्प प्रशासन के एक वरिष्ठ अधिकारी के हवाले से लिखा, चीन ने इटली को पीपीई खरीदने के लिए मजबूर किया, ये पीपीई कोरोना वायरस फैलने के दौरान इटली ने चीन को दान दिए थे। इस रिपोर्ट के मुताबिक, चीन में जब कोरोना फैला था, तब इटली ने उसे पीपीई दान दिए थे।
Video Icon

Bengaluru-Urban2, Jul 2020, 11:06 PM

ಜನರ ಜೀವದ ಜೊತೆ ಚೆಲ್ಲಾಟ, ಬಳಸಿದ PPE ಕಿಟ್ ರಸ್ತೆ ಎಸೆದ ಸಿಬ್ಬಂದಿ!

ಕೊರೋನಾ ವೈರಸ್ ಜನರು ಎಚ್ಚರವಹಿಸುತ್ತಿರುವಾಗ ಇದೀಗ ಆರೋಗ್ಯ ಇಲಾಖೆ ಸಿಬ್ಬಂದಿಗಳೇ ಜನರಿಗೆ ಕೊರೋನಾ ಹರಡು ಪ್ರಯತ್ನ ಮಾಡುತ್ತಿದ್ದಾರೆಯೇ ಅನ್ನೋ ಅನುಮಾನಗಳು ಕಾಡತೊಡಗಿದೆ. ಕಾರಣ ಕೊರೋನಾ ಸೋಂಕಿತಿರ ಚಿಕಿತ್ಸೆಗೆ ಬಳಸಿದ ಪಿಪಿಇ ಕಿಟ್‌ಗಳನ್ನು ರಸ್ತೆಗೆ ಎಸೆಯಲಾಗಿದೆ. ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ.

• state1, Jul 2020, 11:48 AM

ಕೊರೋನಾ ಕಾಲದಲ್ಲಿ ವೈದ್ಯರ ಕಷ್ಟ ಯಾರಿಗೂ ಬೇಡ!

ಕೊರೋನಾ ಕಾಲದಲ್ಲಿ ವೈದ್ಯರ ಕಷ್ಟಯಾರಿಗೂ ಬೇಡ!| ರೋಗಿಗಳ ಉಳಿಸಲು ಸತತ 8 ತಾಸು ಪಿಪಿಇ ಕಿಟ್‌ ಧರಿಸಿ ಕೆಲಸ| ಆದರೂ ಜನರಿಂದ ನಿಂದನೆ, ತಿರಸ್ಕಾರದ ನೋಟ| ಇಂದು ರಾಷ್ಟ್ರೀಯ ವೈದ್ಯರ ದಿನ

Coronavirus

Video Icon

state1, Jul 2020, 11:07 AM

ಅಂತ್ಯಸಂಸ್ಕಾರ ಮಾಡಿ ಪಿಪಿಇ ಕಿಟ್‌ ಅಲ್ಲಿಯೇ ಬಿಟ್ಟು ಹೋದ ಸಿಬ್ಬಂದಿ; ಹೆಚ್ಚಿದೆ ಆತಂಕ

ನಿನ್ನೆ ಬಳ್ಳಾರಿ ಆಯ್ತು, ಇಂದು ಬೆಂಗಳೂರಿನ ಸರದಿ. ಕೊರೊನಾ ಸೋಂಕಿತರ ಅಂತ್ಯಕ್ರಿಯೆಯಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಜೆಸಿ ನಗರದಲ್ಲಿ ನಡೆದ ಅಂತ್ಯಕ್ರಿಯೆ ನಿಜಕ್ಕೂ ಭಯನಾಕವಾಗಿದೆ. ಅಂತ್ಯಕ್ರಿಯೆ ಮಾಡಿ ಪಿಪಿಇ ಕಿಟ್‌ನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಸಿಬ್ಬಂದಿ. ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

• PPE Kit

India30, Jun 2020, 9:21 AM

ಆಮದಲ್ಲ, ಈಗ ತಿಂಗಳಿಗೆ 50 ಲಕ್ಷ ಪಿಪಿಇ ಕಿಟ್‌ ರಫ್ತಿಗೆ ಕೇಂದ್ರ ಅನುಮತಿ!

(ಪಿಪಿಇ)ಗಳ ರಫ್ತಿಗೆ ನಿಷೇಧ ಹೇರಿದ್ದ ಕಠಿಣ ನಿಯಮ ಸಡಿಲಿಕೆ| ಆಮದಲ್ಲ, ಈಗ ತಿಂಗಳಿಗೆ 50 ಲಕ್ಷ ಪಿಪಿಇ ಕಿಟ್‌ ರಫ್ತಿಗೆ ಕೇಂದ್ರ ಅನುಮತಿ

Bengaluru

Video Icon

Karnataka Districts26, Jun 2020, 8:22 PM

ಕೊರೋನಾ ಬರಲು ಚಾನ್ಸೇ ಇಲ್ಲ,  ಬೀದಿ ಬದಿ ವ್ಯಾಪಾರಿಗಳ ಮಾಸ್ಟರ್ ಪ್ಲ್ಯಾನ್!

ರ್ಕಾರ ಲಾಕ್ ಡೌನ್ ತೆಗೆದಿರಬಹುದು ಆದರೆ ಕೊರೋನಾ ಅಲ್ಲ ಎಂಬ ಮಾತಿದೆ. ಕೊರೋನಾ ಕಾರಣಕ್ಕೆ ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಲದು.

ut khader

Karnataka Districts25, Jun 2020, 7:38 AM

ಕೊರೋನಾ ಮೃತ ವ್ಯಕ್ತಿಯ ದಫನಕ್ಕೆ ಸ್ವತಃ ಗುಂಡಿ ತೋಡಿದ ಶಾಸಕ..!

ಕೊರೋನಾದಿಂದ ಮೃತಪಟ್ಟಕುಟುಂಬಸ್ಥರ ಮೃತದೇಹ ನೋಡಲೂ ಹೋಗದಿರುವ ಭೀತಿಯ ವಾತಾವರಣ ಇರುವಾಗ ಮಂಗಳೂರಿನಲ್ಲಿ ಮಂಗ​ಳವಾರ, ಕೊರೋನಾದಿಂದ ಸಾವಿಗೀಡಾದ 70 ವರ್ಷ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಶಾಸಕ ಯು.ಟಿ. ಖಾದರ್‌ ಸ್ವತಃ ಹಾರೆ ಹಿಡಿದು ಗುಂಡಿ ತೋಡಿ, ಅಂತ್ಯಸಂಸ್ಕಾರದ ಉಸ್ತುವಾರಿಯನ್ನೂ ವಹಿಸಿ ಗಮನ ಸೆಳೆ​ದಿ​ದ್ದಾರೆ.

• Video Icon

Karnataka Districts24, Jun 2020, 11:21 AM

ಶಾಸಕ UT ಖಾದರ್ ಇನ್ ಟ್ರಬಲ್..!

ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಖಾದರ್, ಅಲ್ಲಿ ಭೇಟಿ ನೀಡಿದಾಗ ನನಗೂ ಪಾಲ್ಗೊಳ್ಳಬೇಕು ಎನಿಸಿತು. ನಾನು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇನೆ. ಆದ್ರೆ ಕ್ವಾರಂಟೈನ್‌ಗೆ ಒಳಗಾಗುವುದಿಲ್ಲ ಎಂದಿದ್ದಾರೆ. ಖಾದರ್ ಮತ್ತೇನಂದ್ರು ಎನ್ನುವುದನ್ನು ನೀವೇ ನೋಡಿ..

• state18, Jun 2020, 9:02 AM

ಕೊರೋನಾ ಕಿಟ್‌ ನೀಡಿಲ್ಲ ಎಂದ ಕಂಡಕ್ಟರ್‌ ಸಸ್ಪೆಂಡ್‌!

ಕೊರೋನಾ ಸುರಕ್ಷತೆಗೆ ಬೇಕಾದ ಪರಿಕರಗಳನ್ನು ನೀಡಿಲ್ಲ| ಕೊರೋನಾ ಕಿಟ್‌ ನೀಡಿಲ್ಲ ಎಂದ ಕಂಡಕ್ಟರ್‌ ಸಸ್ಪೆಂಡ್‌|

Coronavirus

Video Icon

Karnataka Districts17, Jun 2020, 4:42 PM

ರಸ್ತೆ ಬದಿಯಲ್ಲಿ ಪಿಪಿಇ ಕಿಟ್ ಬಿಸಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ; ಗ್ರಾಮಸ್ಥರಲ್ಲಿ ಆತಂಕ

ಆರೋಗ್ಯ ಇಲಾಖೆ ಸಿಬ್ಬಂದಿ ರಸ್ತೆ ಬದಿಯಲ್ಲೇ ಪಿಪಿಇ ಕಿಟ್ ಬಿಸಾಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರಾಚಪ್ಪಗೌಡತಾವ ಗ್ರಾಮದಲ್ಲಿ ನಡೆದಿದೆ.

ಕ್ಷೌರಿಕ ಬಳಸುವ ರೇಜರ್, ನ್ಯಾಪ್ಕಿನ್ಸ್, ಬ್ರಷ್, ಚೇರನ್ನು ಹಲವು ವ್ಯಕ್ತಿಗಳು ಬಳಸಿರುತ್ತಾರೆ.

Video Icon

state14, Jun 2020, 4:49 PM

ಸ್ಪಾಗಳಲ್ಲಿ ಪಿಪಿಇ ಕಿಟ್‌; ಸ್ಯಾನಿಟೈಸ್ ಬಳಿಕವೇ ಗ್ರಾಹಕರಿಗೆ ಎಂಟ್ರಿ..!

ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಬಂದ್‌ ಆಗಿದ್ದ ಸಲೂನ್‌ಗಳು, ಸ್ಪಾಗಳು ಮತ್ತೆ ಓಪನ್ ಆಗಿವೆ. ಇಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು ಬಹಳ ದೊಡ್ಡ ಸವಾಲು. ರಾಕ್‌ಲೈನ್‌ ಮಾಲ್‌ನ ಜಿ 2 ಸ್ಪಾ ಹಾಗೂ ಸಲೂನ್‌ನಲ್ಲಿ ಹೈ ಕ್ಲಾಸ್ ಸೇಫ್ಟಿಗೆ ಆದ್ಯತೆ ನೀಡಲಾಗಿದೆ. ಯೂಸ್ ಅಂಡ್ ಥ್ರೋ ಮಾಸ್ಕ್, ಶೂ ಕವರ್, ಹ್ಯಾಂಡ್‌ ಗ್ಲೌಸ್, ಟವೆಲ್ ಬಳಕೆ ಮಾಡಲಾಗುತ್ತಿದೆ. ಇಲ್ಲಿನ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಗ್ರಾಹಕರನ್ನು ಸ್ಯಾನಿಟೈಸ್ ಮಾಡಿ ನಂತರವೇ ಒಳ ಬಿಡಲಾಗುತ್ತದೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್‌ ಚಾಟ್‌ ಇಲ್ಲಿದೆ ನೋಡಿ..!

mng private bus

Karnataka Districts6, Jun 2020, 7:58 AM

ಕೋವಿಡ್‌ ರಕ್ಷಾ ಕವಚ ಧರಿಸಿ ಗಮನ ಸೆಳೆದ ಮಂಗ್ಳೂರು ಸಿಟಿ ಬಸ್‌ ಸಿಬ್ಬಂದಿ

ಮಂಗಳೂರು ನಗರದಲ್ಲಿ ಜೂ.1ರಿಂದ ಸಿಟಿ ಬಸ್‌ ಸಂಚಾರ ಆರಂಭವಾಗುವುದರೊಂದಿಗೆ ನಗರದಲ್ಲಿ ಜನರ ಓಡಾಟವೂ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಕೊರೋನಾ ಮಹಾಮಾರಿ ಹರಡುವುದನ್ನು ತಪ್ಪಿಸಲು ಎರಡು ಸಿಟಿಬಸ್‌ಗಳ ನಿರ್ವಾಹಕರು ಸೋಂಕು ನಿರೋಧಕ ರಕ್ಷಾ ಕವಚ ಧರಿಸಿ ಗಮನ ಸೆಳೆದಿದ್ದಾರೆ. ಈ ಮೂಲಕ ಜನರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ.

SN Saloon PPE Kit

Video Icon

state2, Jun 2020, 12:35 PM

PPE ಕಿಟ್ ಬಳಸಿ ಹೇರ್‌ ಡ್ರೆಸ್ಸಿಂಗ್ ಮಾಡಿದ ಸಲೂನ್ ಮಾಲೀಕ

ಕೊರೋನಾ ರಕ್ಷಣೆಗೆ ಬಳಸುವ ಪಿಪಿಇ  ಕಿಟ್ ಬಳಸಿ ಹೇರ್ ಕಟ್ಟಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ ಕೋಲಾರದ ಹೇರ್ ಸಲೂನ್ ಮಾಲೀಕ. ಗ್ರಾಮೀಣ ಭಾಗದ ಕ್ಷೌರಿಕನಿಂದ ಮಾದರಿ ಕಾರ್ಯ.

• BUSINESS1, Jun 2020, 10:39 AM

ಕೊರೋನಾ ವಿರುದ್ಧ ಹೋರಾಟ: ರಿಲಯನ್ಸ್‌ನಿಂದ ಪಿಪಿಇ ಕಿಟ್‌ ತಯಾರಿಕೆ, ಬೆಲೆಯಲ್ಲಿ ಭಾರಿ ಇಳಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಭಾರತದ ಹೂಮ್ಯಾನಿಟೇರಿಯನ್ (ಮಾನವೀಯ) ರಪ್ತುನ ಮುಂಚೂಣಿಯನ್ನು ವಹಿಸಿಕೊಳ್ಳಲಿದ್ದು, ಇದಕ್ಕಾಗಿ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಅಲೋಕ್ ಇಂಡಸ್ಟ್ರೀಸ್ ಅನ್ನು "ಸಂಪೂರ್ಣವಾಗಿ" ಪಿಪಿಇ ಉತ್ಪಾದನೆಗೆ ಮೀಸಲು ಇಡಲಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನ, ಕಚ್ಚಾ ವಸ್ತುಗಳು, 10 ಸಾವಿರ ಟೈಲರ್‌ಗಳನ್ನು ಸಂಯೋಜಿಸಲು ಮುಂದಾಗಿದೆ.

ಸೋಶಿಯಲ್ ಮಿಡಿಯಾದಲ್ಲಿ ಯಾವ ನರ್ಸ್‌ ಫೋಟೋ ವೈರಲ್ ಆಗಿತ್ತೋ ಆಕೆ ಯಾರೆಂಬುವುದನ್ನು ಸದ್ಯ ಗುರುತಿಸಲಾಗದೆ. ಈಕೆ 23 ವರ್ಷದ ನಾದಿಯಾ. ಇವರನ್ನು ಪುರುಷರ ವಾರ್ಡ್‌ನಲ್ಲಿ ಪಾರದರ್ಶಕ ಪಿಪಿಇ ಕಿಟ್ ಧರಿಸಿ ಎಂಟ್ರಿ ಕೊಟ್ಟಿದ್ದನ್ನು ನೋಡಿದ್ದೇವೆ.

International22, May 2020, 6:36 PM

ಕೆಲಸ ಕಳೆದುಕೊಂಡಿದ್ದ 'ಹಾಟ್' ನರ್ಸ್‌ಗೆ ಸಿಕ್ತು ಮಾಡೆಲಿಂಗ್ ಅವಕಾಶ!

ವಿಶ್ವದಲ್ಲಿ ನಡೆಯುವ ಕೆಲ ಘಟನೆಗಳನ್ನು ಯಾರೂ ಊಹಿಸಿರುವುದಿಲ್ಲ. ಕೆಲವರು ಇದನ್ನು ಅದೃಷ್ಟ ಎನ್ನುತ್ತಾರೆ. ಇದಕ್ಕೆ ತಕ್ಕ ಉದಾಹರಣೆಯಂತಿದೆ ರಷ್ಯಾದ ನರ್ಸ್‌ ಕತೆ. ಈ ನರ್ಸ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಆಕೆಯ ಅದೃಷ್ಟವೇ ಬದಲಾಗಿದೆ. ಈ ನರ್ಸ್‌ ಒಂದು ಟ್ರಾನ್ಸಪರೆಂಟ್ PPE ಕಿಟ್ ಧರಿಸಿ ಪುರುಷ ರೋಗಿಗಳಿದ್ದ ವಾರ್ಡ್‌ಗೆ ತೆರಳಿದ್ದರು. ಅಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ನಿಡುತ್ತಿದ್ದರು. ಆ ನರ್ಸ್‌ ಹಾಕಿಕೊಂಡಿದ್ದ ಗೌನ್ ಅದೆಷ್ಟು ಪಾರದರ್ಶಕವಾಗಿತ್ತೆಂದರೆ, ಆಕೆ ಧರಿಸಿದ್ದ ಒಳವಸ್ತ್ರಗಳು ಕೂಡಾ ಕಾಣುತ್ತಿದ್ದವು. ಹೀಗಿರುವಾಗ ಅಲ್ಲಿದ್ದ ರೋಗಿಗಳು ಈ ನರ್ಸ್‌ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದಾದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ಅಮಾನತ್ತುಗೊಳಿಸಿತ್ತು. ಆದರೆ ಈ ವೇಳೆ ಹಲವಾರು ಮಂದಿ ನರ್ಸ್ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೀಗ ಕೆಲಸ ಕಳೆದುಕೊಂಡ ನರ್ಸ್‌ ಅದೃಷ್ಟವೇ ಬದಲಾಗಿದೆ. ಆದರೀಗ ಆಕೆಗೆ ಮಾಡೆಲಿಂಗ್ ಆಫರ್ ಸಿಕ್ಕಿದೆ.