Power Tarriff
(Search results - 1)NEWSMay 30, 2019, 7:51 AM IST
ಜೂ.1 ರಿಂದ ವಿದ್ಯುತ್ ದರ 50 ಪೈಸೆ ಏರಿಕೆ?
ಜೂನ್ 1 ರಿಂದ ರಾಜ್ಯಾದ್ಯಂತ ವಿದ್ಯುತ್ ದರ ಪ್ರತಿ ಯೂನಿಟ್ಗೆ ಸುಮಾರು 30ರಿಂದ 50 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಗುರುವಾರ ಅಧಿಕೃತವಾಗಿ ದರ ಹೆಚ್ಚಿಸಿ ಆದೇಶ ಹೊರಡಿಸಲಿದೆ.