Asianet Suvarna News Asianet Suvarna News
21 results for "

Power Cut

"
Electrician cuts power supply to Bihar village to meet girlfriend under cover of darkness mahElectrician cuts power supply to Bihar village to meet girlfriend under cover of darkness mah

ಊರನ್ನೇ ಕತ್ತಲೆಗೆ ದೂಡಿ ಗೆಳತಿಯೊಂದಿಗೆ ಕಷ್ಟ-ಸುಖ... ಪೆಟ್ಟು ಬಿದ್ರೂ ಮದುವೆಯಾಯ್ತು!

ಲವ್ ಸ್ಟೋರಿ ಶುರುವಾಗೋದು ಬಿಹಾರದ ಪಾಟ್ನಾ ಸಮೀಪ.  ಪೂರ್ವ ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿನ ಗಣೇಶಪುರ ಗ್ರಾಮದಲ್ಲಿನ ನಿವಾಸಿಗಳಿಗೆ ಪ್ರತಿದಿನ ರಾತ್ರಿಯಾದರೆ ಸಾಕು ಕರೆಂಟ್ ಕೈ ಕೊಡ್ತಿತ್ತು. ಎರಡು ಮೂರು ಗಂಟೆ ಕರೆಂಟ್ ಸಮಸ್ಯೆಯಾಗುತ್ತಿತ್ತು.  ಗಾಳಿ ಮಳೆ ಲೋಡ್ ಶೆಡ್ಡಿಂಗ್ ಏನೂ ಇರಲಿಲ್ಲ. ಆದರೆ ಕರೆಂಟ್ ಮಾತ್ರ ಇರ್ತಿರಲಿಲ್ಲ..

CRIME Oct 15, 2021, 6:07 PM IST

Power cut due Coal Shortage to Fans support RCB top 10 news of October 12 ckmPower cut due Coal Shortage to Fans support RCB top 10 news of October 12 ckm

ರಾಜ್ಯದಲ್ಲಿ ಶುರುವಾಯ್ತು ಪವರ್‌ ಕಟ್‌, ಸೋತರೂ RCBಗೆ ಸಪೋರ್ಟ್; ಅ.12ರ ಟಾಪ್ 10 ಸುದ್ದಿ!

ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ಪವರ್ ಕಟ್ ಆರಂಭಗೊಂಡಿದೆ. ಇತ್ತ ಮುಂದಿನ ಚುನಾವಣೆ ನನ್ನ ಕೊನೆಯ ಹೋರಾಟ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಮಾನವ ಹಕ್ಕುಗಳ ನೆಪದಲ್ಲಿ ರಾಜಕೀಯ, ದೇಶದ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. ಮಗನ ಚಿಂತೆಯಲ್ಲಿ ಊಟ ನಿದ್ದೆ ಬಿಟ್ಟ ಶಾರುಖ್, ಆರ್‌ಸಿಬಿ ತಂಡಕ್ಕೆ ನಮ್ಮ ಬೆಂಬಲ ಎಂದ ಫ್ಯಾನ್ಸ್ ಸೇರಿದಂತೆ ಅಕ್ಟೋಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Oct 12, 2021, 4:35 PM IST

Coal crisis in India List of states which may face power cut as coal demand rise podCoal crisis in India List of states which may face power cut as coal demand rise pod

ಕಲ್ಲಿದ್ದಲು ಕೊರತೆ: ಕೇಂದ್ರಕ್ಕೆ ರಾಜ್ಯಗಳ ಮೊರೆ!

* ಕಲ್ಲಿದ್ದಲು ಕೊರತೆ, ವಿದ್ಯುತ್‌ ಕಡಿತದ ಭೀತಿ

* ಕಲ್ಲಿದ್ದಲು ಒದಗಿಸುವಂತೆ ಕೇಂದ್ರಕ್ಕೆ ರಾಜ್ಯಗಳ ಮೊರೆ

* ಹಲವು ರಾಜ್ಯಗಳಲ್ಲಿ ಲೋಡ್‌ಶೆಡ್ಡಿಂಗ್‌ ಅನಿವಾರ್ಯ

BUSINESS Oct 12, 2021, 9:46 AM IST

China Hits by Power Cut threatens more Global Supply chain chaos hlsChina Hits by Power Cut threatens more Global Supply chain chaos hls
Video Icon

ಚೀನಾದಲ್ಲಿ ಕೈಗಾರಿಕೆಗಳಿಗೆ ಪವರ್‌ಕಟ್, ಎಲೆಕ್ಟ್ರಾನಿಕ್ಸ್‌ ವಸ್ತುಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯ

ಪರಿಸರಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಭೆ, ಮುಂದಿನ ವರ್ಷದ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಚೀನಾ, ಪರಿಸರ ಮಾಲಿನ್ಯ ಕಡಿಮೆ ಮಾಡಲು ದೇಶದ ಕೈಗಾರಿಕೆಗಳಿಗೆ ಪೂರೈಸುವ ವಿದ್ಯುತ್‌ ಪೂರೈಕೆ ಕಡಿತಗೊಳಿಸಿದೆ. 

International Oct 1, 2021, 4:44 PM IST

Chinafactories households grapple with power cuts podChinafactories households grapple with power cuts pod

ಚೀನಿ ಉದ್ಯಮಕ್ಕೆ ಪವರ್‌ಕಟ್‌ ಬಿಸಿ: ಪರಿಸರದ ಹಾನಿ ತಡೆಯಲು ಕ್ರಮ!

* ಪರಿಸರದ ಹಾನಿ ನಿಯಂತ್ರಣಕ್ಕೆ ಸರ್ಕಾರದ ಕ್ರಮ

* ಚೀನಿ ಉದ್ಯಮಕ್ಕೆ ಪವರ್‌ಕಟ್‌ ಬಿಸಿ

International Sep 28, 2021, 8:21 AM IST

HESCOM Power Disconnection Drive hlsHESCOM Power Disconnection Drive hls
Video Icon

'ಬಿಲ್ ಕಟ್ಟಿ, ಇಲ್ಲಾ ಪವರ್ ಕಟ್ ಮಾಡ್ತೀವಿ; ಆರ್‌ಟಿಒ ಕಚೇರಿಗೆ ಪವರ್ ಕಟ್ ಬಿಸಿ.!

ವಿವಿಧ ಇಲಾಖೆಗಳು ಬಾಕಿಯಿರಿಸಿರುವ ಭಾರೀ ಬಿಲ್‌ನಿಂದಾಗಿ ಹೆಸ್ಕಾಂ ಭಾರೀ ನಷ್ಟ ಎದುರಿಸುತ್ತಿದೆ. ಜನಸಾಮಾನ್ಯರಿಗೆ ಮಾತ್ರವಲ್ಲ, ಸರ್ಕಾರಿ ಕಚೇರಿಗೂ ಪವರ್ ಕಟ್ ಬಿಸಿ ಮುಟ್ಟಿದೆ. 
 

Karnataka Districts Jan 8, 2021, 11:20 AM IST

3 patients died after power cut at a multispecialty hospital in Bhopal ckm3 patients died after power cut at a multispecialty hospital in Bhopal ckm

ವಿದ್ಯುತ್ ಕಡಿತ; ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 3 ಕೊರೊನಾ ಸೋಂಕಿತರು ಸಾವು!

ಕೊರೋನಾಗೆ ಬಲಿಯಾಗಬಾರದು ಎಂದು ಆಸ್ಪತ್ರೆ ಸೇರಿದ ಮೂವರು ಸೋಂಕಿತರು ವಿದ್ಯುತ್ ಕಡಿತದ ಕಾರಣ ಉಪಕರಣಗಳು ಕೆಲಸ ನಿರ್ವಹಿಸದೆ ಸಾವನ್ನಪ್ಪಿದ ಘಟನೆ ನಡೆದಿದೆ.

India Dec 12, 2020, 10:41 PM IST

Bengaluru No power in some areas Friday and saturday mahBengaluru No power in some areas Friday and saturday mah

ಬೆಂಗಳೂರಿಗರೆ ಗಮನಿಸಿ; ಶುಕ್ರವಾರ-ಶನಿವಾರ ಈ ಏರಿಯಾದಲ್ಲಿ ಕರೆಂಟಿರಲ್ಲ

ಬೆಂಗಳೂರಿನ ಈ ಕೆಳಕಂಡ ಏರಿಯಾದ ಜನರಿಗೆ ಇದು ಮಹತ್ವದ ಸುದ್ದಿ. ಶುಕ್ರವಾರ ಮತ್ತು ಶನಿವಾರ ಈ ಭಾಗದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.

Karnataka Districts Nov 26, 2020, 10:23 PM IST

Power cut Missing girlfriend man committed suicide in his flat newdelhi mahPower cut Missing girlfriend man committed suicide in his flat newdelhi mah

ತಂಗಿ ಮನೆಯಲ್ಲಿ ಕರೆಂಟ್ ‌ಇಲ್ಲ, ಅಣ್ಣ ಸುಸೈಡ್, ಗರ್ಲ್‌ಫ್ರೆಂಡ್ ನಾಪತ್ತೆ! ಯಾವ ಥ್ರಿಲ್ಲರ್‌ಗೂ ಕಡಿಮೆ ಇಲ್ಲ

ಕಸನು ಕಟ್ಟಿಕೊಂಡು ಮಹಾನಗರಕ್ಕೆ ಬಂದಿದ್ದ ವ್ಯಕ್ತಿ ಇಂಥ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಯೇ?  ಸುಸೈಡ್ ಮಾಡಿಕೊಂಡ ಯುವಕನ ಗೆಳತಿ ನಾಪತ್ತೆಯಾಗಿದ್ದು ಅವಳು ಸಿಕ್ಕ ಮೇಲೆ ಎಲ್ಲ ಸಂಗತಿ ಬಹಿರಂಗವಾಗಬೇಕಿದೆ.

CRIME Nov 23, 2020, 3:40 PM IST

power supply cut to Halebeedu Temple  snrpower supply cut to Halebeedu Temple  snr

ಸಾವಿರಾರು ಬಿಲ್ ಬಾಕಿ: ರಾಜ್ಯದ ಪ್ರಸಿದ್ಧ ದೇಗುಲದ ವಿದ್ಯುತ್‌ ಸಂಪರ್ಕ ಕಟ್‌

ಸಾವಿರಾರು ರು. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಪರಿಣಾಮ ರಾಜ್ಯದ ಪ್ರಸಿದ್ಧ ದೇಗುಲದ ವಿದ್ಯುತ್ ಸಂಪರ್ಕ ಕಟ್ ಮಾಡಲಾಗಿದೆ. 

Karnataka Districts Nov 12, 2020, 6:58 AM IST

Karnataaka Energy Department Extents The Payment Of Electricity Bill Till June 30Karnataaka Energy Department Extents The Payment Of Electricity Bill Till June 30

ವಿದ್ಯುತ್ ಗ್ರಾಹಕರಿಗೆ ರಿಲೀಫ್, ಇಂಧನ ಇಲಾಖೆಯಿಂದ ಸಿಕ್ತು ರಿಯಾಯಿತಿ!

ವಿದ್ಯುತ್ ಗ್ರಾಹಕರು ಕೊಂಚ ನಿರಾಳ| ಬಿಲ್‌ ಕಟ್ಟದಿದ್ರೂ ಜು.30ವರೆಗೆ ವಿದ್ಯುತ್‌ ಕಟ್‌ ಇಲ್ಲ!| ಜನರೇ ವಿದ್ಯುತ್‌ ಬಿಲ್‌ ಲೆಕ್ಕ ಹಾಕಿಕೊಳ್ಳಿ: ಇಂಧನ ಇಲಾಖೆ| ಶುಲ್ಕದಲ್ಲಿ ವ್ಯತ್ಯಾಸವಿದ್ದರೆ ಕಟ್ಟಬೇಡಿ| ಗೊಂದಲವಿದ್ದರೆ 1902ಗೆ ದೂರು ಕೊಡಿ

state May 14, 2020, 7:36 AM IST

Unexpected rain in bengaluru people doing work from home facing electric power cut prolemUnexpected rain in bengaluru people doing work from home facing electric power cut prolem

ಹಠಾತ್‌ ಮಳೆ,ಸಜ್ಜಾಗದ ಬೆಸ್ಕಾಂ: ವರ್ಕ್‌ ಫ್ರಂ ಹೋಂಗೆ ಪವರ್‌ ಕಟ್‌ ಕಾಟ!

ವರ್ಕ್ಫ್ರಂ ಹೋಂಗೆ ಪವರ್‌ ಕಟ್‌ ಕಾಟ!| ಹಠಾತ್‌ ಮಳೆ ಪರಿಸ್ಥಿತಿ ನಿಭಾಯಿಸಲು ಸಜ್ಜಾಗದ ಬೆಸ್ಕಾಂ| ಸತತ ಮಳೆಯಿಂದ 4 ದಿನಗಳಿಂದ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ| ವರ್ಕ್ಫ್ರಂ ಹೋಂ ಮಾಡುತ್ತಿದ್ದವರು ಸೇರಿ, ನಾಗರಿಕರಿಗೆ ಸಾಕಷ್ಟು ಸಮಸ್ಯೆ| ನಾಲ್ಕೇ ದಿನದಲ್ಲಿ 38 ಸಾವಿರಕ್ಕೂ ಅಧಿಕ ದೂರು ದಾಖಲು

state Apr 11, 2020, 7:42 AM IST

Power Cut in Bangalore On February 29Power Cut in Bangalore On February 29

ಬೆಂಗಳೂರಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಯಾವ ಏರಿಯಾಗಳಲ್ಲಿ ಇಲ್ಲಿದೆ ಮಾಹಿತಿ

Karnataka Districts Feb 28, 2020, 7:28 AM IST

Sterilisation Under Torchlight After Power Cut At Madhya Pradesh HospitalSterilisation Under Torchlight After Power Cut At Madhya Pradesh Hospital

ಕೈಕೊಟ್ಟ ವಿದ್ಯುತ್: ಮೊಬೈಲ್ ಟಾರ್ಚ್ ಬೆಳಕಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ!

ವಿದ್ಯುತ್ ಕೈಕೊಟ್ಟ ಪರಿಣಾಮ ವೈದ್ಯರು ಮೊಬೈಲ್ ಟಾರ್ಚ್ ಬೆಳಕಲ್ಲೇ  ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಎಲ್ಲಿ? ಇಲ್ಲಿದೆ ವಿವರ

India Dec 2, 2019, 3:18 PM IST

1 Month Power Cut  in Shikaripura1 Month Power Cut  in Shikaripura

ಶಿಕಾರಿಪುರ : ಒಂದು ತಿಂಗಳ ಕಾಲ ವಿದ್ಯುತ್‌ ವ್ಯತ್ಯಯ

ಒಂದು ತಿಂಗಳ ಕಾಲ ವಿದ್ಯುತ್ ವ್ಯತ್ಯಯವಾಗುವ ಬಗ್ಗೆ ವಿದ್ಯುತ್ ಸರಬರಾಜು ಇಲಾಖೆಯಿಂದ ಮಾಹಿತಿ ನೀಡಲಾಗಿದೆ. 

Shivamogga Nov 1, 2019, 1:28 PM IST