Poverty  

(Search results - 43)
 • Suvarna FIR: Is really the poverty and unemployment reasons behind charring MLA Satish Reddy car rbjSuvarna FIR: Is really the poverty and unemployment reasons behind charring MLA Satish Reddy car rbj
  Video Icon

  CRIMEAug 15, 2021, 4:07 PM IST

  ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ: ಇಲ್ಲಿದೆ ಆರೋಪಿಗಳ ಇಂಟ್ರಸ್ಟಿಂಗ್ ಕಹಾನಿ

  ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. ಇಂಟ್ರಸ್ಟಿಂಗ್ ಅಂದ್ರೆ ಈ ಮೂವರು ಆರೋಪಿಗಳು ಕೊಟ್ಟ ಕಾರಣ. ಬಡತನ ಅನ್ನೋ ಕಾರಣಕ್ಕೆ ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ರಾ..? ಇದಕ್ಕೂ ಮುನ್ನ ಸತೀಶ್ ರೆಡ್ಡಿಯನ್ನ ಆ ಆರೋಪಿ ಭೇಟಿಯಾಗುವುದಕ್ಕೆ ಪ್ರಯತ್ನಿಸಿದ್ದು ಯಾಕಾಗಿ..?ಎಲ್ಲಾ ಇಂಟ್ರಸ್ಟಿಂಗ್ ಕಹಾನಿ ಇವತ್ತಿನ ಎಫ್‌ಐಆರ್‌ ನಲ್ಲಿ. 

 • Raj Kundra hates poverty his father was a bus conductor mother worked in factoryRaj Kundra hates poverty his father was a bus conductor mother worked in factory

  Cine WorldJul 26, 2021, 1:23 PM IST

  ತಂದೆ ಕಂಡಕ್ಟರ್, ತಾಯಿಗೆ ಫ್ಯಾಕ್ಟರಿಯಲ್ಲಿ ಕೆಲಸ: ರಾಜ್ ಕುಂದ್ರಾ ಬಡತನವನ್ನು ಹೇಟ್ ಮಾಡುತ್ತಿದ್ದರಂತೆ!

  ಈ ದಿನಗಳಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ಬ್ಯುಸಿನೆಸ್‌ಮ್ಯಾನ್‌ ರಾಜ್‌ಕುಂದ್ರಾ ಹೆಡ್‌ಲೈನ್‌ ನ್ಯೂಸ್‌ ಆಗಿದ್ದಾರೆ. ಭಾರತದಲ್ಲಿ ಪ್ರೋನೊಗ್ರಾಫಿ ವೀಡಿಯೋ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ರಾಜ್‌ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಅವರ ಹಳೆಯ ಇಂಟರ್‌ವ್ಯೂವ್‌ ಸಖತ್‌ ವೈರಲ್‌ ಆಗಿದೆ. ಅದರಲ್ಲಿ ರಾಜ್‌ ಬಡತನದ ಬಗ್ಗೆ ದ್ವೇಷ ನನ್ನನ್ನು ಶ್ರೀಮಂತನಾಗಲು ಪ್ರೇರೇಪಿಸಿತು ಎಂದು ಹೇಳಿದ್ದಾರೆ. ಇಲ್ಲಿದೆ ವಿವರ.

 • 4th Standard Student Sell Mask in Gadag Due to Poverty grg4th Standard Student Sell Mask in Gadag Due to Poverty grg

  Karnataka DistrictsMay 1, 2021, 2:53 PM IST

  ಕರ್ಫ್ಯೂನಿಂದಾಗಿ ತಾಯಿಯ ಕೆಲಸ ಸ್ಥಗಿತ: ಕುಟುಂಬ ನಿರ್ವಹಣೆಗೆ ಹೆಗಲುಕೊಟ್ಟ ಪುಟ್ಟ ಬಾಲಕ..!

  ‘ಮಾಸ್ಕ್‌ ತೊಗೋರಿ.... ಮಾಸ್ಕ್‌... ಮಾಸ್ಕ್‌ ಹಾಕ್ಕೋರಿ. ಕೊರೋನಾದಿಂದ ರಕ್ಷಣೆ ಪಡೆಯಿರಿ...’ ಇಲ್ಲಿಯ ಮಹೇಂದ್ರಕರ ವೃತ್ತದ ಬಳಿ ಪುಟ್ಟ ಬಾಲಕನೋರ್ವ ಕೈಯಲ್ಲಿ ಮಾಸ್ಕ್‌ ಹಿಡಿದು ಹೀಗೆ ಜಾಗೃತಿಯ ಮೂಡಿಸುತ್ತ ಮಾಸ್ಕ್‌ ವ್ಯಾಪಾರ ಮಾಡುತ್ತ ಗಮನ ಸೆಳೆಯುತ್ತಾನೆ. ಆದರೆ ಆತನ ಆ ಚೇತೋಹಾರಿ ದುಡಿಮೆ, ಜಾಗೃತಿಯ ಹಿಂದೆ ಕಣ್ಣೀರ ಕಥೆಯಿದೆ. ಕುಟುಂಬ ನಿರ್ವಹಣೆಯ ಕಠಿಣ ಶ್ರಮವಿದೆ. ಆಟವಾಡಬೇಕಾದ ಬಾಲಕನನ್ನು ಈ ದುಷ್ಟ ಕೊರೋನಾ ಬೀದಿಯಲ್ಲಿ ನಿಲ್ಲಿಸಿದೆ.
   

 • Dont use these things of others which could cause povertyDont use these things of others which could cause poverty

  VaastuApr 26, 2021, 12:19 PM IST

  ಬೇರೆಯವರ ವಸ್ತು ಬಳಸೋದ್ರಿಂದ ದರಿದ್ರ ಕಾಡೋದು ಗ್ಯಾರಂಟಿ

  ಭಾರತೀಯರು ವಾಸ್ತುವನ್ನು ಹೆಚ್ಚಾಗಿ ನಂಬುತ್ತಾರೆ, ಜೊತೆಗೆ ಪಾಲಿಸುತ್ತಾರೆ. ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿ ಅನೇಕ ರೀತಿಯಲ್ಲಿ ಮನೆಯೊಳಗೆ ಬರಬಹುದು. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಶಕ್ತಿ ಇದೆ, ಇದು ಬಳಸುವ ವಸ್ತುಗಳ ಮೇಲೂ ಪರಿಣಾಮ ಬೀರುತ್ತದೆ. ಬೇರವರ ಕೆಲವು ವಸ್ತುಗಳನ್ನು ಬಳಸಿದರೆ ದರಿದ್ರವನ್ನು ನಾವೇ ಕರದಂತೆ. ಅಷ್ಟಕ್ಕೂ ಯಾವ ವಸ್ತುಗಳನ್ನು ಬಳಸಬಾರದು?
   

 • President Xi Jinping declares complete victory in eradicating poverty in China podPresident Xi Jinping declares complete victory in eradicating poverty in China pod

  InternationalFeb 26, 2021, 9:24 AM IST

  ಚೀನಾದಲ್ಲಿ ಈಗ ಒಬ್ಬ ಬಡವನೂ ಇಲ್ಲವಂತೆ!

  ಚೀನಾದಲ್ಲಿ ಬ​ಡ​ತನ ನಿರ್ಮೂ​ಲ​ನೆ​ಯಂತೆ!| 10 ವರ್ಷ ಮೊದಲೇ ಬಡತನ ನಿರ್ಮೂ​ಲ​ನೆ ಗುರಿ ತಲುಪಿದ ಚೀನಾ

 • Shah Rukh Khan-Akshay Kumar- Rajnikanth actors who rose from poverty to fameShah Rukh Khan-Akshay Kumar- Rajnikanth actors who rose from poverty to fame

  Cine WorldNov 22, 2020, 5:45 PM IST

  ಶಾರುಖ್ ಖಾನ್ - ರಜನಿಕಾಂತ್: ಬಡತನದಿಂದ ಖ್ಯಾತಿಗೆ ಏರಿದ ಟಾಪ್‌ ನಟರು!

  ಸಿನಿಮಾ ಪ್ರಪಂಚವು ಗ್ಲಾಮರ್ ಹಾಗೂ ಶ್ರಿಮಂತಿಕೆಯಿಂದ ತುಂಬಿದೆ.  ಆದರೆ ಇಲ್ಲಿನ ಕೆಲವು ಸೆಲೆಬ್ರೆಟಿಗಳು ತುಂಬಾ ಬಡತನದ ಹಿನ್ನೆಲೆಯಿಂದ ಬಂದಿದ್ದಾರೆ. ನಂತರ ತಮ್ಮ ಕಠಿಣ ಪರಿಶ್ರಮ ಮತ್ತು ಡೇಡಿಕೇಷನ್‌ನಿಂದಾಗಿ ಯಶಸ್ಸು ಹಾಗೂ ಹಣ ಸಂಪಾದಿಸಿದ್ದಾರೆ.  

 • COVID 19 may push 15 cr into extreme poverty by 2021 end World Bank podCOVID 19 may push 15 cr into extreme poverty by 2021 end World Bank pod

  BUSINESSOct 8, 2020, 3:11 PM IST

  2021ರಲ್ಲಿ 15 ಕೋಟಿ ಜನರಿಗೆ ಕಡು ಬಡತನ: ಬೆಚ್ಚಿ ಬೀಳಿಸಿದೆ ವರದಿ!

  ಕೊರೋನಾ ವೈರಸ್‌ನ ಪರಿಣಾಮವಾಗಿ 2021ರ ವೇಳೆಗೆ ವಿಶ್ವದ 15 ಕೋಟಿ ಜನರು ತೀವ್ರ ಬಡತನಕ್ಕೆ ಸಿಲುಕುವ ಅಪಾಯ| ಬೆಚ್ಚಿ ಬೀಳಿಸಿದೆ ವಿಶ್ವಬ್ಯಾಂಕ್‌ ವರದಿ

 • 12 Benefits of jandhan yojana12 Benefits of jandhan yojana

  BUSINESSAug 30, 2020, 1:58 PM IST

  ಜನ್‍ಧನ್: ಯೋಜನೆ ಒಂದು, ಪ್ರಯೋಜನ ಹಲವು

  ಪ್ರಧಾನಮಂತ್ರಿ ಜನ್‍ಧನ್ ಯೋಜನೆಯಿಂದ ಕೋಟ್ಯಂತರ ಜನರು ಬ್ಯಾಂಕ್ ಖಾತೆ ತೆರೆಯುವಂತಾಯ್ತು. ಹಾಗಾದ್ರೆ ಈ ಯೋಜನೆಯಿಂದ ಜನರಿಗೆ ಏನೆಲ್ಲ ಪ್ರಯೋಜನಗಳಾಗಿವೆ ಎಂಬುದು ಗೊತ್ತಾ ನಿಮ್ಗೆ?

 • Ganapathi Sacchidananda Swamiji speech on PovertyGanapathi Sacchidananda Swamiji speech on Poverty
  Video Icon

  FestivalsAug 3, 2020, 12:55 PM IST

  ಈ ಐದು ರೀತಿಯ ಜನರು ಇದ್ದೂ ಇಲ್ಲದಂತೆ, ಇವರಿಗೆ ಬೆಲೆಯೇ ಇಲ್ಲ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

  ನಿತ್ಯ ದಾರಿದ್ರ್ಯ ಇರುವವನು, ಸರ್ವರೋಗಗಳಿಂದ ಪೀಡಿಸಲ್ಪಡುವವನು, ಪರಮ ಮೂರ್ಖನು, ನಿರಂತರವಾಗಿ ಬೇರೆ ಬೇರೆ ದೇಶಗಳಲ್ಲಿ ಸುಖಾ ಸುಮ್ಮನೆ ಸಂಚರಿಸುವವನು, ಎಲ್ಲಾ ಸಮಯದಲ್ಲಿ ಇತರರಿಗೆ ಸೇವೆ ಮಾಡುವವನು, ಅವನಿಗೆ ನೆಮ್ಮದಿ ಇಲ್ಲದವನು ಭೂಮಿ ಮೇಲೆಯೂ ಇದ್ದೂ ಪ್ರಯೋಜನವಿಲ್ಲ ಎಂದು ಶ್ಲೋಕದ ಮೂಲಕ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿವರಿಸಿದ್ದಾರೆ.

 • How daridra lakshmi enters to your lifeHow daridra lakshmi enters to your life

  FestivalsJul 30, 2020, 7:24 PM IST

  ಮನೆಯಲ್ಲಿ ಹೀಗೆ ಮಾಡಿದ್ರೆ ದರಿದ್ರ ಲಕ್ಷ್ಮಿ ವಕ್ಕರಿಸುವುದು ಖಂಡಿತ!

  ಹಲವು ಸೂಚನೆಗಳಿವೆ. ಅವುಗಳಿಂದ ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿದ್ದಾಳೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ದಾರಿದ್ರ್ಯ ಲಕ್ಷ್ಮಿ ನಮ್ಮಲ್ಲಿಂದ ತೊಲಗಿ ಸೌಭಾಗ್ಯ ಲಕ್ಷ್ಮಿ ನೆಲೆಸಬೇಕಾದರೆ ಏನು ಮಾಡಬೇಕು?


   

 • Govt Is Not In Poverty To Make Money From Covid 19 SR Vishwanath Slams SiddaramaiahGovt Is Not In Poverty To Make Money From Covid 19 SR Vishwanath Slams Siddaramaiah

  PoliticsJul 4, 2020, 8:17 AM IST

  ಕೋವಿಡ್‌ನಿಂದ ದುಡ್ಡು ಮಾಡುವ ದಾರಿದ್ರ್ಯ ಬಂದಿಲ್ಲ: ಸಿದ್ದರಾಮಯ್ಯಗೆ ತಿರುಗೇಟು

  ಕೋವಿಡ್‌ನಿಂದ ದುಡ್ಡು ಮಾಡುವ ದಾರಿದ್ರ್ಯ ಬಂದಿಲ್ಲ: ವಿಶ್ವನಾಥ್‌| ವೈದ್ಯಕೀಯ ಸಲಕರಣೆಗಳ ದರ ಆರಂಭದಲ್ಲಿ ಹೆಚ್ಚಿತ್ತು, ಈಗ ಇಳಿಕೆಯಾಗಿದೆ: ಸಿದ್ದುಗೆ ತಿರುಗೇಟು

 • These habit of yours welcomes poverty in life be awareThese habit of yours welcomes poverty in life be aware

  FestivalsJul 3, 2020, 10:27 AM IST

  ಗಂಡ-ಹೆಂಡತಿ ಸದಾ ಜಗಳವಾಡುತ್ತಿದ್ದರೆ ದಾರಿದ್ರ್ಯ ಗ್ಯಾರಂಟಿ..

  ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು, ಸಂಧ್ಯಾಸಮಯದಲ್ಲಿ ಕಸಗುಡಿಸಬಾರದು ಹೀಗೆಯೇ ಸುಖ-ಸಂಪತ್ತನ್ನು ಪಡೆಯಲು ಕೆಲವು ಸರಳ ಉಪಾಯಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಿದ್ದಾರೆ. ನಿತ್ಯದ ಜೀವನದಲ್ಲಿ ಇವುಗಳನ್ನು ಅನುಸರಿಸಿದರೆ ಲಕ್ಷ್ಮೀ ಮನೆಯಲ್ಲಿ ತಾನಾಗಿಯೇ ಬಂದು ನೆಲೆಸುತ್ತಾಳೆ. ಕೆಲವು ಅಭ್ಯಾಸಗಳಿಂದ ದಾರಿದ್ಯ್ರವನ್ನು ನಾವೇ ಆಮಂತ್ರಿಸಿಕೊಳ್ಳುತ್ತೇವೆ, ಇಲ್ಲಿ ಅಂತಹ ಕೆಲವು ಅಭ್ಯಾಸಗಳ ಬಗ್ಗೆ ತಿಳಿಸಲಾಗಿದ್ದು, ಅವುಗಳನ್ನು ತಿಳಿದು ತಿದ್ದಿಕೊಳ್ಳೋಣ.

 • Ivanka Trump receives backlash on Bihar girl Jyoti Kumari carrying ailing father postIvanka Trump receives backlash on Bihar girl Jyoti Kumari carrying ailing father post

  InternationalMay 23, 2020, 2:56 PM IST

  1200 ಕಿ.ಮಿ ಸೈಕಲ್‌ ತುಳಿದ ಬಾಲಕಿ ಹೊಗಳಿದ ಇವಾಂಕ!

  ಜ್ಯೋತಿ ತಂದೆ ಮೋಹನ್ ಪಾಸ್ವಾನ್ ಹರ್ಯಾಣದ ಗುಡಗಾಂವ್‌ನಲ್ಲಿ ವಾಸವಾಗಿದ್ದರು. ಲಾಕ್‌ಡೌನ್ ವೇಳೆಯಲ್ಲಿ ಮೋಹನ್ ಅಪಘಾತಕ್ಕೆ ತುತ್ತಾಗಿದ್ದರು. ಕೆಲಸವೂ ಇಲ್ಲದೇ ದುಡ್ಡು ಇಲ್ಲದೇ ಕಂಗಾಲಾಗಿದ್ದ ತಂದೆಯನ್ನು 15 ವರ್ಷದ ಬಾಲಕಿ ಸೈಕಲ್‌ನಲ್ಲಿ ತಂದೆಯನ್ನು ಕೂರಿಸಿಕೊಂಡು 1200 ದೂರದ ಬಿಹಾರದ ತನ್ನೂರಿಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಳು.

 • Poverty Rises in India due to Coronavirus ReportPoverty Rises in India due to Coronavirus Report
  Video Icon

  IndiaMay 18, 2020, 1:14 PM IST

  ಕೊರೋನಾದಿಂದ ದೇಶದಲ್ಲಿ ಹೆಚ್ಚಾಯ್ತು ಬಡತನ..!

  ಭಾರತದಲ್ಲಿ ನಿರುದ್ಯೋಗ ಪ್ರಮಾಣ ಶೇ.35ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗುತ್ತಿದೆ. ದೇಶದಲ್ಲಿ ಸುಮಾರು 13.5 ಕೋಟಿ ಮಂದಿಯ ಉದ್ಯೋಗಕ್ಕೆ ಕುತ್ತು ಬರಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 • 13 5 crore employees may loss their jobs in india13 5 crore employees may loss their jobs in india

  IndiaMay 18, 2020, 8:21 AM IST

  ದೇಶದಲ್ಲಿ 13.5 ಕೋಟಿ ಜನರ ಉದ್ಯೋಗಕ್ಕೇ ಕುತ್ತು?

  ದೇಶದಲ್ಲಿ 13.5 ಕೋಟಿ ಜನರ ಉದ್ಯೋಗಕ್ಕೇ ಕುತ್ತು ಸಂಭವ| 12 ಕೋಟಿ ಜನರು ಬಡತನ ಕೂಪಕ್ಕೆ: ವರದಿ