Potato

(Search results - 37)
• undefined

Karnataka DistrictsJul 28, 2021, 12:18 PM IST

ರೋಗ ರಹಿತ ಬಿತ್ತನೆ ಆಲೂಗಡ್ಡೆ ಉತ್ಪಾದನೆ : ಮೊದಲ ಬಾರಿ ವಿನೂತನ ತಾಂತ್ರಿಕತೆ

• ರಾಷ್ಟ್ರದಲ್ಲಿಯೆ ಮೊದಲ ಬಾರಿಗೆ ಬಿತ್ತನೆ ಆಲೂಗಡ್ಡೆಯಲ್ಲಿ ಸ್ವಾವಲಂಬನೆ ಸಾಧಿಸುವ ಯತ್ನ
• ವಿಯಟ್ನಾಂ ದೇಶದಲ್ಲಿ ಅಭಿವೃದ್ದಿಗೊಳಿಸಿರುವ ತಂತ್ರಜ್ಞಾನವನ್ನು ಬಳಸಿ ಬೀಜೋತ್ಪಾದನೆ
•  ಚಿಗುರು ಕಾಂಡ ಸಸ್ಯೋತ್ಪಾದನಾ ತಾಂತ್ರಿಕತೆ ಅನುಷ್ಟಾನಗೊಳಿಸಿ ರೋಗ ರಹಿತ  ಬಿತ್ತನೆ ಆಲೂಗಡ್ಡೆ ಉತ್ಪಾದನೆ

ಆಲೂಗಡ್ಡೆಯನ್ನು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಬಳಸಲಾಗುತ್ತದೆ. ಇದನ್ನು ತರಕಾರಿಗಳ ರಾಜ ಎಂದೂ ಕರೆಯಲಾಗುತ್ತದೆ. ಏಕೆಂದರೆ ನಿಮಗೆ ಏನೂ ಮಾಡಬೇಕೆಂದು ತಿಳಿಯದೇ ಇದ್ದಾಗ, ಅಥವಾ ಆಲೂಗಡ್ಡೆಯಿಂದ ಏನಾದರೊಂದನ್ನು ಬೇಗ ಮಾಡಿಬಿಡಬಹುದು. ಅಲ್ಲದೇ, ನೀವು ಅದನ್ನು ತರಕಾರಿಯಾಗಿ ತಯಾರಿಸಲಿ ಅಥವಾ ಅನ್ನ, ಪರೋಟಾಕ್ಕೆ ಬಳಸಿ, ಅದು ರುಚಿರುಚಿಯಾಗಿರುತ್ತದೆ. ಅದಕ್ಕಾಗಿಯೇ ಜನರು ಹೆಚ್ಚಾಗಿ ಆಲೂಗಡ್ಡೆಯನ್ನು ಸಂಗ್ರಹಿಸುತ್ತಾರೆ. ಆದರೆ, ಇದು ಹಾಳಾಗದಂತೆ ಕಾಪಾಡಿಕೊಳ್ಳುವುದು ಹೇಗೆ?

FoodJul 15, 2021, 11:15 AM IST

ಆಲೂಗಡ್ಡೆಗಳನ್ನು ಸುದೀರ್ಘ ಕಾಲ ಹಾಳಾಗದಂತೆ ಕಾಪಾಡುವುದು ಹೇಗೆ?

ಆಲೂಗಡ್ಡೆಯನ್ನು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಬಳಸಲಾಗುತ್ತದೆ. ಇದನ್ನು ತರಕಾರಿಗಳ ರಾಜ ಎಂದೂ ಕರೆಯಲಾಗುತ್ತದೆ. ಏಕೆಂದರೆ ನಿಮಗೆ ಏನೂ ಮಾಡಬೇಕೆಂದು ತಿಳಿಯದೇ ಇದ್ದಾಗ, ಅಥವಾ ಆಲೂಗಡ್ಡೆಯಿಂದ ಏನಾದರೊಂದನ್ನು ಬೇಗ ಮಾಡಿಬಿಡಬಹುದು. ಅಲ್ಲದೇ, ನೀವು ಅದನ್ನು ತರಕಾರಿಯಾಗಿ ತಯಾರಿಸಲಿ ಅಥವಾ ಅನ್ನ, ಪರೋಟಾಕ್ಕೆ ಬಳಸಿ, ಅದು ರುಚಿರುಚಿಯಾಗಿರುತ್ತದೆ. ಅದಕ್ಕಾಗಿಯೇ ಜನರು ಹೆಚ್ಚಾಗಿ ಆಲೂಗಡ್ಡೆಯನ್ನು ಸಂಗ್ರಹಿಸುತ್ತಾರೆ. ಆದರೆ, ಇದು ಹಾಳಾಗದಂತೆ ಕಾಪಾಡಿಕೊಳ್ಳುವುದು ಹೇಗೆ?

Jilebi

FoodJun 12, 2021, 6:54 PM IST

ಕೇವಲ 10 ನಿಮಿಷಗಳಲ್ಲಿ ಮಾಡಬಹುದು ಟೇಸ್ಟಿ ಕ್ರಿಸ್ಪಿ ಆಲೂ ಜಿಲೇಜಿ!

ಆಲೂಗೆಡ್ಡೆಯಿಂದ ಜಿಲೇಜಿ  ತಯಾರಿಸಬಹುದು. ನಿಮಗೆ ಗೊತ್ತಾ ಇದು? ಟೇಸ್ಟ್ ಕೂಡ ಸೂಪರ್‌ ಆಗಿರುತ್ತೆ ಹಾಗೂ ಮಾಡುವುದು ಸಹ ಸುಲಭ. ಇಲ್ಲಿದೆ ಆಲೂಗೆಡ್ಡೆ  ಜಿಲೇಜಿಯ ಸಿಂಪಲ್‌ ರೆಸಿಪಿ.

ಬೇಕಾಗುವ ಸಾಮಗ್ರಗಳು: 200 ಗ್ರಾಂ ಮೈದಾ ಹಿಟ್ಟು, 2 ಬೇಯಿಸಿದ ಆಲೂಗೆಡ್ಡೆ, 1/2 ಕಪ್ ಮೊಸರು, 1/4 ಟೀಸ್ಪೂನ್ ಫ್ರುಟ್‌ ಸಾಲ್ಟ್‌, ಕರಿಯಲು ಎಣ್ಣೆ, ಒಂದು ಚಿಟಿಕೆ  ಕೇಸರಿ, 1/4 ಟೀಸ್ಪೂನ್ ಏಲಕ್ಕಿ ಪುಡಿ ಮತ್ತು 1 ಕಪ್ ಸಕ್ಕರೆ.

Sweet Potato

FoodJun 12, 2021, 2:05 PM IST

ಸಿಹಿಗೆಣಸಿನಲ್ಲಿದೆ ದೇಹಕ್ಕೆ ಬೇಕಾಗೋ ಪೌಷ್ಟಿಕಾಂಶ, ಬಳಸ್ತೀರಿ ತಾನೇ?

ಸಿಹಿಗೆಣಸಿನ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ, ರೆಗ್ಯುಲರ್ ಆಹಾರದಲ್ಲಿ ಅಳವಡಿಸಿಕೊಂಡರೆ ಅದು ಎಷ್ಟು ಲಾಭದಾಯಕ ಗೊತ್ತೆ?

aloo-gobhi

FoodMay 20, 2021, 4:46 PM IST

ಆಲೂಗಡ್ಡೆ ಸಿಪ್ಪೆ ಎಸೆಯಬೇಡಿ ಹೀಗೆ ಟೇಸ್ಟಿ ಚಿಪ್ಸ್‌ ಮಾಡಿ ನೋಡಿ!

ಅಲೂಗೆಡ್ಡೆ ಸಾಮಾನ್ಯವಾಗಿ ಎಲ್ಲರ ಫೆವರೇಟ್‌ ತರಕಾರಿಯಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ  ಆಲೂಗಡ್ಡೆಚಿಪ್ಸ್‌ ಯಾ ಪರೋಠಾ ಇಷ್ಷಪಡುತ್ತಾರೆ. ಹಾಗೂ  ಇದು ಅತಿ ಬಳಕೆಯಾಗುವ ತರಕಾರಿಗಳಲ್ಲಿ ಒಂದಾಗಿದೆ. ಆದರೆ ಅಲೂಗೆಡ್ಡೆಯ ಸಿಪ್ಪೆಯನ್ನು  ಎಸೆಯುತ್ತೇವೆ. ಆದರೆ ನಿಮಗೆ ತಿಳಿದಿದೆಯೇ, ಈ ಸಿಪ್ಪೆಗಳು ಬಹಳ ಪ್ರಯೋಜನಕಾರಿ.  ಆಲೂಗೆಡ್ಡೆ ಸಿಪ್ಪೆಯಲ್ಲಿ  ಹೇರಳವಾಗಿ ಕಬ್ಬಿಣದ ಅಂಶವಿದೆ.  ಕಾರ್ಬ್ ಮತ್ತು ಪಿಷ್ಟವನ್ನು ಸಹ ಹೊಂದಿರುತ್ತದೆ. ಇದಲ್ಲದೆ, ವಿಟಮಿನ್ ಬಿ 3 ಆಲೂಗೆಡ್ಡೆ ಸಿಪ್ಪೆಗಳಲ್ಲಿ ಸಾಕಷ್ಟು ಕಂಡುಬರುತ್ತದೆ. ಜೊತೆಗೆ ಇದು ಎನರ್ಜಿಯನ್ನು ನೀಡುತ್ತದೆ. ಇಲ್ಲಿದೆ ನೋಡಿ ಅಲೂಗೆಡ್ಡೆ ಸಿಪ್ಪೆಯ ಉಪಯೋಗ ಮತ್ತು ಅದನ್ನು ಆಹಾರದಲ್ಲಿ ಬಳಸುವ ವಿಧಾನಗಳು.

ಮಾರುಕಟ್ಟೆಗೆ ಹೋದಾಗ ಅಥವಾ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಹೋದಾಗ, ಒಂದು ವಾರದ ವಸ್ತುಗಳನ್ನು ತರುತ್ತೀರಿ. ತಾಪಮಾನವು ಕಡಿಮೆಯಾದಾಗ, ಇದು ಹಲವಾರು ದಿನಗಳವರೆಗೆ ಇರುತ್ತದೆ, ಆದರೆ ಬೇಸಿಗೆಯಲ್ಲಿ, ತರಕಾರಿಗಳು ಮತ್ತು ಹಣ್ಣುಗಳನ್ನು ಸಂಗ್ರಹಿಸುವುದು ಕಷ್ಟ. ಏಕೆಂದರೆ ಅವು ಯಾವುದೇ ಸಮಯದಲ್ಲಿ ಕೊಳೆಯಲು ಪ್ರಾರಂಭಿಸುತ್ತದೆ. ಫ್ರಿಡ್ಜ್ ಇಲ್ಲದೆ ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಿಕೊಳ್ಳುವುದು ಹೇಗೆ ತಿಳಿಯಿರಿ.

FoodMay 18, 2021, 6:05 PM IST

ಫ್ರಿಜ್ ಇಲ್ಲದೆಯೂ ತರಕಾರಿ ಫ್ರೆಷ್ ಆಗಿರಲು ಇಲ್ಲಿವೆ ಸಿಂಪಲ್ ಟಿಪ್ಸ್

ಮಾರುಕಟ್ಟೆಗೆ ಹೋದಾಗ ಅಥವಾ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಹೋದಾಗ, ಒಂದು ವಾರದ ವಸ್ತುಗಳನ್ನು ತರುತ್ತೀರಿ. ತಾಪಮಾನವು ಕಡಿಮೆಯಾದಾಗ, ಇದು ಹಲವಾರು ದಿನಗಳವರೆಗೆ ಇರುತ್ತದೆ, ಆದರೆ ಬೇಸಿಗೆಯಲ್ಲಿ, ತರಕಾರಿಗಳು ಮತ್ತು ಹಣ್ಣುಗಳನ್ನು ಸಂಗ್ರಹಿಸುವುದು ಕಷ್ಟ. ಏಕೆಂದರೆ ಅವು ಯಾವುದೇ ಸಮಯದಲ್ಲಿ ಕೊಳೆಯಲು ಪ್ರಾರಂಭಿಸುತ್ತದೆ. ಫ್ರಿಡ್ಜ್ ಇಲ್ಲದೆ ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಿಕೊಳ್ಳುವುದು ಹೇಗೆ ತಿಳಿಯಿರಿ.

ಆಲೂಗಡ್ಡೆಯಿಂದ ರುಚಿ ರುಚಿಯಾದ ಅಡುಗೆಗಳನ್ನು ಮಾಡುತ್ತೇವೆ. ಇವು ನಾಲಗೆಗೆ ರುಚಿಯನ್ನು ನೀಡುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಅಡುಗೆಗಳನ್ನು ಹೊರತುಪಡಿಸಿ ಆಲೂಗಡ್ಡೆಯಿಂದ ಸೌಂದರ್ಯವನ್ನೂ ಹೆಚ್ಚಿಸಬಹುದು ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಇದಲ್ಲದೆ ಆಲೂಗಡ್ಡೆಯಿಂದ ಬೇರೆ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?

WomanMay 5, 2021, 4:06 PM IST

ಚಿಪ್ಸ್, ಬೊಂಡಾ ಮಾತ್ರವಲ್ಲ. ಆಲೂಗಡ್ಡೆಯಿಂದ ಈ ಕೆಲಸ ಸಹ ಮಾಡ್ಬಹುದು!

ಆಲೂಗಡ್ಡೆಯಿಂದ ರುಚಿ ರುಚಿಯಾದ ಅಡುಗೆಗಳನ್ನು ಮಾಡುತ್ತೇವೆ. ಇವು ನಾಲಗೆಗೆ ರುಚಿಯನ್ನು ನೀಡುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಅಡುಗೆಗಳನ್ನು ಹೊರತುಪಡಿಸಿ ಆಲೂಗಡ್ಡೆಯಿಂದ ಸೌಂದರ್ಯವನ್ನೂ ಹೆಚ್ಚಿಸಬಹುದು ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಇದಲ್ಲದೆ ಆಲೂಗಡ್ಡೆಯಿಂದ ಬೇರೆ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?

ಆಹಾರ ಕ್ರಮದಲ್ಲಿ ಅನೇಕ ವಿಷಯಗಳನ್ನು ಸೇರಿಸುತ್ತೀರಿ, ದಿನವಿಡೀ ಸಾಕಷ್ಟು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ, ಆದರೆ ಪ್ರಯೋಜನ ಪಡೆಯುವ ಬದಲು ದೇಹಕ್ಕೆ ಹಾನಿ ಮಾಡುವ ಕೆಲವು ವಿಷಯಗಳಿವೆ. ಅನೇಕ ಹಣ್ಣುಗಳು, ತರಕಾರಿ ಸಿಪ್ಪೆಗಳು, ಕಾಳುಗಳಿಂದ ಎಲೆಗಳವರೆಗೆ ಹಾನಿಕಾರಕ. ಅಂತಹವುಗಳನ್ನು ಅರಿವಿಲ್ಲದೆ ತಿನ್ನುತ್ತೇವೆ. ಬೀಜಗಳು ಅಥವಾ ಇತರ ಭಾಗಗಳನ್ನು ತಿಂದರೆ ಅನಾರೋಗ್ಯವನ್ನುಂಟು ಮಾಡುವ ಅಂತಹ ಕೆಲವು ಆಹಾರಗಳ ಇಲ್ಲಿದೆ ಮಾಹಿತಿ...

FoodMay 2, 2021, 5:28 PM IST

ಈ ಆಹಾರ ತಿನ್ನೋ ಮೊದಲು ಜೋಕೆ, ಇಲ್ಲವಾದರೆ ಪ್ರಾಣಕ್ಕೆ ಸಂಚಕಾರ

ಆಹಾರ ಕ್ರಮದಲ್ಲಿ ಅನೇಕ ವಿಷಯಗಳನ್ನು ಸೇರಿಸುತ್ತೀರಿ, ದಿನವಿಡೀ ಸಾಕಷ್ಟು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ, ಆದರೆ ಪ್ರಯೋಜನ ಪಡೆಯುವ ಬದಲು ದೇಹಕ್ಕೆ ಹಾನಿ ಮಾಡುವ ಕೆಲವು ವಿಷಯಗಳಿವೆ. ಅನೇಕ ಹಣ್ಣುಗಳು, ತರಕಾರಿ ಸಿಪ್ಪೆಗಳು, ಕಾಳುಗಳಿಂದ ಎಲೆಗಳವರೆಗೆ ಹಾನಿಕಾರಕ. ಅಂತಹವುಗಳನ್ನು ಅರಿವಿಲ್ಲದೆ ತಿನ್ನುತ್ತೇವೆ. ಬೀಜಗಳು ಅಥವಾ ಇತರ ಭಾಗಗಳನ್ನು ತಿಂದರೆ ಅನಾರೋಗ್ಯವನ್ನುಂಟು ಮಾಡುವ ಅಂತಹ ಕೆಲವು ಆಹಾರಗಳ ಇಲ್ಲಿದೆ ಮಾಹಿತಿ...

ನಾವು ಸೇವಿಸುವ ಪ್ರತಿಯೊಂದೂ ಆಹಾರಗಳು ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಕೆಲವೊಮ್ಮೆ ಉತ್ತಮ ಆಹಾರ ಎಂದೆನಿಸಿ ಸೇವಿಸುವ ಆಹಾರ ವಿಷವಾಗಿ ಪರಿಣಮಿಸುತ್ತದೆ. ಆದುದರಿಂದ ತಿನ್ನುವ ಆಹಾರದ ಮೇಲೆ ಒಂದಿಷ್ಟು ಗಮನ ಹರಿಸಿದರೆ, ಅರೋಗ್ಯ ಚೆನ್ನಾಗಿರುತ್ತದೆ. ಅಂತಹ ಯಾವೆಲ್ಲಾ ಆಹಾರಗಳನ್ನು ಸೇವಿಸ ಬಾರದು. ಮಾಡುವುದರಿಂದ ಏನಾಗುತ್ತದೆ ನೋಡೋಣ...

FoodApr 24, 2021, 1:25 PM IST

ಈ ಆಹಾರ ತಿನ್ನೋ ಮುನ್ನ ಇರಲಿ ಎಚ್ಚರ... ಕಾಡಬಹುದು ಅನಾರೋಗ್ಯ

ನಾವು ಸೇವಿಸುವ ಪ್ರತಿಯೊಂದೂ ಆಹಾರಗಳು ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಕೆಲವೊಮ್ಮೆ ಉತ್ತಮ ಆಹಾರ ಎಂದೆನಿಸಿ ಸೇವಿಸುವ ಆಹಾರ ವಿಷವಾಗಿ ಪರಿಣಮಿಸುತ್ತದೆ. ಆದುದರಿಂದ ತಿನ್ನುವ ಆಹಾರದ ಮೇಲೆ ಒಂದಿಷ್ಟು ಗಮನ ಹರಿಸಿದರೆ, ಅರೋಗ್ಯ ಚೆನ್ನಾಗಿರುತ್ತದೆ. ಅಂತಹ ಯಾವೆಲ್ಲಾ ಆಹಾರಗಳನ್ನು ಸೇವಿಸ ಬಾರದು. ಮಾಡುವುದರಿಂದ ಏನಾಗುತ್ತದೆ ನೋಡೋಣ...

ಕರುಳು ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಭಾಗ. ನಮ್ಮ ಜೀರ್ಣಕ್ರಿಯೆಯಲ್ಲಿ ಸಣ್ಣ ಕರುಳು ಮತ್ತು ದೊಡ್ಡ ಕರುಳು ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ಕರುಳಿನ ಕಾರ್ಯವೆಂದರೆ ನಮ್ಮ ಆಹಾರದಿಂದ ಆರೋಗ್ಯಕರ ಮತ್ತು ಪೌಷ್ಟಿಕ ವಸ್ತುಗಳನ್ನು ಜೀರ್ಣಿಸಿಕೊಳ್ಳುವುದು, ಉಳಿದ ವಸ್ತುಗಳನ್ನು ಕರುಳು ದೇಹದಿಂದ ಹೊರತೆಗೆಯುತ್ತವೆ. ಇದು ನಮ್ಮ ದೇಹದಾದ್ಯಂತ ಪೋಷಕಾಂಶಗಳನ್ನು ಸಾಗಿಸುತ್ತದೆ. ಈ ಸಂದರ್ಭದಲ್ಲಿ ಕರುಳಿನಲ್ಲಿ ಸಮಸ್ಯೆ ಇದ್ದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಬೀರುತ್ತದೆ.

HealthApr 23, 2021, 12:35 PM IST

ಕರುಳಿನ ಆರೋಗ್ಯಕ್ಕೆ ತಿನ್ನಬೇಕು ಈ ಫುಡ್

ಕರುಳು ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಭಾಗ. ನಮ್ಮ ಜೀರ್ಣಕ್ರಿಯೆಯಲ್ಲಿ ಸಣ್ಣ ಕರುಳು ಮತ್ತು ದೊಡ್ಡ ಕರುಳು ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ಕರುಳಿನ ಕಾರ್ಯವೆಂದರೆ ನಮ್ಮ ಆಹಾರದಿಂದ ಆರೋಗ್ಯಕರ ಮತ್ತು ಪೌಷ್ಟಿಕ ವಸ್ತುಗಳನ್ನು ಜೀರ್ಣಿಸಿಕೊಳ್ಳುವುದು, ಉಳಿದ ವಸ್ತುಗಳನ್ನು ಕರುಳು ದೇಹದಿಂದ ಹೊರತೆಗೆಯುತ್ತವೆ. ಇದು ನಮ್ಮ ದೇಹದಾದ್ಯಂತ ಪೋಷಕಾಂಶಗಳನ್ನು ಸಾಗಿಸುತ್ತದೆ. ಈ ಸಂದರ್ಭದಲ್ಲಿ ಕರುಳಿನಲ್ಲಿ ಸಮಸ್ಯೆ ಇದ್ದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಬೀರುತ್ತದೆ.

ಸಸ್ಯಾಹಾರವನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಬೆಳೆಯುತ್ತಿದೆ, ಆದರೆ ಅವರ ಮನಸ್ಸಿನಲ್ಲಿ ಈ ಬಗ್ಗೆ ಗೊಂದಲವೂ ಇದೆ. ಸಸ್ಯಾಹಾರದ ಬಗ್ಗೆ ಅನೇಕ ಸಂಗತಿಗಳು ಜನರನ್ನು ಗೊಂದಲಕ್ಕೀಡು ಮಾಡಿದೆ. ಆದರೆ ಕೆಲವೊಂದು ಆಧಾರವಿಲ್ಲದ ಮಿಥ್ಯಗಳನ್ನೇ ಜನರು ಸತ್ಯವೆಂದು ನಂಬಿಕೊಂಡು ಬಂದಿದ್ದಾರೆ. ವೈಜ್ಞಾನಿಕವಾಗಿ ಅದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಜನರ ಮನಸ್ಸಿನ ಗ್ರಹಿಕೆಗಳು ತಪ್ಪು. ಸಸ್ಯಾಹಾರದ ಬಗ್ಗೆ ಇರುವ ಮಿಥ್ಯಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

HealthMar 24, 2021, 6:58 PM IST

ವೆಜಿಟೇರಿಯನ್ ಡಯಟ್ ಬಗ್ಗೆ ನೀವು ಕೇಳಿರೋದೆಲ್ಲಾ ನಿಜವಲ್ಲ, ಮತ್ತೆ?

ಸಸ್ಯಾಹಾರವನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಬೆಳೆಯುತ್ತಿದೆ, ಆದರೆ ಅವರ ಮನಸ್ಸಿನಲ್ಲಿ ಈ ಬಗ್ಗೆ ಗೊಂದಲವೂ ಇದೆ. ಸಸ್ಯಾಹಾರದ ಬಗ್ಗೆ ಅನೇಕ ಸಂಗತಿಗಳು ಜನರನ್ನು ಗೊಂದಲಕ್ಕೀಡು ಮಾಡಿದೆ. ಆದರೆ ಕೆಲವೊಂದು ಆಧಾರವಿಲ್ಲದ ಮಿಥ್ಯಗಳನ್ನೇ ಜನರು ಸತ್ಯವೆಂದು ನಂಬಿಕೊಂಡು ಬಂದಿದ್ದಾರೆ. ವೈಜ್ಞಾನಿಕವಾಗಿ ಅದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಜನರ ಮನಸ್ಸಿನ ಗ್ರಹಿಕೆಗಳು ತಪ್ಪು. ಸಸ್ಯಾಹಾರದ ಬಗ್ಗೆ ಇರುವ ಮಿಥ್ಯಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

• undefined
Video Icon

Karnataka DistrictsJan 24, 2021, 9:18 AM IST

ಗೆಡ್ಡೆ-ಗೆಣಸು ಮೇಳ: ಅಬ್ಬಬ್ಬಾ.. ಎಷ್ಟೊಂದು ಬಗೆ! ಎಲ್ಲರ ಬಾಯಲ್ಲೂ ಮಾತು ಇದೆ

ಗೆಣಸನ್ನು ಇಷ್ಟಪಡದವರು ಬಹುತೇಕ ಕಡಿಮೆ. ನಾವೆಲ್ಲರೂ ಗೆಣಸನ್ನು, ಗೆಣಸಿನಿಂದ ಮಾಡಿದ ಸಿಹಿಯನ್ನು ಟೇಸ್ಟ್ ಮಾಡಿರುತ್ತೇವೆ. ಈ ಗೆಣಸಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ.  ಇದರಲ್ಲಿ ಎಷ್ಟು ಬಗೆಯ ಗೆಣಸುಗಳಿವೆ..? ಅಂತ ನಿಮಗೆ ಗೊತ್ತಾ..?

ವಿಟಮಿನ್ ಸಿ, ಇದನ್ನು ಆಸ್ಕೋರ್ಬಿಕ್ ಆಮ್ಲ ಅಥವಾ ಎಲ್-ಆಸ್ಕೋರ್ಬಿಕ್ ಆಮ್ಲ ಎಂದೂ ಕರೆಯುತ್ತಾರೆ. ಇದು ಆರೋಗ್ಯಕರ ಚರ್ಮದ ನೈಸರ್ಗಿಕ ಅಂಶ. ಕಾಲಜನ್ ಎಂಬ ಪ್ರೋಟೀನ್ ರಚನೆಗೆ ಈ ಪೋಷಕಾಂಶ ಅವಶ್ಯಕವಾಗಿದೆ, ಇದು ಚರ್ಮದ ಕೋಶಗಳು ನವೀಕರಿಸಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮಕ್ಕೆ ಶಕ್ತಿ ಮತ್ತು ಎಲಾಸ್ಟಿಸಿಟಿಯನ್ನು ನೀಡುತ್ತದೆ.

FoodJan 12, 2021, 5:13 PM IST

ಮೆಣಸಿನ ಕಾಯಿ ಖಾರ ಎಂದು ದೂರಬೇಡಿ, ಸೌಂದರ್ಯ ಹೆಚ್ಚಿಸಲು ಬೇಕಿದು

ವಿಟಮಿನ್ ಸಿ, ಇದನ್ನು ಆಸ್ಕೋರ್ಬಿಕ್ ಆಮ್ಲ ಅಥವಾ ಎಲ್-ಆಸ್ಕೋರ್ಬಿಕ್ ಆಮ್ಲ ಎಂದೂ ಕರೆಯುತ್ತಾರೆ. ಇದು ಆರೋಗ್ಯಕರ ಚರ್ಮದ ನೈಸರ್ಗಿಕ ಅಂಶ. ಕಾಲಜನ್ ಎಂಬ ಪ್ರೋಟೀನ್ ರಚನೆಗೆ ಈ ಪೋಷಕಾಂಶ ಅವಶ್ಯಕವಾಗಿದೆ, ಇದು ಚರ್ಮದ ಕೋಶಗಳು ನವೀಕರಿಸಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮಕ್ಕೆ ಶಕ್ತಿ ಮತ್ತು ಎಲಾಸ್ಟಿಸಿಟಿಯನ್ನು ನೀಡುತ್ತದೆ.

Money

Karnataka DistrictsDec 1, 2020, 12:36 PM IST

ರೈತರಿಗೆ ಬಂಪರ್ ಲಾಟರಿ : ಭರ್ಜರಿ ಲಾಭ

ರೈತರಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ. ಭರ್ಜರಿ ಲಾಭ ರೈತರ ಕೈ ಸೇರುತ್ತಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಆಲೂಗಡ್ಡೆ ಎಲ್ಲರಿಗೂ ಪ್ರಿಯವಾದ ಆಹಾರ. ಪೌಷ್ಟಿಕಾಂಶ, ಕಾರ್ಬೋಹೈಡ್ರೇಟ್ ಗಳು ಮತ್ತು ವಿಟಾಮಿನ್ ಸಿ ಆಲೂಗಡ್ಡೆಯಲ್ಲಿ ಹೇರಳವಾಗಿರುತ್ತದೆ. ಆದ್ದರಿಂದಲೇ ಇದು ಸೌಂದರ್ಯವನ್ನು ಕಾಪಾಡುವಲ್ಲಿ ಅತ್ಯಂತ ಉಪಯುಕ್ತವಾಗಿದೆ. ಒಂದು ಚಮಚ ಆಲೂಗಡ್ಡೆ ರಸ ಇದ್ದರೆ ಸಾಕು, ಎಲ್ಲಾ ಸಮಸ್ಯೆಗಳು ದೂರವಾಗಿ ಚರ್ಮ ಹೊಳಪನ್ನು ಹೆಚ್ಚುತ್ತದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ...

WomanOct 29, 2020, 2:59 PM IST

ಈ ಗೆಡ್ಡೆಯ ರಸದಲ್ಲಿ ಅಡಗಿದೆ ಸೌಂದರ್ಯ ಹೆಚ್ಚಿಸುವ ದಿವ್ಯ ಔಷಧ...