Asianet Suvarna News Asianet Suvarna News
15 results for "

Postponement

"
Postponement of RTE admission process Due to Semi Lockdown in Karnataka grgPostponement of RTE admission process Due to Semi Lockdown in Karnataka grg

ಸೆಮಿ ಲಾಕ್‌ಡೌನ್‌: ಆರ್‌ಟಿಇ ಪ್ರವೇಶ ಪ್ರಕ್ರಿಯೆ ಮುಂದೂಡಿಕೆ

ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 2021-22ನೇ ಸಾಲಿನಲ್ಲಿ ಲಭ್ಯವಿರುವ ಸೀಟುಗಳ ಪ್ರವೇಶ ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆ ಮುಂದೂಡಿದೆ.
 

Education May 16, 2021, 10:39 AM IST

BCCI stands to lose over Rs 2200 crore due to IPL 2021 postponement ckmBCCI stands to lose over Rs 2200 crore due to IPL 2021 postponement ckm

IPL 2021 ಸ್ಥಗಿತದಿಂದ ಬಿಸಿಸಿಐಗೆ 2,200 ಕೋಟಿ ರೂಪಾಯಿ ನಷ್ಟ!

ಕೊರೋನಾ ವೈರಸ್ ಭೀಕರತೆ ಸರಾಗವಾಗಿ ನಡೆಯುತ್ತಿದ್ದ ಐಪಿಎಲ್ ಟೂರ್ನಿ ರದ್ದಾಗಿದೆ. ಪರಿಣಾಮ ಪ್ರಾಯೋಜಕತ್ವ, ಜಾಹೀರಾತು, ಟಿವಿ ಹಕ್ಕು ಮಾರಾಟ ಸೇರಿದಂತೆ ಹಲವು ವಾಣಿಜ್ಯ ಒಪ್ಪಂದಕ್ಕೆ ಪೆಟ್ಟು ಬಿದ್ದಿದೆ. ಹೀಗಾಗಿ ಬಿಸಿಸಿಐಗೆ 2,200 ಕೋಟಿ ರೂಪಾಯಿ ನಷ್ಟವಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Cricket May 4, 2021, 8:38 PM IST

Tamil Nadu Class 12 Public Exam Postponed rbjTamil Nadu Class 12 Public Exam Postponed rbj

ಕೋವಿಡ್ ಎಫೆಕ್ಟ್ : 12ನೇ ತರಗತಿ ಪರೀಕ್ಷೆ ಮುಂದೂಡಿಕೆ

ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿದೆ. ಪ್ರತಿದಿನದ ಸೋಂಕು ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದೆ.

Education Apr 18, 2021, 10:08 PM IST

Corona Crisis Pro Kabaddi announces postponement of 8th Season pkl to next year kvnCorona Crisis Pro Kabaddi announces postponement of 8th Season pkl to next year kvn

ಪ್ರೊ ಕಬಡ್ಡಿ ಮುಂದಿನ ವರ್ಷಕ್ಕೆ ಮುಂದೂಡಿಕೆ..!

ಇದೀಗ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌)ನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ. 

OTHER SPORTS Nov 29, 2020, 11:30 AM IST

UPSC Prelims 2020: Plea seeking postponement of exam dismissed by Supreme CourtUPSC Prelims 2020: Plea seeking postponement of exam dismissed by Supreme Court

ಯುಪಿಎಸ್‍ಸಿ ಪೂರ್ವ ಪರೀಕ್ಷೆ: ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್

ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಳನ್ನು ಮುಂದೂಡುಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಹತ್ವದ ತೀರ್ಪು ಪ್ರಕಟಿಸಿದೆ.

Central Govt Jobs Sep 30, 2020, 3:03 PM IST

NEET and JEE Main 2020: SCourt dismisses pleas seeking postponement of examsNEET and JEE Main 2020: SCourt dismisses pleas seeking postponement of exams

ನೀಟ್, ಜೆಇಇ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ: ಪರೀಕ್ಷೆಗಳು ನಡೆಯಲಿವೆ ಯಥಾ ಪ್ರಕಾರ

ನೀಟ್‌, ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ.

Education Jobs Aug 17, 2020, 2:28 PM IST

Minister B C Patil Says Postponement of Agricultural PhD MSc ExaminationMinister B C Patil Says Postponement of Agricultural PhD MSc Examination

ಕೊರೋನಾ ಕಾಟ: 'ಅಗ್ರಿಕಲ್ಚರಲ್ ಪಿಹೆಚ್‌ಡಿ, ಎಂಎಸ್‌ಸಿ, ಡಾಕ್ಟರೇಟ್‌ ಪರೀಕ್ಷೆ ಮುಂದೂಡಿಕೆ'

ಅಗ್ರಿಕಲ್ಚರಲ್ ಪಿಹೆಚ್‌ಡಿ, ಎಂಎಸ್‌ಸಿ, ಡಾಕ್ಟರೇಟ್‌ ಪರೀಕ್ಷೆಗಳನ್ನ ಆಗಸ್ಟ್‌ ತಿಂಗಳಿಗೆ ಮುಂದೂಡಲಾಗಿದೆ. ಮುಂದಿನ ವರ್ಷದ ಪ್ರವೇಶದ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಸಪ್ಟೆಂಬರ್ ಬಳಿಕ ಇದನ್ನು ತೀರ್ಮಾನ ಮಾಡುತ್ತೇವೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್‌ ಅವರು ಹೇಳಿದ್ದಾರೆ. 
 

state Jul 11, 2020, 1:12 PM IST

Postponement of marriage for Coronavirus Confirm to Father of the bride sister in YadgirPostponement of marriage for Coronavirus Confirm to Father of the bride sister in Yadgir

ಯಾದಗಿರಿ: ವಧುವಿನ ತಂದೆ, ತಂಗಿಗೂ ಅಂಟಿದ ಕೊರೋನಾ, ಮದುವೆ ಮುಂದೂಡಿಕೆ

ವಧುವಿನ ತಂದೆ ಹಾಗೂ ತಂಗಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಬುಧವಾರ ಇಲ್ಲಿಗೆ ಸಮೀಪದ ಅಲ್ಲಿಪೂರ ತಾಂಡಾದಲ್ಲಿ ಮದುವೆಯನ್ನು ಮುಂದೂಡಲಾಗಿದೆ. ಮುಂಬೈನಿಂದ ವಾಪಸ್ಸಾಗಿದ್ದ ಈ ಕುಟುಂಬದಲ್ಲಿ ಸೋಂಕು ಕಾಣಿಸಿಕೊಂಡಿದೆ. 
 

Karnataka Districts Jun 11, 2020, 12:02 PM IST

Depressed couple commits suicide for postponement of their marriage due lockdownDepressed couple commits suicide for postponement of their marriage due lockdown

ಪ್ರೀತಿಸಿದ ಜೋಡಿಗೆ ಮದ್ವೆಗೆ ಸಿಕ್ಕಿತ್ತು ಗ್ರೀನ್ ಸಿಗ್ನಲ್; ಲಾಕ್‌ಡೌನ್‌ನಿಂದ ಬದುಕೇ ಅಂತ್ಯ!

ಲಾಕ್‌ಡೌನ್ ಎಲ್ಲರಿಗೂ ಸಂಕಷ್ಟ ತಂದಿದೆ. ಆರ್ಥಿಕ ಸಂಕಷ್ಟವೇ ಹೆಚ್ಚು. ಕೆಲಸವಿಲ್ಲ, ಕೈಯಲ್ಲಿ ದುಡ್ಡಿಲ್ಲ, ತಿನ್ನಲು ಆಹಾರವಿಲ್ಲ, ಆರೋಗ್ಯ ಸಮಸ್ಯೆ ಇದ್ದವರಿಗೆ ಇನ್ನೂ ಕಷ್ಟ. ಬಡವ, ಶ್ರೀಮಂತ ಸೇರಿದಂತೆ ಎಲ್ಲರಿಗೂ ಒಂದೊಂದು ರೀತಿಯಲ್ಲಿ ಕಷ್ಟ. ಇತ್ತ ಪ್ರೇಮಿಗಳಿಗೆ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಅನ್ನೋ ಸಂಕಟ. ಆದರೆ ತೆಲಂಗಾಣದ ಆದಿಲ್‌ಬಾದ್ ಜಿಲ್ಲೆಯ ಜೋಡಿಗೆ ಎದುರಾದ ಸಮಸ್ಯೆಯೇ ವಿಚಿತ್ರ. 
 

India May 9, 2020, 6:35 PM IST

Coronavirus Effect Tokyo Olympics, IOC conflict over who pays for postponementCoronavirus Effect Tokyo Olympics, IOC conflict over who pays for postponement

ಒಲಿಂಪಿಕ್ಸ್‌ಗೆ ವೆಚ್ಚದ ಬಗ್ಗೆ ಜಪಾನ್, ಐಒಸಿ ಕಿತ್ತಾಟ

ಇತ್ತೀಚೆಗಷ್ಟೇ ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌, ಜಪಾನ್‌ ಪ್ರಧಾನಿ ಶಿನ್ಜೊ ಅಬೆ ಹೆಚ್ಚುವರಿ ವೆಚ್ಚ ಭರಿಸಲು ಒಪ್ಪಿದ್ದಾರೆ ಎಂದಿದ್ದರು. ತನ್ನ ವೆಬ್‌ಸೈಟ್‌ನಲ್ಲೂ ಐಒಸಿ, ಜಪಾನ್‌ ಹೆಚ್ಚುವರಿ ಹಣ ಬಿಡುಗಡೆ ಮಾಡಲಿದೆ ಎಂದು ಪ್ರಕಟಿಸಿತ್ತು.

Olympics Apr 22, 2020, 11:39 AM IST

Bank Loan installment period is Postponement of Three Months due to India LockDownBank Loan installment period is Postponement of Three Months due to India LockDown

ಲಾಕ್‌ಡೌನ್‌ನಿಂದ ಕೈಯಲ್ಲಿ ದುಡ್ಡಿಲ್ಲ: ಸಾಲದ ಕಂತುಗಳ ಅವಧಿ ಮೂರು ತಿಂಗಳ ಮುಂದೂಡಿಕೆ

ರಾಜ್ಯದಲ್ಲಿ ಕೊರೋನಾ ವೈರಸ್‌ ರೋಗ ಹರಡಿರುವ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಸಾರ್ವಜನಿಕರು ತಮ್ಮ ಉದ್ಯೋಗಗಳಲ್ಲಿ ನಿಯಮಿತವಾಗಿ ತೊಡಗಲು ಸಾಧ್ಯವಾಗದ ಕಾರಣ ವೈಯುಕ್ತಿಕ ಆದಾಯ ಕುಂಠಿತಗೊಂಡಿರುವುದರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಕಾರ್ಯವ್ಯಾಪ್ತಿಗೆ ಒಳಪಡುವ ಆರ್ಥಿಕ ಸಂಸ್ಥೆಗಳು ನೀಡಿರುವ ಸಾಲದ ಕಂತುಗಳ ಮರುಪಾವತಿ ಅವಧಿಯನ್ನು ಮೂರು ತಿಂಗಳ ಕಾಲ ಮುಂದೂಡಲಾಗಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Karnataka Districts Apr 20, 2020, 9:19 AM IST

Coroanvirus Villagers demand postponement of Melukote Vairamudi festival in MandyaCoroanvirus Villagers demand postponement of Melukote Vairamudi festival in Mandya

ಕೊರೋನಾ ಭೀತಿ; ಮೇಲುಕೋಟೆ ವೈರಮುಡಿ ಉತ್ಸವ ಮುಂದೂಡಲು ಗ್ರಾಮಸ್ಥರ ಒತ್ತಾಯ!

ಕೊರೋನಾ ವೈರಸ್‌ನಿಂದಾಗಿ ಸಂಪೂರ್ಣ ಭಾರತವೇ ಲಾಕ್‌ಡೌನ್ ಆಗಿದೆ. ಎಲ್ಲಾ ಕಾರ್ಯಕ್ರಮಗಳ, ಉತ್ಸವಗಳು ರದ್ದಾಗಿದೆ. ಆದರೆ ಮಂಡ್ಯದ ಮೇಲುಕೋಟೆ ವೈರಮುಜಿ ಉತ್ಸವ ಕುರಿತು ಇನ್ನು ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಇದೀಗ ವೈರಮುಡಿ ಉತ್ಸವ ಮುಂದೂಡಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Coronavirus Karnataka Mar 27, 2020, 7:16 PM IST

No Postponement of Karnataka PUC Exams Suresh Kumar Covid 19 LockdownNo Postponement of Karnataka PUC Exams Suresh Kumar Covid 19 Lockdown
Video Icon

PUC ಪರೀಕ್ಷೆ ಮುಂದೂಡಿಕೆ ಇಲ್ಲ; ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

  • ರಾಜ್ಯದಲ್ಲಿ ಕೋವಿಡ್-19 ಲಾಕ್‌ಡೌನ್, ಜನತಾ ಕರ್ಫ್ಯೂ 
  • ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಿದ ಸರ್ಕಾರ
  • ನಾಳೆ ಪಿಯುಸಿ  ಕೊನೆಯ ಪರೀಕ್ಷೆ, ಎಂದಿನಂತೆ ನಡೆಯುತ್ತೆ

state Mar 22, 2020, 11:36 AM IST

Bidar Airport Inauguration Postponement to Feb. 7 thBidar Airport Inauguration Postponement to Feb. 7 th

CM BSY ಬ್ಯುಸಿ: ಬೀದರ್ ವಿಮಾನ ನಿಲ್ದಾಣ ಉದ್ಘಾಟನೆ ಮುಂದೂಡಿಕೆ

ಜಿಲ್ಲೆಯ ದಶಕದ ಕನಸಾಗಿರುವ ನಾಗರಿಕ ವಿಮಾನ ಯಾನ ಆರಂಭದ ದಿನಾಂಕ ಬಹುತೇಕ ನಿಗದಿಯಾಗಿ ಮುಂದಕ್ಕೆ ಹೋಗಿದೆ. ಜ.26ರ ಬದಲು ಮುಖ್ಯಮಂತ್ರಿಗಳ ಬರುವಿಕೆಗಾಗಿ ಫೆ. 7 ರಂದು ನಿಗದಿ ಮಾಡುವ ಅನಿವಾರ್ಯತೆಗೆ ನೂಕಲ್ಪಟ್ಟಿದ್ದು, ಏನೇಯಾಗಲಿ ಒಂದಷ್ಟು ದಿನ ಆಚೆ ಈಚೆಯಾದರೂ ವಿಮಾನ ಪ್ರಯಾಣ ಗ್ಯಾರಂಟಿ. 
 

Karnataka Districts Jan 25, 2020, 11:58 AM IST

Ayodhya Verdict: Postponement of Bagalkot Horticulture University ExaminationAyodhya Verdict: Postponement of Bagalkot Horticulture University Examination

ಅಯೋಧ್ಯೆ ತೀರ್ಪು: ಬಾಗಲಕೋಟೆ ತೋಟಗಾರಿಕೆ ವಿವಿ ಪರೀಕ್ಷೆ ಮುಂದೂಡಿಕೆ

ಇಂದು ಐತಿಹಾಸಿಕ ಅಯೋಧ್ಯೆ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಲಾಗಿದೆ ಎಂದು ವಿವಿ ಕುಲಸಚಿವರು ಮಾಹಿತಿ ನೀಡಿದ್ದಾರೆ. 
 

Bagalkot Nov 9, 2019, 9:51 AM IST