Postponed  

(Search results - 115)
 • Corona virus effect on tokyo olympics 2020

  Olympics31, Mar 2020, 11:01 AM IST

  2021ರ ಟೋಕಿಯೋ ಒಲಿಂಪಿಕ್ಸ್‌ಗೆ ಡೇಟ್ ಫಿಕ್ಸ್..!

  ಆ.8ರ ವರೆಗೂ ಕ್ರೀಡಾಕೂಟ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಆ.24ರಿಂದ ಸೆ.5ರ ವರೆಗೂ ನಡೆಯಲಿದೆ ಎಂದು 2020ರ ಒಲಿಂಪಿಕ್ಸ್‌ ಆಯೋಜನಾ ಸಮಿತಿಯ ಮುಖ್ಯಸ್ಥರಾದ ಯೋಶಿರೋ ಮೊರಿ ತಿಳಿಸಿದರು. ಸೋಮವಾರ ಸಂಜೆಯಷ್ಟೇ ಇನ್ನೂ ವೇಳಾಪಟ್ಟಿಸಿದ್ಧಗೊಂಡಿಲ್ಲ ಎಂದಿದ್ದ ಯೋಶಿರೋ, ಒಂದು ಗಂಟೆಯ ಬಳಿಕ ಕ್ರೀಡಕೂಟದ ವೇಳಾಪಟ್ಟಿ ಪ್ರಕಟಗೊಳಿಸಿದರು.

 • undefined

  Coronavirus Karnataka30, Mar 2020, 8:45 PM IST

  SSLC, PUC ಆಯ್ತು ಈಗ ಸಿಇಟಿ ಪರೀಕ್ಷೆ ಮುಂದಕ್ಕೆ, ಹೊಸ ವೇಳಾಪಟ್ಟಿ ಯಾವಾಗ..?

  ದೇಶದಲ್ಲಿ ಕೊರೋನಾ ವೈರಸ್  ಎಫೆಕ್ಟ್ ಜಾಸ್ತಿಯಾದ ಕಾರಣ ಮುಂದಿನ ತಿಂಗಳು ನಿಗದಿಯಾಗಿದ್ದ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ.

 • undefined

  Olympics24, Mar 2020, 7:40 PM IST

  #BreakingNews:ಕೊರೋನಾ ಅಬ್ಬರ, 2021ಕ್ಕೆ ಟೋಕಿಯೋ ಒಲಿಂಪಿಕ್ಸ್

  ಒಂದು ವರ್ಷಕ್ಕೆ ಒಲಿಂಪಿಕ್ಸ್ ಮುಂದೂಡಬೇಕು ಎನ್ನುವ ನನ್ನ ಪ್ರಸ್ತಾವವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್ ಮರು ಮಾತಿಲ್ಲದೇ ಒಪ್ಪಿಕೊಂಡರು ಎಂದು ಜಪಾನ್ ಪ್ರಧಾನಮಂತ್ರಿ ಶಿಂನ್ಜೊ ಅಬೆ ತಿಳಿಸಿದ್ದಾರೆ. ಇನ್ನು ಟೋಕಿಯೋ ಪ್ಯಾರಾಲಿಂಪಿಕ್ಸ್ ಸಹಾ 2021ಕ್ಕೆ ಮುಂದೂಡಲ್ಪಟ್ಟಿದೆ.
   

 • অবশেষে সুর নরম জাপানের, অলিম্পিক পিছিয়ে দেওয়ার পক্ষে সওয়াল প্রধানমন্ত্রী শিনজো আবের

  Olympics24, Mar 2020, 1:42 PM IST

  ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ ಖಚಿತ..?

  ‘ಜುಲೈನಲ್ಲಿ ಕ್ರೀಡಾಕೂಟ ನಡೆಯುವುದಿಲ್ಲ. ಇದು ಸ್ಪಷ್ಟ. ನಮ್ಮ ಕ್ರೀಡಾಪಟುಗಳು ಸಕಾರಾತ್ಮಕ ಮನೋಭಾವದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಕೊರೋನಾ ಸೋಂಕಿನ ಭೀತಿ ಅವರಲ್ಲಿದೆ. ಕ್ರೀಡಾಪಟುಗಳಿಗೆ ಸ್ಪಷ್ಟನೆ ಬೇಕಿತ್ತು. ಜತೆಗೆ ತಮ್ಮ ಹಾಗೂ ಕುಟುಂಬದವರ ಆರೋಗ್ಯಕ್ಕೆ ಅವರು ಪ್ರಾಮುಖ್ಯತೆ ನೀಡಬೇಕಿದೆ’ ಎಂದು ಎಒಸಿ ಮುಖ್ಯ ಕಾರ್ಯನಿರ್ವಾಹಕ ಮ್ಯಾಟ್‌ ಕಾರೋಲ್‌ ಹೇಳಿದ್ದಾರೆ.

 • করোনার থাবা জাপানেও,মঙ্গলবার অলিম্পিকের ভবিষ্যৎ নিয়ে বৈঠক আইওসির

  Olympics23, Mar 2020, 10:14 AM IST

  1ರಿಂದ 2 ವರ್ಷ ಟೋಕಿಯೋ ಒಲಿಂಪಿಕ್ಸ್‌ ಮುಂದೂಡಿಕೆ?

  ಇತ್ತೀಚೆಗಷ್ಟೇ ಜಪಾನ್‌ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಕ್ರೀಡಾಕೂಟವನ್ನು ಮುಂದೂಡಲು ನಾವು ಸಿದ್ಧತೆ ನಡೆಸುತ್ತಿಲ್ಲ ಎಂದಿದ್ದರು. ಪ್ರಧಾನಿ ಶಿನ್ಜೊ ಅಬೆ ಸಹ ಕ್ರೀಡಾಕೂಟವನ್ನು ನಡೆಸುವ ಬಗ್ಗೆಯೇ ಯೋಚಿಸುತ್ತಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. 

 • undefined

  state23, Mar 2020, 9:22 AM IST

  ಪರಿಸ್ಥಿತಿ ನೋಡಿಕೊಂಡು ಸಿಇಟಿ, ಇನ್ನಿತರ ಪರೀಕ್ಷೆ: ಶಿಕ್ಷಣ ಇಲಾಖೆ

  ದೇಶಾದ್ಯಂತ ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಿ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ಇನ್ನಿತರ ಪರೀಕ್ಷೆಗಳನ್ನು ಆಯೋಜಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

 • undefined

  state22, Mar 2020, 5:36 PM IST

  Breaking: ಸೋಮವಾರ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದೂಡಿಕೆ

  ಸಾರಿಗೆ ಬಸ್ ಬಂದ್ ಹಿನ್ನೆಲೆಯಲ್ಲಿ ತೀವ್ರ ಗೊಂದಲದಲ್ಲಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಸೋಮವಾರ ನಡೆಯಬೇಕಿದ್ದ ಪರೀಕ್ಷೆಯನ್ನ ರದ್ದುಪಡಿಸಿದೆ. ಹಾಗಾದ್ರೆ ಯಾವಾಗ ನಡೆಯುತ್ತೆ?

 • Tokyo Olympics

  Olympics22, Mar 2020, 9:58 AM IST

  ಕೊರೋನಾ ಭೀತಿ: ಒಲಿಂಪಿಕ್ಸ್‌ ಮುಂದೂಡಲು ಒತ್ತಡ!

  ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ರಾಷ್ಟ್ರಗಳು ಒಂದೊಂದಾಗಿ ಕ್ರೀಡಾಕೂಟವನ್ನು ಮುಂದೂಡಬೇಕು ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿವೆ. ಬಲಿಷ್ಠ ಅಮೆರಿಕದಲ್ಲೂ ಒಲಿಂಪಿಕ್ಸ್‌ ಮುಂದೂಡುವ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಮೆರಿಕ ಒಲಿಂಪಿಕ್ಸ್‌ ಸಂಸ್ಥೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋದರೆ, ಅಮೆರಿಕ ಈಜು ಫೆಡರೇಷನ್‌ ಕ್ರೀಡಾಕೂಟವನ್ನು ಕಡ್ಡಾಯವಾಗಿ ಮುಂದೂಡಬೇಕು ಎಂದು ಆಗ್ರಹಿಸಿದೆ.

 • sslc result

  Karnataka Districts22, Mar 2020, 8:41 AM IST

  ಕೊರೋನಾ ಎಫೆಕ್ಟ್: SSLC ಪರೀಕ್ಷೆ ಮುಂದೂಡಿಕೆ

  ಮಹಾಮಾರಿ ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಕ್ಕಳ ಸುರಕ್ಷತೆಯಿಂದ ರಾಜ್ಯ ಸರ್ಕಾರ SSLC ಪರೀಕ್ಷೆಯನ್ನ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್.  ಯಡಿಯೂರಪ್ಪ ಹೇಳಿದ್ದಾರೆ. 
   

 • ಅರ್ಜಿ ಶುಲ್ಕ: * ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ. * ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.300. * ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50 * ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. * ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್‌ ರೂ.35 ಪಾವತಿಸಬೇಕು.
  Video Icon

  State Govt Jobs19, Mar 2020, 3:54 PM IST

  ಗಮನಿಸಿ: ಕೆಪಿಎಸ್‌ಸಿ ಪರೀಕ್ಷೆ ಮುಂದೂಡಿಕೆ

  ಕೊರೋನಾ ಎಫೆಕ್ಟ್ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಒತ್ತಾಯಕ್ಕೆ ಇದೇ ಮಾರ್ಚ್ 22ರಂದು ನಡೆಬೇಕಿದ್ದ ಕೆಪಿಎಸ್‌ಸಿ ಪರೀಕ್ಷೆಯನ್ನ ಮುಂದೂಡಲಾಗಿದೆ.

 • cbse

  Education Jobs19, Mar 2020, 12:17 PM IST

  ಕೊರೋನಾ ಎಫೆಕ್ಟ್: CBSE, ICSE ಮತ್ತು ISC ಪರೀಕ್ಷೆ ಮುಂದೂಡಿಕೆ!

  ಕೊರೋನಾ ವೈರಸ್ ಎಫೆಕ್ಟ್ ಪರೀಕ್ಷೆಗಳು ಮುಂದೂಡಿಕೆ| CBSE, ICSE ಮತ್ತು ISC ಪರೀಕ್ಷೆಗಳು ಮುಂದಕ್ಕೆ

 • Darshan Robert

  Sandalwood18, Mar 2020, 3:46 PM IST

  ಏಪ್ರಿಲ್‌ 9ರಂದು 'ರಾಬರ್ಟ್‌' ರಿಲೀಸ್‌ ಇಲ್ಲ; ಡಿ-ಬಾಸ್‌ ಫ್ಯಾನ್ಸ್‌ಗೆ ಸ್ಯಾಡ್‌ ನ್ಯೂಸ್!

  ಕೊರೋನಾ ವೈರಸ್‌ ಭೀತಿಯಿಂದ ಚಿತ್ರಮಂದಿರಗಳು, ಮಾಲ್‌ಗಳು ಇನ್ನಷ್ಟುದಿನ ಬಂದ್‌ ಆಗುವ ಆತಂಕ ಎದುರಾಗಿದ್ದು, ಇದರ ಪರಿಣಾಮ ಈಗ ರಿಲೀಸ್‌ ಆಗಬೇಕಿದ್ದ ಸಿನಿಮಾಗಳಿಗೂ ಹೊಡೆತ ನೀಡಿದೆ. ಏಪ್ರಿಲ್‌ 9 ಗುಡ್‌ಫ್ರೈಡೇ ದಿನ ರಿಲೀಸ್‌ ಆಗಲಿದೆ ಎನ್ನಲಾಗಿದ್ದ ದರ್ಶನ್‌ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್‌’ ಅವತ್ತು ಬಿಡುಗಡೆಯಾಗುವುದಿಲ್ಲ ಎಂಬ ಸುದ್ದಿ ಬಂದಿದೆ.

 • undefined

  Cricket17, Mar 2020, 6:28 PM IST

  ಕೊರೋನಾ ಎಫೆಕ್ಟ್: ಪಾಕಿಸ್ತಾನ ಸೂಪರ್ ಲೀಗ್ ಸೆಮೀಸ್ ರದ್ದು..!

  ತುರ್ತು ಸಭೆ ಕರೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಮಂಡಳಿಯು ಫ್ರಾಂಚೈಸಿ ಮಾಲೀಕರ ಜತೆ ಮಾತುಕತೆಯನ್ನು ನಡೆಸಿ ಪಿಎಸ್ಎಲ್ ಸೆಮಿಫೈನಲ್ ಪಂದ್ಯಗಳನ್ನು ಮುಂದೂಡಲು ತೀರ್ಮಾನಿಸಲಾಯಿತು. 

 • தோனி கழுத்தில் அமர்ந்து கொண்டு செல்ல ஆட்டம்

  IPL16, Mar 2020, 12:31 PM IST

  IPL 2020: ಚೆನ್ನೈ ತೊರೆದ CSK ನಾಯಕ MS ಧೋನಿ..!

  ಐಪಿಎಲ್‌ಗಾಗಿ ಮಾ.1ರಿಂದ ಅಭ್ಯಾಸದಲ್ಲಿ ನಿರತರಾಗಿದ್ದ ಧೋನಿ, ಅಭ್ಯಾಸ ಪಂದ್ಯವೊಂದರಲ್ಲಿ ಶತಕ ಸಹ ಸಿಡಿಸಿದ್ದರು. ರಾಂಚಿಗೆ ತೆರಳುವ ಮೊದಲು ಧೋನಿ ಚೆಪಾಕ್‌ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಕಾಲ ಕಳೆದರು. 

 • exam
  Video Icon

  Education Jobs15, Mar 2020, 6:25 PM IST

  ಕರ್ನಾಟಕದಲ್ಲಿ ಕೊರೋನಾ ಭೀತಿ: 7,8,9ನೇ ತರಗತಿ ಪರೀಕ್ಷೆ ಮುಂದೂಡಿಕೆ

  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ 7, 8, 9ನೇ ತರಗತಿ ಪರೀಕ್ಷೆಗಳನ್ನ ಮುಂದೂಡುವಂತೆ ಆದೇಶ ಹೊರಡಿಸಿದೆ.