Postman
(Search results - 11)Central Govt JobsDec 25, 2020, 1:55 PM IST
ಪೋಸ್ಟ್ಮ್ಯಾನ್ ನೌಕರಿ ಸಿಕ್ರೂ ಹೋಗಲು ಹಿಂದೇಟು: ಭರ್ತಿಯಾಗದೆ ಖಾಲಿ ಬಿದ್ದ ಹುದ್ದೆಗಳು..!
ಜನರ ನಡುವಿನ ಕೊಂಡಿಯಾಗಿರುವ ಅಂಚೆಯಣ್ಣ ಎಂದರೆ ದೇಶಾದ್ಯಂತ ಜನರ ದಶಕಗಳ ನಂಬಿಕೆ. ಈಗಲೂ ಅಂಚೆಯಣ್ಣನ ಮೇಲಿನ ಜನರ ಪ್ರೀತಿ, ವಿಶ್ವಾಸ ಕಡಿಮೆಯಾಗಿಲ್ಲ. ಆದರೆ ಅಂಚೆಯಣ್ಣನ ಕೆಲಸ ಮಾಡಲು ಮಾತ್ರ ಈಗಿನ ಉನ್ನತ ಶಿಕ್ಷಣ ಪಡೆದ ಯುವಜನತೆ ಹಿಂದೇಟು ಹಾಕುತ್ತಿರುವ ಪರಿಣಾಮ ಅಂಚೆ ಇಲಾಖೆಯ ನೂರಾರು ಪೋಸ್ಟ್ಮ್ಯಾನ್ ಹುದ್ದೆಗಳು ಭರ್ತಿಯಾಗದೆ ಖಾಲಿ ಬಿದ್ದಿವೆ!
Karnataka DistrictsAug 22, 2020, 3:38 PM IST
ದಾವಣಗೆರೆ: ಆಯುಷ್ಮಾನ್ ಕಾರ್ಡ್ ವಿತರಿಸದೆ ತಿಪ್ಪೆಗೆಸೆದ ಪೋಸ್ಟ್ಮ್ಯಾನ್..!
ಪೋಸ್ಟ್ಮ್ಯಾನ್ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಕಂಗಾಲಾದ ಘಟನೆ ಜಿಲ್ಲೆಯ ಎಲೇಬೇತೂರು ಗ್ರಾಮಲದಲಿ ನಡೆದಿದೆ. ಗ್ರಾಮದ ಜನರಿಗೆ ಪೋಸ್ಟ್ನಲ್ಲಿ ಬಂದ ಸಾವಿರಾರು ಆಯುಷ್ಮಾನ್ ಆರೋಗ್ಯ ಕಾರ್ಡ್ಗಳನ್ನು ವಿತರಿಸಿದೇ ಪೋಸ್ಟ್ಮ್ಯಾನ್ ಕೊಚ್ಚಿಗೆ ಎಸೆದು ಅವಾಂತರ ಸೃಷ್ಟಿಸಿದ್ದಾನೆ.
IndiaJul 9, 2020, 5:49 PM IST
ಪತ್ರ ತಲುಪಿಸಲು 15 ಕಿಮೀ ಕಾಲ್ನಡಿಗೆ; ಈ ಪೋಸ್ಟ್ಮ್ಯಾನ್ ಸೇವೆಗೊಂದು ಸಲಾಂ.!
ಕಳೆದ 30 ವರ್ಷಗಳಿಂದ ಪ್ರತಿನಿತ್ಯ 15 ಕಿ.ಮೀ. ನಡೆದು ಪತ್ರ ವಿಲೇವಾರಿ ಮಾಡಿದ ತಮಿಳುನಾಡಿನ ಪೋಸ್ಟ್ಮ್ಯಾನ್ ಶಿವನ್ ಕಳೆದ ವಾರ ನಿವೃತ್ತಿಯಾಗಿದ್ದಾರೆ.
Karnataka DistrictsApr 26, 2020, 9:22 AM IST
ದಾಖಲೆಗಳನ್ನು ಕಾಡಿನಲ್ಲಿ ಎಸೆದ ಪೋಸ್ಟ್ಮ್ಯಾನ್
ಅಂಚೆ ಮೂಲಕ ಕಳುಹಿಸಲಾಗಿದ್ದ ಲಕೋಟೆ ಹಾಗೂ ದಾಖಲಾತಿಗಗಳು ಅಂಚೆ ಇಲಾಖೆಯಿಂದ ಸಂಬಂಧಪಟ್ಟವರಿಗೆ ತಲುಪದೆ ಕಾಡಿನಲ್ಲಿ ಎಸೆದಿರುವ ಪ್ರಕರಣ ತಾಲೂಕಿನ ಸೂರ್ಲಬ್ಬಿ ಅಂಚೆ ಕಚೇರಿಯಲ್ಲಿ ಬೆಳಕಿಗೆ ಬಂದಿದೆ.
Central Govt JobsMar 1, 2020, 3:49 PM IST
ಕರ್ನಾಟಕ ಅಂಚೆ ವೃತ್ತದಲ್ಲಿ ವಿವಿಧ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
ಕರ್ನಾಟಕ ಅಂಚೆ ವೃತ್ತದಲ್ಲಿ ವಿವಿಧ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ ದಿನಾಂಕವನ್ನ ವಿಸ್ತರಿಸಲಾಗಿದೆ. ಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.
PoliticsFeb 21, 2020, 7:39 PM IST
ಬೆಂಗ್ಳೂರಲ್ಲಿ ಬಳ್ಳಾರಿ ಯುವಕ ಸಾವು: ಮೃತದೇಹ ಕೊಂಡೊಯ್ಯಲು ಪರದಾಡುತ್ತಿದ್ದವರ ಪಾಲಿಗೆ ಬಂದ ಧರ್ಮರಾಯ
ಬೆಂಗಳೂರು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ದಾನ ಮಾಡುವುದರಲ್ಲಿ ಒಂದು ಕೈಮುಂದು. ಯಾವ ಜಾತಿ, ಯಾವ ಧರ್ಮ ನೋಡದ ಧರ್ಮರಾಯ ಕಷ್ಟ ಅಂತ ಬಂದವರಿಗೆ ಬರಿಗೈಯಿಂದ ಕಳುಹಿಸುವುದಿಲ್ಲ ಎನ್ನುವುದು ಗೊತ್ತಿರವ ವಿಚಾರವೇ. ಇದೀಗ ಯುವಕನೊಬ್ಬ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆತನ ಮೃತ ದೇಹವನ್ನು ಬಳ್ಳಾರಿಗೆ ತೆಗೆದುಕೊಂಡು ಹೋಗಲು ದುಡ್ಡಿಲ್ಲದೇ ಪರದಾಡುತ್ತಿದ್ದವರ ಪಾಲಿಗೆ ಜಮೀರ್ ದೇವರಂತೆ ನೆರವಾಗಿದ್ದಾರೆ.
Karnataka DistrictsJan 21, 2020, 11:45 AM IST
ಬಡವರ ಲಕ್ಷ ಲಕ್ಷ ಹಣ ನುಂಗಿ ಪೋಸ್ಟ್ ಮ್ಯಾನ್ ಪರಾರಿ : ಕಂಗಾಲಾದ ಜನ
ಅಂಚೆ ಸೇವಕರೋರ್ವರು ಜನರ ಲಕ್ಷ ಲಕ್ಷ ಹಣವನ್ನು ನುಂಗಿ ಹಾಕಿರುವ ಘಟನೆ ನಡೆದಿದ್ದು, ಇದೀಗ ತಲೆ ಮರೆಸಿಕೊಂಡಿದ್ದಾನೆ.
Central Govt JobsNov 29, 2019, 3:02 PM IST
ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ ಇತರೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
KoppalNov 12, 2019, 10:19 AM IST
3 ವರ್ಷದಿಂದ ಪತ್ರ ವಿತರಿಸದ ಪೋಸ್ಟ್ ಮನ್ : ಎಷ್ಟೋ ಜನರಿಗೆ ನೌಕರಿಯೇ ಮಿಸ್
ಪೋಸ್ಟ್ ಮ್ಯಾನ್ ಓರ್ವರು ಸತತ 3 ವರ್ಷಗಳಿಂದ ಯಾವುದೇ ಪತ್ರಗಳನ್ನು ವಿತರಿಸದ ಘಟನೆಯೊಂದು ಕೊಪ್ಪಳ ಜಿಲ್ಲೆಯಲ್ಲಾಗಿದೆ.
stateJan 12, 2019, 11:11 AM IST
ಬೆಳಗಾವಿಯಲ್ಲಿ ದೇಶದ ಮೊದಲ ಅಂಚೆಯಣ್ಣ ಪ್ರತಿಮೆ!
ದೇಶದ ಮೊದಲ ಅಂಚೆಯಣ್ಣ ಪ್ರತಿಮೆ ಇಂದು ಬೆಳಗಾವಿಯಲ್ಲಿ ಉದ್ಘಾಟನೆ.
NEWSJul 17, 2018, 11:42 AM IST
ಪಾಸ್’ಪೋರ್ಟ್’ಗಾಗಿ ಶೇ. 45 ಮಂದಿ ಲಂಚ
ದೇಶದಲ್ಲಿ ಪಾಸ್ಪೋರ್ಟ್ ಪಡೆಯಲು ಶೇ.46 ರಷ್ಟು ಮಂದಿ ಲಂಚ ಪಾವತಿಸಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ಎಂಬ ನಾಗರಿಕ ಹಕ್ಕುಗಳ ವೇದಿಕೆಯೊಂದು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.