Postal Department  

(Search results - 7)
  • Byadagi Chilli Postal Envelope Released grgByadagi Chilli Postal Envelope Released grg

    Karnataka DistrictsSep 1, 2021, 2:30 PM IST

    ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಅಂಚೆ ಲಕೋಟೆ ಬಿಡುಗಡೆ

    ವಿಶ್ವವಿಖ್ಯಾತ ಮೆಣಸಿನಕಾಯಿ ಬೆಳೆಯನ್ನು ಇನ್ನಷ್ಟು ಪ್ರಚಾರಗೊಳಿಸಿ ವಿಶ್ವದ ಇನ್ನಿತರ ರಾಷ್ಟ್ರಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮುಂದಾದ ಅಂಚೆ ಇಲಾಖೆ ಮೆಣಸಿನಕಾಯಿ ಭಾವಚಿತ್ರವಿರುವ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ.
     

  • Saving schemes of postal department which helps you to get double amountSaving schemes of postal department which helps you to get double amount

    BUSINESSAug 14, 2021, 1:53 PM IST

    ಅಂಚೆ ಇಲಾಖೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗಲಿದೆ ದುಪ್ಪಟ್ಟು ಹಣ!

    ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಸುರಕ್ಷಿತ ಹಾಗೂ ಉತ್ತಮ ರಿಟರ್ನ್ಸ್ ನೀಡುತ್ತವೆ. ಈ ಯೋಜನೆಗಳ ಬಗ್ಗೆ ತಿಳಿದುಕೊಂಡ್ರೆ, ಯಾವುದನ್ನು ಆಯ್ಕೆ ಮಾಡೋದು ಉತ್ತಮ ಎಂಬ ತೀರ್ಮಾನ ಕೈಗೊಳ್ಳಲು ನೆರವಾಗುತ್ತದೆ.

  • Postal Department Has Startef Rakhi Post ServivePostal Department Has Startef Rakhi Post Servive

    Karnataka DistrictsJul 29, 2020, 1:17 PM IST

    ಅಂಚೆ ಇಲಾಖೆಯಿಂದ ರಾಖಿ ಪೋಸ್ಟ್‌ ಆರಂಭ: ಸಹೋದರರಿಗೆ ‘ಚೆಂದದ ರಾಖಿ’ ಕಳುಹಿಸಿ

    ಕೊರೋನಾ ಆತಂಕದ ಈ ಕಾಲದಲ್ಲಿ ಪ್ರೀತಿಯ ಸಹೋದರರಿಗೆ, ಗಡಿ ಕಾಯೋ ಯೋಧರಿಗೆ ಅರ್ಥಪೂರ್ಣ ಸಂದೇಶದ ಜೊತೆಗೆ ಆಕರ್ಷಕ ರಾಖಿ ಕಳುಹಿಸೋದು ಹೇಗೆಂಬ ಸಹೋದರಿಯರ ಚಿಂತೆ ದೂರ ಮಾಡಲು ಭಾರತೀಯ ಅಂಚೆ ಇಲಾಖೆ ‘ರಾಖಿ ಪೋಸ್ಟ್‌’ ಆನ್‌ಲೈನ್‌ ಸೇವೆ ಆರಂಭಿಸಿದೆ.
     

  • Postal Department Employees involved in Drug MafiaPostal Department Employees involved in Drug Mafia

    Karnataka DistrictsDec 31, 2019, 8:53 AM IST

    ಈ ದಂಧೆಗೆ ಅಂಚೆ ಇಲಾಖೆ ಸಿಬ್ಬಂದಿಯೂ ಸಾಥ್‌ ನೀಡಿದ್ರು!

    ಕೆಲ ದಿನಗಳ ಹಿಂದೆ ಅಂಚೆ ಮೂಲಕ ವಿದೇಶದಿಂದ ಡ್ರಗ್ಸ್‌ ತರಿಸಿಕೊಂಡು ನಗರದಲ್ಲಿ ವ್ಯವಹರಿಸುತ್ತಿದ್ದ ನಾಲ್ವರು ದುಷ್ಕರ್ಮಿಗಳು ಪ್ರತ್ಯೇಕವಾಗಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

  • Tamilnadu Postal requirement 2019 Apply for 231 Postal Assistant and Postman PostsTamilnadu Postal requirement 2019 Apply for 231 Postal Assistant and Postman Posts

    Central Govt JobsNov 29, 2019, 3:02 PM IST

    ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ ಇತರೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

  • Postal department Negligence Consumer forum starts investigationPostal department Negligence Consumer forum starts investigation

    NEWSSep 30, 2019, 10:33 AM IST

    ಅಂಚೆ ಇಲಾಖೆಗೆ ಗ್ರಾಹಕರ ಹಕ್ಕು ವೇದಿಕೆ ತಪರಾಕಿ!

    ಅಂಚೆ ಮೂಲಕ ರವಾನಿಸುವ ಪತ್ರಗಳು (ವಸ್ತುಗಳು ಸೇರಿ) ಉಲ್ಲೇಖಿತ ವಿಳಾಸಕ್ಕೆ ತಲುಪದಿದ್ದಲ್ಲಿ ಅದಕ್ಕೆ ಸೂಕ್ತ ಕಾರಣ ತಿಳಿಸುವುದು ಅಂಚೆ ಇಲಾಖೆ ಜವಾಬ್ದಾರಿಯಾಗಿದೆ. ಆದ್ದರಿಂದ ಪತ್ರ ವಾಪಸ್ ಬಂದಲ್ಲಿ ಅದಕ್ಕೆ ಸೂಕ್ತ ಕಾರಣ ನೀಡುವಂತೆ ಕರ್ನಾಟಕ ವೃತ್ತದ ಎಲ್ಲ ಅಂಚೆ ಕಚೇರಿಗಳ ಸಿಬ್ಬಂದಿಗೆ ತಿಳಿಸಲು ಸುತ್ತೋಲೆ ಹೊರಡಿಸಬೇಕು ಎಂದು ‘ರಾಜ್ಯ ಗ್ರಾಹಕರ ಹಕ್ಕುಗಳ ವೇದಿಕೆ’ ಮುಖ್ಯಪೋಸ್ಟ್ ಮಾಸ್ಟರ್ ಜನರಲ್ ಅವರಿಗೆ ನಿರ್ದೇಶಿಸಿದೆ.

  • Explore Kisan Vikas Patra, for long-term risk free financial planExplore Kisan Vikas Patra, for long-term risk free financial plan

    BUSINESSJul 31, 2018, 5:25 PM IST

    ಹೂಡಿಕೆಗೆ ಸೂಕ್ತ ಕಿಸಾನ್ ವಿಕಾಸ್ ಪತ್ರ!

    ಕಿಸಾನ್ ವಿಕಾಸ್ ಪತ್ರ ಯೋಜನೆ ಕೇವಲ ರೈತ ಸಮುದಾಯದವರಿಗಾಗಿ ಮಾತ್ರ ಎಂಬ ತಪ್ಪು ತಿಳುವಳಿಕೆ ಜನರಲ್ಲಿದೆ. ಭಾರತೀಯ ಅಂಚೆ ಇಲಾಖೆ ಜನರಿಗೆ ವಿವಿಧ ಉಳಿತಾಯ ಯೋಜನೆಗಳನ್ನು ನೀಡುತ್ತಿದ್ದು ಕಿಸಾನ್ ವಿಕಾಸ್ ಪತ್ರ ಅವುಗಳಲ್ಲಿ ಪ್ರಮುಖವಾದುದು. ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಶೇಕಡಾ 7.3ರಷ್ಟು ವಾರ್ಷಿಕ ಬಡ್ಡಿ ನೀಡಲಾಗುತ್ತದೆ. 9 ವರ್ಷ 10 ತಿಂಗಳು ಕಳೆದ ಮೇಲೆ ಹೂಡಿಕೆ ದ್ವಿಗುಣವಾಗುತ್ತದೆ.