Post Office  

(Search results - 31)
 • Post Office

  Central Govt Jobs1, Mar 2020, 3:49 PM IST

  ಕರ್ನಾಟಕ ಅಂಚೆ ವೃತ್ತದಲ್ಲಿ ವಿವಿಧ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

  ಕರ್ನಾಟಕ ಅಂಚೆ ವೃತ್ತದಲ್ಲಿ ವಿವಿಧ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ ದಿನಾಂಕವನ್ನ ವಿಸ್ತರಿಸಲಾಗಿದೆ. ಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

 • পাসপোর্টে এবার পদ্মফুলের চিহ্ন

  Karnataka Districts27, Feb 2020, 3:15 PM IST

  ಸಿಬ್ಬಂದಿ ಬೇಜವಾಬ್ದಾರಿ, ವಿದೇಶಕ್ಕೆ ಹಾರೋ ಕನಸಲ್ಲಿದ್ದ ಯುವಕರು ಕಂಗಾಲು

  ಮಡಿಕೇರಿಯಲ್ಲಿ ಅಂಚೆ ಕಚೇರಿ ಸಿಬ್ಬಂದಿಗಳ ಬೇಜವಾಬ್ದಾರಿಯಿಂದಾಗಿ ಇಬ್ಬರು ಯುವಕರು ಪಾಸ್‌ಪೋರ್ಟ್ ಕಳೆದುಕೊಳ್ಳುವಂತಾಗಿದೆ. ವಿದ್ಯಾಭ್ಯಾಸ, ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡವರೀಗ ಪಾಸ್‌ಪೋರ್ಟ್ ಇಲ್ಲದೆ ಪರದಾಡಿದ್ದಾರೆ.

 • Post office

  Central Govt Jobs20, Jan 2020, 8:26 PM IST

  ಕರ್ನಾಟಕ ಅಂಚೆ ವೃತ್ತದಲ್ಲಿ ವಿವಿಧ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

  ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದ್ದು, ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಸೇರಿದಂತೆ ಇತರೆ ಮಾಹಿತಿ ಈ ಕೆಳಗಿನಂತಿದೆ ನೋಡಿ...

 • దీనికి కారణం కూడా లేకపోలేదు. గతంలో ఎన్నికల్లో పోటీ చేయడం ఇప్పుడున్నంత ఖరీదైన విషయం కాదు. అప్పట్లో రాజకీయ నాయకులంటే రాజకీయం మాత్రమే చేసేవారు. ఎప్పుడైతే ధనవంతులు, వ్యాపారవేత్తలు ఇలా రాజకీయాల్లోకి ప్రవేశించారో...వారు ఎన్నికలను బాగా ఖరీదైన తతంగంగా మార్చివేశారు. ఇప్పుడొకరకంగా ఎన్నికలనేవి ఖరీదైన జూదంగా మారిపోయాయి.

  Karnataka Districts19, Jan 2020, 2:46 PM IST

  ಬಡವರ ಹಣ ನುಂಗಿ ಪೋಸ್ಟ್‌ ಮಾಸ್ಟರ್‌ ಪರಾರಿ: ಕಂಗಾಲಾದ ಜನತೆ

  ವ್ಯಥೆ-1: ಉರಿಬಿಸಿಲಲ್ಲಿ ದುಡಿದು ಬಂದಿದ್ದರಲ್ಲಿಯೇ ಉಪವಾಸವಿದ್ದು ಉಳಿತಾಯ ಮಾಡಿ ಕೂಡಿಟ್ಟ ಹಣ ಇಲ್ಲಾಂದ್ರ ಹ್ಯಾಂಗ್ರಿ ಸರ್, ಸರ್ಕಾರದ್ದು ಪೋಸ್ಟ್ ಆಫೀಸು ಅಂತಾ ನಾವು ಇಟ್ಟಿದ್ದೇವು. ಆದರೆ, ಈಗ ಅದನ್ನೇ ಹಾಕಿಕೊಂಡು ಹೋಗಿದ್ದಾರೆ ಎಂದರೆ ನಾವು ಯಾರನ್ನು ಕೇಳಬೇಕು. 
   

 • Post Office wall Drill

  India3, Jan 2020, 2:52 PM IST

  ತಮಾಷೆ ಅಲ್ಲ! ಪೋಸ್ಟ್‌ ಆಫೀಸ್‌ಗೆ ಕನ್ನ ಹಾಕಿದವನಿಗೆ ಸಿಕ್ಕಿದ್ದು ಬರೀ 487 ರೂ!

  ಕಳ್ಳತನ ಮಾಡುವಾಗಲೂ ಅದೃಷ್ಟಇರಬೇಕು ಎನ್ನುವುದು ಇದಕ್ಕೇ ಇರಬೇಕು. ಪೋಸ್ಟ್‌ ಆಫೀಸ್‌ನ ಗೋಡೆಗೆ ಕನ್ನ ಕೊರೆದು ಒಳನುಗ್ಗಿದ ವ್ಯಕ್ತಿಯೊಬ್ಬ ಇಡೀ ಅಂಚೆ ಕಚೇರಿಯನ್ನು ಹುಡುಕಾಡಿದರೂ ಸಿಕ್ಕಿದ್ದು ಕೇವಲ 487 ರು. ಮಾತ್ರ.

 • india post job notification

  Karnataka Districts12, Dec 2019, 12:55 PM IST

  ಕೋಲಾರ: 50 ವರ್ಷ ಕಳೆದರೂ ಅಂಚೆ ಕಚೇರಿಗೆ ಸ್ವಂತ ಸೂರಿಲ್ಲ..!

  ಜನ ಪ್ರತಿನಿಧಿಗಳ ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಟೇಕಲ್ ಉಪ ಅಂಚೆ ಕಚೇರಿಗೆ ಸುಮಾರು ೫೦ ವರ್ಷಗಳಿಂದ ಸ್ವಂತ ಕಟ್ಟಡ ಭಾಗ್ಯವಿಲ್ಲದೆ, ಖಾಸಗಿ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಮುಂದುವರೆದಿದೆ.

 • post office in village

  Vijayapura31, Oct 2019, 2:31 PM IST

  ದೇವರಹಿಪ್ಪರಗಿ: 90 ವರ್ಷ ಗತಿಸಿದ್ರೂ ಪೋಸ್ಟ್ ಆಫಿಸ್‌ಗಿಲ್ಲ ಸ್ವಂತ ಕಟ್ಟಡ!

  ಪಟ್ಟಣವು ತಾಲೂಕು ಕೇಂದ್ರವಾಗಿ ಎರಡು ವರ್ಷಗಳಾಗುತ್ತ ಬಂದರೂ ಸ್ವಂತ ಕಟ್ಟಡ, ಕುಡಿಯುವ ನೀರು, ಅಗತ್ಯ ಸಿಬ್ಬಂದಿ, ಸಿಬ್ಬಂದಿಗಾಗಿ ಶೌಚಾಲಯ, ಸಾರ್ವಜನಿಕರಿಗಾಗಿ ಸ್ಥಳಾವಕಾಶ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳಿಂದ ಸ್ಥಳೀಯ ಅಂಚೆ ಕಚೇರಿ ವಂಚಿತವಾಗಿದೆ.
   

 • Google Map

  Dakshina Kannada23, Oct 2019, 10:50 AM IST

  ಮಂಗಳೂರು: ಎಲ್ಲ ಅಂಚೆ ಕಚೇರಿ ವಿವರ ಗೂಗಲ್ ಮ್ಯಾಪ್‌ನಲ್ಲಿ..!

  ಮಂಗಳೂರು ವಲಯದ ಅಂಚೆ ಕಚೇರಿಗಳು ಈಗ ಗೂಗಲ್‌ ಮ್ಯಾಪ್‌ಗೂ ಕಾಲಿಟ್ಟಿವೆ. ವಲಯದ ಅಧೀನದಲ್ಲಿರುವ ಎಲ್ಲ 153 ಅಂಚೆ ಕಚೇರಿಗಳನ್ನು ಗೂಗಲ್‌ ಮ್ಯಾಪ್‌ನಲ್ಲಿ ಜಿಯೋ ಟ್ಯಾಗಿಂಗ್‌ ಮಾಡಲಾಗಿದೆ. ಪ್ರಸ್ತುತ ಎಲ್ಲ ಊರಿನಲ್ಲಿರುವ ಅಂಚೆ ಕಚೇರಿಗಳ ಫೋನ್‌ ನಂಬರ್‌ ಮತ್ತು ಆಯಾ ಅಂಚೆ ಕಚೇರಿ ಕಾರ್ಯ ನಿರ್ವಹಿಸುವ ಸಮಯವನ್ನು ಗೂಗಲ್‌ ಮ್ಯಾಪ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

 • Jobs

  Jobs22, Oct 2019, 5:23 PM IST

  ಅಂಚೆ ಇಲಾಖೆಯಲ್ಲಿ ನೇಮಕಾತಿ: 2707 ಹುದ್ದೆಗಳಿಗೆ ಅರ್ಜಿ ಆಹ್ವಾನ

  ಉದ್ಯೋಗಾಕಾಂಕ್ಷಿಗಳಿಗೆ ಅಂಚೆ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ ನೀಡಿದ್ದು, 2707  ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

 • undefined

  INDIA22, Oct 2019, 8:06 AM IST

  ಭಾರತದ ಅಂಚೆಗೆ ಪಾಕಿಸ್ತಾನ ನಿಷೇಧ!

  ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕಾರಣಕ್ಕೆ ಭಾರತದ ವಿರುದ್ಧ ಆಕ್ರೋಶಗೊಂಡಿರುವ ಪಾಕಿಸ್ತಾನ ಇದೀಗ ಉಭಯ ದೇಶಗಳ ನಡುವಣ ಅಂಚೆ ವ್ಯವಹಾರಕ್ಕೇ ನಿಷೇಧ ಹೇರಿದೆ.

 • undefined

  News5, Oct 2019, 10:41 AM IST

  ಅಂಚೆಯಲ್ಲಿ ಬರುತ್ತೆ ದಾಳಿಂಬೆ, ಅಂಜೂರ, ಹೂವು, ಸಸಿಗಳು!

  ದಾ​ಳಿಂಬೆ, ಸೀಬೆ, ಅಂಜೂ​ರ​, ಬೋ​ರೆ​ಹ​ಣ್ಣಿ​ನಂತಹ ಆ​ರೋ​ಗ್ಯ​ಕರ ಹ​ಣ್ಣು​ಗ​ಳು, ಹೂವು ಮತ್ತು ಫೆಲನೋ​ಪ್ಸಿಸ್‌ ಆ​ರ್ಕಿಡ್‌ ಸ​ಸಿ​ಗ​ಳನ್ನೂ ಅಂಚೆ ಇಲಾಖೆ ಸಹಯೋಗದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.

 • undefined

  NEWS30, Sep 2019, 10:33 AM IST

  ಅಂಚೆ ಇಲಾಖೆಗೆ ಗ್ರಾಹಕರ ಹಕ್ಕು ವೇದಿಕೆ ತಪರಾಕಿ!

  ಅಂಚೆ ಮೂಲಕ ರವಾನಿಸುವ ಪತ್ರಗಳು (ವಸ್ತುಗಳು ಸೇರಿ) ಉಲ್ಲೇಖಿತ ವಿಳಾಸಕ್ಕೆ ತಲುಪದಿದ್ದಲ್ಲಿ ಅದಕ್ಕೆ ಸೂಕ್ತ ಕಾರಣ ತಿಳಿಸುವುದು ಅಂಚೆ ಇಲಾಖೆ ಜವಾಬ್ದಾರಿಯಾಗಿದೆ. ಆದ್ದರಿಂದ ಪತ್ರ ವಾಪಸ್ ಬಂದಲ್ಲಿ ಅದಕ್ಕೆ ಸೂಕ್ತ ಕಾರಣ ನೀಡುವಂತೆ ಕರ್ನಾಟಕ ವೃತ್ತದ ಎಲ್ಲ ಅಂಚೆ ಕಚೇರಿಗಳ ಸಿಬ್ಬಂದಿಗೆ ತಿಳಿಸಲು ಸುತ್ತೋಲೆ ಹೊರಡಿಸಬೇಕು ಎಂದು ‘ರಾಜ್ಯ ಗ್ರಾಹಕರ ಹಕ್ಕುಗಳ ವೇದಿಕೆ’ ಮುಖ್ಯಪೋಸ್ಟ್ ಮಾಸ್ಟರ್ ಜನರಲ್ ಅವರಿಗೆ ನಿರ್ದೇಶಿಸಿದೆ.

 • undefined

  Karnataka Districts23, Sep 2019, 3:07 PM IST

  ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲೂ ಆಧಾರ್‌ ನೋಂದಣಿ, ತಿದ್ದುಪಡಿ

  ಇನ್ನೂ ಆಧಾರ್ ಕಾರ್ಡ್ ಮಾಡಿಸಿಕೊಳ್ಳದವರಿಗೆ, ತಿದ್ದುಪಡಿ ಮಾಡಲು ಬಯಸುವವರಿಗೆ ಉಡುಪಿಯಲ್ಲಿ ಸುಲಭ ಅವಕಾಶ ಲಭ್ಯವಾಗಿದೆ. ತಮ್ಮ ಸಮೀಪದ ಬ್ಯಾಂಕ್, ಪೋಸ್ಟ್ ಆಫೀಸ್‌ಗಳಲ್ಲಿಯೂ ಜನರು ಆಧಾರ್ ಕಾರ್ಡ್ ನೋಂದಣಿ ಮಾಡಬಹುದು. ಅದಕ್ಕಾಗಿ ಆಧಾರ್ ಕೇಂದ್ರಗಳಿಗೇ ಓಡಾಡುವ ಸಮಸ್ಯೆ ತಪ್ಪಿದಂತಾಗಿದೆ. 

 • No aadar for bank and cell

  Karnataka Districts11, Sep 2019, 9:11 AM IST

  ಆಧಾರ್ ಸೇವೆ ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲೂ ಲಭ್ಯ..!

  ಆಧಾರ್ ಸೇವೆಗಾಗಿ ಜನರು ಪರದಾಡುತ್ತಿದ್ದು, ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸೌಲಭ್ಯವೂ ದೊರೆಯುವುದಿಲ್ಲ. ಆಧಾರ್ ಕೇಂದ್ರಗಳಲ್ಲಿಯೂ ಜನದಟ್ಟಣೆ ಇದ್ದು, ಸಕಾಲಕ್ಕೆ ಸೇವೆ ಎಲ್ಲರಿಗೂ ತಲುಪುತ್ತಿರಲಿಲ್ಲ. ಇದನ್ನು ಸರಿಮಾಡಲು ದಾವಣಗೆರೆ ಜಿಲ್ಲಾಧಿಕಾರಿ ಹೊಸದೊಂದು ದಾರಿ ಕಂಡುಕೊಂಡಿದ್ದಾರೆ. ಅದೇನೆಂದು ತಿಳಿಯಲು ಈ ಸುದ್ದಿ ಓದಿ.

 • post office

  Central Govt Jobs8, Aug 2019, 3:37 PM IST

  ಕರ್ನಾಟಕ ಅಂಚೆ ಇಲಾಖೆಯಲ್ಲಿ 2637 ಹುದ್ದೆ, ಅರ್ಜಿ ಹಾಕಿ

  ಕರ್ನಾಟಕ ಪೋಸ್ಟಲ್ ಸರ್ಕಲ್ ನಲ್ಲಿ ಖಾಲಿ ಇರುವ  ಒಟ್ಟು 2637 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.