Positive Energy  

(Search results - 27)
 • follow these 15 vastu tips for homefollow these 15 vastu tips for home

  VaastuOct 24, 2021, 4:18 PM IST

  ಒಣಗಿದ ಹೂವಿನಿಂದ, ತೊಟ್ಟಿಕ್ಕುವ ನಲ್ಲಿಯವರೆಗೆ: ಕೂಡಲೇ ವಾಸ್ತು ದೋಷ ನಿವಾರಿಸಿ

  ಕೆಲವೊಮ್ಮೆ ಮನೆಯಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ, ಆದರೆ ವಿರಸವಿರುತ್ತದೆ. ಪರಸ್ಪರ ಪ್ರೀತಿ ಉಳಿಯುವುದಿಲ್ಲ. ಕೆಲವೊಮ್ಮೆ ಪ್ರಗತಿ (progress) ನಿಲ್ಲುತ್ತದೆ. ಹಣ ಬರುತ್ತದೆ ಆದರೆ ಬದುಕಲು ಸಾಧ್ಯವಿಲ್ಲ. ರೋಗಗಳು ಮತ್ತು ದುಃಖಗಳು ಇತ್ಯಾದಿಗಳು ಸುತ್ತುವರೆದಿರುತ್ತವೆ. ಇದಕ್ಕೆ ಮನೆಯ ವಾಸ್ತು ಸರಿಯಾಗಿ ಇರದೇ ಇರುವುದು ಕಾರಣ ಇರಬಹುದು.

 • Way of offering holy water to sun to be blessed to be luckyWay of offering holy water to sun to be blessed to be lucky

  FestivalsJul 28, 2021, 12:53 PM IST

  ಸೂರ್ಯನಿಗೆ ಅರ್ಘ್ಯ ಅರ್ಪಿಸಿ, ಪಾಸಿಟಿವ್ ಎನರ್ಜಿ ಪಡೆಯಿರಿ..!

  ಪುರಾಣ ಕಾಲದಿಂದಲೂ ಸೂರ್ಯನಿಗೆ ಅರ್ಘ್ಯ ನೀಡುವುದರ ಬಗ್ಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಸೂರ್ಯನ ಕೃಪೆಯಿಂದ ಸುಖ- ಸಂಪತ್ತು ಅಭಿವೃದ್ಧಿ ಹೊಂದುವುದಲ್ಲದೆ, ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಪ್ರಾತಃಕಾಲದಲ್ಲಿ ಸೂರ್ಯ ದೇವನಿಗೆ ಜಲವನ್ನು ಅರ್ಪಿಸುವುದರಿಂದ ಅನೇಕ ಲಾಭಗಳಿವೆ ಎಂಬ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಸೂರ್ಯನಿಗೆ ಅರ್ಘ್ಯಕೊಡುವ ಮುನ್ನ ಅರ್ಘ್ಯ ಪಾತ್ರೆಯಲ್ಲಿ ಯಾವೆಲ್ಲ ವಸ್ತುಗಳನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯೋಣ...

 • Money plant in your home follow these rules to have luckMoney plant in your home follow these rules to have luck

  VaastuJul 8, 2021, 12:13 PM IST

  ಮನೆಯಲ್ಲಿ ಮನಿಪ್ಲಾಂಟ್ ಇದ್ದರೆ ಈ ನಿಯಮ ಪಾಲಿಸಿ – ಅದೃಷ್ಟ ನಿಮ್ಮದಾಗಲಿದೆ..!!

  ಮನೆಯಲ್ಲಿ ಮನಿಪ್ಲಾಂಟ್ ಅನ್ನು ನೆಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಮನೆಗೆ ಸುಖ-ಸಮೃದ್ಧಿಯನ್ನು ನೀಡುವ, ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಶುಭ ಸಸ್ಯ ಇದಾಗಿದೆ. ಮನೆಯ ವಾತಾವರಣ ಶುದ್ಧವಾಗುವುದಲ್ಲದೆ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ  ಮನಿಪ್ಲಾಂಟ್ ಇದ್ದರೆ ಅದನ್ನು ಪೋಷಿಯಲು, ಇಲ್ಲದಿದ್ದಲ್ಲಿ ತಂದು ನೆಡಲು ಅನೇಕ ನಿಯಮಗಳನ್ನು ಉಲ್ಲೇಖಿಸಿದ್ದಾರೆ. ವಾಸ್ತುವಿನ ಅನುಸಾರ ಮನಿಪ್ಲಾಂಟ್ ಮನೆಯಲ್ಲಿದ್ದರೆ ಎಲ್ಲವೂ ಶುಭ. ಹಾಗಾಗದರೆ ಮನಿಪ್ಲಾಂಟ್ ಬಗ್ಗೆ ಇರುವ ವಾಸ್ತು ನಿಯಮಗಳನ್ನು ತಿಳಿಯೋಣ...

 • Trees that bring bad luck if there around homeTrees that bring bad luck if there around home

  VaastuJun 7, 2021, 3:43 PM IST

  ಮನೆ ಸುತ್ತಮುತ್ತ ಈ ಮರಗಳಿದ್ದರೆ ದುರದೃಷ್ಟ!

  ಉತ್ತಮ ಮರಗಳನ್ನು ನೆಟ್ಟಾಗ ನಿಮಗೆ ಆಕ್ಸಿಜನ್‌ ಕೂಡ ಚೆನ್ನಾಗಿ ಸಿಗುತ್ತದೆ. ಅದಿಲ್ಲದೇ ಹೋದಾಗ ಋಣಾತ್ಮಕ ಶಕ್ತಿಗಳು ಪ್ರ್ರವೇಶಿಸುತ್ತವೆ. ಪೂರಕವಲ್ಲದ ಮರಗಳಿದ್ದಾಗ ತೊಂದರೆಯೇ ಆಗುತ್ತದೆ.

 • While Cooking standing in this direction will give you luckWhile Cooking standing in this direction will give you luck

  VaastuMay 7, 2021, 12:56 PM IST

  ಅಡುಗೆ ಮಾಡುವಾಗ ದಿಕ್ಕಿನ ಬಗ್ಗೆ ಇರಲಿ ಗಮನ..ಈ ದಿಕ್ಕು ಶುಭವೆನ್ನುತ್ತೆ ವಾಸ್ತು ಶಾಸ್ತ್ರ

  ಅಡುಗೆ ತಯಾರಿಸುವುದು ಒಂದು ಸಾತ್ವಿಕ ಕಾರ್ಯವಾಗಿದೆ. ಇದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚುವುದಲ್ಲದೆ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಹಾಗಾಗಿ ವಾಸ್ತುಶಾಸ್ತ್ರದಲ್ಲಿ ಭೋಜನವನ್ನು ತಯಾರಿಸುವುದಕ್ಕೂ ಮತ್ತು ಅದನ್ನು ಸೇವಿಸುವುದಕ್ಕೂ ಶುಭ -ಅಶುಭ  ದಿಕ್ಕುಗಳ ಬಗ್ಗೆ ತಿಳಿಸಲಾಗಿದೆ. ಅಡುಗೆ ಮಾಡುವಾಗ ಯಾವ ದಿಕ್ಕಿಗೆ ನಿಂತು ತಯಾರಿಸಿದರೆ ಅಶುಭ ಮತ್ತು ಅದನ್ನು ಯಾವ ದಿಕ್ಕಿಗೆ ಕುಳಿತು ಸೇವಿಸಿದರೆ ಶುಭ ಎಂಬುದರ ಬಗ್ಗೆ ತಿಳಿಯೋಣ...

 • Burning Camphor at home Vaastu tips for positive energyBurning Camphor at home Vaastu tips for positive energy

  VaastuMay 5, 2021, 5:49 PM IST

  ಕರ್ಪೂರ ಹಚ್ಚುವ ಮೂಲಕ ಮನೆಯ ವಾಸ್ತು ದೋಷ ನಿವಾರಿಸಿ...

  ವಾಸ್ತು ಶಾಸ್ತ್ರ ಪ್ರತಿಯೊಬ್ಬರ ಜೀವನದಲ್ಲೂ ಒಂದು ಪ್ರಮುಖವಾದ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಶಕ್ತಿಯ ಮಹತ್ವವು ತುಂಬಾ ಹೆಚ್ಚಾಗಿದೆ ಎಂದು ಪರಿಗಣಿಸಲಾಗಿದೆ. ಶಕ್ತಿಯಲ್ಲಿ ಎರಡು ವಿಧಗಳಿವೆ: ಒಂದು ಧನಾತ್ಮಕ ಶಕ್ತಿ ಮತ್ತು ನಕಾರಾತ್ಮಕ ಶಕ್ತಿ. 

 • Easy remedies for family disputes to have happy lifeEasy remedies for family disputes to have happy life

  FestivalsApr 30, 2021, 6:42 PM IST

  ಮನೆಯಲ್ಲಿ ಜಗಳ, ಸಂಕಟ ದೂರ ಮಾಡಲು ಈ ಸುಲಭ ಮಾರ್ಗ ಟ್ರೈ ಮಾಡಿ!

  ಸಂಸಾರಕ್ಕಿಂತ ದೊಡ್ಡ ಸುಖ ಜಗತ್ತಿನಲ್ಲಿ ಇಲ್ಲ. ಮನುಷ್ಯ ಯಾವಾಗಲೂ ತನ್ನ ಸಮಸ್ಯೆಗಳೊಂದಿಗೆ, ದಣಿದು, ಅಸಮಾಧಾನಗೊಂಡು ಮನೆಗೆ ಬರುತ್ತಾನೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಹೊಂದಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಎಲ್ಲವೂ ಸರಿ ಇದೆ ಎಂದೆನಿಸುವಾಗ, ಮನೆಯಲ್ಲಿ ಆಗಾಗ್ಗೆ ವಿರಸ ಮತ್ತು ಸಂಕಟದ ವಾತಾವರಣ ನಿರ್ಮಾಣವಾಗುತ್ತದೆ. ಮನೆಯಲ್ಲಿ ನಿತ್ಯ ಈ ಜಗಳಗಳು ಕೆಲವೊಮ್ಮೆ ಮನೆ ಒಡೆಯುವಂತೆ ಮಾಡುತ್ತವೆ. ಅಂತಹ ಸಂದರ್ಭದಲ್ಲಿ, ಮನೆಯಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು  ಕೆಲವು ಸರಳ ಮಾರ್ಗಗಳು ಇಲ್ಲಿವೆ.

 • Vaastu tips to remove negative energy from homeVaastu tips to remove negative energy from home

  VaastuApr 29, 2021, 4:25 PM IST

  ಮನೆಯ ನಕಾರಾತ್ಮಕ ಶಕ್ತಿ ಓಡಿಸಲು 'ವಾಸ್ತು' ಉಪಾಯಗಳು…!

  ನಕಾರಾತ್ಮಕ ಶಕ್ತಿ ಎನ್ನುವುದು ಬಹಳ ಅಪಾಯಕಾರಿ. ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಂದಲೇ ಇದು ಹೆಚ್ಚುತ್ತದೆ. ಆದರೆ, ನಮಗದು ಗೊತ್ತೇ ಇರುವುದಿಲ್ಲ. ಉದಾಹರಣೆಗೆ ಮನೆಯಲ್ಲಿನ ಕೆಲವು ವಸ್ತುಗಳೇ ನಮಗೆ ದೋಷವನ್ನು ತಂದೊಡ್ಡುತ್ತವೆ. ಇನ್ನು ಕೆಲವು ಬಾರಿ ಮನೆಯಲ್ಲಿ ನಾವು ಅನುಸರಿಸುವ ಕ್ರಮಗಳೂ ಆಗಿರುತ್ತವೆ. ಹೀಗಾಗಿ ಈ ಟಿಪ್ಸ್ ಗಳನ್ನು ಅನುಸರಿಸಿ ನೀವು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ…

 • Sitting under these trees gives you a lot of positive energySitting under these trees gives you a lot of positive energy

  FestivalsApr 26, 2021, 11:01 AM IST

  ಮನೆ ಸುತ್ತ ಈ ಗಿಡ-ಮರ ಬೆಳೆಸಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಿ...

  ವಾಸ್ತು ಶಾಸ್ತ್ರದಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗಿದ್ದರೆ, ಅಲ್ಲಿ ದೋಷಗಳಿರುವುದಿಲ್ಲವೆಂದು ಹೇಳಲಾಗುತ್ತದೆ. ಪ್ರಕೃತಿಯಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಬಳಸಿಕೊಳ್ಳುವುದರಿಂದ ಅನೇಕ ಸಮಸ್ಯೆಗಳಿಂದ ಪಾರಾಗಬಹುದಾಗಿದೆ. ವೃಕ್ಷಗಳು ದೇವರೆಂದು ಹೇಳಲಾಗುತ್ತದೆ. ಅಂತಹ ಕೆಲವು ಮರಗಳು ಸಕಾರಾತ್ಮಕ ಶಕ್ತಿಯ ತಾಣವಾಗಿರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಆ ವೃಕ್ಷಗಳ ಕೆಳಗೆ ಕುಳಿತುಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಹಾಗಾದರೆ ಅಂತಹ ಕೆಲವು ಮರಗಳ ಬಗ್ಗೆ ತಿಳಿಯೋಣ....
   

 • Sound of conch in homes could increase positive energySound of conch in homes could increase positive energy

  VaastuMar 22, 2021, 6:46 PM IST

  ಮನೆಯಲ್ಲಿ ಪ್ರತಿದಿನ ಶಂಖ ಊದಿದರೆ ನೆಗೆಟಿವ್ ಎನರ್ಜಿ ಆಗುತ್ತೆ ದೂರ

  ಮನೆಯಲ್ಲಿ ಹಲವು ವಿಷಯಗಳ ಕಡೆಗೆ ನಾವು ಗಮನ ಹರಿಸೋದಿಲ್ಲ, ಅದು ಹಳೆಯ ವಸ್ತುಗಳೇ ಇರಬಹುದು, ಜೇಡರ ಬಲೆಯೇ ಇರಬಹುದು, ಇರಲಿ ಬಿಡಿ ಎಂದು ಸುಮ್ಮನಾಗುತ್ತೇವೆ. ಆದರೆ ಇವೇ ವಸ್ತುಗಳಿಂದ ವಾಸ್ತು ದೋಷ ಅಥವಾ ಮನೆಯಲ್ಲಿ ನೆಗೆಟಿವ್ ಎನರ್ಜಿ ಅವರಿಸಿ ಕೊಳ್ಳುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿರಲು ಮನೆಯಲ್ಲಿ ಏನು ಮಾಡಬೇಕು? ಏನು ಮಾಡಬಾರದು? ತಿಳಿಯೋಣ... 

 • Keep this Vaastu tips in mind before you buy furnitureKeep this Vaastu tips in mind before you buy furniture

  VaastuMar 20, 2021, 4:25 PM IST

  ಫರ್ನಿಚರ್ ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ವಾಸ್ತು ನಿಯಮಗಳು...

  ಮನೆಯಲ್ಲಿರುವ ಪ್ರತಿ ವಸ್ತುವು ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಇದು ವ್ಯಕ್ತಿಯ ಜೀವನದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಹಾಗಾಗಿ ಆಯಾ ವಸ್ತುಗಳನ್ನು ಸರಿಯಾದ ಸ್ಥಾನದಲ್ಲಿಡುವುದು ಅವಶ್ಯಕ. ಫರ್ನಿಚರ್ ಕೊಳ್ಳುವಾಗಲು ಕೆಲವು ವಾಸ್ತು ಶಾಸ್ತ್ರದ ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಾಗಾಗಿ ಪೀಠೋಪಕರಣಗಳನ್ನು ಖರೀದಿಸುವಾಗ ಮತ್ತು ಅದನ್ನು ಮನೆಯಲ್ಲಿಡುವಾಗ ಅರಿಯಬೇಕಾದ ವಾಸ್ತು ನಿಯಮಗಳ ಬಗ್ಗೆ ತಿಳಿಯೋಣ..
   

 • Salt helps to remove negative energy form home here are vaastu tipsSalt helps to remove negative energy form home here are vaastu tips

  VaastuMar 10, 2021, 12:13 PM IST

  ಮನೆಯಲ್ಲಿ ನೆಗಟಿವ್ ಎನರ್ಜಿ ನಿವಾರಿಸಲು ಉಪ್ಪಿನ ವಾಸ್ತು ಪರಿಹಾರ

  ನಾವೆಲ್ಲರೂ ನಮ್ಮ ಮನೆಯಲ್ಲಿ ಉಪ್ಪನ್ನು ಬಳಸುತ್ತೇವೆ. ಆಹಾರಕ್ಕೆ ಮಾತ್ರವಲ್ಲ, ನಕಾರಾತ್ಮಕ ಅಥವಾ ಧನಾತ್ಮಕ ಶಕ್ತಿಗೂ ಇದು ಬಹಳ ಮುಖ್ಯ. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಸಂವಹನ ಮಾಡುವ ಅನೇಕ ವಸ್ತುಗಳು ಮನೆಯಲ್ಲಿವೆ. ಅದೇ ಸಮಯದಲ್ಲಿ, ಕೆಲವು ದೋಷಗಳು ಋಣಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತವೆ. ಮನೆಯಲ್ಲಿನ ಈ ದೋಷಗಳನ್ನು ನಿವಾರಿಸಲು ವಾಸ್ತುವಿನ ಹಲವು ಕ್ರಮಗಳನ್ನು ಹೇಳಲಾಗಿದೆ. ಹಾಗಿದ್ದರೆ ಉಪ್ಪಿನ ವಾಸ್ತು ಪರಿಹಾರಗಳನ್ನು ತಿಳಿದುಕೊಳ್ಳೋಣ.

 • To increase positive energy do home decoration like thisTo increase positive energy do home decoration like this

  VaastuFeb 5, 2021, 4:59 PM IST

  ಸಕಾರಾತ್ಮಕ ಶಕ್ತಿ ಹೆಚ್ಚಲು ಮನೆಯ ಶೃಂಗಾರ ಹೀಗಿರಲಿ..!

  ಮನೆಯ ಒಳಾಂಗಣದ ಅಲಂಕಾರವು ವಾಸ್ತು ಪ್ರಕಾರ ಇದ್ದಾಗ ಮಾತ್ರ ಮನೆಯ ಅಭಿವೃದ್ಧಿ ಸಾಧ್ಯವೆಂಬುದು ವಾಸ್ತು ತಜ್ಞರ ಅಭಿಪ್ರಾಯ. ಅಷ್ಟೇ ಅಲ್ಲದೆ ಮನೆಯ ಸರಿಯಾದ ಅಲಂಕಾರ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಕುಗ್ಗಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆಯ ಅಲಂಕಾರಗಳು ಹೇಗಿರಬೇಕೆಂಬುದನ್ನು ತಿಳಿಯೋಣ..

 • Vastu tips to bring positive energy to homeVastu tips to bring positive energy to home

  VaastuFeb 2, 2021, 2:45 PM IST

  ಮನೆಮಂದಿ ನೆಗೆಟಿವ್ ಎನರ್ಜಿ ಪರಿಣಾಮದಿಂದ ತಪ್ಪಿಸಲು ಈ ವಾಸ್ತು ಟಿಪ್ಸ್ ಪಾಲಿಸಿ

  ವಾಸ್ತು ಶಾಸ್ತ್ರದ ಪ್ರಕಾರ ಕೋಣೆಗಳು ಅದರದ್ದೇ ಆದ ಸ್ಥಾನದಲ್ಲಿರಬೇಕು. ಅದು ಸುವ್ಯವಸ್ಥಿತವಾಗಿರದಿದ್ದರೆ ಅಥವಾ ಅದರದ್ದೇ ಜಾಗದಲ್ಲಿ ಇರದಿದ್ದರೆ ಸಮಸ್ಯೆ ಉಂಟಾಗುತ್ತದೆ. ಅದು ಮನೆಯ ಜನರ ಮೇಲೆ ಹಾಗೂ ಮನೆಯ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಹಾಗೆ ಆಗಬಾರದು ಎಂದಾದರೆ ಮನೆಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು. 

 • How to get energy by changing switch words how it can be executedHow to get energy by changing switch words how it can be executed

  FestivalsDec 28, 2020, 5:39 PM IST

  ಎನರ್ಜಿ ಗಳಿಸೋಕೆ ಆರ್‌ಜೆ ಶ್ರುತಿ ನೀಡಿದ ಸ್ವಿಚ್‌ವರ್ಡ್ ಸೂತ್ರ!

  ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ತುಂಬುವ, ನಿಮ್ಮ ಹಾಳು ಮೂಡನ್ನು ಸರಿಪಡಿಸುವ, ದಿನದ ಕೆಲಸದಲ್ಲಿ ಆಸಕ್ತಿ ಮೂಡಿಸಉವ ಸ್ವಿಚ್‌ವರ್ಡ್‌ಗಳು ಬಗ್ಗೆ ಈಗ ತಿಳಿದುಕೊಳ್ಳೋಣ.