Asianet Suvarna News Asianet Suvarna News
305 results for "

Portfoli

"
Volvo Car India launches The New Petrol Mild Hybrid XC90 Completes transition topetrol portfolio in India ckmVolvo Car India launches The New Petrol Mild Hybrid XC90 Completes transition topetrol portfolio in India ckm

Volvo Car: ಹೊಚ್ಚ ಹೊಸ ವೋಲ್ವೋ XC90 ಮೈಲ್ಡ್-ಹೈಬ್ರಿಡ್ ಕಾರು ಬಿಡುಗಡೆ!

 • ವೋಲ್ವೋ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಎಂಜಿನ್‌ ಕಾರು ಬಿಡುಗಡೆ
 • XC90 ಕಾರಿನ ಬೆಲೆ ಎಕ್ಸ್ ಶೋರೂಂ ಬೆಲೆ ರೂ 89,90,000 
 •  ನ್ಯಾವಿಗೇಷನ್, ಕಾರ್ ಕನೆಕ್ಟೆಡ್ ಸೇರಿದಂತೆ ಹಲವು ಫೀಚರ್ಸ್

Cars Nov 23, 2021, 9:58 PM IST

Rajasthan Portfolio Allocation CM Ashok Gehlot Keeps Home Finance, and IT and Communication podRajasthan Portfolio Allocation CM Ashok Gehlot Keeps Home Finance, and IT and Communication pod

Rajasthan Politics| ಮಂತ್ರಿಗಿರಿ ಬೆನ್ನಲ್ಲೇ ಖಾತೆಯನ್ನೂ ಹಂಚಿದ ಸಿಎಂ ಗೆಹ್ಲೋಟ್, ಯಾರಿಗೆ ಯಾವ ಖಾತೆ?

* ರಾಜಸ್ಥಾನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ

* ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿದ ಸಿಎಂ ಗೆಹ್ಲೋಟ್

India Nov 22, 2021, 5:38 PM IST

Minister Anand Singh Talks about his tourism portfolio rbjMinister Anand Singh Talks about his tourism portfolio rbj

ಸಚಿವ ಆನಂದ್ ಸಿಂಗ್ ಸುದ್ದಿಗೋಷ್ಠಿ: ಖಾತೆ ಬಗ್ಗೆ ಮಹತ್ವದ ಹೇಳಿಕೆ

ಸಚಿವ ಆನಂದ್ ಸಿಂಗ್ ಸುದ್ದಿಗೋಷ್ಠಿ
ಖಾತೆ ಕ್ಯಾತೆ ಬಗ್ಗೆ ಸ್ಪಷ್ಟನೆ ಕೊಟ್ಟ ಆನಂದ್ ಸಿಂಗ್
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ನಿರಾಕರಿಸಿದ್ದ ಆನಂದ್ ಸಿಂಗ್

Politics Aug 27, 2021, 3:58 PM IST

HP spotlights premium notebook portfolio with new HP Spectre x360 ckmHP spotlights premium notebook portfolio with new HP Spectre x360 ckm

ಹೊಚ್ಚ ಹೊಸ HP Spectre x360 ನೋಟ್‌ಬುಕ್ ಬಿಡುಗಡೆ!

 • ನೋಟ್‌ಬುಕ್ ಸರಣಿಯನ್ನು ಬಲಿಷ್ಠಗೊಳಿಸಲು ಹೊಸ ಲ್ಯಾಪ್‌ಟಾಪ್
 • ಹೊಸ HP Spectre x360 14 ಬಿಡುಗಡೆ
 • ಅಡಾಪ್ಟಿವ್ ಇಂಟಲಿಜೆನ್ಸ್  ವಿಶೇಷತೆ ಲ್ಯಾಪ್‌ಟಾಪ್ 

GADGET Aug 25, 2021, 9:42 PM IST

BJP Karnataka president denies demands of Anand Singh snrBJP Karnataka president denies demands of Anand Singh snr
Video Icon

ಕೇರ್ ಮಾಡದ ಬಿಜೆಪಿ ಲೀಡರ್ಸ್ ಖಡಕ್ ಎಚ್ಚರಿಕೆ : ಥಂಡಾ ಹೊಡೆದ ಆನಂದ್‌ ಸಿಂಗ್‌

ಆನಂದ್‌ ಸಿಂಗ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಸೂಚನೆ ನೀಡಿದರು. ನಳಿನ್ ಭೇಟಿ ವೇಳೆ ಸೂಚನೆ ನೀಡಿದ್ದು, ನಿಮ್ಮ ಈ ನಡೆಯನ್ನು ಪಕ್ಷ ಸಹಿಸೋದಿಲ್ಲ ಎಂದರು. ನೋಡಿ ನೀವು ಒಳ್ಳೆಯವರು ಇದ್ದೀರಿ. ಮುಂದೆ ಒಳ್ಳೆಯದು ಆಗುತ್ತದೆ. ಈ ರೀತಿ ರಾಜೀನಾಮೆ ಕೊಡ್ತೇನೆ ಎಂದೆಲ್ಲಾ ಸಮಯದಲ್ಲಿ ಮಾತಾಡಬೇಡಿ ಎಂದ ಕಟೀಲ್ ಮಾತು ಮನಮುಟ್ಟಿದಂತಾಗಿದೆ.  ಕೊನೆಗೂ ಅಸಮಾಧಾನಗೊಂಡಿದ್ದ ಅವರು ಅಧಿಕಾರ ಸ್ವೀಕಾರ ಮಾಡಿದರು.  

 ಇನ್ನು ಕಟೀಲ್ ಭೇಟಿಗೂ ಮುನ್ನ ರಾಜುಗೌಡ ಮಾತುಕತೆ ನಡೆಸಿ ನಿನಗೆ ಏನ್ ಅನ್ಯಾಯ ಆಗಿದೆ. ನಮಗೆ ಆದಷ್ಟು ಅನ್ಯಾಯ ಆಗಿದೆಯಾ ಮಂತ್ರಿ ಮಾಡಿದ್ದಾರೆ ಅಷ್ಟು ಸಾಲದಾ. ರಾಜಕೀಯ ಜೀವನ ಹಾಳ್ ಮಾಡ್ಕೊತೀಯಾ ನೀನು ಎಂದು ಎಚ್ಚರಿಕೆ ನೀಡಿದರು. ಇನ್ನು ಸಿಎಂ ಭೇಟಿ ವೇಳೆಯೂ ಅಸಮಾಧಾನಕ್ಕೆ ಸೊಪ್ಪು ಹಾಕಲಿಲ್ಲ.  ನೋಡಪ್ಪ, ನಾನು ಹೈಕಮಾಂಡ್ ಏನ್ ಹೇಳತ್ತೊ ಹಾಗೆ ಮಾಡುತ್ತೇನೆ. ಹೈಕಮಾಂಡ್ ಖಾತೆ ಬದಲಾವಣೆ ಮಾಡಿ ಅಂದರೆ ಮಾಡುತ್ತೇನೆ. ಇಲ್ಲವಾದರೆ ಮಾಡಲ್ಲ. ನನ್ನ ನಿರ್ಧಾರ ಇಷ್ಟೇ. ಇದನ್ನೆಲ್ಲಾ ಹೈಕಮಾಂಡ್ ಗಮನಕ್ಕೆ ತರುತ್ತೇನೆ. ನೀನು ಹೋಗಿ ಅಧಿಕಾರ ಸ್ವೀಕಾರ ಮಾಡು ಎಂದು ಆನಂದ್ ಸಿಂಗ್ ಗೆ ಸಿಎಂ ಬೊಮ್ಮಾಯಿ ಸ್ಪಷ್ಟ ಸೂಚನೆ ನೀಡಿದ್ದು ಕೊನೆಗೂ ಅಧಿಕಾರ ಸ್ವೀಕರಿಸಿದರು.  

Politics Aug 24, 2021, 2:44 PM IST

CM Basavaraj bommai reacts in Anand singh unhappiness on portfolio snrCM Basavaraj bommai reacts in Anand singh unhappiness on portfolio snr

ಆನಂದ ಸಿಂಗ್‌ ಅಧಿಕಾರ : ನೀವುಂಟು, ಅವರುಂಟು ಎಂದ ಸಿಎಂ ಬೊಮ್ಮಾಯಿ

 • ‘ನನಗೆ ಗೊತ್ತಿಲ್ಲ, ನೀವುಂಟು ಅವರುಂಟು’- ಸಚಿವ ಆನಂದ್‌ ಸಿಂಗ್‌ ಬಗ್ಗೆ ಸಿಎಂ
 • ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಹದಿನಾಲ್ಕು ದಿನ ಕಳೆದರೂ ಮುನಿಸಿಕೊಂಡಿರುವ ಆನಂದ್ ಸಿಂಗ್

Politics Aug 19, 2021, 7:45 AM IST

im happy with my portfolio says minister sriramulu snrim happy with my portfolio says minister sriramulu snr

ಇಂದು, ನಾಳೆ, 2024ಕ್ಕೂ ನಮ್ಮದೇ ಸರ್ಕಾರ ಇರುತ್ತದೆ : ನನಗೆ ಅಸಮಾಧಾನ ಇಲ್ಲ

 • ನಮ್ಮ ದೇಶಕ್ಕೆ ವಾಜಪೇಯಿ ಮತ್ತು ನೆಹರು ಅವರು ಹಿರಿಮೆಯ ನಾಯಕರು
 • ಇಬ್ಬರ ಹೆಸರಿನಲ್ಲಿ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಬೇಕಿದೆ 
 • ಚಿತ್ರದುರ್ಗದಲ್ಲಿಂದು ಸಾರಿಗೆ ಸಚಿವ ಬಿ.ಶ್ರಿರಾಮುಲು ಹೇಳಿಕೆ

Karnataka Districts Aug 15, 2021, 2:08 PM IST

Cabinet Portfolio Crisis BJP High command To Intervene hlsCabinet Portfolio Crisis BJP High command To Intervene hls
Video Icon

ಖಾತೆ ಹಂಚಿಕೆ ಅಸಮಾಧಾನ, ಸ್ಥಾನ ವಂಚಿತರ ಅತೃಪ್ತಿ: ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ

ರಾಜ್ಯ ಬಿಜೆಪಿಯಲ್ಲಿ ಅತೃಪ್ತರ ಅಸಮಾಧಾನ ಇನ್ನೂ ನಿಂತಿಲ್ಲ. ಖಾತೆ ಹಂಚಿಕೆ ಅಸಮಾಧಾನ, ಸಚಿವ ಸ್ಥಾನ ವಂಚಿತರ ಅತೃಪ್ತಿ ಮುಂದುವರೆದಿದೆ. ಅಸಮಾಧಾನತರ ಮನವೊಲಿಸುವಲ್ಲಿ ಸಿಎಂ ಬೊಮ್ಮಾಯಿ ಹೈರಾಣಾಗಿದ್ದಾರೆ.

Politics Aug 13, 2021, 12:05 PM IST

Karnataka Politics BJP Migrant MLAs Now Divided Over Portfolios hlsKarnataka Politics BJP Migrant MLAs Now Divided Over Portfolios hls
Video Icon

ಬಿಎಸ್‌ವೈ ರಾಜೀನಾಮೆ ಬಳಿಕ ಛಿದ್ರವಾಯ್ತಾ ಮಿತ್ರಮಂಡಳಿ.?

ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬೇಷರತ್ ಸ್ನೇಹ ಸರ್ಕಾರವನ್ನು ಕೆಳಗಿಳಿಸಿ ಕಮಲ ಅರಳುವಂತೆ ಮಾಡಿದ್ದ ಮಿತ್ರಮಂಡಳಿ, ಇಂದು ಛಿದ್ರ ಮಂಡಳಿ ಎಂಬ ಪಟ್ಟ ಪಡೆದಿದೆ.

Politics Aug 13, 2021, 10:22 AM IST

Anand Singh Capable Of Handling Bigger Portfolios Congress Leader Santhosh Lad mahAnand Singh Capable Of Handling Bigger Portfolios Congress Leader Santhosh Lad mah
Video Icon

ಆನಂದ್ ಸಿಂಗ್ ಎಲ್ಲಾ ಖಾತೆಗೂ ಸಮರ್ಥ, ಸರ್ಟಿಫಿಕೇಟ್ ಕೊಟ್ಟ ಕೈ ನಾಯಕ

ಸಚಿವ ಆನಂದ್ ಸಿಂಗ್ ಪರ ಕೈ ನಾಯಕರು ಬ್ಯಾಟಿಂಗ್ ನಡೆಸಿದ್ದಾರೆ ಹೊಸಪೇಯಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಅಚ್ಚರಿ ಹೇಳಿಕೆ ನೀಡಿದ್ದಾರೆ. 'ಯಾವುದೇ ಖಾತೆ ಕೊಟ್ಟರು ನಿಭಾಯಿಸುವ ಶಕ್ತಿ ಆನಂದ್ ಸಿಂಗ್‌ಗೆ ಇದೆ'  'ಆನಂದ್ ಸಿಂಗ್ ಒಬ್ಬ ಸಮರ್ಥ ವ್ಯಕ್ತಿ, ದೊಡ್ಡ ಖಾತೆ ಕೇಳೊದರಲ್ಲಿ ತಪ್ಪೇನಿಲ್ಲ ಎಂದು ಬ್ಯಾಟ್ ಬೀಸಿದ್ದಾರೆ. ಕೋವಿಡ್ ಸಹಾಯಹಸ್ತ ಕಾರ್ಯಕ್ರಮದಲ್ಲಿ ಭಾಗಿಯಾದ ಸಂತೋಷ್ ಲಾಡ್  ಆನಂದ್ ಸಿಂಗ್ ಪರ ಮಾತನಾಡಿದರು.  ಕೊಟ್ಟ  ಖಾತೆ ಸರಿ ಇಲ್ಲ ಎಂದು ಸಚಿವ ಆನಂದ್ ಸಿಂಗ್ ಕ್ಯಾತೆ ತೆಗೆದಿದ್ದರು. ಒಂದು ಹಂತದಲ್ಲಿ ಆನಂದ್ ಸಿಂಗ್ ರಾಜೀನಾಮೆ ನೀಡುತ್ತಾರೆ  ಎಂದು ಹೇಳಲಾಗಿತ್ತು. 

Politics Aug 12, 2021, 9:28 PM IST

Asianet Suvarna Focus Basavaraj Bommai in a Fix Over Cabinet Portfolio Allocation snrAsianet Suvarna Focus Basavaraj Bommai in a Fix Over Cabinet Portfolio Allocation snr
Video Icon

ಮುಳ್ಳಿನ ಹಾಸಿಗೆಯಾಗಿದೆ ಬೊಮ್ಮಾಯಿ ಅವರಿಗೆ ಸಿಎಂ ಸೀಟು

ಅಯ್ಯೋ ಪಾಪ ಎನ್ನುವಂತಾಗಿದೆ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಸ್ಥೆ. ಅತ್ತ ಅಲ್ಪ ತೃಪ್ತರ ಗೋಳಾಟ, ಇತ್ತ ಅತೃಪ್ತರ ನರಳಾಟ.. ಇತ್ತ ಬಸವರಾಜ ಬೊಮ್ಮಾಯಿ ಅವರಿಗೆ ಸಂಕಟ ಎದುರಾಗಿದೆ. 

ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಆಷಾಡದಲ್ಲಿ ಶುರುವಾದ ಸಂಭ್ರಮ ಮರೆಯಾಗಿದ್ದು, ಸಿಎಂ ಬೊಮ್ಮಾಯಿ ಅವರಿಗೆ ಎದುರಾಗಿರುವ ಸಾಲು ಸಾಲು ಸಮಸ್ಯೆಗೆ ಪರಿಹಾರ ಏನು..? ರಾಜಕೀಯ ಪರದಾಟ ನಿಲ್ಲುವ ಲಕ್ಷಣಗಳಿದೆಯಾ..? ಇಲ್ಲಿದೆ ಇದಕ್ಕೆಲ್ಲಾ ಉತ್ತರ

Politics Aug 12, 2021, 11:29 AM IST

News Hour Karnataka CM Basavaraj Bommai and Rebal Minister Anand Singh Meeting mahNews Hour Karnataka CM Basavaraj Bommai and Rebal Minister Anand Singh Meeting mah
Video Icon

ಬೊಮ್ಮಾಯಿ ಭೇಟಿ ನಂತರ ಬದಲಾದ 'ಆನಂದ'...ರಾಜೀನಾಮೆ ಚಾನ್ಸೇ ಇಲ್ಲ!

 ಸಚಿವ ಆನಂದ್ ಸಿಂಗ್ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಇದಕ್ಕೂ ಮುನ್ನ ರಾಜೀನಾಮೆ ನೀಡಲು ಮುಂದಾಗಿದ್ದ ಸಚಿವ ಆನಂದ್ ಸಿಂಗ್ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆನಂದ್ ಸಿಂಗ್ ನಡುವಿನ ಸಂಧಾನ ಸಭೆ ಯಶಸ್ವಿಯಾಗಿದ್ದು, ಆನಂದ್ ಸಿಂಗ್ ಖಾತೆ ಕ್ಯಾತೆ ಸುಖಾಂತ್ಯ ಕಂಡಂತಾಗಿದೆ.   ಬುಧವಾರ ಬೆಳಗ್ಗೆ ಮಾತನಾಡಿದ್ದ ಆನಂದ್ ಸಿಂಗ್ ರಾಜಕೀಯ ನಿವೃತ್ತಿಯ ಮಾತುಗಳನ್ನು ಆಡಿದ್ದರು. ಪ್ರಬಲ ಖಾತೆಗೆ ಪಟ್ಟು ಹಿಡಿದಿದ್ದ ಆನಂದ್ ಸಿಂಗ್ ಇನ್ನು ಮುಂದೆ ಯಾವ ಹೆಜ್ಜೆ ಇಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

Politics Aug 11, 2021, 11:32 PM IST

cm basavaraj bommai and anand singh meeting success over portfolio rbjcm basavaraj bommai and anand singh meeting success over portfolio rbj

ರಾಜೀನಾಮೆಗೆ ಮುಂದಾಗಿದ್ದ ಆನಂದ್ ಸಿಂಗ್‌ಗೆ ಸಿಎಂ ಖಡಕ್ ಸೂಚನೆ

* ಬೊಮ್ಮಾಯಿ-ಆನಂದ್ ಸಿಂಗ್ ಮಾತುಕತೆ ಅಂತ್ಯ
* ಆನಂದ್ ಸಿಂಗ್ ಜೊತೆಗಿನ ಸಂಧಾನ ಸಭೆ ಸಕ್ಸಸ್
* ರಾಜೀನಾಮೆಗೆ ಮುಂದಾಗಿದ್ದ ಆನಂದ್ ಸಿಂಗ್‌ಗೆ ಸಿಎಂ ಖಡಕ್ ಸೂಚನೆ

Politics Aug 11, 2021, 10:32 PM IST

MTB Nagaraj Distances Himself From Anand Singh's Move rbjMTB Nagaraj Distances Himself From Anand Singh's Move rbj
Video Icon

ಖಾತೆ ಕ್ಯಾತೆ: ಈ ಆಟಕ್ಕಿಲ್ಲ ಎಂದ ಇಬ್ಬರು ಸಚಿವರು, ಏಕಾಂಗಿಯಾದ ಆನಂದ್ ಸಿಂಗ್...!

 ಖಾತೆ ಬದಲಾವಣೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದ ಎಂಟಬಿ ನಾಗರಾಜ್ ಅವರನ್ನು ಬೊಮ್ಮಾಯಿ ಅವರು ಸಮಾಧಾನಪಡಿಸಿದ್ದಾರೆ. ಇದೀಗ ಉಳಿದಿರುವುದು ಆನಂದ್ ಸಿಂಗ್ ಮಾತ್ರ. ಆದ್ರೆ, ಖಾತೆಗಾಗಿ ಆನಂದ್ ಸಿಂಗ್ ಏಕಾಂಗಿಯಾಗಿ ಹೋರಾಟ ನಡೆಸಿಸುತ್ತಿದ್ದಾರೆ. ರಾಜೀನಾಮೆ ನೀಡುವ ಹಂತಕ್ಕೂ ಹೋಗಿರುವುದು ಸಿಎಂ  ಬಸವರಾಜ ಬೊಮ್ಮಾಯಿ ಅವರಗೆ ದೊಡ್ಡ ತಲೆನೋವಾಗಿದೆ. ಇನ್ನು ಈ ಬಗ್ಗೆ ಎಂಟಿಬಿ ಹೇಳಿದ್ದೇನು ಎನ್ನುವುದು ಇಲ್ಲಿದೆ.

Politics Aug 11, 2021, 6:51 PM IST

Minister Sriramulu Gives Clarifications about his Portfolio Transport Department rbjMinister Sriramulu Gives Clarifications about his Portfolio Transport Department rbj

ಸಚಿವ ಶ್ರೀರಾಮುಲು ಖಡಕ್ ಮಾತು: ಎಲ್ಲಾ ಊಹಾಪೋಹಗಳಿಗೆ ತೆರೆ

* ಖಾತೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸಚಿವರ ಅಸಮಾಧಾನ
* ಈ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಶ್ರೀರಾಮುಲು
* ಸಾರಿಗೆ ಖಾತೆ ನೀಡಿರುವುದಕ್ಕೆ ರಾಮುಲು ಅಸಮಾಧಾನಗೊಂಡಿದ್ದಾರೆ ಎನ್ನವು ಸುದ್ದಿ ಇತ್ತು

Politics Aug 11, 2021, 4:53 PM IST