Asianet Suvarna News Asianet Suvarna News
39 results for "

Pornography

"
Sherlyn Chopra troubles escalated Shilpa and Kundra warned the actress to file a defamation caseSherlyn Chopra troubles escalated Shilpa and Kundra warned the actress to file a defamation case

ಶೆರ್ಲಿನ್ ಚೋಪ್ರಾಗೆ ಹೆಚ್ಚಿದ ತೊಂದರೆ: ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ ನೀಡಿದ ಶಿಲ್ಪಾ ಶೆಟ್ಟಿ ದಂಪತಿ!

ಅಶ್ಲೀಲ ಪ್ರಕರಣದಲ್ಲಿ (Pornogrphy Case) ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ Raj Kundra) ವಿರುದ್ಧ ಗಂಭೀರ ಆರೋಪ ಮಾಡಿದ್ದ ಶೆರ್ಲಿನ್ ಚೋಪ್ರಾ (Sherlyn Chopra)ಈಗ ಸ್ವತಃ ತೊಂದರೆಯಲ್ಲಿ ಸಿಲುಕಿದ್ದಾರೆ. ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಈಗ ರಾಜ್ ಕುಂದ್ರಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದ್ದಾರೆ. ಈ ಕೇಸ್‌ಗೆ ಸಂಬಂಧಿಸಿದ ವಿವರ ಇಲ್ಲಿದೆ.

Cine World Oct 16, 2021, 5:22 PM IST

Shilpa Shetty s Husband Raj Kundra Gets Bail In Pornography Films Case mahShilpa Shetty s Husband Raj Kundra Gets Bail In Pornography Films Case mah

ಕೊನೆಗೂ ರಾಜ್ ಕುಂದ್ರಾಗೆ ಜಾಮೀನು.. ಯಾವ ಪಾಯಿಂಟ್ ನೆರವಿಗೆ ಬಂತು?

ಕುಂದ್ರಾ ಅಶ್ಲೀಲ ಚಿತ್ರಗಳ ನಿರ್ಮಾಣದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ಪ್ರಕರಣದಲ್ಲಿ ಕುಂದ್ರಾ ರನ್ನು ಬಲಿಪಶು ಮಾಡಲಾಗಿದೆ ಎಂದು  ವಕೀಲರು ವಾದ ಮುಂದಿಟ್ಟಿದ್ದರು.

CRIME Sep 20, 2021, 10:59 PM IST

Taliban prepares kill list of sex workers scouts adult sites to select targets Report podTaliban prepares kill list of sex workers scouts adult sites to select targets Report pod

ಪೋರ್ನ್‌ ನೋಡಿ ಹೆಣ್ಮಕ್ಕಳ ಹತ್ಯೆ, ಲೈಂಗಿಕ ಕಾರ್ಯಕರ್ತರಲ್ಲಿ ಸಾವಿನ ಭಯ!

ಅಫ್ಘಾನಿಸ್ತಾನ ವಶಪಡಿಸಿಕೊಂಡ ಬಳಿಕ, ತಾಲಿಬಾನ್ ಹೋರಾಟಗಾರರು ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆ. ಸದ್ಯ ತಾಲಿಬಾನಿಯರು ಪೋರ್ನ್‌ ಸೈಟ್‌ಗಳ ಮೂಲಕ ಅಫ್ಘಾನಿಸ್ತಾನದ ಲೈಂಗಿಕ ಕಾರ್ಯಕರ್ತರ ಹುಡುಕಾಟ ಆರಂಭಿಸಿದ್ದಾರೆ. ಅವರನ್ನು ಪತ್ತೆ ಹಚ್ಚಿ ಕೊಲ್ಲುವುದೇ ತಾಲಿಬಾನಿಯರ ಉದ್ದೇಶವಾಗಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸಿದ ಬಳಿಕ ಉಗ್ರ ಭೀತಿಯಿಂದ 1,20,000 ಕ್ಕೂ ಹೆಚ್ಚು ಜನರು ಕಾಬೂಲ್ ವಿಮಾನ ನಿಲ್ದಾಣದ ಮೂಲಕ ತಮ್ಮ ದೇಶ ಬಿಟ್ಟು ತೆರಳಿದ್ದಾರೆ. ಅಮೆರಿಕ ಮತ್ತು ಬ್ರಿಟನ್‌ಗೆ ಸಹಾಯ ಮಾಡಿದ್ದಕ್ಕಾಗಿ ತಮ್ಮನ್ನು ಉಗ್ರರು ಕೊಲ್ಲಬಹುದೆಂಬ ಭೀತಿಯಲ್ಲಿ ಹೀಗೆ ಪಲಾಯನ ಮಾಡಿದ್ದಾರೆನ್ನಲಾಗಿದೆ.
 

International Sep 4, 2021, 4:14 PM IST

Bollywood Actress Shilpa Shetty May Divorce Raj Kundra podBollywood Actress Shilpa Shetty May Divorce Raj Kundra pod

ಪತಿಯಿಂದ ದೂರವಾಗಲು ನಟಿ ಶಿಲ್ಪಾ ಶೆಟ್ಟಿ ಚಿಂತನೆ!

* ಅಶ್ಲೀಲ ಸಿಡಿ ಕೇಸಲ್ಲಿ ಪತಿ ಬಂಧನ ಹಿನ್ನೆಲೆ

* ಪತಿಯಿಂದ ದೂರವಾಗಲು ನಟಿ ಶಿಲ್ಪಾ ಶೆಟ್ಟಿ ಚಿಂತನೆ

Cine World Sep 2, 2021, 8:08 AM IST

Shilpa Shetty to make first public appearance since Raj Kundra arrest podShilpa Shetty to make first public appearance since Raj Kundra arrest pod

ಪತಿ ಬಂಧನದ ನಂತರ ಮೊದಲ ಬಾರಿ ಶಿಲ್ಪಾ ‘ಬಹಿರಂಗ ದರ್ಶನ’!

* ನಟಿ ಶಿಲ್ಪಾ ಶೆಟ್ಟಿಪತಿ ರಾಜ್‌ಕುಂದ್ರಾ ನೀಲಿ ಚಿತ್ರ ಪ್ರಕರಣದಲ್ಲಿ ಬಂಧನ

* ಪತಿ ಬಂಧನದ ನಂತರ ಮೊದಲ ಬಾರಿ ಶಿಲ್ಪಾ ‘ಬಹಿರಂಗ ದರ್ಶನ’

* ನಿಧಿ ಸಂಗ್ರಹಣೆಗೆಗಾಗಿ ಆಯೋಜಿಸಲಾದ ವರ್ಚುವಲ್‌ ಕಾರ್ಯಕ್ರಮದಲ್ಲಿ ಭಾಗಿ

Cine World Aug 11, 2021, 11:06 AM IST

Bombay HC on Shilpa Shetty case Reporting what police said never defamatory dplBombay HC on Shilpa Shetty case Reporting what police said never defamatory dpl

ಶಿಲ್ಪಾ ಅತ್ತಿದ್ದು ಮಾನಹಾನಿ ಸುದ್ದಿಯಲ್ಲ ಎಂದ ಕೋರ್ಟ್..!

 • ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿಗೆ ಮುಖಭಂಗ
 • ಪೊಲೀಸರು ಹೇಳಿದ್ದನ್ನು ರಿಪೋರ್ಟ್ ಮಾಡೋದು ತಪ್ಪಲ್ಲ ಎಂದ ಕೋರ್ಟ್

Cine World Jul 30, 2021, 6:52 PM IST

Reports claim Raj Kundra earned Rs 1.17 crore through the app in 5 months mahReports claim Raj Kundra earned Rs 1.17 crore through the app in 5 months mah

ಪೋರ್ನ್ ಚಿತ್ರ ಹಂಚಿ ರಾಜ್ ಕುಂದ್ರಾ 5  ತಿಂಗಳಲ್ಲಿ ಗಳಿಸಿದ್ದು ಕೋಟಿ!

ಮುಂಬೈ(ಜು. 28)  ಅಶ್ಲೀಲ ಸಿನಿಮಾಗಳನ್ನು ಆಪ್ ಮೂಲಕ ಪ್ರಸಾರ ಮಾಡಿ ಹಣ ಗಳಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ನಟಿ ಶಿಲ್ಪಾ ಶೆಟ್ಟಿ ಗಂಡ ಉದ್ಯಮಿ ರಾಜ್ ಕುಂದ್ರಾ ಈ ದಂಧೆಯಿಂದ ಗಳಿಸಿದ ಹಣ ಎಷ್ಟು ಎನ್ನುವ ವಿಚಾರವೂ ದೊಡ್ದ ಸದ್ದು ಮಾಡುತ್ತಿದೆ.

CRIME Jul 28, 2021, 9:57 PM IST

Raj Kundra case accused Tanveer Hashmi reveals making nude moviesRaj Kundra case accused Tanveer Hashmi reveals making nude movies

ನಗ್ನ ಚಿತ್ರ ಮಾಡ್ತಿದ್ವಿ: ಕುಂದ್ರಾ ಕೇಸ್‌ ಆರೋಪಿ ತನ್ವೀರ್ ಹಶ್ಮಿ ತಪ್ಪೊಪ್ಪಿಗೆ!

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾರಿಗೆ ತೊಂದರೆಗಳು ಹೆಚ್ಚುತ್ತಲೇ ಇವೆ. ಜಾಮೀನು ಸಿಗೋದೇ ಅನುಮಾನವಾಗಿದೆ. ಅವರ ಕಸ್ಟಡಿಯನ್ನು ನ್ಯಾಯಾಲಯ ಮತ್ತೆ ವಿಸ್ತರಿಸಿದೆ. ರಾಜ್ ಕುಂದ್ರಾ ಜೊತೆಗೆ ಅನೇಕರನ್ನು ಬಂಧಿಸಲಾಗಿದೆ ನೀಲಿ ಚಿತ್ರ ತಯಾರಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ತನ್ವೀರ್ ಹಶ್ಮಿ ಅದರಲ್ಲಿ ಇನ್ನೊಬ್ಬ ಅರೋಪಿ. ವಿಚಾರಣೆ ಸಮಯದಲ್ಲಿ, ತನ್ವೀರ್ ಅವರು  ನ್ಯೂಡಿಟಿ ಕಿರುಚಿತ್ರಗಳನ್ನು ಮಾಡುತ್ತಿದ್ದರು, ಆದರೆ ಅದು ಪೋರ್ನೋಗ್ರಾಫಿ  ಅಲ್ಲ ಎಂದು ಹೇಳಿದ್ದಾರೆ. ಹಾಗಾದ್ರೆ ಮತ್ತೇನು? ಪೂರ್ತಿ ಮಾಹಿತಿಗಾಗಿ ಮುಂದೆ ಓದಿ.

Cine World Jul 28, 2021, 5:18 PM IST

Pornography case Raj Kundra denied bail sent to 14 days judicial custody dplPornography case Raj Kundra denied bail sent to 14 days judicial custody dpl

ಸದ್ಯ ಬಿಡುಗಡೆ ಇಲ್ಲ..! ರಾಜ್ ಕುಂದ್ರಾಗೆ ಮತ್ತೆ 14 ದಿನ ಕಸ್ಟಡಿ

 • ಪೋರ್ನ್ ರಾಕೆಟ್ ವಿಚಾರವಾಗಿ ಅರೆಸ್ಟ್ ಆಗಿದ್ದ ರಾಜ್‌ ಕುಂದ್ರಾಗೆ ಸದ್ಯ ಬಿಡುಗಡೆ ಇಲ್ಲ
 • ಜಾಮೀನು ಅರ್ಜಿ ನಿರಾಕರಿಸಿದ ಕೋರ್ಟ್
 • ಮತ್ತೆ 14 ದಿನ ಕಸ್ಟಡಿಯಲ್ಲಿ ಉಳಿಯಲಿದ್ದಾರೆ ಶಿಲ್ಪಾ ಶೆಟ್ಟಿ ಪತಿ

Cine World Jul 27, 2021, 3:10 PM IST

South actress Flora saini name in Raj kundra Pornography case dplSouth actress Flora saini name in Raj kundra Pornography case dpl

ಕುಂದ್ರಾ ಅಶ್ಲೀಲ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ನಟಿ..?

 • ರಾಜ್‌ ಕುಂದ್ರಾ ಅಶ್ಲೀಲ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ನಟಿ
 • ಪ್ರಕರಣದಲ್ಲಿ ಕೇಳಿ ಬರುತ್ತಿದೆ ಫ್ಲೋರಾ ಸೈನಿ ಹೆಸರು..!

Cine World Jul 27, 2021, 2:23 PM IST

Raj Kundra pornography case Mumbai Crime Branch seizes Shilpa Shettys husbands bank accounts in Kanpur dplRaj Kundra pornography case Mumbai Crime Branch seizes Shilpa Shettys husbands bank accounts in Kanpur dpl

ಕುಂದ್ರಾ ಜೋಡಿಗೆ ಮತ್ತೊಂದು ಶಾಕ್: ರಾಜ್ ಬ್ಯಾಂಕ್ ಎಕೌಂಟ್ ಸೀಜ್

 • ಬಾಲಿವುಡ್‌ನ ಜೋಡಿಗೆ ಮತ್ತೊಂದು ಆಘಾತ
 • ವಿಚಾರಣೆ ಬೆನ್ನಲ್ಲೇ ಬ್ಯಾಂಕ್ ಖಾತೆಗಳು ಜಪ್ತಿ

Cine World Jul 27, 2021, 9:36 AM IST

JL Stream Producing Adult Content Even After Raj Kundra Arrest Seized Fresh Scripts Raise Doubts podJL Stream Producing Adult Content Even After Raj Kundra Arrest Seized Fresh Scripts Raise Doubts pod

ಕುಂದ್ರಾ ಬಂಧನದ ಬಳಿಕವೂ ನೀಲಿ ಚಿತ್ರ ತಯಾರಿಗೆ ಸಿದ್ಧತೆ?

* ಕುಂದ್ರಾ ರಹಸ್ಯ ಕಪಾಟಲ್ಲಿ ಹಿಂದಿ ಸ್ಕ್ರಿಪ್ಟ್ ಲಭ್ಯ

* ಕುಂದ್ರಾ ಬಂಧನದ ಬಳಿಕವೂ ನೀಲಿ ಚಿತ್ರ ತಯಾರಿಗೆ ಸಿದ್ಧತೆ?

Cine World Jul 26, 2021, 7:29 AM IST

Shilpa Shetty denies any connection with HotShots supports husband Raj Kundra podShilpa Shetty denies any connection with HotShots supports husband Raj Kundra pod

'ನನ್ನ ಪತಿ ಸಿದ್ಧಪಡಿಸಿದ್ದು ಕಾಮೋತ್ತೇಜಕ ಚಿತ್ರ, ಬ್ಲೂಫಿಲ್ಮ್‌ ಅಲ್ಲ, ಅವರು ಮುಗ್ಧ'

* ನನ್ನ ಪತಿ ಮುಗ್ಧ: ಶಿಲ್ಪಾ ಶೆಟ್ಟಿ

* ‘ಕಾಮೋತ್ತೇಜಕ ಚಿತ್ರ’ ತೆಗೆಯುತ್ತಿದ್ದರು, ಬ್ಲೂಫಿಲ್ಮ್‌ ಅಲ್ಲ

* ಅವರ ವ್ಯವಹಾರದಲ್ಲಿ ನಾನು ಭಾಗೀದಾರಳಲ್ಲ

* ಪೊಲೀಸರ ಮುಂದೆ ಬಾಲಿವುಡ್‌ ನಟಿ ಹೇಳಿಕೆ

Cine World Jul 25, 2021, 7:44 AM IST

Gehana Vasisth says Raj Kundra was going to launch new app had cast Shamita Shetty in a film podGehana Vasisth says Raj Kundra was going to launch new app had cast Shamita Shetty in a film pod

ಪೋರ್ನೋಗ್ರಫಿ ಕೇಸ್‌: ಶಮಿತಾ ಮೇಲೂ ಶಿಲ್ಪಾ ಪತಿ ಕಣ್ಣು!

* ನಟಿ ಗೆಹನಾ ವಸಿಷ್ಠ ಶಾಕಿಂಗ್ ಹೇಳಿಕೆ

* ಹೊಸ ಆ್ಯಪ್‌ ಲಾಂಚ್‌ಗೆ ಶಿಲ್ಪಾ ಸೋದರಿ ಶಮಿತಾ ಬಳಸಲು ಕುಂದ್ರಾ ಪ್ಲ್ಯಾನ್‌

Cine World Jul 24, 2021, 7:31 AM IST

Raj Kundra Gave Bribes Of Rs 25 Lakh To Avoid Getting Arrested Report podRaj Kundra Gave Bribes Of Rs 25 Lakh To Avoid Getting Arrested Report pod

ಅರೆಸ್ಟ್‌ ಆಗೋದ್ರಿಂದ ಪಾರಾಗಲು ಪೊಲೀಸ್ ಅಧಿಕಾರಿಗೆ 25 ಲಕ್ಷ ಕೊಟ್ಟಿದ್ದ ಕುಂದ್ರಾ!

* ಪೋರ್ನೋಗ್ರಫಿ ಪ್ರಕರಣದಲ್ಲಿ ಜೈಲು ಸೇರಿರುವ ಶಿಲ್ಪಾ ಪತಿ ಕುಂದ್ರಾ

* ಬಂಧನದಿಂದ ಪಾರಾಗಲು ಪೊಲೀಸರಿಗೆ ಇಪ್ಪತ್ತೈದು ಲಕ್ಷ ಕೊಟ್ಟಿದ್ದ ಕುಂದ್ರಾ

* ಶಾಕಿಂಗ್ ಸತ್ಯ ಬಯಲು ಮಾಡಿದ ಸಹ ಆರೋಪಿ ಯಶ್

Cine World Jul 22, 2021, 3:22 PM IST