Asianet Suvarna News Asianet Suvarna News
13 results for "

Pope Francis

"
Meeting between PM Modi Pope scheduled for 20 minutes goes on for an hour podMeeting between PM Modi Pope scheduled for 20 minutes goes on for an hour pod

ಪೋಪ್‌ ಜೊತೆ ಪ್ರಧಾನಿ ಮೋದಿ ಮೊದಲ ಭೇಟಿ: 20 ನಿಮಿಷದ ಮಾತುಕತೆ 1 ತಾಸಿಗೆ ವಿಸ್ತರಣೆ!

* ವ್ಯಾಟಿಕನ್‌ ಸಿಟಿಯಲ್ಲಿ ಕ್ರೈಸ್ತರ ಪರಮೋಚ್ಚ ಧರ್ಮಗುರು ಭೇಟಿಯಾದ ಪ್ರಧಾನಿ

* ಹವಾಮಾನ ಬದಲಾವಣೆ, ಬಡತನ ನಿವಾರಣೆ ಬಗ್ಗೆ ಚರ್ಚೆ, ಭಾರತಕ್ಕೆ ಆಹ್ವಾನ

* 20 ನಿಮಿಷದ ಮಾತುಕತೆ 1 ತಾಸಿಗೆ ವಿಸ್ತರಣೆ

International Oct 31, 2021, 7:02 AM IST

Pope receives Indian Prime Minister Narendra Modi mahPope receives Indian Prime Minister Narendra Modi mah

ಪೋಪ್ ಭೇಟಿ ಮಾಡಿ ಭಾರತಕ್ಕೆ ಆಹ್ವಾನ ಕೊಟ್ಟ ಮೋದಿ

ಇಟಲಿ(ಅ. 30)  ಪ್ರಧಾನಿ ನರೇಂದ್ರ ಮೋದಿ(Narendra Modi) ಇಟಲಿ ಪ್ರವಾಸಲ್ಲಿ ಇದ್ದಾರೆ.  ವ್ಯಾಟಿಕನ್ ಸಿಟಿಯಲ್ಲಿ(Vatican City) ಪೋಪ್ ಫ್ರಾನ್ಸಿಸ್ ರನ್ನು(Pope Francis) ಭೇಟಿ ಮಾಡಿದ್ದಾರೆ.  ಪ್ರಧಾನಿ ಮೋದಿ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ (Ajit Doval)ಮತ್ತು ವಿದೇಶಾಂಗ ವ್ಯವಹಾರ ಸಚಿವ ಡಾ. ಎಸ್. ಜೈಶಂಕರ್(S. Jaishankar) ಇದ್ದಾರೆ.

International Oct 30, 2021, 7:16 PM IST

PM Modi is expected meet Pope Francis at Vatican before attending G-20 summitPM Modi is expected meet Pope Francis at Vatican before attending G-20 summit

ವ್ಯಾಟಿಕನ್‌ನಲ್ಲಿ ಪೋಪ್‌ ಫ್ರಾನ್ಸಿಸ್‌, ಪ್ರಧಾನಿ ಮೋದಿ ಭೇಟಿ?

*ಜಿ20 ಶೃಂಗದಲ್ಲಿ ಭಾಗಿಯಾಗಲಿರುವ ನರೇಂದ್ರ ಮೋದಿ
*ಇದೇ ಅವಧಿಯಲ್ಲಿ ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಭೇಟಿ ಸಾಧ್ಯತೆ
*ಹವಾಮಾನ ಬದಲಾವಣೆ ಕುರಿತ ಸಮ್ಮೇಳನದಲ್ಲೂ ಭಾಗವಹಿಸಲಿರುವ ಪ್ರಧಾನಿ

International Oct 24, 2021, 6:17 PM IST

Pope Francis Ex pope Benedict Get Coronavirus Vaccines dplPope Francis Ex pope Benedict Get Coronavirus Vaccines dpl

ಪೋಪ್‌ ಫಾನ್ಸಿಸ್‌, ಮಾಜಿ ಪೋಪ್‌ಗೆ ಕೊರೋನಾ ಲಸಿಕೆ

ಪೋಪ್‌ ಫ್ರಾನ್ಸಿಸ್‌ (84) ಮತ್ತು ಹಿಂದಿನ ಪೋಪ್‌ ಬೆನೆಡಿಕ್ಟ್ ಅವರಿಗೆ ಕೊರೋನಾ ಲಸಿಕೆ | ವ್ಯಾಟಿಕನ್‌ನಲ್ಲಿ 825 ಜನರಿದ್ದು, ಈವರೆಗೆ ಅಲ್ಲಿಯ 27 ಜನರಿಗೆ ಸೋಂಕು

International Jan 15, 2021, 11:12 AM IST

Pope Francis calls for civil union laws for same-sex couples dplPope Francis calls for civil union laws for same-sex couples dpl

ಸಲಿಂಗಿಗಳಿಗಾಗಿ ನಾಗರಿಕ ಒಕ್ಕೂಟ ಕಾನೂನು: ಪೋಪ್ ಫ್ರಾನ್ಸಿಸ್ ಬೆಂಬಲ

ರೋಮ್‌ನಲ್ಲಿ ಬಿಡುಗಡೆಯಾದ ಸಾಕ್ಷ್ಯ ಚಿತ್ರದಲ್ಲಿ ನಾಗರಿಕ ಒಕ್ಕೂಟ ಕಾನೂನು ರಚನೆಯಾಗಬೇಕು, ಈ ಮೂಲಕ ಸಲಿಂಗಿಗಳನ್ನು ಕಾನೂನಾತ್ಮಕವಾಗಿ ರಕ್ಷಿಸಬೇಕು ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದ್ದಾರೆ.

International Oct 22, 2020, 10:34 AM IST

Amid Of Lockdown Pope to livestream Easter mass PM Modi wishes nation on EasterAmid Of Lockdown Pope to livestream Easter mass PM Modi wishes nation on Easter

ಲಾಕ್‌ಡೌನ್, ಈಸ್ಟರ್ ಸಂಡೇ ಬಲಿಪೂಜೆ ನೇರ ಪ್ರಸಾರ: ಕ್ರೈಸ್ತರಿಗೆ ಮೋದಿ ಶುಭಾಶಯ!

ಶತಮಾನದ ಸಂಪ್ರದಾಯಕ್ಕೆ ಬ್ರೇಕ್ ಹಾಕಿಸಿದ ಕೊರೋನಾ| ಈಸ್ಟರ್ ಸಂಡೇ ಬಲಿಪೂಜೆ ಲೈವ್‌ ಸ್ಟ್ರೀಮಿಂಗ್| ಕ್ರೈಸ್ತ ಬಾಂಧವರಿಗೆ ಮೋದಿ ಶುಭಾಶಯ

International Apr 12, 2020, 2:54 PM IST

Pope Francis tests negative for coronavirus after having coldPope Francis tests negative for coronavirus after having cold

ಶೀತ, ಕೆಮ್ಮಿಂದ ಬಳಲಿದ್ದ ಪೋಪ್‌ ಫ್ರಾನ್ಸಿಸ್‌ಗೆ ಕೊರೋನಾ ಇಲ್ಲ!

ಶೀತ, ಕೆಮ್ಮಿಂದ ಬಳಲಿದ್ದ ಪೋಪ್‌ ಫ್ರಾನ್ಸಿಸ್‌ಗೆ ಕೊರೋನಾ ಇಲ್ಲ|  ಶನಿವಾರ ಇದಕ್ಕಿದ್ದಂತೆ ಶೀತ, ಕೆಮ್ಮಿನಿಂದ ಬಳಲಿದ್ದ ಪೋಪ್

International Mar 4, 2020, 10:22 AM IST

Don not bite Pope Francis negotiates papal kiss after controversyDon not bite Pope Francis negotiates papal kiss after controversy

ಕಚ್ಚದಿದ್ರೆ ಚುಂಬಿಸುವೆ: ಪವಿತ್ರ ಚುಂಬನ ಕೋರಿದ ಸನ್ಯಾಸಿನಿಗೆ ಪೋಪ್‌ ಹಾಸ್ಯ!

ಕಚ್ಚದಿದ್ರೆ ಚುಂಬಿಸುವೆ: ಪವಿತ್ರ ಚುಂಬನ ಕೋರಿದ ಸನ್ಯಾಸಿನಿಗೆ ಪೋಪ್‌ ಹಾಸ್ಯ| ತನ್ನನ್ನು ಎಳೆದ ಮಹಿಳೆಯ ಕೈಗೆ ಪೆಟ್ಟು ಕೊಟ್ಟ ಬೆನ್ನಲ್ಲೇ ಮತ್ತೊಂದು ವಿವಾದ

International Jan 9, 2020, 10:19 AM IST

Christmas Celebration Across Karnataka Pope Francis Ushers Message of LoveChristmas Celebration Across Karnataka Pope Francis Ushers Message of Love

ರಾಜ್ಯದಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ; ಪ್ರಧಾನಿ ಮೋದಿ ಶುಭಾಶಯ

ವಿಶ್ವದಾದ್ಯಂತ ಕ್ರಿಸ್ಮಸ್ ಸಂಭ್ರಮ; ಕ್ರೈಸ್ತ ಬಾಂಧವರಿಂದ ವಿಶೇಷ ಪೂಜೆ; ವ್ಯಾಟಿಕನ್ ನಲ್ಲಿ ಪೋಪ್ ಪ್ರೀತಿಯ ಸಂದೇಶ; ಪ್ರಧಾನಿ ಮೋದಿ ಶುಭಾಶಯ

state Dec 25, 2019, 6:43 PM IST

MoS External Affairs Muraleedharan presents Bhagavad Gita According to Gandhi to Pope FrancisMoS External Affairs Muraleedharan presents Bhagavad Gita According to Gandhi to Pope Francis

ಕ್ರೈಸ್ತರ ಗುರು ಪೋಪ್‌ಗೆ ಭಗವದ್ಗೀತೆ ಉಡುಗೊರೆ!

ಕೇರಳ ಕ್ರೈಸ್ತ ಸನ್ಯಾಸಿನಿ ತ್ರೇಸಿಯಾಗೆ ಸಂತ ಪದವಿ| ಕ್ರೈಸ್ತ ರ ಗುರು ಪೋಪ್‌ಗೆ ಭಗವದ್ಗೀತೆ ಉಡುಗೊರೆ

News Oct 14, 2019, 9:59 AM IST

Pope Francis Stuck in Vatican Elevator for 25 minutesPope Francis Stuck in Vatican Elevator for 25 minutes

25 ನಿಮಿಷ ಸಿಕ್ಕಿಬಿದ್ದಿದ್ದ ಪೋಪ್‌ ಫ್ರಾನ್ಸಿಸ್‌!

 ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು ವಿದ್ಯುತ್‌ ವ್ಯತ್ಯಯದಿಂದಾಗಿ 25 ನಿಮಿಷಗಳ ಕಾಲ ಲಿಫ್ಟ್‌ನಲ್ಲೇ ಸಿಕ್ಕಿಹಾಕಿಕೊಂಡಿದ್ದ ಆತಂಕಕಾರಿ ಘಟನೆ ನಡೆದಿದೆ.

NEWS Sep 2, 2019, 1:05 PM IST

Pope Francis kisses feet of once rival South Sudan leadersPope Francis kisses feet of once rival South Sudan leaders

ಶಾಂತಿಗಾಗಿ ರಾಜಕೀಯ ನಾಯಕರ ಕಾಲಿಗೆ ಮುತ್ತಿಟ್ಟ ಪೋಪ್‌ ಫ್ರಾನ್ಸಿಸ್‌

ಶಾಂತಿಗಾಗಿ ರಾಜಕೀಯ ನಾಯಕರ ಕಾಲಿಗೆ ಮುತ್ತಿಟ್ಟ ಪೋಪ್‌ ಫ್ರಾನ್ಸಿಸ್‌| ದಕ್ಷಿಣ ಸೂಡಾನ್‌ನಲ್ಲಿ ಉದ್ಭವವಾಗಿದ್ದ ಅಶಾಂತಿ ಹಾಗೂ ನಾಗರಿಕ ಯುದ್ಧಗಳು ಮತ್ತೆ ನಡೆಯದಂತೆ ಶಾಂತಿ ಕಾಪಾಡಿ ಎಂದು ಮನವಿ 

NEWS Apr 13, 2019, 10:05 AM IST

Pope Francis request to help Kerala Flood victimsPope Francis request to help Kerala Flood victims

ಸಂತ್ರಸ್ತರಿಗೆ ನೆರವಾಗಲು ಪೋಪ್ ಫ್ರಾನ್ಸಿಸ್ ಮನವಿ

ಪ್ರವಾಹದಲ್ಲಿ ಸಿಲುಕಿರುವ ಕೇರಳದ ಸಂತ್ರಸ್ತರಿಗೆ ನೆರವಾಗುವಂತೆ ಪೋಪ್ ಫ್ರಾನ್ಸಿಸ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾನುವಾರ ಕರೆ ನೀಡಿದ್ದಾರೆ. ಸೇಂಟ್ ಪೀಟರ್ಸ್‌ ಸ್ಕ್ವೇರ್‌ನಲ್ಲಿ ಅವರು ಪ್ರವಾಹ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

NEWS Aug 20, 2018, 9:36 AM IST