Popcorn Monkey Tiger  

(Search results - 8)
 • niveditha popcorn monkey tiger

  Interviews2, Mar 2020, 2:25 PM IST

  ಗೊತ್ತಿಲ್ಲದ ಜಗತ್ತನ್ನು ಬಿಚ್ಚಿಡುವುದರಲ್ಲಿ ತಪ್ಪೇನಿದೆ: ನಿವೇದಿತಾ

  ನಟಿ ನಿವೇದಿತಾ ಮತ್ತೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಷ್ಟುಗ್ಯಾಪ್‌ ನಂತರ ಸೂರಿ ನಿರ್ದೇಶನದ ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’ ಚಿತ್ರದೊಂದಿಗೆ ಪಾಪ್‌ ಕಾರ್ನ್‌ ದೇವಿಯಾಗಿ ತೆರೆ ಮೇಲೆ ಬಂದಿದ್ದಾರೆ. ಚಿತ್ರದ ನಿವೇದಿತಾ ಪಾತ್ರಕ್ಕೆ ಸಾಕಷ್ಟುಮೆಚ್ಚುಗೆ ಸಿಕ್ಕಿದೆ. ಸಿನಿ ದುನಿಯಾದಲ್ಲಿ ಮತ್ತೆ ನಿವೇದಿತಾ ಬ್ಯುಸಿ ಆಗುತ್ತಾರೆಯೇ ಎನ್ನುವ ಪ್ರಶ್ನೆ. ಆ ಕುರಿತು ಅವರೊಂದಿಗೆ ಮಾತುಕತೆ.

 • Niveditha

  Sandalwood1, Mar 2020, 3:32 PM IST

  'ಪಾಪ್‌ಕಾರ್ನ್‌ ಮಂಕಿ ಟೈಗರ್‌' ದೇವಿಕಾ ಅಸಲಿ ಜೀವನ ಹೇಗಿದೆ ನೋಡಿದ್ದೀರಾ?

  'ಕಲ್ಲರಳಿ ಹೂವಾಗಿ' ಚಿತ್ರದಲ್ಲಿ ಗಂಗಿ ಪಾತ್ರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿವೇದಿತಾ ಜಗದೀಶ್‌ ಈಗ ಡಾಲಿ ಧನಂಜಯ್ ಜೊತೆ 'ಪಾಪ್‌ಕಾರ್ನ್‌' ಚಿತ್ರದ ಮೂಲಕ ಸ್ಟೇಟ್‌ ಕ್ರಶ್‌ ದೇವಿಕಾ ಅಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ನಿವೇದಿತಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು..
   

 • popcorn monkey tiger
  Video Icon

  Sandalwood28, Feb 2020, 2:08 PM IST

  ಸುಕ್ಕಾ ಸೂರಿ ಪಕ್ಕಾ ರಾ ಸಿನಿಮಾ ಪಾಪ್‌ ಕಾರ್ನ್ ಮಂಕಿ ಟೈಗರ್

  'ಪಾಪ್‌ ಕಾರ್ನ್ ಮಂಕಿ ಟೈಗರ್' ಸೂರಿ ನಿರ್ದೇಶನದಲ್ಲಿ ತೆರೆಗೆ ಬಂದಿರುವ ಸಿನಿಮಾ. ದುನಿಯಾ ಸೂರಿ ಅಂದ್ರೆ ಬೇರೆಯದ್ದೇ ಜಾನರ್.  ಡಿಫರೆಂಟ್ ಮೇಕಿಂಗ್ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ. ಆದ್ರೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ನೋಡಿದ ಪ್ರೇಕ್ಷಕ ಈ ರೀತಿ ಸಿನಿಮಾ ಯಾಕೆ ಮಾಡಿದ್ರು? ಎನ್ನುತ್ತಿದ್ದಾರೆ. ಇದಕ್ಕೆ ಸೂರಿ ಉತ್ತರಿಸಿದ್ದು ಹೀಗೆ!  

 • popcorn monkey tiger

  Sandalwood27, Feb 2020, 4:00 PM IST

  'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರದಲ್ಲಿ ಲವರ್‌ ಬಗ್ಗೆ ಮಾಸ್‌ ಡೈಲಾಗ್‌ ಒಡೆದ ನಟಿ ಈಕೆ!

  ರಾಜ್ಯದ್ಯಾಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಪಾಪ್‌ಕಾರ್ನ್‌ ಮಂಕಿ ಟೈಗರ್ ಚಿತ್ರದಲ್ಲಿ ಮಾಸ್‌ ಡೈಲಾಗ್‌ ಹೇಳಿ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡುತ್ತಿರವ ನಟಿ ಸಪ್ತಮಿ ಗೌಡ. ಇನ್‌ಸ್ಟಾಗ್ರಾಂನಲ್ಲಿ ಸಪ್ತಮಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು....

 • popcorn monkey tiger dhananjay

  Film Review22, Feb 2020, 9:20 AM IST

  ಚಿತ್ರ ವಿಮರ್ಶೆ: ಪಾಪ್‌ಕಾರ್ನ್‌ ಮಂಕಿ ಟೈಗರ್

  ಈಚಿತ್ರದ ಒಂದು ಇಮೇಜ್. ಹರಿಯುವ ನದಿಯಲ್ಲಿ ನಿಂತ ಧನಂಜಯ. ನೀರತ್ತ ಬಾಗಿ ಬೊಗಸೆಯಲ್ಲಿ ನೀರು ಹಿಡಿದಿದ್ದಾರೆ. ನೋಡುತ್ತಿದ್ದಂತೆಯೇ ಬೊಗಸೆ ತೆರೆದರೆ ನೀರ ಮೇಲೆ ರೆಕ್ಕೆ ಬಿಚ್ಚಿದ ಬಣ್ಣದ ಚಿಟ್ಟೆ ಮಲಗಿದೆ. ಬಹುಶಃ ಅದು ಸತ್ತಿದೆ.

 • popcorn monkey tiger

  Sandalwood10, Feb 2020, 8:54 AM IST

  ಫೆ.21ರಂದು ತೆರೆ ಮೇಲೆ ಸೂರಿ 'ಮಂಕಿ ಟೈಗರ್‌'!

  ಕೊನೆಗೂ ಸೂರಿ ನಿರ್ದೇಶನದ ಚಿತ್ರಕ್ಕೆ ಬಿಡುಗಡೆಯ ಮುಹೂರ್ತ ಸಿದ್ದವಾಗಿದೆ. ಡಾಲಿ ಧನಂಜಯ್ ನಾಯಕನಾಗಿ ನಟಿಸಿರುವ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಇದೇ ಫೆ.21ಕ್ಕೆ ತೆರೆ ಮೇಲೆ ಮೂಡುತ್ತಿದೆ.

 • Dhananjay popcorn monkey tiger

  Sandalwood18, Jan 2020, 9:02 AM IST

  'ಪಾಪ್‌ಕಾರ್ನ್‌ ಮಂಕಿ ಟೈಗರ್' ಮಾದೇವ ಹಾಡು ಸಿಕ್ಕಾಪಟ್ಟೆ ವೈರಲ್‌! ಕೇಳಿದ್ದೀರಾ?

  ಇಷ್ಟುದಿನ ಜಯಂತ್‌ ಕಾಯ್ಕಿಣಿ ಬರೆದ ಹಾಡುಗಳು ಭಾರಿ ಜನಪ್ರೀತಿ ಗಳಿಸುತ್ತಿದ್ದವು. ಈಗ ಅವರ ಪುತ್ರ ಋುತ್ವಿಕ್‌ ಕಾಯ್ಕಿಣಿ ಬರೆದ ಹಾಡೊಂದು ಸಿಕ್ಕಾಪಟ್ಟೆಮೆಚ್ಚುಗೆಗೆ ಪಾತ್ರವಾಗಿದೆ. ದುನಿಯಾ ಸೂರಿ ನಿರ್ದೇಶನದ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರಕ್ಕೆ ಋುತ್ವಿಕ್‌ ಕಾಯ್ಕಿಣಿ ಮತ್ತು ಹನುಮಾನ್‌ ಬರೆದ ಮಾದೇವ ಹಾಡು ಸಿನಿಮಾ ಪ್ರಿಯರಿಗೆ ಇತ್ತೀಚೆಗೆ ದೊರಕಿದ ಒಂದು ಪ್ಲೆಸೆಂಟ್‌ ಸರ್ಪೆ್ರೖಸ್‌.

 • Dali

  Sandalwood7, Jan 2020, 11:39 PM IST

  ಡಾಲಿ ಧನಂಜಯ್‌ಗೆ ಹೊಸ ಅವತಾರ ಕೊಟ್ಟ ಸುನಿಯಾ ಸೂರಿ...ಮಂಕಿ ಟೈಗರ್!

  ದುನಿಯಾ ಸೂರಿ ಏನು ಮಾಡಿದ್ರೂ ಅಲ್ಲೊಂದು ಹೊಸ ತನ ಇರುತ್ತದೆ. 'ಪಾಪ್​ ಕಾರ್ನ್ ಮಂಕೀ ಟೈಗರ್' ಟೀಸರ್ ಮೂಲಕ ಮುಂದೆ ಬಂದಿದ್ದು ಧನಂಜಯ್ ಹೊಸ ಲುಕ್ ಕುತೂಹಲ ಹೆಚ್ಚಿಸಿದೆ.